ದಿನಾಲೂ ಮಾಡುವ 22 ತಪ್ಪುಗಳು ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆಯ ಗಂಟೆ.ಮೊಬೈಲ್ ಚಟದಿಂದ ಏನಾಗುತ್ತದೆ ಗೊತ್ತಾ? » Karnataka's Best News Portal

ದಿನಾಲೂ ಮಾಡುವ 22 ತಪ್ಪುಗಳು ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆಯ ಗಂಟೆ.ಮೊಬೈಲ್ ಚಟದಿಂದ ಏನಾಗುತ್ತದೆ ಗೊತ್ತಾ?

ದಿನಾಲು ಮಾಡುವ 22 ತಪ್ಪುಗಳು, ಮೊಬೈಲ್ ಚಟದಿಂದ ಏನಾಗುತ್ತೆ ಗೊತ್ತಾ.?ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ ನಾವು ಮೊಬೈಲ್ ಗಳನ್ನು ಕೆಲವೊಂದಷ್ಟು ವ್ಯವಹಾರಗಳನ್ನು ಮಾಡಲು ಅಥವಾ ಮೊಬೈಲ್ ಬಳಕೆ ಒಂದು ಹಂತದವರೆಗೆ ಸೀಮಿತವಾಗಿರಬೇಕು. ಮೊಬೈಲ್‌ ಅತಿಯಾಗಿ ಬಳಕೆ ಮಾಡುವುದರಿಂದ ಅದರ ತರಂಗಗಳು ಕಣ್ಣಿನ ಮೂಲಕ ಮೆದುಳಿಗೆ ಹೋಗಿ ನಮ್ಮ ಮೆದುಳಿನ ನರನಾಡಿಗಳನ್ನು ಸಂಪೂರ್ಣವಾಗಿ ನಿಶಕ್ತಿ ಗೊಳಿಸುತ್ತದೆ ಮೆದುಳಿನ ಗ್ರಂಥಿಗಳಿಗೆ ಒತ್ತಡ ಉಂಟಾಗುತ್ತದೆ.

WhatsApp Group Join Now
Telegram Group Join Now

ಹಸಿರನ್ನು ನೋಡಿದಾಗ ಮನಸ್ಸಿಗೆ ಉಲ್ಲಾಸವಾಗುತ್ತದೆ ಇದು ಪ್ರಾಕೃತಿಕ ಆದರೆ ಮೊಬೈಲ್ ನಲ್ಲಿ ನಾವು ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಆಗುವುದಿಲ್ಲ ನಾವು ಪ್ರಾಕೃತಿಕವಾಗಿ ಅದನ್ನು ನೋಡಿದಾಗ ಮೆದುಳಿನ ನರನಾಡಿಗಳು ವಿಕಾಸವಾಗುತ್ತದೆ, ಪ್ರಸನ್ನವಾಗುತ್ತದೆ, ರಿಲ್ಯಾಕ್ಸ್ ಆಗುತ್ತದೆ ಅದೇ ನಾವು ಮೊಬೈಲ್ ಗಳಲ್ಲಿ ಅದನ್ನು ನೋಡುವುದರಿಂದ ನಮ್ಮ ಕಣ್ಣಿನ ನರಗಳಿಗೆ ಅಪಾಯಕಾರಿ ಅಷ್ಟೇ ಅಲ್ಲದೆ ನಾವು ಮೊಬೈಲ್ ಗಳನ್ನು ಹೆಚ್ಚಾಗಿ ನೋಡುತ್ತಾ ಇರುವುದರಿಂದ ಬ್ರೈನ್ ಕ್ಯಾನ್ಸರ್‌ಗು ಕಾರಣವಾಗುತ್ತಿದೆ.


ಮೊಬೈಲ್ ಬಳಕೆ ಎಲ್ಲಾ ಹಾರ್ಮೋನ್ಸ್ ಗಳ ಮೇಲೆ ಪರಿಣಾಮವನ್ನು ಬೀರಿ ಲೈಂಗಿಕ ನಿಶಕ್ತಿಗಳು ಆಗಿರುವಂತಹ ಎಷ್ಟೋ ಉದಾಹರಣೆಗಳು ಇವೆ ಗಂಡು ಮಕ್ಕಳಲ್ಲಿ ಹಾಗೂ ಹೆಣ್ಣು ಮಕ್ಕಳಲ್ಲಿ ಬಂಜೆತನದ ಸಮಸ್ಯೆಗಳು ಉಂಟಾಗುತ್ತದೆ. ಶುಗರ್, ಥೈರಾಯ್ಡ್ ಸಮಸ್ಯೆ ಇಂತಹ ಎಲ್ಲಾ ಹಾರ್ಮೋನಿಯಲ್ ಇಂಬ್ಯಾಲೆನ್ಸ್ ಸಮಸ್ಯೆಗಳಿಗೂ ಮುಖ್ಯ ಕಾರಣ ಎಂದರೆ ಮೊಬೈಲ್‌ ಅಧಿಕ ಬಳಕೆ.

See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಇದು ಮೆದುಳಿನ ನರನಾಡಿಗಳನ್ನು ನಿಶಕ್ತಿ ಗಳಿಸುವುದರಿಂದ ಮನುಷ್ಯ ಒಬ್ಬಂಟಿಯಾಗಿ ಇರಬೇಕು ಯಾರೊಂದಿಗೂ ಸಹ ಸೇರುವುದಿಲ್ಲ ಸಮಾಜದಿಂದ ದೂರವಾಗುತ್ತಾ ಮಾನಸಿಕ ಹುಚ್ಚನಾಗುತ್ತಾನೆ. ಮನಸ್ಸಿನ ತಾಳ್ಮೆ ಕಡಿಮೆಯಾಗುತ್ತದೆ ಹಾಗೆ ಮನುಷ್ಯನ ಪ್ರಬುದ್ಧತೆಯನ್ನು ಇದು ಮೊಟಕು ಮಾಡುತ್ತದೆ. ಇದು ಮೆದುಳಿನ ಜೀವಕೋಶಗಳನ್ನು ವೇಗವಾಗಿ ಸಾಯುವಂತೆ ಮಾಡುತ್ತದೆ ಅದರಿಂದ ಬರುವಂತಹ ಕಾಯಿಲೆ ಆಲ್ಸೈಮರ್ ಎಂಬ ಕಾಯಿಲೆ ಬರುತ್ತದೆ.

ಹಾಗೆಯೇ ಮೊಬೈಲ್ ವೈಬ್ರೇಶನ್ ಇಟ್ಟುಕೊಂಡು ನಮ್ಮ ಹತ್ತಿರ ಮೊಬೈಲ್ ಇಟ್ಟುಕೊಂಡಾಗ ನಮ್ಮ ದೇಹದ ನರನಾಡಿಗಳ ಮೇಲೆ ಪರಿಣಾಮವನ್ನು ಬೀರಿ ಹಲವಾರು ಸಮಸ್ಯೆಗಳನ್ನು ತಂದೊಡುತ್ತದೆ ಕಿಡ್ನಿ ಸಮಸ್ಯೆಗಳು ಹಾಗೂ ಲೈಂಗಿಕ ರೋಗಗಳು ಹೆಚ್ಚಾಗುತ್ತದೆ. ಆಹಾರ ಸೇವನೆ ಮಾಡುವಂತಹ ಸಂದರ್ಭದಲ್ಲಿ ಮೊಬೈಲ್ ಉಪಯೋಗ ಮಾಡುವುದರಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗುತ್ತದೆ.

ಗ್ಯಾಸ್ಟ್ರಿಕ್ ಉಂಟಾಗಿ ನಮ್ಮ ದೇಹದಲ್ಲಿ ತೊಂದರೆ ಉಂಟಾಗುತ್ತದೆ. ಅಷ್ಟೇ ಅಲ್ಲದೆ ನಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ ನಮ್ಮ ಹೃದಯಕ್ಕೆ ಹೆಚ್ಚು ಒತ್ತಡ ಉಂಟಾಗುತ್ತದೆ ಶ್ವಾಶಕೋಶದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ ಕರುಳಿನ ಭಾಗಕ್ಕೆ ಮೆದುಳಿಗೆ ಹೆಚ್ಚು ಒತ್ತಡ ಬಿದ್ದರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಆದ್ದರಿಂದ ಊಟ ಮಾಡುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸಹ ಮೊಬೈಲ್ ಬಳಕೆ ಮಾಡಬಾರದು.

[irp]


crossorigin="anonymous">