ಪೆಟ್ರೋಲ್ ಹೇಗೆ ತಯಾರಿಸುತ್ತಾರೆ..ಸಮುದ್ರದಿಂದ ಪೆಟ್ರೋಲ್ ತೆಗೆಯುವ ವಿಧಾನ ಹೇಗಿರುತ್ತೆ ನೋಡಿ ಸ್ವಲ್ಪ ಮಿಸ್ ಆದರೂ ಸಮುದ್ರ ಏನಾಗುತ್ತೆ ನೋಡಿ - Karnataka's Best News Portal

ಪೆಟ್ರೋಲ್ ಹೇಗೆ ತೆಗೆಯುತ್ತಾರೆ.ಲಕ್ಷಾಂತರ ವರ್ಷಗಳ ಹಿಂದೆ ಸಮುದ್ರದಲ್ಲಿ ಸ’ತ್ತು ಹೋದಂತಹ ಜೀವಿಗಳು ಚಿಕ್ಕ ಚಿಕ್ಕ ಸಸಿಗಳು ಸಮುದ್ರದ ತಳಕ್ಕೆ ಹೋಗಿ ಅಲ್ಲೇ ಉಳಿದುಬಿಡುತ್ತವೆ ಈ ರೀತಿಯಾಗಿ ಉಳಿದ ಸಸಿಗಳು ಮತ್ತು ಜೀವಿಗಳ ಮೃ’ತ್ತ ದೇಹದ ಮೇಲೆ ಮಣ್ಣು ಶೇಖರಣೆಯಾಗಿ ಲೇಯರ್‌ಗಳಾಗಿ ಏರ್ಪಡುತ್ತದೆ ಯಾವುದಾದರೂ ಒಂದು ಜೀವಿ ಸ’ತ್ತು ಹೋದರೆ ಅದು ಆಕ್ಸಿಜನ್ ಕಾರಣದಿಂದಲೇ ಕೊಳೆತು ಭೂಮಿಯಲ್ಲಿ ವಿಲನ್ ಗೊಳ್ಳುತ್ತದೆ

ಆದರೆ ಸಮುದ್ರದಲ್ಲಿ ಕೆಸರು ಮತ್ತು ಮಣ್ಣಿನ ಒಳಗೆ ಯಾವುದೇ ರೀತಿಯ ಆಕ್ಸಿಜನ್ ಇರುವುದಿಲ್ಲ ಆ ಕಾರಣಕ್ಕೆ ಸ’ತ್ತು ಹೋದ ಜೀವಿಗಳು ಕೊಳೆತು ಹೋಗದೆ ಕೆರೋಜನ್ ಎಂಬ ಪದಾರ್ಥವಾಗಿ ಬದಲಾಗುತ್ತದೆ. ಹೀಗೆ ಲಕ್ಷಾಂತರ ವರ್ಷಗಳವರೆಗೆ ಮಣ್ಣು ಮತ್ತು ಕೆಸರುಗಳು ಸ’ತ್ತು ಹೋದ ಜೀವಿಗಳ ಮೇಲೆ ಲೇಯರ್ ಗಳಾಗಿ ತುಂಬುತ್ತದೆ ಒಳಗೆ ಟೆಂಪರೇಚರ್ ಮತ್ತು ಪ್ರೆಶರ್ ಜಾಸ್ತಿಯಾಗಿ ಈ ಕರೋಜೆನ್ ಕ್ರೂಡ್ ಆಯಿಲ್ ಆಗಿ ಅಥವಾ ನ್ಯಾಚುರಲ್ ಗ್ಯಾಸ್ ಆಗಿ ಬದಲಾಗುತ್ತದೆ.


ಸ’ತ್ತು ಹೋದ ಜಂತು ಕ್ರೂಡ್ ಆಯಿಲ್ ಆಗಿ ಬದಲಾಗಲು 22 ಲಕ್ಷ ವರ್ಷಗಳು ಸಮಯ ಹಿಡಿಯುತ್ತದೆ ನಾವಿಲ್ಲಿ ಬಳಸುತ್ತಿರುವಂತಹ ಪೆಟ್ರೋಲ್ ಮತ್ತು ಡೀಸೆಲ್ ಲಕ್ಷಾಂತರ ವರ್ಷಗಳ ಹಿಂದೆ ಸ’ತ್ತುಹೋಗಿರುವಂತಹ ಜೀವಿಗಳಿಂದ ಬಂದಿರುವಂತಹದ್ದು. ಒಂದು ಲೀಟರ್ ಪೆಟ್ರೋಲ್ ತಯಾರಾಗುವುದಕ್ಕೆ ಸುಮಾರು 22 ಸಾವಿರ ಕೆಜಿಗಳಷ್ಟು ಮೆಟೀರಿಯಲ್ ಬೇಕಾಗುತ್ತದೆ.

ಸಮುದ್ರದ ಒಂದು ಜಾಗದಲ್ಲಿ ಕ್ರೂಡ್ ಆಯಿಲ್ ಇದೆಯಾ ಇಲ್ಲವ ಎಂದು ಗುರುತಿಸುವುದು ತುಂಬಾ ಕಷ್ಟ ಇದನ್ನು ಪತ್ತೆ ಹಚ್ಚಲು ಸಿಸ್ಮಿಕ್ ಟೆಸ್ಟ್ ಅನ್ನು ಬಳಸಲಾಗುತ್ತದೆ. ಮೊದಲು ನಾವು ಯಾವ ಜಾಗದಲ್ಲಿ ಕ್ರೂಡ್ ಆಯಿಲ್ ತೆಗೆಯಬೇಕು ಎಂದು ಕೊಂಡಿದ್ದೇವೋ ಅಲ್ಲಿಗೆ ಒಂದು ದೊಡ್ಡ ಟ್ರಕ್ ಅನ್ನು ತೆಗೆದುಕೊಂಡು ಹೋಗುತ್ತಾರೆ ಈ ಟ್ರಕ್ ಅನ್ನು ಸಿಸ್ಮಿಕ್ ವೈಬ್ರೇಟರ್ ಎಂದು ಕರೆಯುತ್ತಾರೆ.

ಈ ಟ್ರಕ್ ಲೋ ಫ್ರಿಕ್ವೆನ್ಸಿ ಇರುವ ಸೌಂಡ್ಸ್ ಅನ್ನು ಭೂಮಿಯ ಒಳಗೆ ಕಳಿಸುತ್ತದೆ ಈ ಸೌಂಡ್ ವೇವ್ ಭೂಮಿಯ ಒಳಗೆ ಹೋಗಿ ಭೂಮಿಯ ಒಳಗೆ ಇರುವ ಒಂದೊಂದು ಲೇಯರ್ ಗಳನ್ನು ಟಚ್ಚಾಗಿ ಒಂದೊಂದು ವಿಧದಾ ರಿಫ್ಲೆಕ್ಟ್ ಕೊಡುತ್ತದೆ ಈ ರೀತಿಯಲ್ಲಿ ರಿಫ್ಲೆಟಾದ ಸೌಂಡ್ ಅನ್ನು ಭೂಮಿಯ ಮೇಲೆ ಇನ್ಸ್ಟಾಲ್ ಮಾಡಿದ ಜಿಯೋ ಫೋನನ್ನು ಮೈಕ್ರೋ ಫೋನ್ಗಳ ಮೂಲಕ ರೆಕಾರ್ಡ್ ಮಾಡಲಾಗುತ್ತದೆ.

ಈ ಮೈಕ್ರೋಫೋನ್ ಎಷ್ಟು ಪವರ್ಫುಲ್ ಎಂದರೆ ಒಂದು ಚಿಕ್ಕ ಹುಲ್ಲು ಗಾಳಿ ಅಲುಗಾಡಿದರೂ ಕೂಡ ಆ ಸೌಂಡ್ ಅನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ. ಹೀಗೆ ಸಮುದ್ರದಲ್ಲಿನ ಕ್ರೂಡ್ ಆಯಿಲ್ ಅನ್ನು ಕಂಡುಹಿಡಿಲು ಸಿಸ್ಮಿಕ್ ವೈಬ್ರೇಟರ್ ಮೂಲಕ ಸಮುದ್ರಕ್ಕೆ ಬಿಟ್ಟು ಅದರಿಂದ ಬಂದ ರಿಫ್ಲೆಕ್ಟ್ ಅನ್ನು ರೆಕಾರ್ಡ್ ಮಾಡಿ ಅದನ್ನು ಸೂಪರ್ ಟೆಸ್ಟಿಂಗ್ ಹಾಕಿ ಜಾಗದಲ್ಲಿ ಇದಿಯಾ ಇಲ್ಲವಾ ಎಂದು ಗುರುತಿಸಲಾಗುತ್ತದೆ.

Leave a Reply

Your email address will not be published. Required fields are marked *