23 ವರ್ಷದ ಹಿಂದೆ ಈ ವ್ರತವನ್ನು ಮಾಡಿ 500 ರೂಪಾಯಿ ಬಾಡಿಗೆ ಮನೆಯಿಂದ 1.5 ಕೋಟಿ ಸ್ವಂತ ಮನೆ ಮಾಡಿದ್ದೀನಿ.. - Karnataka's Best News Portal

23 ವರ್ಷದ ಹಿಂದೆ ಈ ವ್ರತವನ್ನು ಮಾಡಿ 500 ರೂಪಾಯಿ ಬಾಡಿಗೆ ಮನೆಯಿಂದ 1.5 ಕೋಟಿ ಸ್ವಂತ ಮನೆ ಮಾಡಿದ್ದೀನಿ..

23 ವರ್ಷದ ಹಿಂದೆ ಈ ವ್ರತವನ್ನು ಮಾಡಿ 500 ರೂಪಾಯಿ ಬಾಡಿಗೆ ಮನೆಯಿಂದ 1.5 ಕೋಟಿ ಸ್ವಂತ ಮನೆ….!! ಲಕ್ಷ್ಮಿ ಕುಬೇರ ವ್ರತ!!

ಮನೆಯಲ್ಲಿರುವ ಹೆಣ್ಣು ಮಕ್ಕಳು ಯಾವುದೇ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದರು ಕೂಡ ಅವರು ಯಾವುದೇ ವಿಚಾರದಲ್ಲಿ ಮಾತನಾಡಿದರು. ದೇವರ ವಿಚಾರದಲ್ಲಿ ದೇವರಿಗೆ ಸಂಬಂಧಿಸಿದ ಪೂಜೆಯನ್ನು ಮಾಡುವುದರ ಮೂಲಕ ದೇವರನ್ನು ಹೆಚ್ಚಾಗಿ ಯಾರೂ ಕೂಡ ದೂಷಿಸುವುದಿಲ್ಲ.

ಆದರೆ ಕೆಲವೊಬ್ಬರು ದೇವರಿಗೆ ಎಷ್ಟೇ ಪೂಜೆ ಮಾಡಿದರು ದೇವರು ನಮಗೆ ಒಳ್ಳೆಯದನ್ನೇ ಮಾಡುತ್ತಿಲ್ಲ, ದೇವರನ್ನು ಪೂಜೆ ಮಾಡುವುದು ವ್ಯರ್ಥ ಎಂದು ಹೇಳುತ್ತಾರೆ, ಆದರೆ ಹೆಚ್ಚಾಗಿ ಎಲ್ಲರೂ ಕೂಡ ದೇವರನ್ನು ನಂಬಿದವರು ಕೆಟ್ಟಿಲ್ಲ. ದೇವರು ಪ್ರತಿಯೊಬ್ಬರಿಗೂ ಕೂಡ ಒಳ್ಳೆಯ ಸಮಯವನ್ನು ಕೊಡುತ್ತಾರೆ ಹಾಗೂ ಆ ಸಮಯಕ್ಕಾಗಿ ನಾವು ಕಾಯಬೇಕೆ ಹೊರತು ನಮ್ಮ ಸಮಸ್ಯೆಗೆ ಸರಿಯಾಗಿ ಆ ಸಮಯದಲ್ಲಿ ದೇವರು ಒಳ್ಳೆಯದನ್ನು ಮಾಡಬೇಕು ಎಂದುಕೊಂಡರೆ ಅದು ನಮ್ಮ ತಪ್ಪು.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ವಿಚಾರದಲ್ಲಿ ಅಂದರೆ ಯಾವುದೇ ಒಂದು ಸಂದರ್ಭದಲ್ಲಿ ನಿಮಗೆ ಕೆಟ್ಟದ್ದಾಯಿತು ಎಂದರೆ ಆ ಸಮಯವನ್ನು ನೀವು ಬಯ್ಯಬಾರದು, ಬದಲಿಗೆ ಆ ಸಮಯದಿಂದ ನೀವು ಕಲಿತುಕೊಂಡದ್ದನ್ನು ನೆನಪಿನಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಯಾವ ಸಮಸ್ಯೆಗೆ ನಾವು ಗುರಿಯಾಗುತ್ತೇವೋ ಅದರಿಂದ ದೂರ ಇರಬೇಕು ಎನ್ನುವ ಪಾಠವನ್ನು ಕಲಿತುಕೊಳ್ಳಬೇಕು.

ಬದಲಿಗೆ ನಾವು ಆ ಸಮಯವನ್ನು ಬೈಯಬಾರದು. ಕೆಲವೊಮ್ಮೆ ದೇವರು ನಮ್ಮನ್ನು ಪರೀಕ್ಷಿಸುವುದಕ್ಕೂ ಕೂಡ ಕೆಲವೊಂದು ಸನ್ನಿವೇಶಗಳನ್ನು ನಮ್ಮ ಮುಂದೆ ತರುತ್ತಿರುತ್ತಾನೆ. ಆದ್ದರಿಂದ ನಾವು ನಮ್ಮ ಜೀವನದಲ್ಲಿ ನಮಗೆ ಬರುವ ಎಲ್ಲಾ ಸಂಕಷ್ಟಗಳನ್ನು ಎಲ್ಲಾ ಸನ್ನಿವೇಶಗಳನ್ನು ಎದುರಿಸಿ ಅವುಗಳನ್ನು ಸರಿಪಡಿಸಿಕೊಂಡು ಹೋಗುವುದರ ಮೂಲಕ ಅವೆಲ್ಲವನ್ನು ತಿಳಿದುಕೊಂಡು ಮುಂದೆ ಸಾಗಬೇಕು.

See also  ಶಕುನದಲ್ಲಿ ಬೆಕ್ಕು ಪ್ರಾಣಿ ಯಾಕೆ ? ತಿರುಪತಿ ತಿಮ್ಮಪ್ಪನಿಗೂ ಬೆಕ್ಕಿಗೋ ಇರೋ ಸಂಬಂದ ಏನು ಗೊತ್ತಾ ? ಬೆಕ್ಕು ಅನಿಷ್ಟಾನ

ಆನಂತರ ದೇವರು ನಮ್ಮ ತಾಳ್ಮೆಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಒಳ್ಳೆಯದನ್ನು ಮಾಡೇ ಮಾಡುತ್ತಾನೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ವಿಷಯದಲ್ಲಿ ಹೆಚ್ಚು ತಾಳ್ಮೆಯನ್ನು ತೆಗೆದುಕೊಂಡರೆ ನಿಮಗೆ ಮುಂದಿನ ದಿನದಲ್ಲಿ ಎಲ್ಲಾ ಒಳ್ಳೆಯದಾಗುತ್ತದೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವ್ರತವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಎಲ್ಲಾ ಸಂಕಷ್ಟಗಳು ಸಮಸ್ಯೆಗಳು ದೂರವಾಗಿ ನಿಮ್ಮ ಜೀವನದಲ್ಲೂ ಕೂಡ ಬೆಳಕು ಬರುತ್ತದೆ.

ಹಾಗಾದರೆ ಆ ಪೂಜೆ ವ್ರತ ಯಾವುದು ಎಂದರೆ ಅದೇ ಲಕ್ಷ್ಮಿ ಕುಬೇರ ವ್ರತ! ಹೌದು ಈ ಒಂದು ವ್ರತವನ್ನು ಮಾಡುವುದರ ಮೂಲಕ ನೀವು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಕೂಡ ದೂರ ಮಾಡಿಕೊಳ್ಳಬಹುದು. ಅದೇ ರೀತಿಯಾಗಿ ಈ ಒಂದು ಮಂತ್ರವನ್ನು ಹೇಳುವುದರಿಂದ ನಿಮ್ಮ ಸಮಸ್ಯೆ ಖಂಡಿತ ದೂರವಾಗುತ್ತದೆ ಎಂದು ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]