ಇಂದು ಈ 3 ರಾಶಿಗೆ ಅತ್ಯಂತ ಶುಭ ದಿನ ದೈವಬಲದಿಂದ ನಿಂತ ಕಾರ್ಯದಲ್ಲಿ ಯಶಸ್ಸು ಆರ್ಥಿಕ ಏಳಿಗೆ ನಿಮ್ಮ ರಾಶಿಫಲ ನೋಡಿ - Karnataka's Best News Portal

ಮೇಷ ರಾಶಿ :- ಹಣದ ಕೊರತೆಯಿಂದಾಗಿ ನಿಮ್ಮ ಪ್ರಮುಖ ಕೆಲಸಗಳು ಮಧ್ಯದಲ್ಲಿ ಸಿಲುಕುವ ಸಾಧ್ಯತೆ ಇದೆ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರು ಎಂದು ಬಹಳ ಶ್ರಮವನ್ನು ವಹಿಸಬೇಕಾಗುತ್ತದೆ ಮನೆಯ ವಾತಾವರಣ ಈ ದಿನ ಒತ್ತಡದಿಂದ ಕೂಡಿರುತ್ತದೆ. ಹಳೆಯ ಆಸ್ತಿಯ ಸಂಬಂಧಿಸಿದಂತೆ ಮನೆಯಲ್ಲಿ ಜಗಳ ಉಂಟಾಗಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ. – ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ.

ವೃಷಭ ರಾಶಿ :- ವಿಶೇಷವಾಗಿ ನೀವೇನಾದರೂ ವ್ಯಾಪಾರ ಮಾಡುತ್ತಿದ್ದರೆ ವ್ಯವಹಾರವನ್ನು ಮುಂದುವರಿಸಲು ಬಯಸುತ್ತಿದ್ದರೆ ನಿಮ್ಮ ವ್ಯಾಪಾರದಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ ನಿರೀಕ್ಷೆಯ ತಕ್ಕಂತೆ ಫಲಿತಾಂಶ ಸಿಗಬಹುದು. ಉದ್ಯೋಗಿಸ್ತರಿಗೆ ಇಂದು ಬಹಳ ಒತ್ತಡದ ದಿನವಾಗಿರುತ್ತದೆ. ಕಚೇರಿಯಲ್ಲಿ ಸಹಉದ್ಯೋಗಿಗಳೊಂದಿಗೆ ವಿವಾದ ಉಂಟಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ. – ಬೆಳಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ.

ಮಿಥುನ ರಾಶಿ :- ಹಣಕಾಸಿನ ವಿಚಾರದಲ್ಲಿ ನೀವು ಜಾಗೃತಿಯನ್ನು ವಹಿಸಿ ಶೀಘ್ರದಲ್ಲೇ ಹಣ ಗಳಿಸುವ ದಾರಿಯನ್ನು ನೀವು ತಪ್ಪಿಸಬೇಕಾಗುತ್ತದೆ ಇದಲ್ಲದೆ ನೀವು ಹಣಕಾಸಿನ ಸಂಬಂಧಿಸಿದಂತೆ ಕೆಲಸವನ್ನು ಮಾಡುತ್ತಿದ್ದರೆ ಸಂಪೂರ್ಣ ಕಾಳಜಿಯನ್ನು ವಹಿಸಿ. ಉದ್ಯೋಗ ಸರಿಗೆ ಅದೃಷ್ಟವಾದ ದಿನವಾಗಲಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ. – ಬೆಳಗ್ಗೆ 7:30 ರಿಂದ 11:30 ರವರೆಗೆ.


ಕರ್ಕಾಟಕ ರಾಶಿ :- ಮನೆಗೆ ಸಂಬಂಧಿಸಿದಮನೆಗೆ ಸಂಬಂಧಿಸಿದಂತೆ ನೀವು ನಿರ್ಧಾರವನ್ನು ಏನಾದರೂ ತೆಗೆದುಕೊಂಡು ಇದ್ದರೆ ಮನೆ ಹಿರಿಯರನ್ನು ಕೇಳಿ ನಿರ್ಧಾರವನ್ನು ತೆಗೆದುಕೊಂಡರೆ ಉತ್ತಮ ಇಂದು ನಿಮ್ಮ ಕೆಲಸದಲ್ಲಿ ಬಹಳ ಶುಭ ದಿನವಾಗಿರುತ್ತದೆ. ಈ ಹಿಂದೆ ಯಾವುದಾದರು ತಟ್ಟೆ ತಗೊಂಡು ಕೆಲಸ ಎಂದು ಪೂರ್ಣಗೊಳ್ಳಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ. – ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ.

ಸಿಂಹ ರಾಶಿ :- ಆರೋಗ್ಯದ ದೃಷ್ಟಿಯಿಂದ ಇಂದು ಅಷ್ಟೇನು ಉತ್ತಮವಾಗಿರುವುದಿಲ್ಲ ನೀವು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ ವಿಶೇಷವಾಗಿ ನೀವು ತಂಪ ಪಾನೀಯ ಸೇವನೆ ಮಾಡುವುದನ್ನು ತಪ್ಪಿಸಿ. ಇದು ಸಹ ಉದ್ಯೋಗಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ. – ಬೆಳಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ.

ಕನ್ಯಾ ರಾಶಿ :- ನಕಾರಾತ್ಮಕ ಆಲೋಚನೆ ಜನರಿಂದ ದೂರವಿರಿ ಕೆಲಸದಲ್ಲಿ ಶ್ರಮಪಟ್ಟು ಕೆಲಸ ಮಾಡಿ ಸಮಯ ಬಂದಾಗ ಅದರ ತಕ್ಕಂತೆ ನೀವು ಫಲಿತಾಂಶವನ್ನು ಪಡೆಯುತ್ತೀರಿ ಕಚೇರಿಯಲ್ಲಿ ಸಹ ಉದ್ಯೋಗಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವುದು ಒಳ್ಳೆಯದು. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ .

ತುಲಾ ರಾಶಿ :- ಉದ್ಯೋಗಸ್ಥರಿಗೆ ಇಂದು ಅದೃಷ್ಟದ ದಿನವಾಗಲಿದೆ ಕಚೇರಿಯಲ್ಲಿ ಪ್ರಮುಖ ಸಭೆ ಇರಬಹುದು ಅಧಿಕಾರಿಗಳು ನಿಮ್ಮ ಆಲೋಚನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ನಿಮ್ಮ ಪ್ರಗತಿಯ ಸಾಧ್ಯತೆ ಇದೆ. ವ್ಯಾಪಾರಸ್ಥರು ಆರ್ಥಿಕ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12 ರವರೆಗೆ.

ವೃಶ್ಚಿಕ ರಾಶಿ :- ಉದ್ಯೋಗಸ್ಥರು ಉತ್ತಮವಾದ ಯಶಸ್ಸನ್ನು ಪಡೆಯಬಹುದು ಇದರೊಂದಿಗೆ ನಿಮ್ಮ ಸಂಬಳವು ಹೆಚ್ಚಾಗುವ ಸಾಧ್ಯತೆ ಇದೆ ಇದೆಲ್ಲವೂ ನಿಮ್ಮ ಕಠಿಣ ಶ್ರಮದ ಫಲವಾಗಿರುತ್ತದೆ ನೀವು ನಿಮ್ಮ ಬಾಸಿನ ಬೆಂಬಲವನ್ನು ಪಡೆಯುತ್ತೀರಿ. ಹಣಕಾಸಿನ ವಿಚಾರದಲ್ಲಿ ನೀವು ತೃಪ್ತರಾಗಿರುತ್ತೀರಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 3:40ರ ವರೆಗೆ.

ಧನಸು ರಾಶಿ :- ಇಂದು ನಿಮಗೆ ಶುಭದಿನ ವಾಗಲಿದೆ ನೀವು ಇಂದು ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು ನಿಮ್ಮ ಮನಸ್ಸು ಸಂತೋಷವಾಗುತ್ತದೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಗೆಲುವನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಅನುಭವಿಸುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4 45 ರಿಂದ ರಾತ್ರಿ 8.30 ರವರೆಗೆ.

ಮಕರ ರಾಶಿ :- ನೀವು ಕೆಲವು ಸಮಯದಿಂದ ಒತ್ತಡದಿಂದ ಇದ್ದರೆ ಸಕಾರಾತ್ಮಕ ದಿನವಾಗಿರುತ್ತದೆ ನಿಮ್ಮ ಆತಂಕ ನಿವಾರಣೆ ಆಗುತ್ತದೆ ಇಂದು ನೀವು ಮಾನಸಿಕ ಶಾಂತಿಯನ್ನು ಅನುಭವಿಸುತ್ತಿರಿ. ಇಂದು ನಿಮಗೆ ಬಹಳ ಮುಖ್ಯವಾದ ದಿನವಾಕವಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8:50 ರಿಂದ ಮಧ್ಯಾಹ್ನ 12:30 ರವರೆಗೆ.

ಕುಂಭ ರಾಶಿ :- ಇಂದಿನ ಮೇಲೆ ಸಾಕಷ್ಟು ಸಂತೋಷ ಉಂಟುಮಾಡುವ ದಿನ ವಾಗಲಿದೆ ಇಂದು ನೀವು ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಬಹುದು ಮಾರ್ಕೆಟಿಂಗ್ ಅಲ್ಲಿ ಕೆಲಸ ಮಾಡುವವರು ಉತ್ತಮವಾದ ಫಲಿತಾಂಶವನ್ನು ಪಡೆಯಲಿದ್ದೀರಿ. ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 5.10 ರಿಂದ ರಾತ್ರಿ 9:30 ರವರೆಗೆ.

ಮೀನ ರಾಶಿ :- ವ್ಯಾಪಾರಸ್ಥರು ಆರ್ಥಿಕವಾಗಿ ಲಾಭ ಪಡೆಯಬಹುದು ನಿಮ್ಮ ವ್ಯವಹಾರವನ್ನು ಮುಂದುವರಿಸಲು ಯೋಜಿಸುತ್ತಿದ್ದರೆ ನೀವು ಉತ್ತಮವಾದ ಅವಕಾಶವನ್ನು ಪಡೆಯುತ್ತೀರಿ ಕೆಲಸ ಮಾಡುವವರಿಂದ ಹಾರ್ದಿಕವಾದ ಲಾಭವನ್ನು ಪಡೆಯಬಹುದು. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4:15 ರಿಂದ ರಾತ್ರಿ 8:20ರವರೆಗೆ.

Leave a Reply

Your email address will not be published. Required fields are marked *