ಜರ್ಮನ್ ಜೋಡಿ ದುಬೈ ಯಿಂದ ಬಸ್ಸನ್ನೇ ಮನೆ ಮಾಡಿಕೊಂಡು ಪ್ರಪಂಚ ಸುತ್ತುತ್ತಿದ್ದಾರೆ‌.ಮಕ್ಕಳ ಜೊತೆ ಬಸ್ಸಿನಲ್ಲೆ ಬೆಡ್ ಕಿಚನ್ ಟಾಯ್ಲೇಟ್‌‌ ಬಾತ್ರೂಮ್.. - Karnataka's Best News Portal

ಜರ್ಮನ್ ಜೋಡಿ ದುಬೈ ಯಿಂದ ಬಸ್ಸನ್ನೇ ಮನೆ ಮಾಡಿಕೊಂಡು ಪ್ರಪಂಚ ಸುತ್ತುತ್ತಿದ್ದಾರೆ‌.ಮಕ್ಕಳ ಜೊತೆ ಬಸ್ಸಿನಲ್ಲೆ ಬೆಡ್ ಕಿಚನ್ ಟಾಯ್ಲೇಟ್‌‌ ಬಾತ್ರೂಮ್..

ಜರ್ಮನ್ ಜೋಡಿ ದುಬೈ ಯಿಂದ ಬಸ್ಸನ್ನೇ ಮನೆ ಮಾಡಿಕೊಂಡು ಪ್ರಪಂಚ ಸುತ್ತುತ್ತಿದ್ದಾರೆ, ಮಕ್ಕಳ ಜೊತೆ!!
ಸಾಮಾನ್ಯವಾಗಿ ನಾವೆಲ್ಲರೂ ಯಾವುದಾದರೂ ರಜೆ ಇದ್ದಂತಹ ಸಮಯದಲ್ಲಿ ನಮ್ಮ ಶಕ್ತಿಗೆ ಮೀರಿದಂತಹ ಯಾವುದೇ ಜಾಗಗಳನ್ನು ನೋಡಲು ಸಾಧ್ಯವಾಗುವುದಿಲ್ಲ ನಮ್ಮ ಅಗತ್ಯಕ್ಕೆ ತಕ್ಕಂತೆ ಕೆಲವೊಂದ ಷ್ಟು ಸ್ಥಳಗಳನ್ನು ನೋಡುತ್ತೇವೆ ಹಾಗೂ ಮನೆಯಲ್ಲಿ ಮಕ್ಕಳಿಗೆ ರಜೆ ಇದ್ದಂತಹ ಸಮಯದಲ್ಲಿ ಕೆಲವೊಂದು ಪ್ರವಾಸಗಳಿಗೆ ಹೋಗುವುದರ ಮುಖಾಂತರ ಮಕ್ಕಳಿಗೂ ಕೂಡ ಸಂತೋಷಪಡಿಸಿಕೊಂಡು ನಾವು ಸಂತೋಷದಿಂದ ಎಲ್ಲಾ ಸ್ಥಳಗಳನ್ನು ನೋಡಿ ಬರುತ್ತೇವೆ.

ಇದರಿಂದ ಕೆಲವೊಂದಷ್ಟು ನೆಮ್ಮದಿ ಸಿಗುತ್ತದೆ ಹಾಗೂ ಮಕ್ಕಳಿಗೆ ಕೆಲವೊಂದು ಪ್ರವಾಸ ಸ್ಥಳಗಳ ಬಗ್ಗೆ ಹೇಳಿಕೊಡುವುದರ ಮುಖಾಂತರ ಅವರಿಗೂ ಕೂಡ ಆ ವಿಷಯಗಳನ್ನು ಹೇಳುತ್ತಾ ನಾವು ಕೂಡ ಆ ವಿಷಯದ ಬಗ್ಗೆ ಹೆಚ್ಚು ಕಲಿತುಕೊಳ್ಳುತ್ತಾ ಎಲ್ಲರೂ ಕೂಡ ನೋಡಿ ಬರುತ್ತೇವೆ ಆದರೆ ಈ ದಿನ ನಾವು ಹೇಳುತ್ತಿರುವಂತಹ ಇವರು.


ಮೂಲತಹ ಜರ್ಮನ್ ದೇಶದವರು ಆದರೆ ಇವರು ತಮ್ಮ ಕೆಲಸವನ್ನು ದುಬೈನಲ್ಲಿ ಮಾಡುತ್ತಿರುವುದರಿಂದ ಇವರು ಜರ್ಮನ್ ದೇಶ ಬಿಟ್ಟು ದುಬೈನಲ್ಲಿ ನೆಲೆಗೊಂಡಿದ್ದಾರೆ ಇವರು ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವುದರ ಮುಖಾಂತರ ದುಬೈನಲ್ಲಿ ನೆಲೆಗೊಂಡಿದ್ದಾರೆ ಇವರು ತಮ್ಮ ಒಂದು ಬಸ್ ನಲ್ಲಿ ಹಲವಾರು ದೇಶಗಳನ್ನು ಸುತ್ತುವುದರ ಮುಖಾಂತರ ಎಲ್ಲಾ ದೇಶದ ಆಚಾರ ವಿಚಾರಗಳನ್ನು ಸ್ವಲ್ಪಮಟ್ಟಿಗೆ ಕಲಿತುಕೊಳ್ಳಬೇಕು ಎಂಬ ಆಸೆಯಿಂದ.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ಹಲವಾರು ದೇಶಗಳಿಗೆ ಭೇಟಿ ನೀಡುವುದರ ಮುಖಾಂತರ ಅಲ್ಲಿ ಯಾರೆಲ್ಲಾ ಬಡವರಿರುತ್ತಾರೋ ಅಂದರೆ ಆ ಮಕ್ಕಳಿಗೆ ಯಾವುದೇ ರೀತಿಯಾದಂತಹ ಒಳ್ಳೆಯ ಅವಕಾಶಗಳು ಸಿಗದೇ ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿದಿರುತ್ತಾರೋ ಅವರಿಗೆ ಕೆಲವೊಂದಷ್ಟು ಹಣ ಸಹಾಯ ಮಾಡುವುದರ ಮುಖಾಂತರ ಅವರಿಗೆ ಉತ್ತೇಜನವನ್ನು ಕೊಡುವಂತೆ ಇವರು ಅವರ ಕೈಲಾದಷ್ಟು ಸಹಾಯವನ್ನು ಬಡ ಮಕ್ಕಳಿಗೆ ಮಾಡುತ್ತಿದ್ದಾರೆ ಎಂಬ ವಿಷಯ ಸ್ವತಹ ಅವರೇ ತಿಳಿಸುತ್ತಾರೆ.

ಅದೇ ರೀತಿಯಾಗಿ ಯಾರೆಲ್ಲಾ ಗ್ರಾಮೀಣ ಪ್ರದೇಶದಲ್ಲಿ ಇರುತ್ತಾರೋ, ಯಾರಿಗೆ ಇರಲು ಜಾಗವೂ ಕೂಡ ಇರುವುದಿಲ್ಲವೋ ಅವರಿಗೆ ಕೆಲವೊಂದಷ್ಟು ಹಣ ಸಹಾಯ ಮಾಡುವುದರ ಮುಖಾಂತರ ಅವರಿಗೂ ಕೂಡ ಉತ್ತಮವಾಗುವಂತೆ ಸಹಾಯವನ್ನು ಮಾಡುವುದರ ಮುಖಾಂತರ ಇವರು ತಮ್ಮ ಪ್ರವಾಸವನ್ನು ಮುಂದುವರಿಸುತ್ತಿದ್ದಾರೆ ಎಂದು ಹೇಳಬಹುದು ಇವರು ತಾವು ಬಂದಿರುವಂತಹ ಒಂದು ಬಸ್ ನಲ್ಲಿಯೇ.

ಒಂದು ಮನೆ ಹೇಗಿರುತ್ತದೆಯೋ ಅದೇ ರೀತಿ ಎಲ್ಲವನ್ನು ತಯಾರಿಸಿ ಆ ಬಸ್ ನಲ್ಲಿ ಯಾವುದೇ ಕೊರತೆ ಬಾರದಂತೆ ತಯಾರಿಸಿದ್ದಾರೆ ಎಂದು ಹೇಳಬಹುದು ಉದಾಹರಣೆಗೆ, ಹಾಲ್, ಬೆಡ್ ರೂಮ್, ಬಾತ್ರೂಮ್, ಕಿಚನ್, ಹೀಗೆ ಹಲವಾರು ಸ್ಥಳಗಳನ್ನು ಬಸ್ ನಲ್ಲಿಯೇ ಮಾಡಿದ್ದಾರೆ ಇದನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು ಎನ್ನುವಂತೆ ತಾವೇ ಸ್ವತಃ ಎಲ್ಲವನ್ನು ಸಿದ್ಧತೆ ಮಾಡಿಕೊಂಡು ಈ ರೀತಿಯಾಗಿ ಜರ್ಮನ್ ಜೋಡಿಗಳು ಪ್ರಪಂಚ ಸುತ್ತುತ್ತಿದ್ದಾರೆ ಎಂದು ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

[irp]