ತುಂಬಾ ದಿನಗಳಿಂದ ಇದ್ದ ಸಂಕಷ್ಟ ಕಳೆದು ಈ 5 ರಾಶಿಗೆ ಗ್ರಹಗಳ ಅನೂಕೂಲ ಹಣದ ಲಾಭ ಶಿವನನ್ನು ನೆನೆದು ರಾಶಿಫಲ ನೋಡಿ - Karnataka's Best News Portal

ಮೇಷ ರಾಶಿ :- ಇಂದು ನಿಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ನೀವು ಸಕಾರಾತ್ಮಕ ಮತ್ತು ಪ್ರಾಮಾಣಿಕತೆಂದಿರುತ್ತೀರಿ ಕಠಿಣ ಕಾರ್ಯಗಳು ಕೂಡ ಸುಲಭವಾಗಿ ಪೂರೈಸಲು ನಿಮಗೆ ಇಂದು ಸಹಾಯವಾಗುತ್ತದೆ ಕಚೇರಿಯಲ್ಲಿ ನಿಮಗೆ ಹೆಚ್ಚುವರಿ ಕೆಲಸವನ್ನು ನಿಯಮಿಸಬಹುದು. ಸರಿಯಾದ ಸಮಯಕ್ಕೆ ಕೆಲಸ ಮಾಡಿದರೆ ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 9.45 ರಿಂದ ಮಧ್ಯಾಹ್ನ 12 20ರವರೆಗೆ.

ವೃಷಭ ರಾಶಿ :- ನೀವು ನಿರುದ್ಯೋಗಿಗಳಾಗಿದ್ದರೆ ತುಂಬಾ ಚಿಂತನೆಯನ್ನು ಮಾಡುತ್ತೀರಿ ನೀವು ತಾಳ್ಮೆಯಿಂದ ಕೆಲಸ ಮಾಡಬೇಕು ಶೀಘ್ರದಲ್ಲೇ ನಿಮ್ಮ ಸಮಸ್ಯೆ ಬಗ್ಗೆ ಹರಿಯುತ್ತದೆ ವ್ಯಾಪಾರಿಗಳು ಇಂದು ಜಾಗೃತವಾಗಿರಬೇಕು ಇಲ್ಲದಿದ್ದರೆ ಕೈಯಲ್ಲಿರುವ ಯಾವುದೇ ದೊಡ್ಡದೊಂದು ವಹಿವಾಟುವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ.

ಮಿಥುನ ರಾಶಿ :- ಯಾವುದೇ ಕಾಗದ ಪತ್ರಿಕೆ ಕೆಲಸ ಮಾಡುವಾಗ ಹೆಚ್ಚಿನ ಕಾಳಜಿಯನ್ನು ವಹಿಸಿ ಇಲ್ಲದಿದ್ದರೆ ನೀವು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗಬಹುದು ನೀವು ಉದ್ಯೋಗ ಮಾಡುತ್ತಿದ್ದರೆ ನಿಮ್ಮ ಸಮಯವನ್ನು ಸಂಪೂರ್ಣವಾಗಿ ಕೆಲಸಕ್ಕೆ ಮೀಸಲಿಡಿ. ಉನ್ನತ ಅಧಿಕಾರಿಗಳಿಗೆ ಯಾವುದೇ ರೀತಿಯ ನೆಪವನ್ನು ಹೇಳಬೇಡಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 1.55 ರಿಂದ ಸಂಜೆ 7 ರವರೆಗೆ.


ಕರ್ಕಾಟಕ ರಾಶಿ :- ನೀವು ಮಾನಸಿಕವಾಗಿ ಆರೋಗ್ಯದಿಂದ ಇಲ್ಲದಿದ್ದರೆ ನೀವು ಪೂಜೆ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕು ಮನಸ್ಸಿಗೆ ಶಾಂತಿ ನೀಡುತ್ತದೆ ಚಿಲ್ಲರೆ ವ್ಯಾಪಾರಿಗಳು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಆರ್ಥಿಕ ವೈವಾಟುವನ್ನು ಇಂದು ನಡೆಸದಿದ್ದರೆ ಉತ್ತಮ. ಉದ್ಯೋಗಸ್ಥರಿಗೆ ಇಂದು ಕೆಲಸದ ಹೊರೆ ಹೆಚ್ಚಿರುತ್ತದೆ ಆದ್ದರಿಂದ ನೀವು ಒತ್ತಡದಿಂದ ತುಂಬಿರುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 9:20 ರಿಂದ 11:45 ರವರೆಗೆ.

ಸಿಂಹ ರಾಶಿ :- ನೀವು ಉದ್ಯೋಗ ಮಾಡುತ್ತಿದ್ದರೆ ದೈನಂದಿನ ದಿನಚರಿಯಿಂದ ಇಂದು ದೂರ ಸರಿಯುತ್ತಿರಿ ನೀವು ನಿಮಗಾಗಿ ಸಾಕಷ್ಟು ಸಮಯವನ್ನು ಕಳೆಯುತ್ತೀರಿ ನಿಮ್ಮನ್ನು ನೀವು ಉಲ್ಲಾಸದಲ್ಲಿಟ್ಟುಕೊಳ್ಳಲು ಇಂದು ಒಳ್ಳೆಯದು. ಇಂದು ನಿಮ್ಮ ಸಂಗಾತಿಯೊಂದಿಗೆ ಸಿಹಿ ಮತ್ತು ಮಾಧುರ್ಯವಾದ ಮಾತು ಕತೆಯನ್ನು ನಡೆಸುತ್ತೀರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5 ದರಿಂದ ರಾತ್ರಿ 8 ಗಂಟೆಯವರೆಗೆ.

ಕನ್ಯಾ ರಾಶಿ :- ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ನಿರೀಕ್ಷೆ ಅಂತೆ ಹಣವನ್ನು ಸ್ವೀಕರಿಸುತ್ತೀರಿ ಅತಿಯಾಗಿ ಖರ್ಚು ಮಾಡುವ ಮನಸ್ಥಿತಿಯಲ್ಲಿ ಇರುತ್ತೀರಿ ಅತಿಯಾದ ಆತುರದಿಂದ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಕುಟುಂಬ ಜೀವನದಲ್ಲಿ ಕೇವಲ ಸಮಸ್ಯೆಗಳಿರಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 6 ರಿಂದ ರಾತ್ರಿ 9:30ವರೆಗೆ.

ತುಲಾ ರಾಶಿ :- ನಿಮ್ಮ ಆರೋಗ್ಯದ ಬಗ್ಗೆ ನೀವು ನಿರ್ಲಕ್ಷಣೆಯನ್ನು ಹೊಂದುತ್ತಿದ್ದರೆ ಭವಿಷ್ಯದಲ್ಲಿ ನೀವು ವಿಷಾಧಿಸಬೇಕಾಗುತ್ತದೆ ಈ ಸಂದರ್ಭದಲ್ಲಿ ಆಲ್ಕೋಹಾಲ್ ಸಿಗರೇಟ್ ಸೇವನೆಯನ್ನು ತಪ್ಪಿಸಬೇಕು ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ಒಳ್ಳೆಯ ವಿಷಯವನ್ನು ಮಾತನಾಡಲು ಬಯಸಿದರೆ ಇಂದು ಒಳ್ಳೆಯ ದಿನವಾಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10.10 ರಿಂದ ಮಧ್ಯಾಹ್ನ 3:30ರ ವರೆಗೆ.

ವೃಶ್ಚಿಕ ರಾಶಿ :- ನೀವು ಕುಟುಂಬದೊಂದಿಗೆ ಸಂತೋಷದ ದಿನವನ್ನು ಕಳೆಯುವಿರಿ ಕೆಲವು ವಿಷಯಗಳು ಸಹ ನಿಮಗೆ ಹೆಚ್ಚು ಸಂತೋಷವನ್ನು ನೀಡುತ್ತದೆ ನೀವು ವ್ಯಾಪಾರ ಮಾಡುತ್ತಿದ್ದರೆ ಇತ್ತೀಚಿಗೆ ದೊಡ್ಡ ನಷ್ಟವನ್ನು ಅನುಭವಿಸಿದ್ದರೆ ಕಷ್ಟವನ್ನು ಸರಿದೂಗಿಸಲು ಇಂದು ನಿಮಗೆ ಅವಕಾಶ ಸಿಗಬಹುದು. ಕಚೇರಿಯಲ್ಲಿ ವರ್ಗಾವಣೆಯ ಸುದ್ದಿಯನ್ನು ಇದ್ದಕ್ಕಿದ್ದಂತೆ ನೀವು ಪಡೆಯಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7:15 ರಿಂದ ಮಧ್ಯಾಹ್ನ 12:30 ವರೆಗೆ.

ಧನಸು ರಾಶಿ :- ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಲಿದೆ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಕೆಲಸವು ಇಂದು ಪರಿಹರಿಸಬಹುದು ವ್ಯಾಪಾರಸ್ಥರು ಎಂದು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ದುಡಿಯುವ ಜನರಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ಈ ಎಲ್ಲಾ ಕೆಲಸಗಳು ಯಾವುದೇ ಅಡೆತಡೆವಿಲ್ಲದೆ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 3:40 ರವರೆಗೆ.

ಮಕರ ರಾಶಿ :- ಉದ್ಯೋಗಸ್ಥರು ಇಂದು ಬಹಳ ಜಾಗೃತೆಯನ್ನು ವಹಿಸಬೇಕು ನಿಮ್ಮ ಬಾಸ್ನೊಂದಿಗೆ ಮನಸ್ತಾಪ ಉಂಟಾಗಬಹುದು ಇಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಬೇಕು ದೀರ್ಘಕಾಲದ ವಯಕ್ತಿಕ ಜೀವನದ ಸಮಸ್ಯೆ ಇಂದು ಪರಿಹಾರ ಸಿಗಬಹುದು. ಇದು ನಿಮ್ಮನು ಆರಾಮವಾಗಿ ಮತ್ತು ತೃಪ್ತಿಯಾಗಿ ಇಡುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 2.15 ರಿಂದ ಸಂಜೆ 7 ರವರೆಗೆ.

ಕುಂಭ ರಾಶಿ :- ಆರ್ಥಿಕ ದೃಷ್ಟಿಯಿಂದ ಈ ದಿನ ನಿಮಗೆ ಉತ್ತಮವಾಗಲಿದೆ ನಿಮ್ಮ ಬಳಿ ಹಣ ಇರುವುದರಿಂದಾಗಿ ನೀವು ಚಿಂತ ಮುಕ್ತರಾಗಿರುತ್ತೀರಿ ಸಾಲದ ಮೇಲೆ ಹೊಸದೊಂದು ಗಾಡಿ ಅಥವಾ ಮನೆಯನ್ನು ಖರೀದಿಸಲು ಯೋಜಿಸುತ್ತಿದ್ದರೆ ಈ ದಿನ ಉತ್ತಮವಾಗಲಿದೆ. ಉದ್ಯೋಗಸ್ಥರಿಗೆ ಇಂದು ಒಳ್ಳೆಯ ದಿನವಾಗಲಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 6 ದಿಂದ ರಾತ್ರಿ 9:30 ಗೆ.

ಮೀನ ರಾಶಿ :- ಹಣದ ದೃಷ್ಟಿಯಿಂದ ಈ ದಿನವು ಶುಭವಾಗಲಿದೆ ಇದಕ್ಕೆ ಇದ್ದಂತೆ ಬರುವ ಹಣದ ಲಾಭವು ನಿಮ್ಮ ಹಣಕಾಸಿನ ಸಮಸ್ಯೆಯನ್ನು ದೂರವಾಗಿಸುತ್ತದೆ ಯಾವುದೇ ಕುಟುಂಬ ಹಳೆಯ ಸಾಲವು ಇಂದು ಕೊನೆಗೊಳ್ಳಬಹುದು. ಇಂದು ನಿಮ್ಮ ತಂದೆ ನಿಮ್ಮ ಮೇಲೆ ಅಸಮಾಧಾನ ಹೊಂದಿರುತ್ತಾರೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9:20 ರಿಂದ ಮಧ್ಯಾಹ್ನ 1:00 ವರೆಗೆ.

Leave a Reply

Your email address will not be published. Required fields are marked *