ಹಣ ಹೇಗೆ ಎಣಿಸಬೇಕು ಲಕ್ಷ್ಮಿ ನಿಮ್ಮ ಜೊತೆ ಸದಾ ಇರಲು ಹಣವನ್ನು ಹೀಗೆ ಎಣಿಸುತ್ತಾ ಬನ್ನಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹಣ ಎಣಿಸುವ ಸರಿಯಾದ ವಿಧಾನ..||ಲಕ್ಷ್ಮಿ ಹೃದಯಕ್ಕೆ ಹತ್ತಿರವಾಗುತ್ತಾಳೆ…….!!

ನಾವೆಲ್ಲರೂ ಕೂಡ ಹೆಚ್ಚು ಹಣವನ್ನು ಸಂಪಾದನೆ ಮಾಡಲು ಪ್ರಯತ್ನಿ ಸುತ್ತಿರುತ್ತೇವೆ. ಅದಕ್ಕಾಗಿ ನಮ್ಮಲ್ಲಿ ಹಲವಾರು ಜನ ಹಗಲು ರಾತ್ರಿ ಎನ್ನದೆ ಒಂದೇ ಸಮನೆ ಕೆಲಸ ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡುತ್ತಿರುತ್ತಾರೆ. ಹಾಗೂ ಈ ರೀತಿ ಹಣ ಸಂಪಾದನೆ ಮಾಡುವುದರಿಂದ ಹೆಚ್ಚಿನ ಹಣವನ್ನು ಗಳಿಸಬಹುದು ಅದನ್ನು ನಮ್ಮ ಕಷ್ಟದ ಸಮಯಗಳಿಗೆ ಬಳಸಬಹುದು ಹಾಗೂ ನಮ್ಮ ಸಮಯಕ್ಕೆ ಹಣ ಬೇಕಾಗಿರುವುದರಿಂದ.

ಈ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಹಣವನ್ನು ಸಂಪಾದನೆ ಮಾಡುತ್ತಿರುತ್ತೇವೆ ಹಾಗೂ ಈ ಹಣ ಪ್ರತಿಯೊಬ್ಬರಿಗೂ ಕೂಡ ಅವಶ್ಯಕ ವಾಗಿರುವುದರಿಂದ ಇದನ್ನು ಎಲ್ಲರೂ ಕೂಡ ಬಹಳ ಗೌರವದಿಂದ ಬೆಲೆಯನ್ನು ಕೊಟ್ಟು ಹಣವನ್ನು ಸಂಪಾದನೆ ಮಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಶ್ರೀಮಂತರಂತೆ ಉತ್ತಮವಾದ ಜೀವನಶೈಲಿ ಯನ್ನು ನಡೆಸುವುದಕ್ಕೆ ಹಣದ ಅವಶ್ಯಕತೆ ಕಡ್ಡಾಯವಾಗಿ ಬೇಕೇ ಬೇಕು.

ಅದಕ್ಕಾಗಿ ಹಲವಾರು ಜನ ಮೇಲೆ ಹೇಳಿದಂತೆ ಹಗಲು ರಾತ್ರಿ ಎನ್ನದೆ ಶ್ರಮಪಟ್ಟು ದುಡಿಯುತ್ತಿರುತ್ತಾರೆ. ಅದರಲ್ಲೂ ಹೆಚ್ಚಿನ ಜನ ತಾವು ತಮ್ಮ ಕೆಲಸವನ್ನು ಹೆಚ್ಚು ಕಷ್ಟದಿಂದ ಶ್ರಮಪಟ್ಟು ಬೇರೆಯವರಿಗೆ ಮೋಸ ಮಾಡದೆ ತಮ್ಮ ಕಾಯಕವೇ ಕೈಲಾಸ ಎನ್ನುವಂತೆ ಕೆಲಸ ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಿದರೆ ಇನ್ನೂ ಕೆಲವರು ಕೆಲವೊಂದಷ್ಟು ಕೆಟ್ಟದಾರಿಗಳನ್ನು ಹಿಡಿದು.

ಹಣವನ್ನು ಸಂಪಾದನೆ ಮಾಡುತ್ತಿರುತ್ತಾರೆ. ಅದೇನೇ ಆಗಿರಲಿ ಪ್ರತಿ ಯೊಬ್ಬರೂ ಕೂಡ ತಮ್ಮ ಜೀವನಕ್ಕೆ ಬಹಳ ಮುಖ್ಯವಾಗಿ ಬೇಕಾಗಿರುವ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಈ ಎಲ್ಲಾ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಆದರೆ ಅವರು ಮಾಡುವಂತಹ ಪಾಪದ ಕೆಲಸಗಳು ಅವರಿಗೆ ಮುಂದಿನ ದಿನದಲ್ಲಿ ಸರಿಯಾದ ಬುದ್ಧಿಯನ್ನು ಕಲಿಸುತ್ತದೆ ಎಂದೇ ಹೇಳಬಹುದು.

ಅದೇ ರೀತಿಯಾಗಿ ಈ ದಿನ ಪ್ರತಿಯೊಬ್ಬರೂ ಕೂಡ ಹಣವನ್ನು ಸಂಪಾದನೆ ಮಾಡುವುದಷ್ಟೇ ಅಲ್ಲದೆ ಅದನ್ನು ಹೇಗೆ ಸರಿಯಾಗಿ ಬಳಸುವುದು ಅಂದರೆ ನಾವು ಹಣಕ್ಕೆ ಎಷ್ಟು ಬೆಲೆಯನ್ನು ಕೊಡಬೇಕು, ಗೌರವವನ್ನು ಕೊಡಬೇಕು ಅದು ನಮ್ಮ ಎಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುತ್ತದೆ ಎಂದರೆ ಅದಕ್ಕೆ ನಾವು ಯಾವ ರೀತಿ ಸ್ಥಾನವನ್ನು ಕೊಡಬೇಕು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಕೆಲವೊಬ್ಬರು ಏನನ್ನಾದರೂ ಖರೀದಿಸಿದರೆ ಎಡಗೈಯಿಂದ ಹಣವನ್ನು ಅವರಿಗೆ ಕೊಡುತ್ತಾರೆ.

ಆದರೆ ಅದು ತಪ್ಪು ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿ ನಮ್ಮ ಮೇಲೆ ಕೋಪಗೊಳ್ಳಬಹುದು ನಾವು ಯಾವುದೇ ಕೆಲಸಕ್ಕಾಗಲಿ ಎಲ್ಲಿಗಾದರೂ ಹಣವನ್ನು ಕೊಡುತ್ತಿದ್ದರೆ ಹಣವನ್ನು ದೇವರೆನ್ನುವುದರ ಮೂಲಕ ಅದಕ್ಕೆ ಸರಿಯಾದ ಗೌರವವನ್ನು ಕೊಟ್ಟು ಅದನ್ನು ಉಪಯೋಗಿಸುವುದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಕಾಣಬಹುದು ಬದಲಿಗೆ ನಾವು ಯಾವುದೇ ರೀತಿಯ ಬೆಲೆಯನ್ನು ಕೊಡದೆ ಇದ್ದರೆ ಮುಂದಿನ ದಿನದಲ್ಲಿ ಬಾರಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *