ವಯಸ್ಸು 9 ಆದರೂ ಮೊಬೈಲ್ ಸಹವಾಸದಿಂದಾಗಿ ಈ ಹುಡುಗ ಮಾಡಿದ್ದ ಕೆಲಸ ಕಂಡು ಇಡೀ ಜಗತ್ತೇ ದಿಗ್ಬ್ರಮೆಯಾಗಿತ್ತು.. - Karnataka's Best News Portal

ಮೊಬೈಲ್ ಸಹವಾಸದಿಂದ ಈ ಪುಟ್ಟ ಹುಡುಗ ಮಾಡಿದ್ದು ಅದೆಂತ ಕೆಲಸ ಗೊತ್ತಾ.

ನಾವು ಟಿಕೆಟ್ ಇಲ್ಲದೆ ಬಸ್ ಅಥವಾ ರೈಲಿನಲ್ಲಿ ಪ್ರಯಾಣ ಮಾಡಲು ಹಿಂದೇಟು ಹಾಕುತ್ತೇವೆ ಹೀಗೆ ಇರುವಾಗ ರಿಸ್ಟ್ರಿಕ್ಷನ್ ಹಾಕುವ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡುವುದು ಎಂದರೆ ಅದೇನು ಸುಲಭದ ಮಾತಲ್ಲ 9 ವರ್ಷದ ಬಾಲಕನೊಬ್ಬ ಈ ಸಾಹಸಕ್ಕೆ ಕೈ ಹಾಕಿ ವಿಮಾನ ಹತ್ತಿ ಕುಳಿತು ಸುಮಾರು 3000 ಕಿಲೋಮೀಟರ್ ದೂರ ಸಾಗಿದ್ದ ಕೊನೆಗೂ ವಿಮಾನದ ಸಿಕ್ಕಿಬಿದ್ದ ಈ ಬಾಲಕ.

ಬ್ರೆಜಿಲ್ ನಲ್ಲಿ 2022 ರಲ್ಲಿ ನಡೆದ ಘಟನೆ ಇದು ಗ್ರೇಟರ್ ಸೌಪಾಲದ ಕಡೆಗೆ ಒಂದು ಕಮರ್ಷಿಯಲ್ ಫ್ಲೈಟ್ ನಿತ್ಯ ಸಂಚರಿಸುತ್ತದೆ ಎಂದಿನಂತೆ ಫ್ಲೈಟ್ ತನ್ನ ಡೆಸ್ಟಿನೇಷನ್ ಕಡೆ ಹೊರಟಿತ್ತು ಫ್ಲೈಟ್ ಹೊರಟಗಾ ಅದರಲ್ಲಿ ಎಲ್ಲವೂ ಸರಿ ಇದೆ ಎಂದು ಅದರ ಕೃವರ್ಗವು ಕಾತ್ರಿ ಮಾಡಿಕೊಂಡಿತ್ತು ಹೀಗೆ ಚೆಕ್ ಮಾಡಿಕೊಳ್ಳುವಾಗ ಯಾತ್ರಿಕರ ಲಗೇಜ್ ಇಡುವ ಒಂದು ಕ್ಯಾಬಿನ್ ನಲ್ಲಿ ಸಿಬ್ಬಂದಿಯ ಗಮನ ಒಂದೆಡೆ ಸೆಳೆಯಿತು ಅದರೊಳಗೆ ಕೇವಲ ಲಗೇಜ್ ಮಾತ್ರವಲ್ಲದೆ ಬದಲಿಗೆ ಅದರಲ್ಲೊಬ್ಬ ಒಂಬತ್ತು ವರ್ಷದ ಬಾಲಕನು ಸಹ ಅಡಗಿ ಕೊಳ್ಳುತ್ತಿದ್ದ

ತಕ್ಷಣ ಅವರನ್ನು ಇಳಿಸಿ ಅವನು ಯಾರು ಅಲ್ಲೇಕಿದ್ದ ಎಂದು ವಿಚಾರಿಸಲಾಯಿತು. ಈ ಹುಡುಗನ ಹೆಸರು ಇಮಾನ್ಯುವಲ್ ಎಂದು ತಿಳಿಯುತ್ತದೆ ಇಂಟಿಮೇಶನ್ ರಿಸೀವ್ ಮಾಡಿದ್ದ ಏನ್ ಲೈನ್ಸ್ ಸಿಬ್ಬಂದಿ ಹುಡುಗ ಇಳಿದ ಬಳಿಕ ನೀನು ಯಾರು ಇಷ್ಟು ದೂರ ಯಾಕೆ ಬಂದೆ ಎಂದು ಕೇಳಿದಾಗ ಆ ಹುಡುಗ ಹೇಳಿದ ವಿವರಣೆಯಿಂದ ಇಡೀ ಸಿಬ್ಬಂದಿ ಮೂಕವಿಸ್ಮತೆಗೊಂಡಿತ್ತು.

ಈ ಬಾಲಕ ಹಿಂದಿನ ದಿನ ಬೆಳಗ್ಗೆ 7 ಗಂಟೆ ಯಿಂದಲೇ ಅವನ ಮನೆ ಬಿಟ್ಟು ಹೊರಟಿದ್ದ ಅವನು ಮನೆಯಲ್ಲಿ ಇರದಿದ್ದನ್ನು ಗಮನಿಸಿದ ಪೋಷಕರು ಈ ಬಗ್ಗೆ ಪೊಲೀಸ್ ದೂರನ್ನು ನೀಡಿ ಅವನ ವಿಷಯವನ್ನು ಇಡೀ ಸಿಟಿಗೆ ತಿಳಿಯುವ ಹಾಗೆ ಮಾಡಿದರು. ಹುಡುಗ ಮೊಬೈಲ್ ನಲ್ಲಿ ಚೆಕ್ ಮಾಡಿ ವಿಮಾನದ ರೂಟ್ ತಿಳಿದುಕೊಂಡು ಹೊರಟಿದ್ದ ಗೂಗಲ್ ನಲ್ಲಿ ಯಾರಿಗೂ ಗೊತ್ತಾಗದ ಹಾಗೆ ವಿಮಾನದಲ್ಲಿ ಬಚ್ಚಿಟ್ಟುಕೊಂಡು ಹೋಗುವುದು ಹೇಗೆ ಎಂದು ಸಹ ಆತ ಸರ್ಚ್ ಮಾಡಿದ್ದ.

ಹೌ ಟು ಗೆಟ್ ಆನ್ ಎ ಪ್ಲೇನ್ ನೋಟಿಸ್ಡ್ ಎಂದು ಆತಾ ಸರ್ಚ್ ಮಾಡಿದ್ದ. ಇದಕ್ಕೆ ಸಾಕಷ್ಟು ಉತ್ತರಗಳು ಗೂಗಲ್ ಇಂದ ಈತನಿಗೆ ಸಿಗುತ್ತದೆ ಆದ್ದರಿಂದ ಈ ಒಂದು ಸಾಹಸಕ್ಕೆ ಈ ಬಾಲಕ ಕೈ ಹಾಕುತ್ತಾನೆ. ಮೊಬೈಲ್ ಮನುಷ್ಯನಿಗೆ ಎಷ್ಟು ಅವಶ್ಯಕತೆ ಆದ್ದರಿಂದ ದುಷ್ಪರಿಣಾಮಗಳು ಸಹ ಇದೆ ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್ ಸಿಗದ ಹಾಗೆ ನೋಡಿಕೊಳ್ಳುವುದು ತಂದೆ ತಾಯಿಯರ ಕರ್ತವ್ಯ.

By admin

Leave a Reply

Your email address will not be published. Required fields are marked *