ತಮ್ಮ ಬೋಳು ತಲೆಗೆ ಕೂದಲಿನ ಕಸಿ ಮಾಡಿಸಿದ ಪ್ರಖ್ಯಾತ ನಟರು ಯಾರ್ಯಾರು ಗೊತ್ತಾ ಈ ಲಿಸ್ಟ್ ನಲ್ಲಿ ನಿಮ್ಮ ಫೇವರೇಟ್ ಹೀರೋಗಳು ಇದ್ದರೆ? - Karnataka's Best News Portal

ವಿಗ್ ಹಾಕಿ ಅಥವಾ ಕೂದಲು ಕಸಿ ಮಾಡಿಸಿಕೊಂಡ ನಾಯಕ ನಟರು ಯಾರ್ಯಾರು ಗೊತ್ತಾ.?ಒಬ್ಬ ನಟ ಅಥವಾ ನಟಿಗೆ ಮುಖ್ಯವಾಗಿ ಬೇಕಾದದ್ದು ಉತ್ತಮ ಆರೋಗ್ಯ ಹಾಗೂ ಬಾಡಿ ಫಿಟ್ನೆಸ್ ಪ್ರತಿಭೆ ಜೊತೆ ಆಕರ್ಷಕ ಲುಕ್ ಕಾಗೋ ಚಾರ್ಮ್ ಅನ್ನು ಅವರು ಮೈನ್ಟೈನ್ ಮಾಡಿದರೆ ಮಾತ್ರ ಈ ಒಂದು ಕ್ಷೇತ್ರದಲ್ಲಿ ಕಠಿಣ ಸ್ಪರ್ಧೆಗೆ ಅವರು ಹೆಚ್ಚು ಕಾಲ ಉಳಿಯಲು ಸಾಧ್ಯ. ಆದ್ದರಿಂದಲೇ ನಟ ನಟಿಯರು ತಾವು ಸೇವಿಸುವಂತಹ ಆಹಾರ ಕುಡಿಯುವ ನೀರು ಪಾಲಿಸುವ ದಿನಾಚರಣೆ ಒಂದು ನಿಯಮಬದ್ಧ ಆರೋಗ್ಯಕರವಾಗಿ ಫಾಲೋ ಮಾಡುತ್ತಾರೆ.

ದಿನವೂ ಯೋಗ, ಮೆಡಿಟೇಶನ್, ಡಯಟ್, ಫಿಟ್ನೆಸ್, ವರ್ಕೌಟ್, ಜಿಮ್, ಜಾಗಿಂಗ್ ಮುಂತಾದ ಆರೋಗ್ಯಕರ ಚಟುವಟಿಕೆಗಳಲ್ಲಿ ನಿರತರಾಗಿರುವ ಅವರು ತಮ್ಮ ದೇಹದ ಆರೋಗ್ಯದ ಬಗ್ಗೆ ಅತೀವ ಕಾಳಜಿಯನ್ನು ವಹಿಸುತ್ತಾರೆ. ಅನೇಕ ಸಿನಿಮಾ ನಟರು ಬಹುಬೇಗ ತಲೆ ಕೂದಲನ್ನು ಕಳೆದುಕೊಂಡು ಬೋಳು ತಲೆಯನ್ನು ಹೊಂದುವ ಸ್ಥಿತಿ ಬಂದಿರುತ್ತದೆ ಆದರೂ ಕೂಡ ತಮ್ಮ ತಾವು ಚಿತ್ರರಂಗದಲ್ಲಿ ಉಳಿಸಿಕೊಳ್ಳಲು ಏರ್ ಫಿಕ್ಸಿಂಗ್ ಹಾಗೂ ವಿಗ್ ಅನ್ನು ಬಳಸಿ ಅವರು ಸಿನಿಮಾಗಳಲ್ಲಿ ನಟಿಸುತ್ತಾರೆ.


ಮೊದಲನೆಯದಾಗಿ ರಮೇಶ್ ಅರವಿಂದ್, ಇವರು 90ರ ದಶಕದ ಕನ್ನಡದ ಹಾಗೂ ದಕ್ಷಿಣದ ಯಶಸ್ವಿ ಬಹುಭಾಷಾ ನಟರು ಹಾಗೂ ಅಪ್ರತಿಮ ಪ್ರತಿಭಾವಂತ ಕಲಾವಿದರ ಪೈಕಿ ಒಬ್ಬರು ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಯಶಸ್ವಿ ಚಿತ್ರಗಳನ್ನು ಕೊಟ್ಟಂತಹ ನಟ ರಮೇಶ್ ಅರವಿಂದ್ 2001ರ ಬಳಿಕ ಅವರ ತಲೆ ಕೂದಲು ಉದುರಿದ ಪರಿಣಾಮ ರಮೇಶ್ ಏರ್ ಫಿಕ್ಸಿಂಗ್ ಮಾಡಿಸಿಕೊಂಡರು.

57 ವರ್ಷದ ರಮೇಶ್ ಅವರು ಇವತ್ತಿಗೂ ಕೂಡ ಬಿಸಿ ಇರುವಂತಹ ನಟ. ಎರಡನೆಯದಾಗಿ ಕ್ರೇಜಿಸ್ಟಾರ್ ರವಿಚಂದ್ರನ್, ರವಿಚಂದ್ರನ್ ಅವರಿಗೆ ಆರಂಭದಲ್ಲಿ ತಲೆಯ ತುಂಬಾ ಗುಂಗರು ಕೂದಲು ಇತ್ತು. ಅದೇ ಕೂದಲಿನಲ್ಲಿ ಅವರು ತುಂಬಾ ಫೇಮಸ್ ಚಿತ್ರ ರಂಗಕ್ಕೆ ಬಂದ ಕೆಲವೇ ಸಮಯದಲ್ಲಿ ಅವರು ತಮ್ಮ ಸ್ವಾಭಾವಿಕ ಕೂದಲನ್ನು ಕಳೆದುಕೊಂಡರು

ಸಿಪಾಯಿ ಸಿನಿಮಾದ ನಂತರ ಅವರು ವಿಗ್ ಅನ್ನು ಧರಿಸಿ ನಟಿಸಿದ್ದಾರೆ ಅದಕ್ಕಾಗಿ ಅವರು ಯಾವಾಗಲೂ ಟೋಪಿಯನ್ನು ಹಾಕಿಕೊಂಡಿರುತ್ತಾರೆ. ಮೂರನೇದಾಗಿ ನಟ ಸುನಿಲ್ ರಾವ್ ಈ ಮುನ್ನ ಡಬ್ಬಿಂಗ್ ಆರ್ಟಿಸ್ಟ್ ಹಾಗು ಕಲಾವಿದರಾಗಿ ಗುರುತಿಸಿಕೊಂಡಿದ್ದಂತಹ ಸುನಿಲ್ ರಾವ್ ಕನ್ನಡದ ಎಕ್ಸ್ ಕ್ಯೂಸ್ ಮಿ ಸಿನಿಮಾದ ಮೂಲಕ ಫೇಮಸ್ ಆದರು

ನಂತರ ಅನೇಕ ಚಿತ್ರಗಳಲ್ಲಿ ಲೀಡಿಂಗ್ ಹೀರೋ ಆಗಿ ಕಾಣಿಸಿಕೊಂಡರು ವಾಸ್ತವ ಚಾಕಲೇಟ್ ಬಾಯ್ ನಂತೆ ಇದ್ದಂತಹ ಸುನಿಲ್ ತಮ್ಮ ಚಿಕ್ಕ ವಯಸ್ಸಿನಲ್ಲಿ ತಲೆ ಕೂದಲನ್ನು ಕಳೆದುಕೊಂಡರು. 2011ರಲ್ಲಿ ಬಂದಂತಹ ಪ್ರೇಮಿಸಂ ಚಿತ್ರದಲ್ಲಿ ಅವರು ವಿಗ್ ಅನ್ನು ಧರಿಸಿದರು ನಂತರ ಸುನಿಲ್ ಅವರು ಹೇರ್ ಫಿಕ್ಸ್ ಅನ್ನು ಮಾಡಿಸಿಕೊಂಡಿದ್ದಾರೆ ಎಂಬಂತಹ ಸುದ್ದಿ ಹರಿದಾಡುತ್ತಿದೆ.

Leave a Reply

Your email address will not be published. Required fields are marked *