ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಆಗೋದಕ್ಕೆ ಈತ ಇಳಿದಿದ್ದ ಯಾವುದು ಗೊತ್ತಾ ಸಾವಿರ ಸ್ಯಾಂಟ್ರೋ ರವಿಗಳನ್ನ ಹಾಕುದ್ರೆ ಇವನು ಒಬ್ಬ. - Karnataka's Best News Portal

ಜಗತ್ತಿನ ಗಣ್ಯ ವ್ಯಕ್ತಿಗಳ ಖಾಸಗಿ ವಿಡಿಯೋಗಳು ಇವನ ಬಳಿ ಇದ್ದವು ಆದರೆ ನೀವು ನಂಬಲೇಬೇಕು…||
ಜಗತ್ತಿನಲ್ಲಿ ನೀವು ಎಂತೆಂಥ ಕೆಟ್ಟ ವ್ಯಕ್ತಿಗಳನ್ನು ನೋಡಿರುತ್ತೀರಾ. ಆದರೆ ಈ ದಿನ ನಾವು ಹೇಳುತ್ತಿರುವ ಈ ವ್ಯಕ್ತಿ ಇದುವರೆಗೂ ಕೂಡ ಯಾರು ನೋಡದೆ ಇರುವ ಕೆಟ್ಟ ಮನುಷ್ಯ ಹಾಗೂ ವಿಚಿತ್ರ ಸ್ವಭಾವದ ವ್ಯಕ್ತಿ. ಈ ವ್ಯಕ್ತಿ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದದ್ದು ಅಪ್ರಾಪ್ತ ಬಾಲಕ ಹಾಗೂ ಬಾಲಕಿಯರನ್ನು.

ಅವರೆಲ್ಲರೂ ಕೂಡ 18 ವರ್ಷದ ವಯಸ್ಸಿನ ಒಳಗಿನವರೆ ಇವರನ್ನು ಲೈಂಗಿಕ ಎಂಬ ಪಾಪ ಕೂಪಕ್ಕೆ ಪ್ರಚೋದನೆ ಮಾಡಿ, ಅವರ ಕೈಯಲ್ಲಿ ತಪ್ಪು ಮಾಡಿಸಿ ಅದನ್ನು ರಹಸ್ಯವಾಗಿ ವಿಡಿಯೋ ಮಾಡಿ ಅದನ್ನ ಅವರಿಗೆ ತೋರಿಸಿ, ಲಕ್ಷಾಂತರ ರೂಪಾಯಿ ಡಿಮ್ಯಾಂಡ್ ಮಾಡುತ್ತಿ ದ್ದಂತಹ ಈ ವ್ಯಕ್ತಿ ವಿಶ್ವದ ಸಿರಿವಂತ ಕ್ರಿಮಿನಲ್ ಗಳ ಪೈಕಿ ಈತನು ಕೂಡ ಒಬ್ಬ.


ವಿಶ್ವದ ಸಿರಿವಂತ ಕ್ರಿಮಿನಲ್ ಗಳ ಪೈಕಿ ಈತನು ಕೂಡ ಒಬ್ಬ ವಿಶ್ವದ ಸಿರಿವಂತರ ಸಾಲಿನಲ್ಲಿ ನಾನು ಕೂಡ ಒಬ್ಬನಾಗಬೇಕು ಎಂಬ ಈತ ತಾನು ಗುರಿ ಮಾಡುತ್ತಿದ್ದಂತಹ ಅಪ್ರಾಪ್ತೆಯರನ್ನು ದುಬೈ ಐಲ್ಯಾಂಡ್ ಅಥವಾ ರೆಸಾರ್ಟ್ ಗೆ ಕರೆಸಿಕೊಂಡು ದೊಡ್ಡ ದೊಡ್ಡ ಗಣ್ಯರು ಹಾಗೂ ಸೆಲೆಬ್ರಿಟಿಗಳು ಹಾಗೂ ವಿಶ್ವದ ಪವರ್ ಫುಲ್ ಲೀಡರ್ ಗಳ ಬಳಿಗೆ ಆ ಹುಡುಗಿಯರನ್ನು ಬಿಡುತ್ತಿದ್ದ.

ಮಾಜಿ ಅಧ್ಯಕ್ಷನಾದಂತಹ ಕ್ಲಿಂಟನ್, ಟ್ರಂಪ್, ಹಾಲಿ ಇಂಗ್ಲೆಂಡ್ ಪ್ರಿನ್ಸ್ ಹೀಗೆ ಮುಂತಾದವರ ಬಳಿಯೇ ಹದಿಹರೆಯದ ಈ ಯುವತಿಯರನ್ನು ಕಳುಹಿಸುತ್ತಿದ್ದ. ಈ ಯುವಕನ ಹೆಸರು ಜೆಫ್ರಿನ್ ಎಪ್ಸ್ತಿನ್ 2004 ರಿಂದಲೂ ಕೂಡ ಈ ಕೆಲಸದಲ್ಲಿಯೇ ಮುಳುಗಿದಂತಹ ಈತ 2019ರ ಆಗಸ್ಟ್ ತಿಂಗಳಲ್ಲಿ ಜೈಲಿನೊಳಗಡೆ ಅನುಮಾನಾಸ್ಪದವಾಗಿ ಸಾವನ್ನಪ್ಪು ತ್ತಾನೆ. ಈತನಿಗೆ ಇನ್ನು ಮುನ್ನ ವಿಶ್ವದ ಅನೇಕ ಶಕ್ತಿಯುತ ಹಾಗೂ ಸಂಘಟನೆಕಾರರ ಲಿಂಕ್ ಇದ್ದುದರಿಂದ.

ಇವನ ಸಾವು ಅವರ ಕೈವಾಡದಿಂದಲೇ ನಡೆಯಿತ ಅಥವಾ ಬೇರೆ ಕಾರಣಕ್ಕಾಗಿ ನಡೆಯಿತಾ ಎನ್ನುವುದು ಈವರೆಗೂ ಬಗೆಹರಿಯದ ನಿಗೂಢತೆ ಈತನ ಸಾವಿನ ವರದಿಯಲ್ಲಿ ಇದು ನೇಣಿನಿಂದ ಉಂಟಾದಂತಹ ಸಾವು ಎಂದು ಹೇಳಲಾಗಿದೆ. ಅಮೆರಿಕದ ಕಾನೂನು ವ್ಯವಸ್ಥೆಯನ್ನೇ ಜೋಕ್ ಮಾಡಿಕೊಂಡಂತಹ ಈತ ಜನರ ವೀಕ್ನೆಸ್ ಆಧಾರದ ಮೇಲೆ ವಿಶ್ವದ ಹಲವು ಜನರ ವಿಶ್ವಾಸವನ್ನು ಗಳಿಸಿ.

ತಾನು ಸ್ವಚ್ಛಂದವಾಗಿ ಜೀವಿಸಿದಂತಹ ಈ ವ್ಯಕ್ತಿಯ ಹಿನ್ನೆಲೆಯನ್ನು ನೋಡುವುದಾದರೆ ಜೆಫ್ರಿನ್ ಎಪ್ಸ್ತಿನ್ ಎನ್ನುವ ಈತ 1954ರ ಸುಮಾರಿ ನಲ್ಲಿ ಅಮೆರಿಕದ ನ್ಯೂಯಾರ್ಕ್ ನಲ್ಲಿ ಜನಿಸುತ್ತಾನೆ. ಇವನು ಹೆಚ್ಚಿನ ಶ್ರೀಮಂತ ಕುಟುಂಬದಲ್ಲೇನು ಜನಿಸಿದವನಲ್ಲ, ಇವನ ಮನೆತನ ಪ್ರಾರಂಭದಲ್ಲಿ ಸಾಧಾರಣವಾಗಿ ಮಧ್ಯಮ ವರ್ಗದ ಕುಟುಂಬವಾಗಿತ್ತು ಇವನ ಬಾಲ್ಯದ ಬಗ್ಗೆ ಹೆಚ್ಚು ಮಾಹಿತಿ ಇಲ್ಲವಾದರೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *