2 ಕೆಜಿ ದ್ರಾಕ್ಷಿಯ ಒಣ ದ್ರಾಕ್ಷಿಯನ್ನು ಮಾಡುವ ವಿಧಾನ ಕೆಮಿಕಲ್ ಇಲ್ಲದ ಆರೋಗ್ಯವಾದ ಒಣ ದ್ರಾಕ್ಷಿ ಮಾಡಿ ಒಂದು ವರ್ಷ ಸಂಗ್ರಹವಿಡಿ. » Karnataka's Best News Portal

2 ಕೆಜಿ ದ್ರಾಕ್ಷಿಯ ಒಣ ದ್ರಾಕ್ಷಿಯನ್ನು ಮಾಡುವ ವಿಧಾನ ಕೆಮಿಕಲ್ ಇಲ್ಲದ ಆರೋಗ್ಯವಾದ ಒಣ ದ್ರಾಕ್ಷಿ ಮಾಡಿ ಒಂದು ವರ್ಷ ಸಂಗ್ರಹವಿಡಿ.

ಮನೆಯಲ್ಲೇ ಮಾಡಿ ಆರೋಗ್ಯವಾದ ಒಣದ್ರಾಕ್ಷಿ – ಯಾವುದೇ ಸಾಮಾಗ್ರಿ ಬೇಡ ಒಂದು ವರ್ಷ ಸ್ಟೋರ್ ಮಾಡಬಹುದು.!!
ಸಾಮಾನ್ಯವಾಗಿ ಪ್ರತಿಯೊಬ್ಬರು ಒಣ ದ್ರಾಕ್ಷಿಯನ್ನು ಹೊರಗಡೆ ಅಂಗಡಿಗಳಿಂದ ತರುತ್ತೇವೆ ಆದರೆ ಒಣ ದ್ರಾಕ್ಷಿಯನ್ನು ಅವರು ಮಾಡಲು ಕೆಲವೊಂದಷ್ಟು ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿರು ತ್ತಾರೆ.ಆದರೆ ಅವುಗಳನ್ನು ನಾವು ಒಳ್ಳೆಯ ಉದ್ದೇಶದಿಂದ ತೆಗೆದು ಕೊಂಡ ಬರುತ್ತೇವೆ ಆದರೆ ಅದನ್ನು ಉಪಯೋಗಿಸುವುದರಿಂದ ನಮಗೆ ಇನ್ನೂ ಹೆಚ್ಚಿನ ಸಮಸ್ಯೆಗಳು ಎದುರಾಗುತ್ತದೆ.

WhatsApp Group Join Now
Telegram Group Join Now

ಆದ್ದರಿಂದ ಈ ದಿನ ನೀವೇ ಒಣ ದ್ರಾಕ್ಷಿಯನ್ನು ಹೇಗೆ ಮನೆಯಲ್ಲಿಯೇ ಮಾಡಿಕೊಳ್ಳಬಹುದು?ಹಾಗೂ ಇದನ್ನು ಮಾಡುವಾಗ ಯಾವುದೆಲ್ಲ ವಿಧಾನಗಳನ್ನು ಅನುಸರಿಸಬೇಕು? ಜೊತೆಗೆ ಇದಕ್ಕೆ ಯಾವುದೆಲ್ಲ ರೀತಿಯ ಕೆಮಿಕಲ್ ಪದಾರ್ಥ ಉಪಯೋಗಿಸದೆ ನೀವೇ ಸುಲಭವಾಗಿ ನಿಮ್ಮ ಮನೆಗಳಲ್ಲಿ ಮಾಡಿಕೊಳ್ಳಬಹುದಾಗಿರುತ್ತದೆ. ಹಾಗೂ ಕಡಿಮೆ ಬೆಲೆಯಲ್ಲಿ ದ್ರಾಕ್ಷಿ ಸಿಗುವಂತಹ ಸಮಯದಲ್ಲಿ ನೀವು ಅದನ್ನು ತೆಗೆದುಕೊಂಡು ಬಂದು.


ಮನೆಯಲ್ಲಿಯೇ ಶುದ್ಧವಾದoತಹ ಒಣ ದ್ರಾಕ್ಷಿಯನ್ನು ತಯಾರಿಸಿ ಇಟ್ಟುಕೊಳ್ಳಬಹುದು. ಮೊದಲು ನಿಮಗೆ ಎಷ್ಟು ಪ್ರಮಾಣದಲ್ಲಿ ಒಣ ದ್ರಾಕ್ಷಿ ಬೇಕೋ, ಅಷ್ಟು ಮಾರುಕಟ್ಟೆಯಿಂದ ದ್ರಾಕ್ಷಿಯನ್ನು ಅಂದರೆ ಹಸಿ ದ್ರಾಕ್ಷಿಯನ್ನು ತೆಗೆದುಕೊಂಡು ಬನ್ನಿ ನಂತರ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಸ್ವಚ್ಛವಾಗಿ ತೊಳೆದುಕೊಳ್ಳಿ. ಈ ರೀತಿ ಉಪ್ಪನ್ನು ಹಾಕಿ ತೊಳೆದುಕೊಳ್ಳು ವುದರಿಂದ ದ್ರಾಕ್ಷಿಯ ಮೇಲೆ ಇರುವಂತಹ ಕೆಮಿಕಲ್ ಹಾಗೂ ಅದರ ಮೇಲೆ ಇರುವಂತಹ ಧೂಳು ಸಂಪೂರ್ಣವಾಗಿ ಹೋಗುತ್ತದೆ.

See also  ವರ್ಷ ಮೂವತ್ತಾದರೂ ಮದ್ವೆಗೆ ಹುಡುಗಿ ಸಿಗ್ತಿಲ್ವಾ ಇದು ಭಾರತದ ಯುವಕರ ಅತಿ ದೊಡ್ಡ ಸಮಸ್ಯೆ ಆಗ್ತಿದೆ ಏಕೆ ಗೊತ್ತಾ

ಈ ರೀತಿ ಮಾಡುವುದರಿಂದ ನಿಮಗೆ ಯಾವುದೇ ರೀತಿಯಾದಂತಹ ಇನ್ಫೆಕ್ಷನ್ ಹಾಗೂ ಮತ್ತೆ ಯಾವುದೇ ಸಮಸ್ಯೆ ಬರುವುದಿಲ್ಲ. ಈ ರೀತಿ ದ್ರಾಕ್ಷಿಯನ್ನು ತೊಳೆದುಕೊಂಡು ನಂತರ ಇದನ್ನು ಒಂದು ಕುಕ್ಕರ್ ಪಾತ್ರೆ ಅಥವಾ ಯಾವುದಾದರೂ ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿ ಅದರ ಮೇಲೆ ಒಂದು ಹೊಗೆ ಬರುವಂಥ ತಟ್ಟೆಯನ್ನು ಇಟ್ಟು ಅದರ ಮೇಲೆ ಒಂದು ಬಟ್ಟೆ ಹಾಕಿ ಅದರ ಮೇಲೆ ಈ ದ್ರಾಕ್ಷಿಯನ್ನು ಹಾಕಿ ಐದರಿಂದ ಹತ್ತು ನಿಮಿಷಗಳ ಕಾಲ.

ಹಬೆಯಲ್ಲಿ ಬೇಯಲು ಬಿಡಬೇಕು ನಂತರ ಇದನ್ನು ತೆಗೆದುಕೊಂಡು ಬಿಸಿಲಿನಲ್ಲಿ ಒಂದು ಚಾಪೆಯನ್ನು ಹಾಕಿ ಅದರ ಮೇಲೆ ಒಂದು ಕಾಟನ್ ಬಟ್ಟೆಯನ್ನು ಹಾಕಿ ಅದರ ಮೇಲೆ ಹಬೆಯಲ್ಲಿ ಬೇಯಿಸಿದ ದ್ರಾಕ್ಷಿಯನ್ನು ಹಾಕಿ ಒಣಗಿಸಬೇಕು ಈ ರೀತಿ ಮೂರರಿಂದ ನಾಲ್ಕು ದಿನ ಒಣಗಿಸಿದರೆ ನಿಮಗೆ ಒಣ ದ್ರಾಕ್ಷಿ ತಯಾರಾಗುತ್ತದೆ.

ಈ ರೀತಿ ಪ್ರತಿಯೊಬ್ಬರೂ ಕೂಡ ಮಾಡಿಕೊಳ್ಳಬಹುದಾಗಿತ್ತು ಸುಲಭ ವಾಗಿ ಮಾಡುವಂತಹ ವಿಧಾನವಾಗಿರುವುದರಿಂದ ಪ್ರತಿಯೊಬ್ಬರೂ ಕೂಡ ಮಾಡಬಹುದಾಗಿದೆ. ಅದರಲ್ಲೂ ಮನೆಯಲ್ಲಿರುವಂತಹ ಮಹಿಳೆಯರು ನಿಮಗೆ ಸಮಯ ಸಿಕ್ಕಾಗ ಹಾಗೂ ಕಡಿಮೆ ಬೆಲೆಯಲ್ಲಿ ಸಿಗುವಾಗ ದ್ರಾಕ್ಷಿಯನ್ನು ತೆಗೆದುಕೊಂಡು ಬಂದು ಈ ರೀತಿ ಮಾಡುವುದ ರಿಂದ ನಿಮಗೆ ವರ್ಷಗಳ ತನಕ ಇದನ್ನು ಉಪಯೋಗಿಸಬಹುದು ಯಾವುದೇ ರೀತಿಯಲ್ಲಿ ಇದು ಹಾಳಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಯೂಟ್ಯೂಬ್ ಚಾನಲ್ ಶುರು ಮಾಡಿ ಹಣ ಮಾಡುವುದು ಹೇಗೆ ಸಂಪೂರ್ಣ ಮಾಹಿತಿ ಸ್ಟೆಪ್ ಬೈ ಸ್ಟೆಪ್ ನೋಡಿ

[irp]


crossorigin="anonymous">