ದೀರ್ಘಾಯಸ್ಸು ನಿಮ್ಮದಾಗಬೇಕೆ ಇದೊಂದನ್ನು ಮಾತ್ರ ತಿನ್ನೋದು ಬಿಡಿ..ನೂರು ವರ್ಷ ಆಯಸ್ಸು ನಿಮ್ಮದೆ... » Karnataka's Best News Portal

ದೀರ್ಘಾಯಸ್ಸು ನಿಮ್ಮದಾಗಬೇಕೆ ಇದೊಂದನ್ನು ಮಾತ್ರ ತಿನ್ನೋದು ಬಿಡಿ..ನೂರು ವರ್ಷ ಆಯಸ್ಸು ನಿಮ್ಮದೆ…

ನೂರು ವರ್ಷ ಆಯಸ್ಸು 100% ನಿಮ್ಮದು!! ಇದೊಂದು ತಿನ್ನೋದು ಬಿಡಿ…!!ನಿಮಗೀಗಾಗಲೇ ತಿಳಿಸಿರುವಂತೆ ಯಾರಿಗೆ ಆಗಲಿ ಡಯಾಬಿಟಿಸ್ ಸಮಸ್ಯೆ ಇದೆ ಎಂದ ತಕ್ಷಣ ಅವರು ಮೊದಲನೇಯದಾಗಿ ಬಹಳ ಮುಖ್ಯವಾಗಿ ಸಕ್ಕರೆಯ ಅಂಶವನ್ನು ತೆಗೆದುಕೊಳ್ಳುವುದನ್ನು ಕಡ್ಡಾಯವಾಗಿ ಬಿಡಲೇಬೇಕು! ಇದೊಂದು ಪದಾರ್ಥವನ್ನು ನೀವು ಉಪಯೋಗಿಸುವುದನ್ನು ಬಿಟ್ಟರೆ ಸಕ್ಕರೆ ಕಾಯಿಲೆ ನಿಮ್ಮಿಂದ ದೂರ ಆಯಿತು ಎಂದು ತಿಳಿದುಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ನಿಯಂತ್ರಣದಲ್ಲಿ ತಿನ್ನುವುದು ಕೂಡ ಬಹಳ ಮುಖ್ಯವಾಗಿರುತ್ತದೆ.

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಬೇಕರಿ ಪದಾರ್ಥಗಳು ಸ್ವೀಟ್ ಐಸ್ ಕ್ರೀಂ ಹೀಗೆ ಕೆಲವೊಂದಷ್ಟು ಬೇಕರಿ ಕೆಲಸಗಳನ್ನು ತಿನ್ನುತ್ತಿರುವುದರಿಂದ ಈ ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತಿದೆ ಎಂದೇ ಹೇಳಬಹುದು. ಬದಲಿಗೆ ಹಿಂದಿನ ದಿನದಲ್ಲಿ ಈ ರೀತಿಯಾದಂತಹ ಯಾವುದೇ ಬೇಕರಿ ಪದಾರ್ಥಗಳನ್ನು ಹೆಚ್ಚಾಗಿ ಯಾರು ಕೂಡ ತಿನ್ನುತ್ತಿರಲಿಲ್ಲ.


ಆದರೆ ಕಾಲ ಎಷ್ಟು ಬೆಳವಣಿಗೆ ಆಗುತ್ತಿದೆಯೋ ಅದೇ ರೀತಿ ನಾವು ತಿನ್ನುವಂತಹ ಆಹಾರಗಳು ಕೂಡ ಬದಲಾವಣೆಯನ್ನು ಹೊಂದುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು ಬದಲಿಗೆ ಹಿಂದಿನ ದಿನಗಳಲ್ಲಿ ಹೆಚ್ಚಾಗಿ ಸಿರಿಧಾನ್ಯಗಳು, ರಾಗಿ, ಗೋಧಿ ನವಣೆ ಹೇಗೆ ಹಲವಾರು ಒಳ್ಳೆಯ ಪೋಷ್ಟಿಕಾಂಶವನ್ನು ಕೊಡುವಂತಹ ಪದಾರ್ಥಗಳನ್ನು ತಿನ್ನುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ಯಾರು ಕೂಡ ಹೆಚ್ಚಾಗಿ ಗೋಧಿ ನವಣೆ ಉಪಯೋಗಿಸುವುದಿಲ್ಲ ಗೋದಿ ಉಪಯೋಗಿಸುತ್ತಾರೆ ಆದರೆ ಅದು ಕೂಡ ಮೈದಾ ಹಿಟ್ಟಿನ ಮಿಶ್ರಣದಿಂದ ಕೂಡಿರುತ್ತದೆ.

See also  ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ಅನಾಹುತ ಆ ಮನೆಯಲ್ಲಿ ಖಂಡಿತವಾಗಿ ಆಗುತ್ತದೆ.. ಎಚ್ಚರ

ಆದ್ದರಿಂದ ಪ್ರತಿಯೊಬ್ಬರೂ ಕೂಡ ಒಳ್ಳೆಯ ಆಹಾರ ಕ್ರಮವನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ ಹಿಂದಿನ ಕಾಲದಲ್ಲಿ ಯಾರು ಕೂಡ ಈ ರೀತಿಯಾದಂತಹ ಆಹಾರ ಕ್ರಮವನ್ನು ಅನುಸರಿಸುತ್ತಿರಲಿಲ್ಲ ಬದಲಿಗೆ ಕಾಲ ಬೆಳೆದಂತೆ ನಾವು ಕೂಡ ನಮ್ಮ ಆಹಾರ ಶೈಲಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡಿದ್ದೇವೆ ಆದ್ದರಿಂದಲೇ ಇಷ್ಟೆಲ್ಲಾ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ ಎಂದು ಹೇಳಬಹುದು.

ಆದ್ದರಿಂದ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಡಾಕ್ಟರ್ ಭುಜಂಗ ಶೆಟ್ಟಿ ಅವರು ಹೇಳುವಂತೆ ಯಾರೇ ಆಗಲಿ ಸಕ್ಕರೆ ಕಾಯಿಲೆ ಅಂಶ ಇದ್ದವರು ಇಲ್ಲದವರು ಪ್ರತಿಯೊಬ್ಬರೂ ಕೂಡ ಸಕ್ಕರೆಯ ಅಂಶವನ್ನು ನಿಯಮಿತದಲ್ಲಿ ಸೇವನೆ ಮಾಡುವುದರಿಂದ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಕಾಣಿಸುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಆಹಾರ ಶೈಲಿಯಲ್ಲಿ ಒಳ್ಳೆಯ ಆಹಾರವನ್ನು ತಿನ್ನುವುದು ಜೊತೆಗೆ ಯೋಗಾಭ್ಯಾಸ, ಪ್ರಾಣಾಯಾಮ, ಹೀಗೆ ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು.

ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ ಡಾ. ಭುಜಂಗ ಶೆಟ್ಟಿ ಅವರು ಹೇಳುವಂತೆ ಪ್ರತಿಯೊಬ್ಬರೂ ಕೂಡ ಸಕ್ಕರೆಯ ಅಂಶವನ್ನು ನಿಯಮಿತವಾಗಿ ಅದರಲ್ಲೂ ಒಂದು ತಿಂಗಳು ಅದನ್ನು ಬಿಟ್ಟು ನೋಡಿ ನಿಮಗೆ ಅದರ ಅನುಭವ ಉಂಟಾಗುತ್ತದೆ ಅದರಿಂದ ಯಾವುದೇ ಸಮಸ್ಯೆ ಬರುವುದಿಲ್ಲ ಒಳ್ಳೆಯ ಆರೋಗ್ಯವನ್ನು ನೀವು ಪಡೆಯಬಹುದು ಎಂಬ ಮಾತನ್ನು ಅವರು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">