ಬಟ್ಟೆ ಅಂಗಡಿ ಇಟ್ಟು ಸಕ್ಸಸ್ ಆಗೋಕೆ ಹೀಗೆ ಮಾಡಿ ಇಲ್ಲ ಅಂದರೆ ಲಾಸ್ ಗ್ಯಾರಂಟಿ ಬಟ್ಟೆ ವ್ಯಾಪಾರದ ಸಕ್ಸಸ್ ಸೂತ್ರಗಳು ಇಲ್ಲಿವೆ ನೋಡಿ. » Karnataka's Best News Portal

ಬಟ್ಟೆ ಅಂಗಡಿ ಇಟ್ಟು ಸಕ್ಸಸ್ ಆಗೋಕೆ ಹೀಗೆ ಮಾಡಿ ಇಲ್ಲ ಅಂದರೆ ಲಾಸ್ ಗ್ಯಾರಂಟಿ ಬಟ್ಟೆ ವ್ಯಾಪಾರದ ಸಕ್ಸಸ್ ಸೂತ್ರಗಳು ಇಲ್ಲಿವೆ ನೋಡಿ.

ಬಟ್ಟೆ ಅಂಗಡಿಗಳಲ್ಲಿ ನೀವು ಸಕ್ಸಸ್ ಕಾಣಬೇಕೆ ಅಂದ್ರೆ ಈ ಐಡಿಯಾ ಗಳನ್ನು ಫಾಲೋ ಮಾಡಿ.
ಬಟ್ಟೆ ವ್ಯಾಪಾರ ಹಿಂದಿನಿಂದಲೂ ಕೂಡ ಆಯಾ ಕಾಲಕ್ಕೆ ತಕ್ಕ ಟ್ರೆಂಡ್ ನ ಹಾಗೆ ಮುಂದುವರೆದುಕೊಂಡು ಬಂದಿದೆ. ಜವಳಿ ವ್ಯಾಪಾರದಲ್ಲಿ ನಿಜವಾದ ಸೇಲ್ಸ್ ಯಾವುದು ಎಂದು ತಿಳಿದುಕೊಳ್ಳಬೇಕು ಸೇಲ್ಸ್ ಅಂದರೆ ಮಾರಾಟ ಜವಳಿ ಉದ್ಯಮದಲ್ಲಿ ಮಾರಾಟಕಿಂತ ಮುಖ್ಯವಾಗಿ ಗಮನ ಹರಿಸಬೇಕಾದದ್ದು ಖರೀದಿ ಬಗ್ಗೆ ಕಾರಣ ಸಣ್ಣ ಮಟ್ಟದಲ್ಲಿ ಜವಳಿ ಉದ್ಯಮವನ್ನು ಆರಂಭ ಮಾಡುವುದು ಕೂಡ ಬೃಹತ್ ಹೋಲ್ ಸೇಲ್ ಮಾರಾಟಗಾರರಿಂದ.

WhatsApp Group Join Now
Telegram Group Join Now

ನಿರ್ದಿಷ್ಟ ಬಂಡವಾಳಕ್ಕೆ ಬಟ್ಟೆಯನ್ನು ಖರೀದಿ ಮಾಡಿ ಮಾರಾಟ ಮಾಡುತ್ತಾರೆ ಹೀಗಾಗಿ ಇಲ್ಲಿ ಖರೀದಿಯೇ ನಿಜವಾದ ವ್ಯಾಪಾರ ನೀವು ಖರೀದಿಯನ್ನು ಮಾಡುವ ಜಾಣ್ಮೆಯೆ ನಿಮ್ಮ ನಿಜವಾದ ಸೇಲ್ಸ್ ಖರೀದಿ ಮಾಡುವ ಮುನ್ನ ಜವಳಿ ಅಂಗಡಿಯ ಮೇಲೆ ಅಲ್ಲಿನ ವ್ಯಾಪಾರ ಹೇಗೆ ನಡೆಯುತ್ತದೆ ಯಾವ ತರಹದ ಗ್ರಾಹಕರು ಬರುತ್ತಾರೆ ಇವರನ್ನು ಆಕರ್ಷಣೆ ಮಾಡುವುದಕ್ಕೆ ಮಾಲೀಕರು ಯಾವ ಯಾವ ತಂತ್ರವನ್ನು ಅನುಸರಿಸುತ್ತಾರೆ.


ಅವರು ನೀಡುವಂತಹ ಆಫರ್ ಮತ್ತು ಡಿಸ್ಕೌಂಟ್ ದರಗಳೇನು ಹಾಗೂ ಬಜಾರ್ ನಲ್ಲಿ ಹೆಚ್ಚು ಪ್ರಮಾಣದ ಸೇಲ್ ಆಗುವ ಬಟ್ಟೆಯ ವಿಧಗಳು ಯಾವುವು ಇಂತಹ ಮುಖ್ಯ ಸಂಗತಿಗಳನ್ನು ಕೂಲಂಕುಶವಾಗಿ ಗಮನಿಸಬೇಕು ಜನರಿಗೆ ಇಷ್ಟವಾದ ಬಟ್ಟೆಗಳ ಮಾದರಿಯನ್ನು ಹೆಚ್ಚು ತರಬೇಕು ನಿಮ್ಮ ಸ್ಟಾಕ್ ನಲ್ಲಿ ಫಾಸ್ಟ್ ಮೂವಿಂಗ್ ಸ್ಟಾಕ್ ಜಾಸ್ತಿ ಇರಬೇಕು ಸ್ಲೋ ಮೂವಿ ಸ್ಟಾಕ್ ಕಡಿಮೆ ಇರಬೇಕು.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ನಿಮ್ಮ ಜವಳಿ ಅಂಗಡಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ಟ್ರೆಂಡಿಂಗ್ ಸ್ಟಾಕ್ ಇರಬೇಕು ನಿಮ್ಮ ಅಂಗಡಿಯಲ್ಲಿ ಸ್ಟಾಕ್ ಇದ್ದರೂ ಕೂಡ ಬಟ್ಟೆ ಸೂಕ್ತವಾಗಿ ಸೇಲ್ ಆಗುತ್ತಿಲ್ಲ ಎಂದರೆ ನಿಮ್ಮ ಬಳಿ ಇರುವುದು ಔಟ್ ಡೇಟೆಡ್ ಸ್ಟಾಕ್ ಎಂದು ಅರ್ಥ ಹೀಗಾಗಿ ನೀವು ಹೋಲ್ ಸೇಲ್ ದರದಲ್ಲಿ ಎಂತಹ ಬಟ್ಟೆಗಳನ್ನು ಖರೀದಿ ಮಾಡುತ್ತೀರಾ ಎನ್ನುವುದು ಇಲ್ಲಿ ಮುಖ್ಯ.

ನಿಮ್ಮ ಬಳಿ ಇರುವಂತಹ ಶೇಕಡ 20ರಷ್ಟು ಉತ್ತಮ ಸ್ಟಾಕ್ ಶೇಕಡ 80% ಲಾಭವನ್ನು ತರುವ ಹಾಗೆ ಇರಬೇಕು ಹೀಗಾಗಿ ಖರೀದಿಯೆ ಇಲ್ಲಿ ನಿಜವಾದ ಸೇಲ್ಸ್, ಎರಡನೇದು ಸ್ಟಾಕ್ ಔಟ್ ಆಗದ ಹಾಗೆ ನೋಡಿಕೊಳ್ಳಬೇಕು ಇದು ಬಹಳ ಮುಖ್ಯ ಉದಾಹರಣೆಗೆ ಅನೇಕ ಅಂಗಡಿಗಳಲ್ಲಿ ಬಟ್ಟೆಗಳ ಸ್ಟಾಕ್ ಇದ್ದರು ಕೂಡ ಸೇಲ್ ಆಗುವುದಿಲ್ಲ.

ಇದಕ್ಕೆ ಕಾರಣ ಜನಕ್ಕೆ ಬೇಕಾದಂತಹ ಸ್ಟಾಕ್ ಅವರ ಬಳಿ ಇಲ್ಲ ಹಾಗೂ ಇರುವ ಸ್ಟಾಕ್ ಜನರಿಗೆ ಬೇಕಿಲ್ಲ ಹೀಗಾಗಿ ಜನಕ್ಕೆ ಹೆಚ್ಚು ಇಷ್ಟ ಆಗುವಂತಹ ಗೂಡ್ಸ್ ನಿಮ್ಮಲ್ಲಿ ಸದಾ ಸ್ಟಾಕ್ ಇರಬೇಕು ಏಕೆಂದರೆ ಇದು ಜವಳಿ ವ್ಯಾಪಾರ. ನಿಮ್ಮಲ್ಲಿ ಇರುವ ಸ್ಟಾಕ್ ಬಗ್ಗೆ ನೀವೇ ಜವಾಬ್ದಾರರಾಗಿರುತ್ತೀರಿ ಹಾಗೂ ಅವುಗಳನ್ನು ನೀವು ವಾಪಸ್ ಮಾಡಲು ಕೂಡ ಆಗುವುದಿಲ್ಲ.

[irp]


crossorigin="anonymous">