ನೆನಪಿದ್ದಾರ ನಮಿತಾ ರಾವ್..ಈಗ ಎಲ್ಲಿದ್ದಾರೆ ಹೇಗಿದ್ದಾರೆ ಇವರ ಗಂಡ ಯಾರು..NML - Karnataka's Best News Portal

ನೆನಪಿದ್ದಾರ ನಮಿತಾ ರಾವ್..ಈಗ ಎಲ್ಲಿದ್ದಾರೆ ಹೇಗಿದ್ದಾರೆ ಇವರ ಗಂಡ ಯಾರು..NML

ಡಾಕ್ಟ್ರೆ…..! ಅನ್ನುತ್ತಾ ನಕ್ಕು ನಗಿಸಿದ ಸಿಲ್ಲಿ ಲಲ್ಲಿ ನಮಿತಾ ಈಗ ಹೇಗಿದ್ದಾರೆ…….?

ನಮಗೆಲ್ಲರಿಗೂ ತಿಳಿದಿರುವಂತೆ ಬಹಳ ಹಿಂದಿನ ದಿನದಲ್ಲಿ ಸಿಲ್ಲಿಲಲ್ಲಿ ಎನ್ನುವ ಧಾರಾವಾಹಿ ಎಲ್ಲರಿಗೂ ಕೂಡ ಚಿರಪರಿಚಿತವಾಗಿತ್ತು. ಅದೇ ರೀತಿಯಾಗಿ ಹಾಸ್ಯ ಕಥೆಯನ್ನು ಒಳಗೊಂಡಿರುವಂತಹ ಈ ಒಂದು ಧಾರವಾಹಿ ಅಂದಿನ ಕಾಲದಲ್ಲಿ ಎಲ್ಲರಿಗೂ ಕೂಡ ಅಚ್ಚುಮೆಚ್ಚಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಆ ಧಾರವಾಹಿಯಲ್ಲಿ ಹಲವಾರು ನಟರು ನಟಿಯರು ಅಭಿನಯಿಸಿ ಈಗ.

ಅದರಲ್ಲಿರುವ ಹಲವಾರು ಕಲಾವಿದರು ದೊಡ್ಡ ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸುವುದರ ಮುಖಾಂತರ ತಮ್ಮ ವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೇಳಬಹುದು. ಅದರಲ್ಲೂ ಈ ಧಾರಾವಾಹಿಯಲ್ಲಿ ನಟ ಯಶ್ ಅವರು ಕೂಡ ನಟಿಸಿದ್ದು ಈ ಒಂದು ದಾರವಾಹಿ ಅಂದಿನ ಕಾಲದಲ್ಲಿ ಹೆಚ್ಚಿನ ಹೆಸರನ್ನು ಮಾಡಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲಿ ಜೊತೆಗೆ ಈಗ ಜೀ ಕನ್ನಡ ಧಾರಾವಾಹಿಯಲ್ಲಿ.

ಬರುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಮಾಡಿರುವ ಮಂಜು ಭಾಷಿಣಿ ಅವರು ಈ ಧಾರವಾಹಿಯಲ್ಲಿ ನಟಿಯ ಪಾತ್ರದಲ್ಲಿ ನಟಿಸುತ್ತಿ ದ್ದರು. ಆದರೆ ಈಗ ಅವರು ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ದೊಡ್ಡ ಪಾತ್ರವನ್ನು ನಿಭಾಯಿಸುತ್ತಿದ್ದು. ಇವರ ಪಾತ್ರಕ್ಕೆ ಹೆಚ್ಚಿನ ಜನ ಬಳಗವನ್ನು ಕೂಡ ಹೊಂದಿದ್ದಾರೆ ಎಂದು ಹೇಳಬಹುದು. ಅದರಂತೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸಿಲ್ಲಿಲಲ್ಲಿ ದಾರವಾಹಿಯಲ್ಲಿ ನಟನೆ ಮಾಡುತ್ತಿದ್ದ.

See also  ಕನ್ನಡ ಚಿತ್ರರಂಗವನ್ನೇ ಶೇಕ್ ಮಾಡಿದ ಶಾಕಿಂಗ್ ಸಾವುಗಳು..ಇವರ ಕೊನೆ ಕ್ಷಣಗಳು ಹೇಗಿತ್ತು ಗೊತ್ತಾ ?

ಮತ್ತೊಬ್ಬ ಕಲಾವಿದೆ ಯಾರು ಎಂದರೆ ನಮಿತಾ ಹೌದು ಡಾಕ್ಟ್ರೆ…. ಎಂದು ಹೇಳುವ ಮಾತಿನ ಮೂಲಕ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದಂತಹ ನಮಿತಾ ಅವರು ಮೂಲತಃ ರಂಗಭೂಮಿ ಕಲಾವಿದೆ ನೃತ್ಯ ಗಾರ್ತಿ, ಹಾಗೂ ಹಾಡುಗಾರ್ತಿಯು, ಕೂಡ ಹೌದು. ಇವರು ಈ ಧಾರಾವಾಹಿಯಲ್ಲಿ ತಮ್ಮದೇ ಆದಂತಹ ವಿಭಿನ್ನ ನಟನೆಯಿಂದ ಹೆಚ್ಚಿನ ಪ್ರೇಕ್ಷಕರನ್ನು ಹೊಂದಿದ್ದರು.

ಇವರು ಮೊದಲನೆಯದಾಗಿ ನಿರೂಪಕಿಯಾಗಿ ಕೆಲಸ ಮಾಡುವುದರ ಮೂಲಕ ನಂತರ ಧಾರಾವಾಹಿಗಳಲ್ಲಿ ನಟನೆ ಮಾಡುವುದಕ್ಕೆ ಬರುತ್ತಾರೆ. ಇವರು ಮೊದಲನೆಯದಾಗಿ ಮಾಡಿರುವ ಧಾರಾವಾಹಿಯ ಹೆಸರು ವಿಧಿಗೆ ಚಂದ್ರಮ ಹೌದು ಈ ಧಾರಾವಾಹಿಯಲ್ಲಿ ಅವರು ನಟನೆ ಮಾಡುವಾಗ ಅವರಿಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಈ ಮೂಲಕ ಇವರು ಹಲವಾರು ಧಾರವಾಹಿಗಳಲ್ಲಿ ನಟನೆ ಮಾಡುವುದಕ್ಕೆ ಅವಕಾಶ ಸಿಗುತ್ತದೆ ಎಂದು ಸ್ವತಹ ನಮಿತಾ ಅವರೇ ಹೇಳುತ್ತಾರೆ.

ಒಟ್ಟಾರೆಯಾಗಿ ಇವರು ತಮ್ಮ ರಂಗಭೂಮಿಯ ಕಲಾವಿದೆಯಾಗಿ ಹಾಗೂ ಇವರನ್ನು ನೃತ್ಯದಲ್ಲಿಯೂ ಕೂಡ ಹೆಚ್ಚು ಅಭಿವೃದ್ಧಿಯನ್ನು ಹೊಂದಿದ್ದರಿಂದ ಇವರು ಕಲೆ ನೃತ್ಯ ಸಂಗೀತ ಈ ರೀತಿಯಾಗಿ ಇವರು ತಮ್ಮ ಜೀವನವನ್ನು ನಡೆಸುತ್ತಾ ಬಂದಿದ್ದಾರೆ. ಜೊತೆಗೆ ಹಲವಾರು ನಿರ್ದೇಶಕರ ಜೊತೆ ಕೆಲಸವನ್ನು ಕೂಡ ಮಾಡುವುದರ ಮೂಲಕ ಇವರು ತಮ್ಮ ಕೆಲಸ ಮುಂದುವರಿಸುತ್ತಿದ್ದಾರೆ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

[irp]


crossorigin="anonymous">