ಪ್ರತಿ ಕಾರ್ಯದಲ್ಲೂ ಅನುಕೂಲ ಹಾಗೂ ಹಣದ ಏಳಿಗೆ ಈ ರಾಶಿಗಳಿಗೆ ಇಂದು ಸಾಯಿಬಾಬಾರ ಅನುಗ್ರಹ ಶತ್ರುಗಳಿಂದ ಮುಕ್ತಿ ಸಿಗಲಿದೆ 12 ರಾಶಿಗಳ ಅದೃಷ್ಟ ನೋಡಿ - Karnataka's Best News Portal

ಪ್ರತಿ ಕಾರ್ಯದಲ್ಲೂ ಅನುಕೂಲ ಹಾಗೂ ಹಣದ ಏಳಿಗೆ ಈ ರಾಶಿಗಳಿಗೆ ಇಂದು ಸಾಯಿಬಾಬಾರ ಅನುಗ್ರಹ ಶತ್ರುಗಳಿಂದ ಮುಕ್ತಿ ಸಿಗಲಿದೆ 12 ರಾಶಿಗಳ ಅದೃಷ್ಟ ನೋಡಿ

ಮೇಷ ರಾಶಿ :- ನೀವು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಹರಿಸಿ ಆರೋಗ್ಯ ಇದು ಕೆಡಬಹುದು ಬಹಳ ಸಮಯದ ನಂತರ ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ ತುಂಬಿರುತ್ತದೆ. ತುಂಬಾ ದಿನಗಳ ನಂತರ ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಅನುಭವಿಸಲು ಸಮಯ ಸಿಗುತ್ತದೆ. ಇಂದು ಮಕ್ಕಳಿಗೆ ಉಡುಗೊರೆ ಖರೀದಿಸುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ.

ವೃಷಭ ರಾಶಿ :- ಇಂದು ಆರೋಗ್ಯ ಸಂಬಂಧಿಸಿ ದಂತೆ ಕೆಲವು ಸಮಸ್ಯೆಗಳಿರಬಹುದು ಹೊಟ್ಟೆ ನೋವಿನಿಂದ ತುಂಬಾ ಚಡಪಡಿಸುತ್ತೀರಿ ಹೊರಗೆ ಇರುವ ಆಹಾರವನ್ನು ತಿನ್ನುವುದನ್ನು ತಪ್ಪಿಸಬೇಕು ನಿಮ್ಮ ಜೀವನದಲ್ಲಿ ಆರೋಗ್ಯ ಶೈಲಿಯನ್ನು ಬದಲಾಯಿಸಿಕೊಂಡರೆ ನಿಮಗೆ ಯಾವುದೇ ರೀತಿ ತೊಂದರೆ ಇರುವುದಿಲ್ಲ. ಪ್ರತಿನಿತ್ಯ ಯೋಗ ಮತ್ತು ಜ್ಞಾನವನ್ನು ಮಾಡಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಳದಿ ಸಮಯ. – ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಮಿಥುನ ರಾಶಿ :- ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ದಿನವಾಗಲಿದೆ ಉಲ್ಲಾಸ ಮತ್ತು ಉತ್ಸಾಹದಿಂದ ಈ ದಿನವನ್ನು ಕಳೆಯುತ್ತೀರಿ ಬಹಳ ಸಮಯದ ನಂತರ ಇಂದು ನೀವು ಉತ್ತಮವಾದ ಸಮಯವನ್ನು ಕಳೆಯುತ್ತೀರಿ ಇದು ಕೆಲಸದಲ್ಲಿ ನೀವು ಅತ್ಯುತ್ತಮವಾಗಿ ನೀಡುವುದಕ್ಕೆ ನೀವು ಬಹಳ ಪ್ರಯತ್ನವನ್ನು ಮಾಡುತ್ತೀರಿ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜನಾ 5 ರಿಂದ ರಾತ್ರಿ 7 ರವರೆಗೆ.


ಕರ್ಕಾಟಕ ರಾಶಿ :- ಇಂದು ಪ್ರೀತಿ ಪಾತ್ರರೊಂದಿಗೆ ಸಂಬಂಧವು ಬಲಗೊಳ್ಳುತ್ತದೆ ಧಾರ್ಮಿಕ ಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತೀರಿ ಒಡಹುಟ್ಟಿದವರೊಂದಿಗೆ ವಿವಾದವು ಕೂಡ ಕೊನೆಗೊಳ್ಳುತ್ತದೆ ಅವರ ಮೇಲೆ ಒತ್ತಡ ಹೇರುವುದನ್ನು ತಪ್ಪಿಸಬೇಕೆಂದು ನಿಮಗೆ ಸೂಚಿಸಲಾಗಿದೆ ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿರುತ್ತದೆ. ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 1:30ರ ವರೆಗೆ.

See also  ಮುಂಜಾನೆ ಎದ್ದ ಕೂಡಲೆ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡಿದರೆ ಎಂದಿಗೂ ಕರಗದ ಸಂಪತ್ತು ನಿಮ್ಮದೆ..

ಸಿಂಹ ರಾಶಿ :- ಹಣದ ವಿಚಾರದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ ಇಂದು ನೀವು ಸಾಲವನ್ನು ಪಡೆಯುವುದು ಮತ್ತು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು ನೀವು ಯಾವುದಾದರ ಅಮೂಲ ವಸ್ತುಗಳನ್ನು ತೆಗೆದುಕೊಳ್ಳಲು ನೀವು ಯೋಚಿಸುತ್ತಿದ್ದರೆ ಇಂದು ಒಳ್ಳೆಯ ದಿನವಲ್ಲ. ಕುಟುಂಬ ಜೀವನದ ಪರಿಸ್ಥಿತಿ ಮಾತಾಡೋದಿಂದ ಕೂಡಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:30 ವರೆಗೆ.

ಕನ್ಯಾ ರಾಶಿ :- ಕೆಲಸದ ಆರಂಭದಲ್ಲಿ ಈ ದಿನ ನಿಮಗೆ ದೊಡ್ಡ ಸವಾಲುಗಳು ತರಬಹುದು ಉದ್ಯೋಗಸ್ಥರು ಕಚೇರಿಯಲ್ಲಿ ಸಮಯದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕೆಂದು ಸೂಚಿಸಲಾಗಿದೆ ನಿಮಗೆ ಯಾವುದೇ ಜವಾಬ್ದಾರಿಗಳು ನೀಡಿದರು ಸರಿಯಾದ ಸಮಯಕ್ಕೆ ಪೂರ್ಣ ಜವಾಬ್ದಾರಿಯಿಂದ ಪೂರ್ಣಗೊಳಿಸಿ. ವ್ಯಾಪಾರಸ್ಥರು ಇಂದು ಹೂಡಿಕೆ ಮಾಡುವುದನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ.


ತುಲಾ ರಾಶಿ :- ಈ ದಿನ ಮಾನಸಿಕವಾಗಿ ಶಾಂತಿಯನ್ನು ಅನುಭವಿಸುತ್ತೀರಿ ಯಾವುದೇ ಸಮಸ್ಯೆಗಳಿದ್ದರೆ ಹೆಚ್ಚಿನ ತಾಳ್ಮೆಯಿಂದ ನಿಭಾಯಿಸಿ ವೈಯಕ್ತಿಕ ಜೀವನದ ತೊಂದರೆಗಳು ನಿಮಗೆ ನಿವಾರಿಸಲು ಸಾಧ್ಯವಾಗುತ್ತದೆ ಕುಟುಂಬ ಸದಸ್ಯರೊಂದಿಗೆ ನೀವು ವಿವಾದವನ್ನು ಹೊಂದಿದ್ದರೆ ಇಂದು ಅದನ್ನು ಬಗೆಹರಿಸುವ ಸಾಧ್ಯತೆ ಇದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 5:30 ರಿಂದ ರಾತ್ರಿ 8 ಗಂಟೆಯವರೆಗೆ.

See also  ಶಕುನದಲ್ಲಿ ಬೆಕ್ಕು ಪ್ರಾಣಿ ಯಾಕೆ ? ತಿರುಪತಿ ತಿಮ್ಮಪ್ಪನಿಗೂ ಬೆಕ್ಕಿಗೋ ಇರೋ ಸಂಬಂದ ಏನು ಗೊತ್ತಾ ? ಬೆಕ್ಕು ಅನಿಷ್ಟಾನ

ವೃಶ್ಚಿಕ ರಾಶಿ :- ನೀವು ಆತ್ಮವಿಶ್ವಾಸದಿಂದ ಮತ್ತು ಉತ್ಸಾಹದಿಂದ ಈ ದಿನ ತುಂಬಿರುತ್ತೀರಿ ನಿಮ್ಮ ಸಂಗಾತಿಯು ಎಲ್ಲಾ ಅಡೆತಡೆಗಳನ್ನು ನಿರ್ಲಕ್ಷಿಸಿ ನಿಮ್ಮೊಂದಿಗೆ ನಿಲ್ಲುತ್ತಾರೆ ಜೀವನದಲ್ಲಿ ಕೇವಲವೂ ಸಕಾರಾತ್ಮಕ ಬದಲಾವಣೆ ತರುವ ಅವಕಾಶವನ್ನು ಕೂಡ ಪಡೆಯುತ್ತೀರಿ. ವೈಯಕ್ತಿಕ ಜೀವನವು ಮತ್ತು ಗುಪ್ತವಾದ ವಿಷಯಗಳನ್ನು ಸಹ ಉದ್ಯೋಗಿಗಳಿಗೆ ಹಂಚಿಕೊಂಡರೆ ನಿಮಗೆ ಹೆಚ್ಚಿನ ತೊಂದರೆ ಉಂಟಾಗುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ವರೆಗೆ.

ಧನುಷ ರಾಶಿ :- ಈ ದಿನ ನಿಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ ಮತ್ತು ನಿಮ್ಮ ಮನಸು ಕೂಡ ಉತ್ತಮವಾಗಿರುತ್ತದೆ ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸಲು ನಿಮಗೆ ಇಂದು ಸಾಧ್ಯವಾಗುತ್ತದೆ ಮನೆ ಅಥವಾ ಕಚೇರಿಯಾಗಿರಬಹುದು ಇಂದು ನೀವು ಚುರುಕಾಗಿರುತ್ತೀರಿ. ವ್ಯಾಪಾರಸ್ಥರು ವ್ಯವಹಾರದಲ್ಲಿ ಯಾವುದೇ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳಬೇಡಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ.


ಮಕರ ರಾಶಿ :- ವೈಯಕ್ತಿಕ ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇಂದು ನೀವು ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳಬಹುದು ಹಾಗೂ ಇಂದು ನಿಮ್ಮ ವಿರುದ್ಧ ಪ್ರತಿಭಟನಾ ಧ್ವನಿ ಕೇಳಬಹುದು. ಹಾಗೂ ನಿಮ್ಮ ನಿರ್ಧಾರವನ್ನು ವಸ್ತುನಿಷ್ಠ ಆಗಿ ತೆಗೆದುಕೊಳ್ಳಬೇಕಾಗುತ್ತದೆ ಇಂದು ನೀವು ಬುದ್ಧಿವಂತಿಕೆಯಿಂದ ಹಣವನ್ನು ಖರ್ಚು ಮಾಡಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

See also  ಕಾರ್ತಿಕ ಮಾಸ ಮುಗಿಯುವುದರೊಳಗಾಗಿ ಈ ಚಿಕ್ಕ ಗಂಟು ಶಿವನ ಮುಂದೆ ಇಡೀ..ಮುಟ್ಟಿದ್ದೆಲ್ಲಾ ಚಿನ್ನ..

ಕುಂಭ ರಾಶಿ :- ಇಂದು ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ಮನಸ್ತಾಪ ಮಾಡಿಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ ಹೆಚ್ಚುವರಿ ಒತ್ತಡದಿಂದ ನಿಮ್ಮ ಸಕಾರಾತ್ಮಕ ಭಾವನೆಯನ್ನು ಕುಗ್ಗಿಸಬಹುದು ಹಾಗಾಗಿ ನೀವು ಆದಷ್ಟು ತಾಳ್ಮೆಯಿಂದ ಇರಬೇಕಾಗುತ್ತದೆ. ಅತಿ ಹೆಚ್ಚು ಚಿಂತನಶೀಲವಾಗಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ವರೆಗೆ.

ಮೀನ ರಾಶಿ :- ಇಂದು ನಿಮ್ಮ ಕುಟುಂಬದ ಜವಾಬ್ದಾರಿಗಳ ಹೆಚ್ಚಾಗುವುದರಿಂದ ನೀವು ಚಿಂತನೆ ಮಾಡಬಹುದು ಈ ದಿನವನ್ನು ಮುಂಚಿತವಾಗಿ ಯೋಚಿಸುವುದೇ ಉತ್ತಮ ಆರೋಗ್ಯದ ಸಮಸ್ಯೆ ಬರಬಹುದು ಕೆಲಸದ ಕಡೆ ಒಂದು ಚೂರು ಗಮನವನ್ನು ಹರಿಸಿ. ಆರ್ಥಿಕ ರಂಗದಲ್ಲಿ ಈ ದಿನ ವಿಶೇಷವಾಗಿ ಏನು ಇರುವುದಿಲ್ಲ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ.

[irp]