ಕೆಲವು ಹೆಣ್ಣುಮಕ್ಕಳಿಗೆ ತವರು ಮನೆಯಲ್ಲು ಗಂಡನ ಮನೆಯಲ್ಲು ಸುಖ ಇರುವುದಿಲ್ಲ ಇಂದಿನ ಕಷ್ಟಗಳೇ ನಾಳೆಯ ಸುಖದ ಮೆಟ್ಟಿಲುಗಳು » Karnataka's Best News Portal

ಕೆಲವು ಹೆಣ್ಣುಮಕ್ಕಳಿಗೆ ತವರು ಮನೆಯಲ್ಲು ಗಂಡನ ಮನೆಯಲ್ಲು ಸುಖ ಇರುವುದಿಲ್ಲ ಇಂದಿನ ಕಷ್ಟಗಳೇ ನಾಳೆಯ ಸುಖದ ಮೆಟ್ಟಿಲುಗಳು

ಕೃಷ್ಣನ ಪ್ರೇರಣಾ ಭಾಷಣ||ಇಂದಿನ ಕಷ್ಟಗಳೇ ನಾಳೆ ಸುಖದ ಮೆಟ್ಟಿಲು.!ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬ ವ್ಯಕ್ತಿಗಳು ಕೂಡ ದೇವರನ್ನು ಕೇವಲ ತಿನ್ನಲು ಆಹಾರ ಒಳ್ಳೆಯ ಆರೋಗ್ಯ ಒಳ್ಳೆಯ ಆಯಸ್ಸನ್ನು ಕೇಳಬೇಕೆ ಹೊರತು ಹಣ ಆಸ್ತಿ ಅಧಿಕಾರ ಐಶ್ವರ್ಯವನ್ನು ಕೇಳಬಾರದು. ಬದಲಿಗೆ ದೇವರು ನಮಗೆ ತಿನ್ನಲು ಆಹಾರವನ್ನು ಒಳ್ಳೆಯ ಆರೋಗ್ಯವನ್ನು ಹಾಗೂ ಒಳ್ಳೆಯ ಆಯಸ್ಸನ್ನು ಕೊಟ್ಟರೆ ಮಿಕ್ಕಿದೆಲ್ಲವನ್ನು ಕೂಡ ನಾವೇ ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now

ಬದಲಿಗೆ ಇವೆಲ್ಲವನ್ನೂ ದೇವರೇ ನಮಗೆ ಕೊಟ್ಟರೆ ನಾವು ಹುಟ್ಟಿ ಸಾಧನೆ ಮಾಡಿದ್ದಾದರೂ ಏನು ಎಲ್ಲವನ್ನೂ ದೇವರೇ ನಮಗೆ ಕರುಣಿಸಿದರೆ ನಾವು ಭೂಮಿಯ ಮೇಲೆ ಬಂದು ಯಾವ ಮಹತ್ಕಾರ್ಯವನ್ನು ಮಾಡಿದ್ದೀವಿ ಎಂದು ನೀವೇ ಒಮ್ಮೆ ಯೋಚಿಸಿ ನಿಮಗೆ ಅರ್ಥವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ದೇವರ ಬಳಿ ನಿಮಗೆ ಅಗತ್ಯವಾಗಿ ಬೇಕಾಗಿರುವಂತಹ ಆಹಾರ ಆರೋಗ್ಯ ಆಯಸ್ಸನ್ನು ಕೇಳುವುದು ಉತ್ತಮ.


ಆದ್ದರಿಂದ ಪ್ರತಿಯೊಬ್ಬರೂ ಕೂಡ ನೀವು ನಿಮ್ಮ ಜೀವನದಲ್ಲಿ ಕಷ್ಟಪಟ್ಟು ಶ್ರಮದಿಂದ ಕೆಲಸವನ್ನು ಮಾಡಿ ನೀವು ಸಂಪಾದನೆ ಮಾಡಿದಂತಹ ಹಣದಲ್ಲಿ ನೀವು ಜೀವನವನ್ನು ನಡೆಸಿದರೆ ನಿಮಗೆ ಒಂದು ರೀತಿಯ ಆನಂದ ಉತ್ಸಾಹ ಇರುತ್ತದೆ ಬದಲಿಗೆ ನೀವು ಯಾವುದೇ ರೀತಿಯ ಕಷ್ಟ ಪಡದೆ ಒಂದಲ್ಲ ಒಂದು ಮೂಲದಿಂದ ಹಣ ಬರುತ್ತಿದ್ದರೆ ನಿಮಗೆ ಜೀವನದ ಅರ್ಥ ಹಾಗೂ ಹಣದ ಬೆಲೆ ಯಾವುದು ಕೂಡ ತಿಳಿಯುವುದಿಲ್ಲ.

See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಆದ್ದರಿಂದ ಪ್ರತಿಯೊಬ್ಬರೂ ಕೂಡ ನಿಮಗೆ ತಿಳಿದಿರುವಂತಹ ಎಲ್ಲಾ ಕೆಲಸಗಳನ್ನು ಕೂಡ ಶ್ರಮವಹಿಸಿ ಮಾಡಬೇಕು ಕೆಲವೊಮ್ಮೆ ನೀವು ನಿಮ್ಮ ಕೆಲಸದಲ್ಲಿ ಸೋತಾಗ ನಿಮ್ಮನ್ನು ಹೀಯಾಳಿಸಿ ಮಾತನಾಡುತ್ತಾರೆ ಆದರೆ ಅವೆಲ್ಲದಕ್ಕೂ ಕೂಡ ನೀವು ಗಮನವನ್ನು ಕೊಡಬಾರದು ಬದಲಿಗೆ ನಿಮ್ಮ ಏಳಿಗೆಯತ್ತ ನಿಮ್ಮ ಅಭಿವೃದ್ಧಿಯತ್ತ ಹೆಚ್ಚಿನ ಗಮನವನ್ನು ಕೊಡುವುದರಿಂದ ಇದು ನಿಮ್ಮನ್ನು ಬಹಳ ಎತ್ತರದ ಸ್ಥಾನಕ್ಕೆ ಕರೆದು ಕೊಂಡು ಹೋಗುತ್ತದೆ ಎಂದು ಹೇಳಬಹುದು.

ಪ್ರತಿಯೊಬ್ಬರಿಗೂ ಕೂಡ ಜೊತೆಯಲ್ಲಿ ಸಿಗುವಂತಹ ಸ್ನೇಹಿತರಾಗಲಿ ಬಂದು ಮಿತ್ರರಾಗಲಿ ಎಲ್ಲರೂ ಕೂಡ ಒಂದೇ ರೀತಿಯಾದಂತಹ ಗುಣ ಸ್ವಭಾವವನ್ನು ಹೊಂದಿರುವುದಿಲ್ಲ ಬದಲಿಗೆ ಕೆಲವೊಂದಷ್ಟು ವಿಚಾರ ಗಳನ್ನು ನೀವು ಅವರಿಗೆ ಹೇಳಿಕೊಟ್ಟರೆ ಮತ್ತಷ್ಟು ವಿಚಾರಗಳನ್ನು ನೀವು ಅವರಿಂದ ಕಲಿತುಕೊಳ್ಳಬಹುದು ಎಂದು ಹೇಳಬಹುದು ಉದಾಹರ ಣೆಗೆ ನಿಮ್ಮ ಜೊತೆ ಇರುವವರನ್ನು ನೀವು ಹೆಚ್ಚಾಗಿ ನಂಬಿರುತ್ತೀರಾ ಅವರು ಒಂದಲ್ಲ ಒಂದು ವಿಷಯದಲ್ಲಿ.

ನಿಮಗೆ ಮೋಸವನ್ನು ಮಾಡುತ್ತಾರೆ ಆದರೆ ಆ ವಿಷಯ ನಿಮಗೆ ತಿಳಿದ ತಕ್ಷಣ ಮುಂದಿನ ದಿನಗಳಲ್ಲಿ ನಾನು ಈ ರೀತಿಯಾಗಿ ಮೋಸ ಹೋಗ ಬಾರದು ಬದಲಿಗೆ ಈ ವಿಚಾರದಲ್ಲಿ ನಾನು ಹೆಚ್ಚು ಬುದ್ಧಿವಂತಿಕೆಯನ್ನು ಹೊಂದಬೇಕು ಎಂಬ ವಿಷಯ ನಿಮಗೆ ತಿಳಿಯುತ್ತದೆ ಆದ್ದರಿಂದ ನಿಮಗೆ ಯಾರೇ ಆಗಲಿ ಮೋಸ ಮಾಡಿದರೆ ಅವರನ್ನು ದೂಷಿಸಬೇಡಿ ಬದಲಿಗೆ ಅವರಿಂದ ಒಳ್ಳೆಯ ಬುದ್ದಿ ಕಲಿತುಕೊಂಡೆ ಎನ್ನುವುದನ್ನು ಜೀವನದಲ್ಲಿ ಅಳವಡಿಸುವುದರಿಂದ ನೀವು ಇನ್ನೂ ಎತ್ತರದ ಸ್ಥಾನಕ್ಕೆ ಹೋಗಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

[irp]


crossorigin="anonymous">