ಹೊಕ್ಕಳಿನ ಮೇಲೆ ಕೈ ಇಟ್ಟು ಹೇಳಿ 1 ಶಬ್ದ ಗುಪ್ತ ಮಂತ್ರ 4 ಗಂಟೆಯಲ್ಲಿಯೇ ಎಲ್ಲಾ ಆಸೆಗಳು ಪೂರ್ತಿಯಾಗುತ್ತವೆ. - Karnataka's Best News Portal

ಮಲಗುವ ಮುನ್ನ ಹೊಕ್ಕಳಿನ ಮೇಲೆ ಕೈ ಇಟ್ಟು ಈ ಮಂತ್ರ ಹೇಳಿದ ಕೇವಲ ನಾಲ್ಕು ಗಂಟೆಯಲ್ಲಿ ಆಸೆಗಳು ಪೂರ್ತಿಯಾಗುತ್ತವೆ.ನಾಭಿ ಕೇಂದ್ರಕ್ಕೆ ಜೀವನದಲ್ಲಿ ಅತಿ ದೊಡ್ಡ ಪ್ರಾಮುಖ್ಯತೆ ಇದೆ ಒಂದು ವೇಳೆ ಇದು ದುರ್ಬಲವಾದರೆ ಜೀವನದಲ್ಲಿ ದೌರ್ಭಾಗ್ಯ ಉತ್ಪತ್ತಿಯಾಗುತ್ತದೆ ಒಂದು ವೇಳೆ ಇದು ಶಕ್ತಿಶಾಲಿ ಆದರೆ ಇದರಿಂದ ಸೌಭಾಗ್ಯದ ಪ್ರಾಪ್ತಿ ಆಗುತ್ತದೆ. ಹೊಕ್ಕಳಿನಲ್ಲಿ ಭಗವಂತನಾದ ವಿಷ್ಣು ತಾಯಿಯ ದೇವರ ಸ್ಥಾನವಿರುತ್ತದೆ ಬದಲಿಗೆ ಕುಂಡಲಿಯಲ್ಲಿ ಸಾಧನೆಗಳಲ್ಲಿ ಸಹ ಇದನ್ನು ಮಣಿಪುರ ಚಕ್ರ ಎಂದು ಕರೆಯುತ್ತಾರೆ.

ಅಂದರೆ ಇಲ್ಲಿ ನಂಬಿಕೆ ಎಂದರೆ ತತ್ವದ ಸ್ಥಾನವಾಗಿದೆ ಇದರಲ್ಲಿ ತಾಯಿ ಲಕ್ಷ್ಮಿ ದೇವಿ ಭಗವಂತನಾದ ವಿಷ್ಣು ವಿರಾಜಮಾನವಗಿ ಇರುತ್ತಾರೆ ಒಂದು ವೇಳೆ ಇದೇ ದುರ್ಬಲವಾದರೆ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಸಾಲದ ಸಮಸ್ಯೆಗಳು ಅವರಿಗೆ ಯಾವುದೇ ರೀತಿಯಾದಂತಹ ಸುಖಗಳು ಸಿಗುವುದಿಲ್ಲ ಇನ್ನೊಂದೆಡೆ ಯಾವುದಾದರು ವ್ಯಕ್ತಿಯ ಅಗ್ನಿತತ್ವ ಶಕ್ತಿಶಾಲಿಯಾದಂತಹ ಸ್ಥಿತಿಯಲ್ಲಿ ಆ ವ್ಯಕ್ತಿಗೆ ಸಂಪೂರ್ಣ ಸುಖಗಳ ಪ್ರಾಪ್ತಿಯಾಗುತ್ತದೆ ಇದರಿಂದ ಅವರು ಹೆಚ್ಚಿನ ಮಟ್ಟಿಗೆ ಸೌಭಾಗ್ಯಶೀಲರು ಆಗುತ್ತಾರೆ.


ಒಂದು ವೇಳೆ ನಿಮ್ಮ ನಾಭಿ ಕೆಂದ್ರ ಒಕ್ಕಳಿನ ಕೇಂದ್ರ ಏನಾದರೂ ದುರ್ಬಲವಾದರೆ ಇಲ್ಲಿ ಎಲ್ಲಕ್ಕಿಂತ ಮೊದಲಿಗೆ ಇರುವ ಸಮಸ್ಯೆ ಎಂದರೆ ಇಂತಹ ವ್ಯಕ್ತಿಯ ಮನಸ್ಸಿನಲ್ಲಿ ಯಾವತ್ತಿಗೂ ಹೆಚ್ಚಿನ ಭಯದ ವಾತಾವರಣ ಇರುತ್ತದೆ ತುಂಬಾ ಜನರಿರುವಂತಹ ಜಾಗದಲ್ಲಿ ಇವರು ನಿಂತುಕೊಳ್ಳಲು ಸಾಧ್ಯವಾಗುವುದಿಲ್ಲ ಇದಕ್ಕಾಗಿ ನೀವು ಮಾಡಬೇಕಾದ ಕೆಲಸ ಎಂದರೆ ಪ್ರತಿದಿನವೂ ಕಣ್ಣಿನಲ್ಲಿ ಹಸಿ ಹಾಲನ್ನು ಹಾಕಿದರೆ ಇದರಿಂದ ನಾಭಿ ಕೇಂದ್ರಕ್ಕೆ ಶೀತಲತೆಯು ಸಿಗುತ್ತದೆ.

ಇದು ಶಕ್ತಿಶಾಲಿಯೂ ಕೂಡ ಹೌದು ಈ ಒಂದು ಕಾರಣದಿಂದ ಇಂತಹ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಾಗಲು ಶುರುವಾಗುತ್ತದೆ ಹಲವಾರು ಜನರಲ್ಲಿ ಈ ಒಂದು ಸಮಸ್ಯೆ ಸಾಮಾನ್ಯವಾಗಿರುತ್ತದೆ. ಇದನ್ನು ನೀವು ಪ್ರತಿದಿನ ಮಾಡಬಹುದು ಅಥವಾ ಸ್ವಾತಿ ನಕ್ಷತ್ರದಲ್ಲಿ ಕೇವಲ ಒಂದು ದಿನ ಮಾಡಿದರೆ ಸಾಕು ಸ್ವಾತಿ ನಕ್ಷತ್ರವು ಪ್ರತಿ ತಿಂಗಳು ಬರುತ್ತದೆ ಇದನ್ನು ನೀವು ಕ್ಯಾಲೆಂಡರ್ನ ಮೂಲಕ ತಿಳಿದುಕೊಳ್ಳಬಹುದು.

ಯಾವ ಕನ್ಯೆಯರ ಮದುವೆಗಳಲ್ಲಿ ಅಡಚಣೆ ಆಗುತ್ತಿರುತ್ತದೆ ಅಥವಾ ಯಾರಿಗೆ ಮದುವೆ ಆದ ನಂತರ ಸುಖದ ಪ್ರಾಪ್ತಿ ಆಗುತ್ತಿಲ್ಲ ಯಾವ ಮನೆಯಲ್ಲಿ ಇರುತ್ತಾರೆ ಅವರು ಯಾವತ್ತಿಗೂ ಅವಮಾನಗಳನ್ನು ಅನುಭವಿಸುತ್ತಾ ಇರುತ್ತಾರೆ. ಸರಿಯಾದ ಸ್ಥಾನ ಕೂಡ ಅವರಿಗೆ ಸಿಗುವುದಿಲ್ಲ ಹಾಗಾಗಿ ಸ್ವಾತಿ ನಕ್ಷತ್ರದಲ್ಲಿ ಖಂಡಿತಾವಾಗಿ ನಾಭಿ ಕೇಂದ್ರದ ಮೇಲೆ ಹಸಿ ಹಾಲನ್ನು ಹಾಕಬೇಕು.

ಇದರಿಂದ ನೇರವಾಗಿ ಅಗ್ನಿ ತತ್ವವು ಶಕ್ತಿಶಾಲಿಯಾಗುತ್ತದೆ ಮತ್ತು ಮಣಿಪುರ ಚಕ್ರವೂ ಶಕ್ತಿಶಾಲಿಯಾಗುವುದರ ಜೊತೆಗೆ ಸುಖ ಮತ್ತು ಸಮೃದ್ಧಿಯ ಪ್ರಾಪ್ತಿಯಾಗುತ್ತದೆ. ಮಂತ್ರದ ಸಹಾಯದಿಂದಲೂ ಕೂಡ ನಾಭಿ ಕೇಂದ್ರವನ್ನು ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಬಹುದು ‘ರಾಮ’ ನಾಮವನ್ನು ಹೇಳಿದರೆ ಅಂತಹವರ ನಾಭಿ ಕೇಂದ್ರ ಶಕ್ತಿ ಶಾಲಿಯಾಗುತ್ತದೆ.

Leave a Reply

Your email address will not be published. Required fields are marked *