ಎಂಥಾ ಸೂಪರ್!! ಐಡಿಯಾ ಮೊದಲೇ ಗೊತ್ತಿರಬೇಕಿತ್ತು ಹಲ್ಲಿಗಳನ್ನು, ಸೊಳ್ಳೆಗಳನ್ನು, ಓಡಿಸುವ ಅದ್ಭುತ ವಿಧಾನ!! » Karnataka's Best News Portal

ಎಂಥಾ ಸೂಪರ್!! ಐಡಿಯಾ ಮೊದಲೇ ಗೊತ್ತಿರಬೇಕಿತ್ತು ಹಲ್ಲಿಗಳನ್ನು, ಸೊಳ್ಳೆಗಳನ್ನು, ಓಡಿಸುವ ಅದ್ಭುತ ವಿಧಾನ!!

ಎಂಥ ಸೂಪರ್!! ಐಡಿಯಾ ಮೊದಲೇ ಗೊತ್ತಿರಬೇಕಿತ್ತು ಹಲ್ಲಿಗಳನ್ನು, ಸೊಳ್ಳೆಗಳನ್ನು, ಓಡಿಸುವ ಅದ್ಭುತ ವಿಧಾನ!!

WhatsApp Group Join Now
Telegram Group Join Now

ಪ್ರತಿಯೊಬ್ಬರ ಅಡುಗೆ ಮನೆಗಳಲ್ಲಿ ಹಾಗೂ ಹಾಲ್ ಗಳಲ್ಲಿ ಹೆಚ್ಚಾಗಿ ಹಲ್ಲಿಗಳು ಓಡಾಡುತ್ತಿರುತ್ತವೆ. ಇದರಿಂದ ನಾವು ಎಲ್ಲಿ ಯಾವುದೇ ಪದಾರ್ಥವನ್ನು ಇಟ್ಟರೂ ಕೂಡ ಅವುಗಳನ್ನು ತಿನ್ನುವುದರ ಮೂಲಕ ಅ ವು ಮನೆಯಲ್ಲಿ ವಾಸವಾಗಿರುತ್ತದೆ ಎಂದೇ ಹೇಳಬಹುದು. ಆದರೆ ಅವು ಯಾವ ಪದಾರ್ಥವನ್ನು ತಿಂದಿದೆ ಎಂದು ನಮಗೆ ಗೊತ್ತಾಗುವುದಿಲ್ಲ.

ನಂತರ ನಾವು ಆ ಪದಾರ್ಥಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುತ್ತೇವೆ. ಕೆಲವೊಮ್ಮೆ ನೀವು ಅಡುಗೆ ಮನೆಯಲ್ಲಿ ಯಾವುದಾದರು ಪದಾರ್ಥಗಳನ್ನು ಇಟ್ಟಿದ್ದರೆ ಅವುಗಳ ಮೇಲೆ ಓಡಾಡುವುದರ ಮೂಲಕ ಅವು ತಮ್ಮ ಮೂತ್ರ ವಿಸರ್ಜನೆಯನ್ನು ಮಾಡಿರುತ್ತವೆ ಆದರೆ ನಾವು ಅದನ್ನು ಆ ಸಮಯದಲ್ಲಿ ಗಮನಿಸುವುದಿಲ್ಲ ಬದಲಿಗೆ ನೇರವಾಗಿ ತಿನ್ನುತ್ತೇವೆ.

ಈ ರೀತಿ ತಿನ್ನುವುದರಿಂದ ನಮ್ಮ ಆರೋಗ್ಯದಲ್ಲಿ ಹಲವಾರು ತೊಂದರೆಗಳು ಉಂಟಾಗುತ್ತಿರುತ್ತದೆ. ಇನ್ನು ಕೆಲವೊಮ್ಮೆ ನಿಮ್ಮ ಅಡುಗೆ ಮನೆಯಲ್ಲಿ ಏನಾದರೂ ತರಕಾರಿಗಳು ಅದರಲ್ಲೂ ಟೊಮ್ಯಾಟೋ, ಕ್ಯಾರೆಟ್ ಈ ರೀತಿಯ ಪದಾರ್ಥಗಳು ಹಾಗೂ ಹಣ್ಣುಗಳು ಏನಾದರೂ ಇಟ್ಟಿದ್ದರೆ ಅವುಗಳನ್ನು ಕೂಡ ಅವು ತಿನ್ನುತ್ತಿರುತ್ತದೆ ಕೆಲವೊಮ್ಮೆ ನೀವು ಅದರ ಮೇಲೆ ಮುಚ್ಚಿದರೂ ಕೂಡ ಹೇಗಾದರೂ ಅದರೊಳಗೆ ಸೇರಿ ಆಹಾರವನ್ನು ತಿನ್ನುತ್ತಿರುತ್ತದೆ.

ಅದಕ್ಕಾಗಿ ನಾವು ಮಾರುಕಟ್ಟೆಗಳಲ್ಲಿ ಸಿಗುವ ಕೆಲವೊಂದು ಪದಾರ್ಥಗಳನ್ನು ತಂದು ಹಾಕುತ್ತೇವೆ. ಆದರೆ ಅದು ಕೆಮಿಕಲ್ ಯುಕ್ತ ಪದಾರ್ಥವಾಗಿರುವುದರಿಂದ ಅದು ನಮ್ಮ ಆರೋಗ್ಯವನ್ನು ಹಾಳು ಮಾಡಬಹುದು, ಆದರೆ ಈ ದಿನ ನಾವು ಹೇಳುವ ಕೆಲವೊಂದು ಟಿಪ್ಸ್ ನಿಮಗೆ ಉತ್ತಮವಾದ ಸಹಾಯವನ್ನು ಮಾಡುತ್ತದೆ ಜೊತೆಗೆ ನಿಮಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಹಾಗಾದರೆ ಆ ಟಿಪ್ಸ್ ಗಳನ್ನು ಈ ದಿನ ತಿಳಿಯೋಣ.

See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..

ಮಿಕ್ಸಿ ಜಾರಿಗೆ ಸ್ವಲ್ಪ ಬೇವಿನ ಸೊಪ್ಪು, ಆರು ಲವಂಗ, ಆರು ಎಸಳು ಬೆಳ್ಳುಳ್ಳಿ, ಇಷ್ಟನ್ನು ಹಾಕಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಬೇಕು ನಂತರ ಇದರ ರಸವನ್ನು ಶೋಧಿಸಿಕೊಂಡು ಅದಕ್ಕೆ ಮೂರು ಚಮಚ ಅರಿಶಿಣ ಪುಡಿ ಒಂದು ಚಮಚ ಕಾಫಿ ಪುಡಿ ಒಂದು ಚಮಚ ಕಂಫರ್ಟ್ ಇಷ್ಟನ್ನು ಹಾಕಿ ಚೆನ್ನಾಗಿ ಕಲಸಿಕೊಂಡು.

ಇದನ್ನು ಒಂದು ಪೇಪರ್ ಮೇಲೆ ಹಾಕಿ ಅದನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ಯಾವುದಾದರೂ ಸ್ಟೀಲ್ ಪಾತ್ರೆಯ ಮೇಲೆ ಇಟ್ಟು ಆ ಪೇಪರ್ ಅನ್ನು ಬೆಂಕಿ ಹಚ್ಚುವುದರ ಮುಖಾಂತರ ಅದರಲ್ಲಿ ಬರುವ ಹೊಗೆಯೂ ಸೊಳ್ಳೆ ಬಾರದಂತೆ ತಡೆಗಟ್ಟುತ್ತದೆ. ಇನ್ನು ಹಲ್ಲಿ ಹೋಗುವುದಕ್ಕೆ ನಿಂಬೆಹಣ್ಣಿನ ರಸ ಎರಡು ಚಮಚ ಒಂದು ಚಮಚ ಡೆಟಾಲ್ ಇಷ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ಒಂದು ಚಿಕ್ಕ ಚಿಕ್ಕ ಬಟ್ಟೆಯಲ್ಲಿ ಅಜ್ಜಿ ಹಲ್ಲಿ ಓಡಾಡುವ ಸ್ಥಳದಲ್ಲಿ ಇಟ್ಟರೆ ಹಲ್ಲಿ ಮನೆ ಬಿಟ್ಟು ಹೋಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">