ನೀವು ನಿತ್ಯ ಬಳಸುವ ಈ ಅಡುಗೆ ಎಣ್ಣೆ ಹೇಗೆಲ್ಲ ತಯಾರುಗುತ್ತದೆ ಗೊತ್ತೆ ಅಬ್ಬಾ ಈ ಕಂಪನಿಗಳು ಹೇಗೆ ಮೋಸ ಮಾಡುತ್ತಾರೆ ನೋಡಿ » Karnataka's Best News Portal

ನೀವು ನಿತ್ಯ ಬಳಸುವ ಈ ಅಡುಗೆ ಎಣ್ಣೆ ಹೇಗೆಲ್ಲ ತಯಾರುಗುತ್ತದೆ ಗೊತ್ತೆ ಅಬ್ಬಾ ಈ ಕಂಪನಿಗಳು ಹೇಗೆ ಮೋಸ ಮಾಡುತ್ತಾರೆ ನೋಡಿ

ನೀವು ನಿತ್ಯ ಬಳಸುವ ಅಡುಗೆ ಎಣ್ಣೆ ಹೇಗೆಲ್ಲ ತಯಾರಾಗುತ್ತೆ ಗೊತ್ತಾ?ಒಂದು ಲೀಟರ್ ಶೇಂಗಾ ಎಣ್ಣೆ ತಯಾರಿಸಲು ಸುಮಾರು 2 ಕೆಜಿಯಷ್ಟು ಶೇಂಗಾ ಬೀಜಗಳು ಬೇಕಾಗುತ್ತದೆ ಇವತ್ತು ಮಾರುಕಟ್ಟೆಯಲ್ಲಿ ಒಂದು ಕೆಜಿ ಶೇಂಗಾ ಬೀಜದ ಬೆಲೆ ಹೋಲ್ಸೇಲ್ ದರದಲ್ಲೂ ಸಹ ಸುಮಾರು 120 ರೂಪಾಯಿ ತಗುಲುತ್ತದೆ. ಅಂದರೆ 2 ಕೆಜಿ ಶೇಂಗಾ ಬೀಜದ ದರ 240 ರೂಪಾಯಿ ತಗುಲುತ್ತದೆ.

WhatsApp Group Join Now
Telegram Group Join Now

ಆದರೆ ಅಂಗಡಿಯಲ್ಲಿ ಒಂದು ಲೀಟರ್ ಶೇಂಗಾ ಎಣ್ಣೆಯು 170 ರೂಪಾಯಿಗೆಲ್ಲ ಈಗ ಸಿಗುತ್ತದೆ. ಅಂದರೆ ಈ ಸಂಸ್ಥೆಯವರು 70 ರೂಪಾಯಿ ನಷ್ಟ ಮಾಡಿಕೊಂಡು ನಮಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು ಇಲ್ಲಿ ರಿಫೈನ್ಮೆಂಟ್ ಮಾಡುವುದರಿಂದಲೇ ಇಲ್ಲಿ ಕಡಿಮೆ ಬೆಲೆಯಾಗುತ್ತದೆ ಟೆಕ್ನಿಕಲಿ ಈ ರಿಫೈನ್ಮೆಂಟ್ ಪ್ರಕ್ರಿಯೆಯು ಐದು ವಿಧಾನಗಳ ಮೂಲಕ ನಡೆಯುತ್ತದೆ.


ಅದರಲ್ಲಿ ಮೊದಲನೆಯದು ಡಿಗ್ಯೂಮಿಂಗ್, ನ್ಯೂಟ್ರಲೈಸೇಶನ್, ಬ್ಲೀಚಿಂಗ್, ವೆಂಟಿಲೈಜೇಷನ್, ಹಾಗೂ ಡಿ ಆರ್ಡಿನೇಷನ್, ಇಷ್ಟು ಪ್ರಕ್ರಿಯೆಗಳನ್ನು ದಾಟಿ ಯಾವುದೇ ಎಣ್ಣೆ ಕಾಳು ರಿಫೈನ್ಡ್ ಆಗುತ್ತದೆ ಇದನ್ನು ಇನ್ನಷ್ಟು ಸರಳವಾಗಿ ಸುಲಭವಾಗಿ ಹೇಳುವುದಾದರೆ ಈ ರಿಫೈನ್ಮೆಂಟ್ ಪ್ರಕ್ರಿಯೆ ನಡೆಸುವುದು ಕಾರ್ಪೊರೇಟ್ ಸಂಸ್ಥೆಗಳಾ ಗಿರುವುದರಿಂದ ಇವರು ಈ ಫಿಲ್ಟರ್ ಪ್ರಕ್ರಿಯೆ ನಡೆಸುವಾಗ ಅದಕ್ಕೆ ಎಕ್ಸೇನ್ ಎಂಬ ದ್ರಾವಕವನ್ನು ಬೆರೆಸುತ್ತಾರೆ.

ಇದು ಎಣ್ಣೆಯ ಸತ್ವವನ್ನು ಪೂರ್ತಿಯಾಗಿ ಹೋಗಲಾಡಿಸಿ ಎಣ್ಣೆಗೆ ಅದರ ಕೃತಕ ಸ್ವರೂಪವನ್ನು ಮಾತ್ರ ನೀಡುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಗಳು ಹೇಗೆ ಕ್ರೂಡ್ ಆಯಿಲ್ ನಿಂದ ಬರುತ್ತದೆಯೋ ಹಾಗೆಯೇ ಈ ಎಕ್ಸೇನ್ ಸಹ ಕ್ರೂಡ್ ಆಯಿಲ್ ನಿಂದ ಬರುವಂತಹ ಒಂದು ಸಬ್ಸ್ಟೆನ್ಸ್ ಇದು ಹೇಗೆ ಕೆಲಸ ಮಾಡುತ್ತದೆ ಎಂದರೆ ನಾವು ನಮ್ಮ ಕೈಗೆ ಪೇಂಟ್ ಆದಾಗ.

See also  ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್

ಹೇಗೆ ಟರ್ಪೆನ್ಟ್ ಆಯಿಲ್ ಬಳಸಿ ಅದನ್ನು ಹೇಗೆ ತೊಳೆಯುತ್ತೇವೋ ಹಾಗೆಯೇ ಈ ಎಕ್ಸೇನ್ ಸಹ ಎಣ್ಣೆಯಲ್ಲಿರುವಂತಹ ಎಲ್ಲ ಸತ್ವಾಂಶವನ್ನು ಸಹ ಕುಂದಿಸುತ್ತದೆ ಇದನ್ನು ಎಣ್ಣೆಗೆ ಮಿಶ್ರಣ ಮಾಡಿ 200 ರಿಂದ 300 ಡಿಗ್ರಿ ಸೆಲ್ಸಿಯಸ್ ಹೀಟ್ ನಲ್ಲಿ ಕುದಿಸಿದಾಗ ಇದು ಎಣ್ಣೆಯ ಸತ್ವವನ್ನೆಲ್ಲ ತೆಗೆದು ಹಾಕುತ್ತದೆ ಎಕ್ಸೇನ್ ಎಂಬ ಪೆಟ್ರೋಲಿಯಂ ಪ್ರಾಡಕ್ಟ್ ಮಿಶ್ರಿತ ಈ ಸಬ್ಸ್ಟೆನ್ಸ್ ಮಿಶ್ರಣದಿಂದ ಹೊರಬರುವ ಎಣ್ಣೆ.

ಅಂಟು ಅಂಟಾಗಿ ಜಿಗುಟಿನಿಂದ ಕೂಡಿರುತ್ತದೆ ಇದರಲ್ಲಿ ಮಿನರಲ್ಸ್ ವಿಟಮಿನ್ ಹಾಗೂ ಎನ್ಸೈಮ್ಸ್ ಇರುವುದರಿಂದ ಇದು ಹೀಗೆ ಕಾಣುತ್ತದೆ ಈ ಸ್ಟಿಕ್ಕಿನೆಸ್ ಹೋಗಲಾಡಿಸಲು ಅದಕ್ಕೆ ಪಾಸ್ಪರಸ್ ಆಸಿಡ್ ಬೆರೆಸುತ್ತಾರೆ ಈ ಆಸಿಡ್ ಅನ್ನು ನಮ್ಮ ಚರ್ಮದ ಮೇಲೆ ಹಾಕಿಕೊಂಡರೆ ಚರ್ಮವು ಸುಟ್ಟು ಹುರುಪುಗಳು ಏಳುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">