ಬೆಂಗಳೂರಿನ ಈ ಮನೆ ಬೆಲೆ ಕೇವಲ ಐವತ್ತು ಸಾವಿರ ರೂಪಾಯಿಗಳು...ಯಾಕೆ ಗೊತ್ತಾ ? ಆದರೆ ಯಾರು ಸಹ ಖರೀದಿಸೊಲ್ಲ... - Karnataka's Best News Portal

ಬೆಂಗಳೂರಿನ ಈ ಮನೆ ಬೆಲೆ ಕೇವಲ ಐವತ್ತು ಸಾವಿರ ರೂಪಾಯಿಗಳು…ಯಾಕೆ ಗೊತ್ತಾ ? ಆದರೆ ಯಾರು ಸಹ ಖರೀದಿಸೊಲ್ಲ…

ಬೆಂಗಳೂರಿನ ಈ ಮನೆ ಬೆಲೆ ಕೇವಲ ರೂ.50,000 ಆದರೆ ಕನಸಲ್ಲೂ ಯಾರು ಖರೀದಿ ಮಾಡುವ ಯೋಚನೆ ಮಾಡುತ್ತಿಲ್ಲ.

ಈ ಮನೆ ಇರುವುದು ಬೆಂಗಳೂರಿನ ಸೈಂಟ್ ಮಾರ್ಕ್ ರಸ್ತೆಯಲ್ಲಿ ಈ ಮನೆಯ ಹೆಸರು ಕೂಡ ವಿಚಿತ್ರವಾಗಿದೆ ಈ ಮನೆಯ ಹೆಸರು ಟೇರ ವೇರ 1943ರಲ್ಲಿ ಬ್ರಿಟಿಷ್ ಮೂಲದ ವ್ಯಕ್ತಿ ಈ ಮನೆಯನ್ನು ನಿರ್ಮಾಣ ಮಾಡುತ್ತಾರೆ ಇವರು ದೊಡ್ಡ ಲಾಯರ್ ಹುದ್ದೆಯಲ್ಲಿ ಇದ್ದವರು ಇವರಿಗೆ ಮೂರು ಹೆಣ್ಣು ಮಕ್ಕಳು ಪತ್ನಿ ಕ್ಯಾನ್ಸರ್ ಕಾಯಿಲೆಯಿಂದ ಸಾವನಪ್ಪಿರುತ್ತಾರೆ. ಈ ಹೆಣ್ಣು ಮಕ್ಕಳ ಹೆಸರು ಡಾಲ್ಸಿ ಟೇರ ಇನ್ನೊಬ್ಬರ ಹೆಸರು ವೇರ ಈ ಇಬ್ಬರು ಮಕ್ಕಳು ಮದುವೆ ಆಗಿರುವುದಿಲ್ಲ ಮೂರನೇ ಹೆಣ್ಣು ಮಗಳ ಹೆಸರು ಲಿಲ್ಲಿ ಮದುವೆಯಾಗಿ ಇಂಗ್ಲೆಂಡಿಗೆ ತೆರಳಿರುತ್ತಾಳೆ.

ಸೆವೆಂತ್ ಸ್ಟಾರ್ ಹೋಟೆಲ್ ಗಿಂತಲೂ ಎರಡು ಪಟ್ಟು ಮಾಡ್ರನ್ ಆಗಿದ್ದ ಈ ಟೇರ ವೇರೆ ಮನೆ. ಲಾಯರ್ ಸ’ತ್ತ ಬಳಿಕ ಈ ಒಂದು ಮನೆಯನ್ನು ತನ್ನ ಹೆಣ್ಣುಮಕ್ಕಳ ಹೆಸರಿನಲ್ಲಿ ಬರೆದಿದ್ದಾನೆ ಎನ್ನುವುದು ಗೊತ್ತಾಗುತ್ತದೆ ಈ ಹೆಣ್ಣು ಮಕ್ಕಳು ಬಡ ಮಕ್ಕಳಿಗೆ ಶಿಕ್ಷಣವನ್ನು ಕೊಡುತ್ತಿದ್ದರು. ಮಕ್ಕಳಿಗೆ ಪಾಠ ಹೇಳಿಕೊಡುವುದರಲ್ಲಿ ಬ್ಯುಸಿಯಾಗಿಬಿಟ್ಟರು. 1980 ವಯಸ್ಸಾದ ಕಾರಣ ಮಕ್ಕಳಿಗೆ ಪಾಠ ಹೇಳಿಕೊಡುವುದ ಕೆಲಸವನ್ನು ಬಿಡುತ್ತಾರೆ.

2002 ರ ತನಕ ಹೆಣ್ಣು ಮಕ್ಕಳು ಆರಾಮಾಗಿ ಜೀವನ ಸಾಗಿಸುತ್ತಿದ್ದರು ಯಾವುದೇ ಆರೋಗ್ಯದ ಸಮಸ್ಯೆ ಕೂಡ ಇರುವುದಿಲ್ಲ 2002 ನಲ್ಲಿ ಮಧ್ಯರಾತ್ರಿ ಕಳ್ಳ ಈ ಮನೆಗೆ ನುಗ್ಗುತ್ತಾರೆ ಮನೆಯನ್ನು ದೋಚುತಿದ್ದ ಕಳ್ಳನನ್ನು ತಡೆಯಲು ಡಾಲ್ಸಿ ಟೇರ ಮುಂದಾಗುತ್ತಾರೆ ಆದರೆ ಕಳ್ಳರು ಟೇರ ಬ’ರ್ಬ’ರವಾಗಿ ಹ’ತ್ಯೆ ಮಾಡುತ್ತಾರೆ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ಇದನ್ನು ಕಂಡಂತಹ ವೇರೆ ಅಲ್ಲೇ ತಲೆ ತಿರುಗಿ ಬೀಳುತ್ತಾಳೆ ಕಳ್ಳರು ಮನೆಯನ್ನು ದೋಚಿ ಪರಾರಿ ಯಾಗುತ್ತಾರೆ. ನಂತರ ಈ ಮನೆಯಲ್ಲಿ ಹಲವಾರು ವಿಚಿತ್ರಗಳು ಕಂಡು ಬರಲು ಶುರುವಾಗುತ್ತದೆ ಮನೆಯಲ್ಲಿ ಪ್ರತಿ ರಾತ್ರಿ ಪಿಯಾನೋ ನುಡಿಸುವ ಶಬ್ದ ಓಡಾಡಿದ ಅನುಭವಗಳು ಈ ಮನೆಯ ಸುತ್ತಮುತ್ತ ನೆಲೆಸಿರುವಂತಹವರು ಟಿವಿ ಪತ್ರಿಕೆಯಲ್ಲಿ ಹೇಳಿಕೆಯನ್ನು ಕೊಟ್ಟಿರುತ್ತಾರೆ.

ಅಷ್ಟೇ ಅಲ್ಲದೆ ಈ ಮನೆಗೆ ಸಾಕಷ್ಟು ಕುಟುಂಬಗಳು ಈ ಮನೆಯನ್ನು ಕೊಂಡುಕೊಳ್ಳಲು ಮುಂದಾಗುತ್ತದೆ ಆದರೆ ಬಂದಂತಹ ಎಲ್ಲರೂ ಸಹ ಈ ಒಂದು ಮನೆಯಲ್ಲಿ ವಿಚಿತ್ರವಾದ ಅನುಭವಗಳನ್ನು ಪಡೆದುಕೊಂಡು ಈ ಮನೆಯಿಂದ ಹೊರಗೆ ಸಾಗಿದ್ದಾರೆ.

ಈ ಒಂದು ಜಾಗವನ್ನು ಸರ್ಕಾರದ ಸುಪ್ಪತ್ತಿಗೆ ತೆಗೆದುಕೊಳ್ಳುತ್ತದೆ ನಂತರ ಬೆಂಗಳೂರಿನ ಒಬ್ಬ ಉದ್ಯಮಿ ಈ ಒಂದು ಜಾಗವನ್ನು ಖರೀದಿಸಿ ಇಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಕಟ್ಟಲು ಮುಂದಾಗುತ್ತಾನೆ ಆದರೆ 9 ವರ್ಷಗಳಿಂದ ಈ ಶಾಪಿಂಗ್ ಕಾಂಪ್ಲೆಕ್ಸ್ ಹಾಗೆ ನಿಂತಿದೆ ಇದು ಒಂದು ಭೂತದ ಬಂಗಲೆಯಾಗಿಯೇ ನಿಂತಿದೆ.

[irp]