ಫೆಬ್ರವರಿ 18 ನೇ ತಾರೀಖಿನ ದಿನದಂದು ಶನಿಯ ರಾಶಿಯಲ್ಲಿ ತ್ರಿಗ್ರಹಿ ಯೋಗ 3 ರಾಶಿಗಳಿಗೆ ಬಾರಿ ಧನಲಾಭ ಭಾಗ್ಯೋದಯ ಸಮಯ. - Karnataka's Best News Portal

ಶನಿಯ ರಾಶಿಯಲ್ಲಿ ತ್ರಿಗ್ರಹಿ ಯೋಗ ||ಮೂರು ರಾಶಿಗಳ ಜನರಿಗೆ ಭಾರಿ ಧನ ಲಾಭದ ಜೊತೆಗೆ ಭಾಗ್ಯೋದಯ ಸಮಯ||ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪರಿವರ್ತನೆ ಹೊಂದುವುದರ ಮೂಲಕ ರಾಶಿ ಸಂಚಾರವನ್ನು ಕೈಗೊಳ್ಳುತ್ತಿರುತ್ತದೆ. ಆದರೆ ಕೆಲವೊಮ್ಮೆ ರಾಶಿ ಸಂಚಾರದ ವೇಳೆಯಲ್ಲಿ ಒಂದೇ ರಾಶಿಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಗ್ರಹಗಳು ಸಯ್ಯೋಜನೆ ಕೊಳ್ಳುವುದಕ್ಕೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ಅದನ್ನು ಗ್ರಹಗಳ ಯುತಿ ಎಂದು ಕರೆಯಲಾಗು ತ್ತದೆ.ಈ ರೀತಿ ಗ್ರಹಗಳ ಸಯ್ಯೋಜನೆ ಉಂಟಾದಾಗ ಈಯುತಿಯಿಂದಾಗಿ ಕೆಲವೊಂದು ಯೋಗಗಳು ಕೂಡ ನಿರ್ಮಾಣವಾಗುತ್ತದೆ! ಈ ರೀತಿ ಉಂಟಾಗುವಂತಹ ಯೋಗಗಳು ಕೆಲವೊಂದು ರಾಶಿಗಳಿಗೆ ಅದೃಷ್ಟದ ಬಾಗಿಲನ್ನು ತೆಗೆಯುತ್ತದೆ ಎಂದೇ ಹೇಳಬಹುದು. ಹಾಗಾದರೆ ಫೆಬ್ರವರಿ ತಿಂಗಳಿನ 18ನೇ ತಾರೀಕಿನಂದು ಶನಿದೇವನ ಸ್ವಾಮಿತ್ವದ ತ್ರಿಗ್ರಹಿ ರಾಜಯೋಗದ ನಿರ್ಮಾಣವಾಗುತ್ತಲಿದ್ದು.


ಇದರ ಶುಭ ಪ್ರಭಾವಗಳು ಮೂರು ರಾಶಿಯವರ ಮೇಲೆ, ಶುಭ ಪ್ರಭಾವದ ಮಳೆಯನ್ನೇ ಸುರಿಸಲಿದೆ. ಫೆಬ್ರವರಿ 18 ನೇ ತಾರೀಖಿನಂದು ಸೂರ್ಯ ಶನಿ ಮತ್ತು ಚಂದ್ರ ಈ ಮೂರು ಗ್ರಹಗಳು ಕುಂಭ ರಾಶಿಯಲ್ಲಿ ಒಟ್ಟಿಗೆ ಘೋಚರಿಸುವುದರ ಮೂಲಕ ಇಲ್ಲಿ ತ್ರಿಗ್ರಹಿ ಯೋಗವನ್ನು ನಿರ್ಮಾಣ ಮಾಡಲಿವೆ. ಹಾಗಾದರೆ ಆ ಮೂರು ರಾಶಿಗಳು ಯಾವುವು ಯಾವ ಯಾವ ಶುಭಫಲಗಳನ್ನು ಪಡೆದುಕೊಳ್ಳುತ್ತಿವೆ ಎಂಬುದರ ಬಗ್ಗೆ ಈ ದಿನ ತಿಳಿಯೋಣ.

ಮೊದಲನೆಯ ರಾಶಿ ಮೇಷ ರಾಶಿ! ಹೌದು ತ್ರಿಗ್ರಹಿ ಯೋಗದ ರಚನೆಯು ಮೇಷ ರಾಶಿಯವರ ಮೇಲೆ ಮಂಗಳಕರ ಹಾಗೂ ಫಲಪ್ರದವಾಗಿ ಸಾಬೀತಾಗಲಿದೆ. ಕಾರಣ ಇಲ್ಲಿ ಮೇಷ ರಾಶಿಯ ಕುಂಡಲಿಯ ಏಕಾದಶ ಭಾವದಲ್ಲಿ ಈ ತ್ರಿಗ್ರಹಿ ಯೋಗವು ನಿರ್ಮಾಣಗೊಳ್ಳಲಿದೆ. ಇದು ಆದಾಯದ ಮತ್ತು ಲಾಭದ ಸ್ಥಳವೆಂದು ಸಹ ಪರಿಗಣಿಸಲಾಗಿದೆ.

ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ನೀವು ಹೆಚ್ಚಳವನ್ನು ಗಮನಿಸಬಹುದಾಗಿದೆ. ಹೊಸ ಆದಾಯದ ಮೂಲಗಳು ಇಲ್ಲಿ ಸೃಷ್ಟಿಯಾಗಲಿದೆ. ಹಾಗೂ ಈ ಅವಧಿಯಲ್ಲಿ ನಿಮ್ಮ ಆಸೆ ಆಕಾಂಕ್ಷೆಗಳು ಕೂಡ ಈಡೇರಲಿದೆ. ಮತ್ತು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ಕೂಡ ಕಾರ್ಯಸಿದ್ಧಿಯಾಗುವ ಸಾಧ್ಯತೆ ಇದೆ. ಜೊತೆಗೆ ಹೊಸ ಕೆಲಸವಾಗಿ ಬೇರೆಯವರೊಂದಿಗೆ ಒಪ್ಪಂದಗಳು ಕೂಡ ನಡೆಯುವ ಸಾಧ್ಯತೆ ಇದೆ.

ಇದರಿಂದ ನಿಮ್ಮ ಭವಿಷ್ಯದಲ್ಲಿ ಸಾಕಷ್ಟು ಲಾಭ ಕೂಡ ಉಂಟಾಗುವ ಸಾಧ್ಯತೆ ಇದೆ. ಇನ್ನು ಎರಡನೆಯ ರಾಶಿಯ ವೃಷಭ ರಾಶಿ ತ್ರಿಗ್ರಹಿ ಯೋಗವು ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ. ಏಕೆಂದರೆ ನಿಮ್ಮ ಜಾತಕದ ಕರ್ಮ ಭಾವದ ಮೇಲೆ ಈ ಯೋಗವು ರೂಪಗೊಳ್ಳ ಲಿದೆ! ಹೀಗಾಗಿ ಈ ಸಮಯದಲ್ಲಿ ಉದ್ಯಮಿಗಳು ಹೆಚ್ಚು ಲಾಭವನ್ನು ಪಡೆಯಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *