ಶಿವರಾತ್ರಿ ವಿಶೇಷ ಮಹಾಶಿವರಾತ್ರಿಯಿಂದ 12 ರಾಶಿಗಳ ಅದೃಷ್ಟ ಹೇಗಿದರಲಿದೆ ಗೊತ್ತಾ ? ಎಸ್ ಕೆ ಜೈನ್ ಅವರಿಂದ ವಿಶೇಷ ಜ್ಯೋತಿಷ್ಯ ಫಲ - Karnataka's Best News Portal

ಶಿವರಾತ್ರಿ ವಿಶೇಷ ಮಹಾಶಿವರಾತ್ರಿಯಿಂದ 12 ರಾಶಿಗಳ ಅದೃಷ್ಟ ಹೇಗಿದರಲಿದೆ ಗೊತ್ತಾ ? ಎಸ್ ಕೆ ಜೈನ್ ಅವರಿಂದ ವಿಶೇಷ ಜ್ಯೋತಿಷ್ಯ ಫಲ

ಶಿವರಾತ್ರಿ ರಾಶಿ ಭವಿಷ್ಯ…||

ಶಿವರಾತ್ರಿ ಹಬ್ಬವು ಕುಂಭಮಾಸದಲ್ಲಿ ಸೂರ್ಯನು ಕುಂಭ ರಾಶಿಯಲ್ಲಿ ಇರುವಾಗ ನಾವು ಪ್ರತಿ ವರ್ಷವೂ ಕೂಡ ಆ ದಿನ ಶಿವರಾತ್ರಿ ಹಬ್ಬವನ್ನು ಆಚರಿಸುತ್ತೇವೆ. ಎಲ್ಲಾ ಹಿಂದುಗಳಿಗೂ ಕೂಡ ಶಿವರಾತ್ರಿ ಹಬ್ಬ ಬಹಳ ವಿಶೇಷವಾದಂತಹ ಹಬ್ಬ ಎಂದು ಹೇಳಬಹುದು. ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ವಿಶೇಷವಾದ ರೀತಿಯಲ್ಲಿ ಶಿವರಾತ್ರಿ ಹಬ್ಬವನ್ನು ಆಚರಿಸುತ್ತಾರೆ.

ಕೆಲವೊಬ್ಬರು ಶಿವರಾತ್ರಿಯ ಹಬ್ಬದ ದಿನ ಮನೆಯಲ್ಲಿ ಶಿವನನ್ನು ಪೂಜೆ ಮಾಡಿ ಆರಾಧಿಸಿ ಶಿವಲಿಂಗಗಳಿಗೆ ಪೂಜೆಯನ್ನು ಸಲ್ಲಿಸಿ ನೈವೇದ್ಯವನ್ನು ಸಲ್ಲಿಸಿ ಶಿವನ ದೇವಾಲಯಗಳಿಗೆ ಹೋಗಿ ಶಿವನಿಗೆ ಇಷ್ಟವಾಗುವಂತಹ ಹಾಲನ್ನು ಜೇನುತುಪ್ಪವನ್ನು ಕೊಟ್ಟು ದೇವರ ದರ್ಶನವನ್ನು ಮಾಡಿಕೊಂಡು ಬರುತ್ತಾರೆ. ಹೀಗೆ ಕೆಲವೊಬ್ಬರು ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮೂಲಕ ಶಿವರಾತ್ರಿ ಹಬ್ಬದ ದಿನ ಶಿವನನ್ನು ನೆನೆಯುತ್ತಾ ಪೂಜೆಯನ್ನು ಸಲ್ಲಿಸುತ್ತಾರೆ.

ಈ ಸಮಯದಲ್ಲಿ ಗುರು ಮತ್ತು ಶುಕ್ರ ಒಂದೇ ಕಡೆ ಸೇರಿರುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಅದರಲ್ಲೂ ಉದಾಹರಣೆ ಯಾಗಿ ಕೆಲವು ದಿನಗಳ ಹಿಂದೆಯಷ್ಟೇ ಟರ್ಕಿಯಲ್ಲಿ ಸಂಭವಿಸಿದಂತಹ ಭೂಕಂಪ ಇದಕ್ಕೆ ನಿದರ್ಶನವಾಗುತ್ತದೆ. ಅದೇ ರೀತಿಯಾಗಿ ಹಲವಾರು ಸಮಸ್ಯೆಗಳನ್ನು ಕೂಡ ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ ಆದ್ದರಿಂದ ಅದನ್ನು ಸರಿಪಡಿಸುವ ಉದ್ದೇಶದಿಂದ ಈ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಶಿವರಾತ್ರಿಯ ಹಬ್ಬವನ್ನು ಆಚರಿಸುತ್ತಾ ಶಿವನನ್ನು ಧ್ಯಾನಿಸುತ್ತಾ ಪೂಜೆಯನ್ನು ಮಾಡುವುದರಿಂದ.

ಈ ಎಲ್ಲಾ ಸಂಕಷ್ಟಗಳನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ನಮ್ಮಲ್ಲಿರುವಂತಹ ಎಲ್ಲಾ ದೋಷಗಳನ್ನು ಎಲ್ಲಾ ಸಮಸ್ಯೆಗಳನ್ನು ದೂರ ಮಾಡುವಂತಹ ಶಕ್ತಿ ಆ ಭಗವಂತ ಶಿವನಲ್ಲಿದೆ ಆದ್ದರಿಂದ ಶಿವರಾತ್ರಿಯ ಹಬ್ಬದ ದಿನ ಪ್ರತಿಯೊಬ್ಬರೂ ಕೂಡ ಶಿವನಿಗೆ ಪೂಜೆಯನ್ನು ಮಾಡಿ ಶಿವನ ದರ್ಶನವನ್ನು ಪಡೆಯುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಶಿವರಾತ್ರಿಯಲ್ಲಿ ಯಾವೆಲ್ಲ ರಾಶಿಯವರಿಗೆ ಯಾವುದೆಲ್ಲ ಭವಿಷ್ಯ ಇದೆ ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

See also  ಮನೆಯಲ್ಲಿ ಹೆಣ್ಣುಮಕ್ಕಳು ತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬಾರದು ಲಕ್ಷ್ಮಿ ದೇವಿಗೆ ನೋವಾಗುತ್ತೆ

ಮೊದಲನೆಯದಾಗಿ ಮೇಷ ರಾಶಿ ಕುಂಭದಲ್ಲಿ ಸೂರ್ಯ ಮತ್ತು ಶನಿ ಇರುವುದರಿಂದ ಮೇಷ ರಾಶಿಯವರಿಗೆ ಸ್ವಲ್ಪ ದೋಷಗಳು ಇರುತ್ತದೆ. ಅದರಲ್ಲೂ ಮೇಷ ರಾಶಿಯ ತಂದೆ ಮತ್ತು ಮಗನಿಗೆ ಹಲವಾರು ತೊಂದರೆಗಳು, ಜಗಳ, ಮನಸ್ತಾಪಗಳು, ಉಂಟಾಗುವ ಸಾಧ್ಯತೆ ಇದೆ. ಜೊತೆಗೆ 11ನೇ ಮನೆಯಲ್ಲಿ ರವಿ ಇರುವುದರಿಂದ.

ನಿಮಗೆ ಹಲವಾರು ವಿಷಯಗಳಿಂದ ಹೆಚ್ಚು ಕೀರ್ತಿ ಬರುತ್ತದೆ ಹಾಗೂ ಹಣಕಾಸಿನ ವಿಚಾರದಲ್ಲಿ ನೀವು ಹೆಚ್ಚಿನ ಲಾಭವನ್ನು ಪಡೆದುಕೊಳ್ಳ ಬಹುದು, ಆದರೆ ಆ ವಿಷಯದಲ್ಲಿ ಹೆಚ್ಚು ಟೆನ್ಶನ್ ತೆಗೆದುಕೊಳ್ಳುವುದು ಸೂಕ್ತವಲ್ಲ ನಿಧಾನವಾಗಿ ಆಲೋಚಿಸಿ ಕೆಲಸವನ್ನು ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು. ನಿಮ್ಮ ಕೆಲಸಗಳಲ್ಲಿ ಪ್ರಮೋಷನ್ ಗಳು ಸಿಗುವಂತದ್ದು, ವಿದೇಶಿ ಪ್ರಯಾಣ ಹೋಗುವಂತ ದ್ದು ಈ ರೀತಿಯ ಎಲ್ಲ ಸೌಕರ್ಯ ಪಡೆಯುತ್ತಿರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]