ಇಂದಿನ ಶುಕ್ರವಾರದಿಂದ ಮಹಾಲಕ್ಷ್ಮಿ ದೇವಿಯ ಅನುಗ್ರಹ ಈ 3 ರಾಶಿಗಳಿಗೆ ಇಷ್ಟು ದಿನವಿದ್ದ ಕಷ್ಟದ ಪ್ರಮಾಣ ಕಡಿಮೆಯಾಗಿ ದೈವಬಲ ಅನೇಕ ಮೂಲದಿಂದ ಧನಾಗಮನ.. - Karnataka's Best News Portal

ಮೇಷ ರಾಶಿ :- ನೀವು ಇಂದು ಯಾವುದೇ ಮಾತನಾಡಬೇಕಾದರೆ ಬಹಳ ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ ಸ್ನೇಹಿತರೊಂದಿಗೆ ಇಂದು ಉತ್ತಮವಾದ ದಿನವನ್ನು ಕಳೆಯುತ್ತೀರಿ ಅದರ ಜೊತೆಗೆ ಸಂತೋಷವಾಗಿ ಇರುತ್ತೀರಿ. ಇಂದು ಹಣಕಾಸಿನ ವಿಚಾರದಲ್ಲಿ ನಿಮಗೆ ಪ್ರಯೋಜನವಾಗಬಹುದು ಅದೃಷ್ಟದ ಸಂಖ್ಯೆ – 1ಅದೃಷ್ಟದ ಬಣ್ಣ – ಕೇಸರಿ ಸಿಮೆಯ – ಬೆಳಗ್ಗೆ 7:30ರಿಂದ ಮಧ್ಯಾಹ್ನ 1:00 ವರೆಗೆ.

ವೃಷಭ ರಾಶಿ :- ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆಯಿಂದ ಕಷ್ಟಕರ ದಿನವಾಗಿದೆ ಎಂದೇ ಹೇಳಬಹುದು ಈ ದಿನ ನಿಮಗೆ ತುಂಬಾನೇ ಕಾರ್ಯವನ್ನು ನಿಯೋಜಿಸುವ ಸಾಧ್ಯತೆ ಇದೆ ಆದ್ದರಿಂದ ನಿಮಗೆ ಒತ್ತಡವು ಹೆಚ್ಚಾಗಬಹುದು. ನಿಮ್ಮ ಕೆಲಸವನ್ನು ಆದಷ್ಟು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿ ನೀವು ಸಹಉದ್ಯೋಗಿಗಳಿಂದ ಸಹಾಯ ಕೂಡ ನಿರೀಕ್ಷೆ ಮಾಡಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ರವರೆಗೆ.

ಮಿಥುನ ರಾಶಿ ಇಂದು ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಶಾಲಿಯಾಗಿರುತ್ತೀರಿ ಸಂಗಾತಿಯ ಪ್ರೀತಿಯ ನಡುವಳಿಕೆಯು ದಿನವನ್ನು ಆನಂದವಾಗಿರುಸುತ್ತದೆ ಕಚೇರಿಯಲ್ಲಿ ಜನರಿಗೆ ಇಂದು ವಿಶೇಷವಾದ ದಿನವಾಗಿರುತ್ತದೆ. ಕಚೇರಿಯಲ್ಲಿ ನೀವು ಸಮಯವನ್ನು ಹಾಳು ಮಾಡುವುದನ್ನು ತಪ್ಪಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4:30 ರಿಂದ ರಾತ್ರಿ 8:00 ವರೆಗೆ.


ಕರ್ಕಾಟಕ ರಾಶಿ :- ಈ ದಿನ ಪ್ರೀತಿ ಪಾತ್ರರೊಂದಿಗೆ ಸಂಬಂಧವು ಬಲಗೊಳ್ಳುತ್ತದೆ ಧಾರ್ಮಿಕ ಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತೀರಿ ಒಡಹುಟ್ಟಿದವರೊಂದಿಗೆ ನಡೆಯುತ್ತಿರುವ ವಿವಾದವು ಕೊನೆಗೊಳ್ಳುತ್ತದೆ. ನೀವು ಅವರ ಮೇಲೆ ಒತ್ತಡವನ್ನು ಏರಿಸುವುದು ತಪ್ಪಿಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7:30ರಿಂದ ಮಧ್ಯಾಹ್ನ 1:30 ವರೆಗೆ.

ಸಿಂಹ ರಾಶಿ :- ಇಂದು ನಿಮ್ಮ ಕೆಲಸದ ಕ್ಷೇತ್ರದಲ್ಲಿ ಉತ್ತಮವಾದ ದಿನವಾಗಿರುತ್ತದೆ ಫ್ಯಾಶನ್ ಡಿಸೈನರ್ ಮತ್ತು ಇತರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಇಂದು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ ಉತ್ತಮವಾದ ಸ್ಥಾನವನ್ನು ಪಡೆಯುತ್ತೀರಿ, ಹಣದ ಸ್ಥಾನ ಇದು ಉತ್ತಮವಾಗಿರುತ್ತದೆ. ಇಂದು ನಿಮ್ಮ ಹವ್ಯಾಸಗಳಿಗೆ ಹೆಚ್ಚು ಖರ್ಚನ್ನು ಮಾಡಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7.30 ರಿಂದ ಮಧ್ಯಾಹ್ನ 1:00 ವರೆಗೆ.

ಕನ್ಯಾ ರಾಶಿ :- ಕೆಲಸದ ಸ್ಥಳದಲ್ಲಿ ಪರಿಸ್ಥಿತಿಯು ಅನುಕೂಲಕರವಾಗಿರುತ್ತದೆ ಅಧಿಕಾರಿಗಳು ನಿಮಗೆ ಉತ್ತಮವಾದ ಮಾರ್ಗದರ್ಶನವನ್ನು ಕೊಡುತ್ತಾರೆ ಹಾಗೆ ಅವರು ನಿಮ್ಮ ಕಾರ್ಯಷ್ಯ ಮತೆಯಿಂದ ಸೂಪರ್ ಆಗಿರುತ್ತಾರೆ ಇದರಿಂದ ನಿಮ್ಮ ಆತ್ಮವಿಶ್ವಾಸವು ಕೂಡ ಹೆಚ್ಚಾಗುತ್ತದೆ. ಸಣ್ಣ ವ್ಯಾಪಾರಿಗಳು ಕೂಡ ಇಂದು ಪ್ರಯೋಜನ ಕಾರ್ಯ ದಿನವಾಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:00ಯವರೆಗೆ.

ತುಲಾ ರಾಶಿ :- ಹಣಕಾಸಿನ ವಿಚಾರದಲ್ಲಿ ಇಳಿಮುಖ ಸಾದ್ಯತೆ ಇರುತ್ತದೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಜನರು ಬಹಳ ಯೋಚನೆ ಮಾಡಿ ವಿಚಾರ ಮಾಡಿ ಹೂಡಿಕೆ ಮಾಡಿದರೆ ಉತ್ತಮ ಇಲ್ಲದಿದ್ದರೆ ಹಣ ನಷ್ಟವಾಗುವ ಸಾಧ್ಯತೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುವುದು ಉತ್ತಮ ಅದೃಷ್ಟ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12:30 ವರೆಗೆ.

ವೃಶ್ಚಿಕ ರಾಶಿ :- ಈ ದಿನ ನೀವು ಕಚೇರಿಯಲ್ಲಿ ಸಣ್ಣ ಕೆಲಸವೂ ಕೂಡ ಬಹಳ ಎಚ್ಚರದಿಂದ ಮಾಡಲು ಪ್ರಯತ್ನಿಸಿ ನಿಮ್ಮ ಯಾವುದೇ ಒಂದು ತಪ್ಪಿನಿಂದ ಪ್ರಗತಿಯನ್ನು ಕಳೆದುಕೊಳ್ಳಬಹುದು ಇಂದು ನೀವು ಯಾವುದೇ ಕಾರಣಕ್ಕೂ ವ್ಯವಹಾರ ಮಾಡುವಾಗ ಆತರದಿಂದ ನಿರ್ಧಾರವನ್ನು ತೆಗೆದುಕೊಳ್ಳಬಾರದು. ನೀವು ಕಬ್ಬಿಣದ ವ್ಯಾಪಾರಿಯಾಗಿದ್ದರೆ ಇಂದು ಉತ್ತಮವಾದ ಆರ್ಥಿಕ ಲಾಭ ಸಿಗಲಿದೆ ಅದೃಷ್ಟ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5:30 ರಿಂದ ರಾತ್ರಿ 9:00 ಗಂಟೆವರೆಗೆ.

ಧನಸು ರಾಶಿ :- ನೀವು ಯಾವುದೇ ಒಂದು ವಿಚಾರವನ್ನು ಮಾಡುತ್ತಿದ್ದರೆ ಬುದ್ಧಿವಂತಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸ ಕುಟುಂಬ ಜೀವನ ಇಂದು ಸಂತೋಷದಿಂದ ತುಂಬಿರುತ್ತದೆ ಮತ್ತು ಕುಟುಂಬ ಸದಸ್ಯರೊಂದಿಗೆ ಉತ್ತಮವಾದ ಸಮಯವನ್ನು ಕೂಡ ಕಳುಹಿಸಿರಿ. ತಾಯಿಯ ಆರೋಗ್ಯವು ಸುಧಾರಿಸುವ ಸಾಧ್ಯತೆ ಇರುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4:30 ರಿಂದ ರಾತ್ರಿ 7:30ರ ವರೆಗೆ.

ಮಕರ ರಾಶಿ :- ನೀವೇನಾದರೂ ಕೆಲಸ ಮಾಡುತ್ತಿದ್ದರೆ ನಿರೀಕ್ಷೆ ತಕ್ಕಂತೆ ಫಲಿತಾಂಶ ನಿಮಗೆ ದೊರೆದಿದ್ದರೆ ನಿಮ್ಮ ಕೆಲಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ ನಿಮ್ಮ ಮೇಲಾಧಿಕಾರಿಗಳು ಮತ್ತು ಬಾಸನು ಮೆಚ್ಚಿಸಲು ನಿಮ್ಮ ಮೇಲೆ ನೀವು ಅತಿಯಾದ ಒತ್ತಡವನ್ನು ತೆಗೆದುಕೊಳ್ಳಬೇಡಿ. ಅದೃಷ್ಟ ಸಂಖ್ಯೆ – 4ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12 ಗಂಟೆವರೆಗೆ.

ಕುಂಭ ರಾಶಿ :- ಇಂದು ನಿಮ್ಮ ಸಂಪೂರ್ಣ ಗಮನವು ಕೆಲಸದ ಮೇಲೆ ಇರುತ್ತದೆ ನಿಮ್ಮ ಪೂರ್ಣ ಶ್ರಮದಿಂದ ಬಾಕಿ ಇರುವ ಕೆಲಸವನ್ನು ಸಂಪೂರ್ಣವಾಗಿ ಪೂರ್ಣಗೊಳಿಸುತ್ತೀರಿ ಸಹಉದ್ಯೋಗಿಗಳು ಕೆಲಸದಲ್ಲಿ ನಿಮ್ಮೊಂದಿಗೆ ಸಹಾಯವನ್ನು ಕೂಡ ಮಾಡುತ್ತಾರೆ. ನೀವೇನಾದರೂ ಉದ್ಯಮಿಗಳಾಗಿದ್ದರೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಮೀನಾ ರಾಶಿ :- ನೀವೇನಾದರೂ ವಿದ್ಯಾರ್ಥಿಗಳಾಗಿದ್ದರೆ ಕೆಲವೇ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಏಕಾಗ್ರತೆ ಕೊರತೆಯಿಂದಾಗಿ ವಿದ್ಯಾಭ್ಯಾಸದ ಕಡೆ ಲಕ್ಷ ಕೊಡಲು ಸಾಧ್ಯವಾಗುವುದಿಲ್ಲ ನೀವು ಆದರ್ಶ ನಕಾರಾತ್ಮಕ ಆಲೋಚನೆಗಳಿಂದ ದೂರವಿದ್ದರೆ ಒಳ್ಳೆಯದು. ಕುಟುಂಬ ಜೀವನದಲ್ಲಿ ಇಂದು ಉತ್ತಮವಾದ ದಿನವಾಗಿರುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 4:30 ರಿಂದ ರಾತ್ರಿ 8.30 ರವರೆಗೆ

Leave a Reply

Your email address will not be published. Required fields are marked *