ಶಕ್ತಿಶಾಲಿ ಕಾಲಭೈರವನ ಅನುಗ್ರಹದಿಂದ ಈ 5 ರಾಶಿಯವರಿಗೆ ವಿಶೇಷ ದೈವಾನುಗ್ರಹ ವ್ಯಾಪಾರ ಉದ್ಯೋಗ ರಂಗದಲ್ಲಿ ಅದ್ಬುತ ಏಳಿಗೆ ಧನಲಾಭ » Karnataka's Best News Portal

ಶಕ್ತಿಶಾಲಿ ಕಾಲಭೈರವನ ಅನುಗ್ರಹದಿಂದ ಈ 5 ರಾಶಿಯವರಿಗೆ ವಿಶೇಷ ದೈವಾನುಗ್ರಹ ವ್ಯಾಪಾರ ಉದ್ಯೋಗ ರಂಗದಲ್ಲಿ ಅದ್ಬುತ ಏಳಿಗೆ ಧನಲಾಭ

ಮೇಷ ರಾಶಿ :- ಈ ದಿನ ನಿಮ್ಮ ಮಾನಸಿಕ ಸ್ಥಿತಿ ಅಷ್ಟೇನು ಚೆನ್ನಾಗಿರುವುದಿಲ್ಲ ಅನೇಕ ನಕರಾತ್ಮಕ ಆಲೋಚನೆಗಳು ಮನಸ್ಸಿಗೆ ಬರಬಹುದು ನಿಮ್ಮ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ ತಾಳ್ಮೆಯಿಂದ ಇರಿ. ಅನಗತ್ಯ ಒತ್ತಡ ತೆಗೆದುಕೊಳ್ಳುವುದರಿಂದ ನಿಮಗೆ ಸಮಸ್ಯೆ ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 7:30 ರಿಂದ ರಾತ್ರಿ 8:00 ಗಂಟೆಯವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಕೆಲಸದಲ್ಲಿ ಇಂದು ನಿಮಗೆ ತುಂಬಾನೇ ಕಾರ್ಯ ನಿರಂತರ ದಿನವಾಗಿರುತ್ತದೆ ವಿಶೇಷವಾಗಿ ಕೆಲಸ ಮಾಡುತ್ತಿದ್ದರೆ ಕಚೇರಿಯಲ್ಲಿ ನಿಮಗೆ ಜವಾಬ್ದಾರಿ ಹೆಚ್ಚಾಗಬಹುದು ಒತ್ತಡದಿಂದ ಕೆಲಸ ಮಾಡಬೇಡಿ ನಿಮ್ಮ ಕಾರ್ಯಕ್ಷಮತೆ ಕುಸಿಯಬಹುದು ವ್ಯಾಪಾರಸ್ಥರಿಗೆ ಇಂದು ಆರ್ಥಿಕವಾಗಿ ಲಾಭ ಆಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12:30 ವರೆಗೆ.

ಮಿಥುನ ರಾಶಿ :- ವ್ಯಾಪಾರಸ್ಥರಿಗೆ ಇಂದು ಉತ್ತಮವಾದ ದಿನವಾಗಲಿದೆ ಸರ್ಕಾರಿಯ ಯಾವುದೇ ಅಡೆತಡೆವಿರಬಹುದು ಇಂದು ತೆಗೆದು ಹಾಕಬಹುದು ಉದ್ಯೋಗಸ್ಥರಿಗೆ ಸಾಮಾನ್ಯವಾಗಿ ದಿನವಾಗಿರುತ್ತದೆ ಕಚೇರಿಯಲ್ಲಿ ಯಾವುದೇ ಕೆಲಸವು ಅಡೆತಡೆವಿಲ್ಲದೆ ಪೂರ್ಣಗೊಳ್ಳುತ್ತದೆ. ಸಹಉದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ರಿಂದ ರಾತ್ರಿ 8:00 ಗಂಟೆಯವರೆಗೆ.


ಕರ್ಕಾಟಕ ರಾಶಿ :- ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಿ ಕೊಳ್ಳಬಹುದು ಈ ಸಮಯವು ನಿಮಗೆ ಬಹಳ ಮುಖ್ಯವಾಗಿರುತ್ತದೆ ಕೆಲಸದ ಮೇಲೆ ನೀವು ಸಂಪೂರ್ಣವಾಗಿ ಗಮನಹರಿಸಿದರೆ ಉತ್ತಮ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿರುವ ಜನರು ಉತ್ತಮವಾದ ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 6 ರಿಂದ 11:30 ರವರೆಗೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಸಿಂಹ ರಾಶಿ :- ಈ ದಿನ ಕೆಲಸದ ಕ್ಷೇತ್ರದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು ಇದರ ಹೊರತಾಗಿಯೂ ಕೂಡ ಯಶಸ್ಸನ್ನು ಪಡೆಯುತ್ತೀರಿ ವ್ಯಾಪಾರ ವರ್ಗದವರು ಕೆಲವು ಸಮಯದಿಂದ ಕಾಯುತ್ತಿರುವ ಲಾಭಕ್ಕೆ ಇಂದು ಸಿಗುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಇಂದು ಆರ್ಥಿಕವಾಗಿ ಲಾಭ ದೊರೆಯಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 7:30 ರಿಂದ ರಾತ್ರಿ 9:00 ವರೆಗೆ.

ಕನ್ಯಾ ರಾಶಿ :- ಆರ್ಥಿಕವಾಗಿ ಈ ದಿನ ಉತ್ತಮವಾದ ದಿನವಾಗಲಿದೆ ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು ಉದ್ಯೋಗಸ್ಥರು ಶೀಘ್ರದಲ್ಲೇ ಫಲಿತಾಂಶವನ್ನು ಪಡೆಯುತ್ತಾರೆ ಕೆಲವು ದಿನಗಳ ಹಿಂದೆ ಮೇಲಾಧಿಕಾರಿಗಳ ವರ್ತನೆಹಿಂದೆ ಮೇಲಾಧಿಕಾರಿಗಳ ವರ್ತನೆ ಬೇರೆ ರೀತಿ ಇದ್ದರೆ ಇಂದು ನಿಮ್ಮ ಕೆಲಸವನ್ನು ನೋಡಿ ಅವರು ಮೆಚ್ಚುತ್ತಾರೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 2 ರಿಂದ ಸಂಜೆ 4:00 ವರೆಗೆ.


ತುಲಾ ರಾಶಿ :- ಇಂದು ನಿಮ್ಮ ಜೀವನದಲ್ಲಿ ಏರುಳಿತದ ಪರಿಸ್ಥಿತಿ ಇರುತ್ತದೆ ದಿನದ ಆರಂಭ ಅಷ್ಟೇನೂ ಉತ್ತಮವಾಗಿ ಇರುವುದಿಲ್ಲ ಬೆಳಗ್ಗೆಯಿಂದಲೇ ನಿಮ್ಮ ಜೀವನದ ಒತ್ತಡ ಹೆಚ್ಚಾಗಿರಬಹುದು ನೀವು ನಿಮ್ಮನ್ನು ನಿಭಾಯಿಸಲು ಅತ್ತೆ ತಮ್ಮ ಪ್ರಯತ್ನವನ್ನು ಮಾಡುತ್ತೀರಿ. ಕೆಲಸದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತೇನೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗೆದ್ದರಿಂದ ಮಧ್ಯಾಹ್ನ 12ರವರೆಗೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ವೃಶ್ಚಿಕ ರಾಶಿ :- ವ್ಯಾಪಾರಸ್ಥರು ಉತ್ತಮವಾದ ಲಾಭವನ್ನು ಪಡೆಯಬಹುದು ನೀವು ಮರಳಿನ ಕೆಲಸವನ್ನು ಮಾಡಿದರೆ ನೀವು ಉತ್ತಮವಾದ ನಿರೀಕ್ಷೆತ ಕ್ರಾಂತಿ ಫಲಿತಾಂಶವನ್ನು ಪಡೆಯುತ್ತೀರಿ ಉದ್ಯೋಗಸ್ಥರವಾದಷ್ಟು ತಾಳ್ಮೆಂದಿರಬೇಕು. ಮೇಲಾಧಿಕಾರಗಳೊಂದಿಗೆ ಸರಿಯಾಗಿ ವರ್ತಿಸಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 3:30 ರಿಂದ ಸಂಜೆ 7 ರವರೆಗೆ.

ಧನಸು ರಾಶಿ :- ನಿಮ್ಮ ಆರೋಗ್ಯದಲ್ಲಿ ಮತ್ತು ಮನಸ್ಸಿನಲ್ಲಿ ಸರಿಯಾಗಿ ಇಲ್ಲದಿದ್ದರೆ ಪೂಜಾ ಪಟ್ಟಣಗಳ ಬಗ್ಗೆ ಹೆಚ್ಚಿನ ಗಮನ ಕೊಡಿ ಆದಷ್ಟು ಸಕಾರಾತ್ಮಕ ವಿಚಾರಗಳ ಬಗ್ಗೆ ಯೋಚಿಸಿ ಸಾಕಷ್ಟು ಶಾಂತಿಯನ್ನು ನೀಡುತ್ತದೆ ಮತ್ತೆ ನಿಮ್ಮ ಆತ್ಮವಿಶ್ವಾಸವು ಕೂಡ ಹೆಚ್ಚಿಸುತ್ತದೆ. ಉನ್ನತಾಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಗೆ ಹೆಚ್ಚು ಸಂತೋಷವನ್ನು ಹೊಂದಿರುತ್ತಾರೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 12 ರಿಂದ 3:45 ರವರೆಗೆ.


ಮಕರ ರಾಶಿ :- ಕಾರ್ಯಕ್ಷಮತದಲ್ಲಿ ಈ ದಿನ ಉತ್ತಮವಾಗಲಿದೆ ಮತ್ತು ನಿಮ್ಮ ಬಾಸ್ ನಿಮ್ಮ ಕೆಲಸದ ಬಗ್ಗೆ ತೃಪ್ತರಾಗಿರುತ್ತಾರೆ ಸಹೋದ್ಯೋಗಿಗಳ ಸಂಬಂಧವು ಕೂಡ ಉತ್ತಮವಾಗಿರುತ್ತದೆ ಮತ್ತು ನೀವು ಅದರಿಂದ ಸಂಪೂರ್ಣ ಲಾಭವನ್ನು ಕೂಡ ಪಡೆಯುತ್ತೀರಿ. ಕೋಪ ಮತ್ತು ಅಹಂ ಭಾವನೆಗಳಿಂದ ದೂರವಿರುವುದು ಉತ್ತಮ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 6 ರಿಂದ ರಾತ್ರಿ 8:45 ರವರೆಗೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಕುಂಭ ರಾಶಿ :- ಇನ್ನು ನಿಮಗೆ ಮಿಶ್ರಫಲದ ದಿನವಾಗಲಿದೆ ನೀವು ಕೆಲಸ ಮಾಡುತ್ತಿದ್ದರೆ ನೀವು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಸವಾಲುಗಳನ್ನು ನೀವು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ ವ್ಯಾಪಾರಸ್ಥರು ಒಳ್ಳೆಯ ಸುದ್ದಿಗಳನ್ನು ಕೂಡ ಪಡೆಯಬಹುದು. ಆದಾಯದ ಕಡೆ ಬಿಚ್ಚು ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 5 ರಿಂದ ರಾತ್ರಿ 8 ರವರೆಗೆ.

ಮೀನಾ ರಾಶಿ :- ಹಣಕಾಸಿನ ವಿಚಾರದಲ್ಲಿ ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕು ಶೇರು ಮಾರುಕಟ್ಟೆಯಿಂದ ನೀವು ಕೆಲಸವನ್ನು ಅನುಭವಿಸುತ್ತಿದ್ದಾರೆ ಬಹಳ ಎಚ್ಚರಿಕೆಯಿಂದ ಇರಿ ನೀವು ನಿಮ್ಮ ವ್ಯವಹಾರವನ್ನು ಪಾಲುದಾರಿಕೆಯಲ್ಲಿ ಮಾಡುತ್ತಿದ್ದಾರೆ ನಿಮ್ಮ ಪಾಲುದಾರಿಕೆಯಿಂದ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ. ನೀವು ಅತ್ಯುತ್ತಮವಾಗಿ ನೀಡಲು ನಿಮಗೆ ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ.

[irp]


crossorigin="anonymous">