ನಿಮ್ಮ ಚರ್ಮದ ಮೇಲೆ ಹೀಗಿದ್ದರೆ ಎಚ್ಚರ...ಎಚ್ಚರ..ಈ ವಿಷಯ ಗೊತ್ತಿಲ್ಲದೆ ಆರೋಗ್ಯ ಹಾಳುಮಾಡಿಕೊಳ್ಳಬೇಡಿ...! » Karnataka's Best News Portal

ನಿಮ್ಮ ಚರ್ಮದ ಮೇಲೆ ಹೀಗಿದ್ದರೆ ಎಚ್ಚರ…ಎಚ್ಚರ..ಈ ವಿಷಯ ಗೊತ್ತಿಲ್ಲದೆ ಆರೋಗ್ಯ ಹಾಳುಮಾಡಿಕೊಳ್ಳಬೇಡಿ…!

ಚರ್ಮ ಕ್ಯಾನ್ಸರ್ ಬರದಂತೆ ಎಚ್ಚರ ವಹಿಸುವುದು ಹೇಗೆ? ಚರ್ಮದ ಮೇಲೆ ಈ ರೀತಿ ಮಚ್ಚೆ ಇದ್ದರೆ ಎಚ್ಚರ!!
ಎಲ್ಲರಿಗೂ ತಿಳಿದಿರುವಂತೆ ಚರ್ಮದ ಮೇಲೆ ಯಾವುದೇ ರೀತಿಯಾದ ಸಮಸ್ಯೆ ಉಂಟಾದರೆ ಅದನ್ನು ಆಸ್ಪತ್ರೆಗಳಿಗೆ ತೋರಿಸಿಕೊಳ್ಳುವುದರ ಮುಖಾಂತರ ಕೆಲವೊಂದು ಕ್ರೀಮ್ ಹಚ್ಚುವುದರ ಮುಖಾಂತರ ಸರಿಪಡಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳುತ್ತಾರೆ ಆದರೆ ಕೆಲವೊಮ್ಮೆ ಇದು ಎಷ್ಟು ಅಪಾಯಕಾರಿ ಎಂದರೆ.

WhatsApp Group Join Now
Telegram Group Join Now

ನಮ್ಮ ಪ್ರಾಣವನ್ನು ಕೂಡ ತೆಗೆಯುವಂತಹ ಶಕ್ತಿ ಇದರಲ್ಲಿ ಇದೆ ಎಂದೇ ಹೇಳಬಹುದು ಸಾಮಾನ್ಯವಾಗಿ ಚರ್ಮದ ಮೇಲೆ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಉದಾಹರಣೆಗೆ ಕಜ್ಜಿ, ತುರಿಕೆ ಗಜಕರ್ಣ ಹೀಗೆ ಹಲವಾರು ತೊಂದರೆ ಕಾಣಿಸಿಕೊಳ್ಳುತ್ತದೆ ಆದರೆ ಕೆಲವೊಬ್ಬರಿಗೆ ಚರ್ಮದ ಮೇಲೆ ಒಂದು ರೀತಿಯ ಮಚ್ಚೆ ಬಂದು ಅದರ ಮೇಲೆ ಕೂದಲು ಬೆಳೆಯುತ್ತಾ ಅದು ದಿನೇ ದಿನೇ ದೊಡ್ಡದಾಗುತ್ತಾ ಇದ್ದರೆ.


ಅದು ನಮಗೆ ಕ್ಯಾನ್ಸರ್ ಸಮಸ್ಯೆಯನ್ನು ತರುತ್ತದೆ ಆದ್ದರಿಂದ ಈ ವಿಷಯದ ಬಗ್ಗೆ ಕೆಲವೊಂದಷ್ಟು ಜನ ಮಾಹಿತಿಗಳನ್ನು ತಿಳಿದುಕೊಂಡಿರು ವುದು ಬಹಳ ಮುಖ್ಯವಾಗಿರುತ್ತದೆ ಅದರಲ್ಲೂ ಯಾರಿಗೆ ಆಗಲಿ ಚರ್ಮದ ಮೇಲೆ ಯಾವುದೇ ಸಮಸ್ಯೆ ಉಂಟಾದರೂ ತಕ್ಷಣ ಆಸ್ಪತ್ರೆಗಳಿಗೆ ಹೋಗಿ ಅವುಗಳ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುವುದು ಉತ್ತಮ ಬದಲಿಗೆ ಕೆಲವೊಂದಷ್ಟು ಮನೆ ಔಷಧಿಯನ್ನು ಹಾಕುವುದರ ಮುಖಾಂತರ ಸರಿಪಡಿಸಿಕೊಳ್ಳಬಹುದು ಎಂದು ನೀವೇನಾದರೂ ತಡ ಮಾಡಿದರೆ.

See also  ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್

ಆ ಸಮಸ್ಯೆ ನಿಮಗೆ ಹೆಚ್ಚಾಗಿ ಅದರಿಂದ ಪ್ರಾಣವನ್ನು ಕೂಡ ಕಳೆದುಕೊಳ್ಳ ಬಹುದಾಗಿರುತ್ತದೆ ಯಾರಿಗೆ ಆಗಲಿ ದೇಹದ ಒಳಗಿನ ಭಾಗದಲ್ಲಿ ಏನೇ ವ್ಯತ್ಯಾಸವಾದರೂ ಅದು ಮೊದಲು ನಮಗೆ ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನಿಮ್ಮ ಚರ್ಮದ ಮೇಲೆ ಯಾವುದೇ ರೀತಿಯ ಗುಣಲಕ್ಷಣಗಳು ಕಾಣಿಸಿಕೊಂಡರು ಮೊದಲು ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮ.

ನೀವು ಸಮಸ್ಯೆ ಕಂಡ ಹಲವಾರು ದಿನಗಳ ನಂತರ ಆಸ್ಪತ್ರೆಗಳಿಗೆ ಹೋಗಿ ತೋರಿಸಿಕೊಂಡು ಔಷಧಿಯನ್ನು ತೆಗೆದುಕೊಳ್ಳುವುದರ ಬದಲು ಸಮಸ್ಯೆ ಚಿಕ್ಕದಾಗಿರುವಾಗಲೇ ಹೋಗಿ ತೋರಿಸಿಕೊಂಡು ಸರಿಯಾದ ಔಷಧಿಯನ್ನು ತೆಗೆದುಕೊಳ್ಳುವುದರ ಮುಖಾಂತರ ನಿಮ್ಮ ಸಮಸ್ಯೆ ದೂರ ಮಾಡಿಕೊಳ್ಳುವುದು ಉತ್ತಮ ಬದಲಿಗೆ ಕೊನೆಯ ಹಂತದಲ್ಲಿ ನೀವು ಹೋಗಿ ಅದಕ್ಕೆ ಚಿಕಿತ್ಸೆಯನ್ನು ಪಡೆದರೆ ಅದರಿಂದ ಒಳ್ಳೆಯ ಫಲಿತಾಂಶ ನಿಮಗೆ ಸಿಗುವುದಿಲ್ಲ ಆದ್ದರಿಂದ ಈ ವಿಷಯವಾಗಿ ಹೆಚ್ಚು ಗಮನವಹಿಸುವುದು ಬಹಳ ಮುಖ್ಯವಾಗಿರುತ್ತದೆ.

ಅದರಲ್ಲೂ ಹೆಚ್ಚಾಗಿ ಚರ್ಮದ ಸಮಸ್ಯೆ ಯಾರಲ್ಲಿ ಕಂಡು ಬರುತ್ತದೆ ಎಂದರೆ ಹೆಚ್ಚಾಗಿ ಬಿಳಿ ಬಣ್ಣವನ್ನು ಹೊಂದಿರುವವರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದೇ ಹೇಳಬಹುದು ಏಕೆಂದರೆ ಇವರಲ್ಲಿ ಸೂರ್ಯನ ಕಿರಣಗಳನ್ನು ರಕ್ಷಿಸುವಂತಹ ಮೆಲನಿನ್ ಇಲ್ಲದೆ ಇರುವುದ ರಿಂದ ಈ ಸಮಸ್ಯೆ ಬಿಳಿಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದು ಹೇಳುತ್ತಾರೆ ಆದರೆ ಅದು ತಪ್ಪು ಕೆಲವೊಮ್ಮೆ ಕಪ್ಪಾಗಿರುವವರೆಗೂ ಕೂಡ ಈ ತೊಂದರೆ ಕಾಣಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಕೇಂದ್ರದಲ್ಲಿ ಮೋದಿ ಕೋಲಾರದಲ್ಲಿ ಜೆಡಿಎಸ್ ಗೆಲುವು..ಬಸವನ ಪವಾಡ ನೋಡಿ.ಹೇಗೆ ಬಸವಪ್ಪ ಸತ್ಯ ಹೇಳ್ತಾನೆ ನೋಡಿ

[irp]


crossorigin="anonymous">