ಯಶವಂತಪುರದ ಆಂಟಿ ದೇಹಲಿ ರೀಲ್ಸ್ ಹುಡುಗ..ಆಂಟಿಯ ಗಂಡ ಏನು ತೋಚಲಾಗದೆ ಮಾಡಿದ್ದೇನು ಗೊತ್ತಾ ? ಈ ವಿಡಿಯೋ ನೋಡಿ - Karnataka's Best News Portal

ಯಶವಂತಪುರದ ಆಂಟಿ ದೆಹಲಿಯ ರೀಲ್ಸ್ ಹೀರೋ ನ ಜೊತೆಗೆ ಪರಾರಿಯಾಗಿದ್ದಾರೆ.ಇದೀಗ ಎಲ್ಲೆಡೆ ಒಂದು ವಿಷಯ ವೈರಲಾಗುತ್ತಿದೆ ಯಶವಂತಪುರದ ಆಂಟಿ ದೆಹಲಿಯ ರೀಲ್ಸ್ ಹಿರೋನ ಜೊತೆಗೆ ಎಸ್ಕೇಪ್ ಆಗಿದ್ದಾರೆ ರಿಯಲ್ ಗಂಡನನ್ನು ಬಿಟ್ಟು ರೀಲ್ಸ್ ಬಾಯ್ ಫ್ರೆಂಡ್ ಜೊತೆ ಆಂಟಿ ಪರಾರಿಯಾಗಿದ್ದಾರೆ. ರಿಲ್ಸ್ ನಲ್ಲಿ ದೆಹಲಿ ಮೂಲದ ಯುವಕರನ್ನು ಪರಿಚಯ ಮಾಡಿಕೊಂಡಿದ್ದ ಮಹಿಳೆ ಬಳಿಕ ನಂಬರ್ ಕೂಡ ಎಕ್ಸ್ಚೇಂಜ್ ಆಗಿ ನಂತರ ವಿಡಿಯೋ ಕಾಲ್ ಚಾಟಿಂಗ್ ಹೀಗೆ ಇಬ್ಬರ ಮಧ್ಯೆ ಸಂಬಂಧ ಏರ್ಪಟ್ಟಿತ್ತು.

ಈ ಮಹಿಳೆಯ ಹೆಸರು ನಮಿತಾ, ನಮಿತಾ ಆಂಟಿ ಹುಡುಕಿಕೊಂಡು ಬಂದಂತಹ ದೆಹಲಿ ಮೂಲದಿಂದ ದೀಪಕ್ ಅವರು ಬಂದಿದ್ದಾರೆ. ಹೀಗೆ ರೀಲ್ ಹೀರೋ ಬಗ್ಗೆ ಗೊತ್ತಾಗಿ ಮನೆಯಲ್ಲಿ ನಮಿತಾ ಅವರ ಗಂಡ ವಾರ್ನ್ ಮಾಡಿದ್ದರು ಹೌದು ನಮಿತಾ ಅವರ ಗಂಡ ಜೋಸೆಫ್ ಅವರು ಇದರ ಒಂದು ವಿಷಯವನ್ನು ತಿಳಿದು ಇದನ್ನು ಇಲ್ಲಿಗೆ ಬಿಟ್ಟರೆ ಒಳ್ಳೆಯದು ಎಂದು ವಾರ್ನ್ ಕೂಡ ಮಾಡಿದ್ದರು.


ಗಂಡನ ಬುದ್ಧಿಮಾತಿಗೆ ಸ್ವಲ್ಪವೂ ಕೂಡ ಬೆಲೆ ಕೊಡದೆ ಕವಡೆ ಕಾಸಿನ ಕಿಮ್ಮತ್ತನ್ನು ಕೊಡದೆ ಒಂಬತ್ತು ವರ್ಷದ ಮಗನನ್ನು ಬಿಟ್ಟು ಆಂಟಿ ಪರಾರಿಯಾಗಿದ್ದಾರೆ. ಪತಿ ಮಲಗಿರುವಂತಹ ಸಂದರ್ಭದಲ್ಲಿ ಅವರ ಮೊಬೈಲ್ ಅನ್ನು ನೀರಿಗೆ ಹಾಕಿ ತನ್ನ ಮೊಬೈಲ್ ಅನ್ನು ಜಜ್ಜಿ ಹಾಕಿ ಪರಾರಿಯಾಗಿದ್ದಾರೆ. ಹೆಂಡತಿ ನಮಿತಾಗಾಗಿ ಪತಿ ಜೋಸೆಪ್ ಯಶವಂತಪುರದಲ್ಲಿ ದೂರನ್ನು ಕೊಟ್ಟಿದ್ದಾರೆ ಪತಿ ಜೋಸೆಫ್ ಅವರು ಪೊಲೀಸರಿಗೆ ದೂರು ನೀಡಿರುವುದನ್ನು ದಾಖಲಿಸಿ FIR ಹಾಕಿ ತನಿಕೆಯನ್ನು ನಡೆಸುತ್ತಿದ್ದಾರೆ.

ಪ್ರಮುಖವಾಗಿ ನಮಿತಾ ಎನ್ನುವಂತಹ ಮಹಿಳೆ ದೀಪಕ್ ಅವರ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮೂಲಕ ಪರಿಚಯವಾಗುತ್ತದೆ ಅದಾದ ನಂತರ ಫೋನ್ ನಂಬರ್ ಗಳನ್ನು ಬದಲಿಸಿಕೊಂಡು ಮಾತನಾಡುವುದು ಮೆಸೇಜ್ ಮಾಡುವುದು ವಿಡಿಯೋ ಕಾಲ್ಗಳನ್ನು ಮಾಡುವುದು ಈ ರೀತಿಯಾಗಿ ಮಾತುಕತೆಯನ್ನು ನಡೆಸುತ್ತಿರುತ್ತಾರೆ. ನಂತರ ಇವರ ಸ್ನೇಹ ಪ್ರೇಮಕ್ಕೆ ತಿರುಗುತ್ತದೆ, ದೀಪಕ್ ಎಂಬಾತ ರೀಲ್ಸ್ ಮಾಡುತ್ತಿದ್ದಂತಹ ಹುಡುಗ ದೆಹಲಿಯಿಂದ ಬೆಂಗಳೂರಿನ ಬಂದು ನಮಿತಾ ಆಂಟಿ ಅವರನ್ನು ಕರೆದುಕೊಂಡು ಹೋಗಿದ್ದಾರೆ.

9 ವರ್ಷದ ಮಗುವನ್ನು ಬಿಟ್ಟು ಗಂಡನನ್ನು ಬಿಟ್ಟು ಆತನ ಜೊತೆ ದೆಹಲಿಗೆ ಹೋಗಿದ್ದಾರೆ. ತಾನೆ ಹೆತ್ತಂತಹ ತನ್ನ ಮಗನನ್ನು ಬಿಟ್ಟು ಬಾಯ್ ಫ್ರೆಂಡ್ ಜೊತೆಯಲ್ಲಿ ಆಂಟಿ ಪರಾರಿಯಾಗಿರುವುದು ಈಗ ಅಚ್ಚರಿಯನ್ನು ಮೂಡಿಸುತ್ತಿದೆ ಮೊಬೈಲ್ ಬಂದ ನಂತರ ಜನಗಳು ಹೇಗೆ ಬದಲಾಗುತ್ತಿದ್ದಾರೆ ಎನ್ನುವುದು ನಮಗೆ ತಿಳಿಯುತ್ತಿದೆ. ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಈ ರೀತಿ ತನ್ನ ಕರುಳಿನ ಕುಡಿಯನ್ನು ಬಿಟ್ಟು ಹೋಗಿರುವುದು ಸರಿ ಎನಿರುವುದಿಲ್ಲ ತನ್ನ ಗಂಡ ಮತ್ತು ಮಗುವಿಗೆ ಮೋಸ ಮಾಡಿ ಈಗ ರೀಲ್ಸ್ ಮಾಡುತ್ತಿದ್ದಂತಹ ಹುಡುಗನ ಜೊತೆಯಲ್ಲಿ ಹೋಗಿರುವುದು ಒಂದು ಬೇಸರದ ಸಂಗತಿ ಎಂದೇ ಹೇಳಬಹುದು.

Leave a Reply

Your email address will not be published. Required fields are marked *