ದೂರ ದೃಷ್ಟಿ ಮತ್ತು ಹತ್ತಿರ ದೃಷ್ಟಿ ನಾಟಿ ಔಷಧಿ ಕನ್ನಡಕ ಕಿತ್ತು ಬಿಸಾಕಿ ಎಂಥದ್ದೇ ಕಣ್ಣಿನ ಸಮಸ್ಯೆಗಳಿರಲಿ ಕಣ್ಣಿನ ದೃಷ್ಟಿ ಹೆಚ್ಚಿಸುವ ನಾಟಿವೈದ್ಯ. » Karnataka's Best News Portal

ದೂರ ದೃಷ್ಟಿ ಮತ್ತು ಹತ್ತಿರ ದೃಷ್ಟಿ ನಾಟಿ ಔಷಧಿ ಕನ್ನಡಕ ಕಿತ್ತು ಬಿಸಾಕಿ ಎಂಥದ್ದೇ ಕಣ್ಣಿನ ಸಮಸ್ಯೆಗಳಿರಲಿ ಕಣ್ಣಿನ ದೃಷ್ಟಿ ಹೆಚ್ಚಿಸುವ ನಾಟಿವೈದ್ಯ.

ಕಣ್ಣಿನ ದೃಷ್ಟಿ ಹೆಚ್ಚಿಸುವ ನಾಟಿ ವೈದ್ಯ, ಕನ್ನಡಕ ಕಿತ್ತು ಬಿಸಾಕಿ.
ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆಗಳು ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಹೆಚ್ಚಾಗುತ್ತಲೆ ಇದೆ. ಇಂತಹ ಸಾಕಷ್ಟು ಕಣ್ಣಿನ ಸಮಸ್ಯೆಗಳಿಗೆ ವೈದ್ಯರ ಬಳಿ ಹೋಗಿ ಆಪರೇಷನ್ ಗಳು ಇನ್ನು ಅನೇಕ ರೀತಿಯಾದಂತಹ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳುತ್ತಾರೆ ಹೀಗೆ ಮಾಡಿಸಿಕೊಂಡರು ಸಹ ಕೆಲವೊಂದು ಸಕ್ಸಸ್ ಆದರೆ ಇನ್ನೊಂದು ಕೆಲವು ಫೈಲೂರ್ ಸಹ ಆಗುತ್ತವೆ. ಕಮಲಾಪುರ ತಾಲೂಕು ಕಲಬುರ್ಗಿ ಜಿಲ್ಲೆ ವರನಾಳ ಎಂಬ ಗ್ರಾಮದಲ್ಲಿ ಗುರಪ್ಪ ಎನ್ನುವಂತಹ ಒಬ್ಬರು ನಾಟಿ ವೈದ್ಯರು ಕಣ್ಣಿನ ಯಾವುದೇ ಸಮಸ್ಯೆ ಇದ್ದರೂ ಸಹ ಅಂತವರಿಗೆ ನಾಟಿ ಔಷಧಿಯನ್ನು ಹಾಕುವ ಮೂಲಕ ಅವರ ಕಣ್ಣಿನ ಸಮಸ್ಯೆಯನ್ನು ನಿವಾರಣೆ ಮಾಡುತ್ತಿದ್ದಾರೆ.

WhatsApp Group Join Now
Telegram Group Join Now

ಗುರಪ್ಪ ಅವರ ತಂದೆ ಮತ್ತು ತಾತ ಅವರು ಸಹ ಇದೇ ಒಂದು ವೃತ್ತಿಯನ್ನು ನಡೆಸಿಕೊಂಡು ಬಂದಿದ್ದರು ಅದೇ ಸಾಲಿನಲ್ಲಿ ಗುರಪ್ಪ ಅವರು ಸಹ ಸಾಕಷ್ಟು ಜನರಿಗೆ ಕಣ್ಣಿನ ಸಮಸ್ಯೆಯನ್ನು ನಿವಾರಣೆ ಮಾಡುತ್ತಿದ್ದಾರೆ ಕೇವಲ ಭಾನುವಾರದ ದಿನ ಮಾತ್ರ ಇವರು ಈ ಒಂದು ಕಣ್ಣಿನ ಸಮಸ್ಯೆಗೆ ನಾಟಿ ಔಷಧಿಯನ್ನು ನೀಡುತ್ತಾರೆ. ಇಲ್ಲಿಂದ ಔಷಧಿಯನ್ನು ತೆಗೆದುಕೊಂಡು ಹೋದ 95% ಜನರಿಗೆ ಕಣ್ಣಿನ ಸಮಸ್ಯೆಗಳು ನಿವಾರಣೆ ಆಗಿರುವುದನ್ನು ನಾವು ಕಾಣುತ್ತೇವೆ.


ಸುಮಾರು 30 ವರ್ಷಗಳಿಂದ ವೃತ್ತಿಯನ್ನು ಮಾಡಿಕೊಂಡು ಬರುತ್ತಿರುವಂತಹ ಗುರಪ್ಪ ಅವರು ಈ ಒಂದು ನಾಟಿ ಔಷಧಿಗೆ ಯಾವುದೇ ರೀತಿಯಾದಂತಹ ಹಣವನ್ನು ತೆಗೆದುಕೊಳ್ಳುವುದಿಲ್ಲ ಸಮಾಜ ಸೇವೆಯನ್ನು ಮಾಡಿಕೊಂಡು ಹೋಗುತ್ತಿದ್ದಾರೆ ಇಲ್ಲಿ ಬಂದಂತಹ ಜನರಿಗೆ ಊಟವನ್ನು ಸಹ ಹಾಕುತ್ತಾರೆ.

See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!

ಔಷಧಿಯನ್ನು ಹಾಕಿಸಿಕೊಳ್ಳಲು ಬಂದಂತಹ ಜನರು ಅಲ್ಲಿ ಇರುವಂತಹ ಆಂಜನೇಯನಿಗೆ ತಪ್ಪದೆ ಕಾಯಿಯನ್ನು ಹೊಡೆಯಲೇಬೇಕು ಇಲ್ಲವಾದರೆ ಗುರಪ್ಪ ಅವರ ಕುಟುಂಬದ ಯಾರಿಗಾದರೂ ತೊಂದರೆ ಉಂಟಾಗುತ್ತದೆ ಆದ್ದರಿಂದ ಇಲ್ಲಿ ಯಾರೇ ಬದ್ದರು ಸಹ ಅಲ್ಲಿ ಮೊದಲಿಗೆ ಆಂಜನೇಯ ಸ್ವಾಮೀಗೆ ಕಾಯಿ ಹೊಡೆಯಲೇಬೇಕು.

ಈ ಒಂದು ಔಷಧಿಯನ್ನು ಹಾಕಿಸಿಕೊಂಡ ನಂತರ ಯಾರು ಮಹಿಳೆಯರು ಋತುಚಕ್ರಕ್ಕೆ ಒಳಗಾಗಿರುತ್ತಾರೆ ಅಂತಹವರನ್ನು ಐದು ದಿನಗಳ ಕಾಲ ಮಾತನಾಡಿಸಬಾರದು ನೀವು ಒಂದು ತಿಂಗಳು ಈ ರೀತಿಯಾಗಿ ಯಾವ ಮಹಿಳೆ ಋತು ಚಕ್ರ ಆಗಿರುತ್ತಾರೆ ಅಂತಹವರನ್ನು ಮಾತನಾಡಿಸಿದೆ ಇದ್ದರೆ ನಿಮ್ಮ ಕಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ.

ಒಂದು ವೇಳೆ ನೀವು ಏನಾದರೂ ಮಾತನಾಡಿಸಿದರೆ ಈ ಒಂದು ಔಷಧಿ ನಿಮ್ಮ ಕಣ್ಣಿಗೆ ಹಿಡಿಸುವುದಿಲ್ಲ. 30 ವರ್ಷಗಳಿಂದ ಸುಮಾರು 2 ಲಕ್ಷ ಜನರಿಗೆ ಕಣ್ಣಿನ ಸಮಸ್ಯೆಗಳನ್ನು ನಿವಾರಣೆ ಮಾಡಿರುವಂತಹ ಗುರಪ್ಪ ಅವರು ಯಾವುದೇ ಹಣವನ್ನು ತೆಗೆದುಕೊಳ್ಳದೆ ಸಮಾಜ ಸೇವೆಯಲ್ಲಿ ತೊಡಗಿರುವುದು ಎಲ್ಲರಿಗೂ ಸಹ ಮಾದರಿ ಒಂದು ಹೆಮ್ಮೆಯ ವಿಷಯ ಎಂದು ಹೇಳಬಹುದು.

[irp]


crossorigin="anonymous">