ನಾಳೆ ಸೋಮಾವತಿ ಅಮವಾಸ್ಯೆ ಈ 4 ರಾಶಿಗಳು ಕೊಂಚ ಎಚ್ಚರ..ಹಣ ಹಾಗೂ ಮಾತಿನ ಮೇಲೆ ನಿಗಾ ಇರದಿದ್ದರೆ ಸಂಕಷ್ಟ ಉಳಿದ ರಾಶಿಗೆ ಹೇಗಿದೆ ನೋಡಿ ರಾಶಿಫಲ ದುರ್ಗೆ ಕೃಪೆ..

ಮೇಷ ರಾಶಿ :- ವ್ಯಾಪಾರಸ್ಥರಿಗೆ ಎಂದು ಕಷ್ಟಕರ ದಿನವೆಂದೆ ಹೇಳಬಹುದು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ನಷ್ಟವಾಗುವ ಸಾಧ್ಯತೆ ಇದೆ ನೀವು ಯಾರೊಂದಿಗೂ ವಿವಾದ ಕೂಡ ಮಾಡಬೇಡಿ ಎಲ್ಲದಿದ್ದರೆ ನೀವು ಕೆಟ್ಟ ಪರಿಣಾಮವನ್ನು ಕೂಡ ಎದುರಿಸಬೇಕಾಗಬಹುದು. ಉದ್ಯೋಗದಲ್ಲಿರುವ ಜನರಿಗೆ ಸೋಮಾರಿತನವನ್ನು ತಪ್ಪಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ನೀವು ಇಂದು ಅನೇಕ ರೀತಿಯ ಚಿಂತೆಗಳಿಂದ ಸುತ್ತುವರಿದ್ದೀರಿ ಮನೆಯ ಪರಿಸ್ಥಿತಿಯು ಕೂಡ ಪ್ರತಿಕೂಲತೆ ಎಂದಿರುತ್ತದೆ ನಮ್ಮ ಸದಸ್ಯರೊಂದಿಗೆ ವಿವಾದ ಹೊಂದುವ ಸಾಧ್ಯತೆ ಇದೆ ನೀವು ಇಂದು ಮಾತನಾಡಬೇಕಾದರೆ ಮಾತಿನಲ್ಲಿ ನಿಯಂತ್ರಿಸಬೇಕು. ಇಲ್ಲದಿದ್ದರೆ ನಿಮ್ಮ ಮಾದು ನಿಮಗೆ ತೊಂದರೆ ಉಂಟು ಮಾಡಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6 ರಿಂದ 11:30ವರೆಗೆ.

ಮಿಥುನ ರಾಶಿ :- ಇಂದು ನೆನ್ನೆಯ ದಿನಕ್ಕಿಂತ ಇಂದು ಉತ್ತಮವಾಗಿರುತ್ತದೆ ಆದರೆ ನೀವು ತರತರಿಯಲ್ಲಿ ತಪ್ಪು ಮಾಡಬಹುದು ನಿಮ್ಮ ಸಾಮರ್ಥ್ಯಕಿಂತ ದೊಡ್ಡ ತಪ್ಪನ್ನು ಮಾಡಿದರೆ ನೀವು ತೊಂದರೆಗೆ ಸಿಲುಕಿ ಕೊಳ್ಳಬಹುದು ಎಚ್ಚರದಿಂದ ಯೋಚಿಸಿ ಯಾವುದೇ ಕೆಲಸಕ್ಕೆ ಕೈ ಹಾಕಿ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಮಧ್ಯಾಹ್ನದವರೆಗೆ ಉತ್ಸಾಹದ ಕೊರತೆ ಇರುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 ಮಧ್ಯಾಹ್ನ 12:30 ವರೆಗೆ.

See also  ಕೊನೆಗೂ ನಿಜವಾಯಿತು ಯಶವಂತ್ ಗುರೂಜಿ ಸ್ಫೋಟಕ ಭವಿಷ್ಯ...309 ರ ರಹಸ್ಯ ಏನು ಗೊತ್ತಾ ?

ಕರ್ಕಾಟಕ ರಾಶಿ :- ನೀವು ಇಂದು ದಿನದ ಪ್ರಾರಂಭದಲ್ಲಿ ಹಣಕಾಸಿನ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಕೆಲವು ಖರ್ಚುಗಳನ್ನು ಕಡಿತ ಕೊಡಿಸಿಕೊಂಡರೆ ಉತ್ತಮ ಹಣಕಾಸಿನ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. ವ್ಯಾಪಾರಸ್ಥಳವಾಗಬಹುದು ಇಲ್ಲ ಉದ್ಯೋಗ ಸ್ಥಳವಾಗಬಹುದಾ ಅನೈದ್ಯ ಚರ್ಚೆಯನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ – 6vಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 12 ರಿಂದ 13 ರವರೆಗೆ.

ಸಿಂಹ ರಾಶಿ :- ಹಣಕಾಸಿನ ವಿಚಾರದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ ಹಣವನ್ನು ಸಾಲವಾಗಿ ಕೊಡುವುದು ಮತ್ತು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು ಇಂದು ನೀವು ಅಮೂಲ್ಯವಾದ ವಸ್ತುವನ್ನು ತೆಗೆದುಕೊಳ್ಳಲು ಯೋಚನೆ ಮಾಡುತ್ತಿದ್ದಾರೆ ಈ ಸಮಯವು ಅನುಕೂಲಕರವಾಗಿ ಇರುವುದಿಲ್ಲ. ಕುಟುಂಬ ಜೀವನದ ಪರಿಸ್ಥಿತಿಯು ಒತ್ತಡದಿಂದ ತುಂಬಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12ರವರೆಗೆ.

ಕನ್ಯಾ ರಾಶಿ :- ದಿನದ ಆರಂಭದಲ್ಲಿ ಕೆಲವು ದೊಡ್ಡ ಸವಾಲುಗಳು ತರಬಹುದು ಕಚೇರಿಯಲ್ಲಿರುವ ಜನರಿಗೆ ವಿಶೇಷವಾಗಿ ಕೆಲಸದ ಬಗ್ಗೆ ಕಾಳಜಿಯನ್ನು ವಹಿಸಬೇಕೆಂದು ಸೂಚಿಸಲಾಗಿದೆ ನಿಮಗೆ ಇಂದು ಯಾವುದೇ ಜವಾಬ್ದಾರಿಯನ್ನು ನೀಡಿದರು ಕಠಿಣ ಶ್ರಮದಿಂದ ಪೂರೈಸಿ. ವ್ಯಾಪಾರಸ್ಥರು ಇಂದು ಹೂಡಿಕೆ ಮಾಡುವುದನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

See also  ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ..ಈ ತಪ್ಪು ಮಾತ್ರ ಮಾಡಬೇಡಿ

ತುಲಾ ರಾಶಿ :- ವೈವಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು ಜೀವನ ಸಂಗಾತಿಯು ಹೆಚ್ಚು ಕಷ್ಟವನ್ನು ಅನುಭವಿಸಬಹುದು ವಾದ ವಿವಾದಗಳಿಂದಾಗಿ ನಿಮ್ಮ ಮನ ಶಾಂತಿಯನ್ನು ಹಾಳು ಮಾಡಿಕೊಳ್ಳಬೇಡಿ ಇಲ್ಲದಿದ್ದರೆ ನಿಮ್ಮ ಕೆಲಸದ ಬಗ್ಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆಯ ಬಗ್ಗೆ ನಿಮ್ಮ ಬಾಸ್ ಅತೃಪ್ತಿಯನ್ನು ಹೊಂದಿರುತ್ತಾರೆ, ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 ರಿಂದ 9:30 ವರೆಗೆ.

ವೃಶ್ಚಿಕ ರಾಶಿ :- ಮಕ್ಕಳೊಂದಿಗೆ ಹೆಚ್ಚು ಕಟ್ಟುನಿಟ್ಟಾಗಿ ವರ್ತಿಸಬೇಡಿ ಅವರಿಗೆ ಯಾವುದೇ ಕಾರಣಕ್ಕೂ ಒತ್ತಡವನ್ನು ಹೇರಬೇಡಿ ಈ ಸಂದರ್ಭದಲ್ಲಿ ನೀವು ನಿಮ್ಮ ಮಾರ್ಗದರ್ಶನ ಅವರಿಗೆ ಬೇಕಾಗಿರುತ್ತದೆ ಕಚೇರಿಯಲ್ಲಿ ನೀವೇನಾದರೂ ಕೆಲಸ ಮಾಡುತ್ತಿದ್ದಾರೆ, ನಿಧಾನ ಗತಿಯಲ್ಲಿ ಸಾಗುತ್ತದೆ. ಕೆಲವು ಕೆಲಸಗಳು ಅಪೂರ್ಣವಾಗಿಯೇ ಉಳಿಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 3 ಯಿಂದ ರಾತ್ರಿ 7:00 ವರೆಗೆ.

ಧನುಷ ರಾಶಿ :- ಇಂದು ನಿಮ್ಮ ಆರೋಗ್ಯದ ಬಗ್ಗೆ ಚಿಂತನೆ ಮಾಡುತ್ತೀರಿ ತಂಪು ಪಾನೀಯ ಮತ್ತು ತಣ್ಣೀರನ್ನು ಸೇವಿಸುವುದನ್ನು ತಪ್ಪಿಸಿ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸವಿದ್ದರೆ ಆದಷ್ಟು ಬಿಸಿ ನೀರನ್ನು ಕುಡಿಯಿರಿ ಹಾಗೂ ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ. ಈ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ ಏಳರಿಂದ 11:30 ರವರೆಗೆ.

See also  ಶುಕ್ರದೆಶೆ ಮೇ 19 ರಿಂದ ಸ್ವಕ್ಷೇತ್ರಿ ಶುಕ್ರನಿಂದ ಏಳು ರಾಶಿಗೆ ಲಾಭ..ನಿಮ್ಮ ರಾಶಿ ಇದೆಯಾ ನೋಡಿ

ಮಕರ ರಾಶಿ :- ನೀವು ಇಂದು ಮನಸ್ಸನ್ನು ಆದಷ್ಟು ಶಾಂತವಾಗಿ ಇಟ್ಟುಕೊಳ್ಳಬೇಕು ಹಾಗೂ ಎಲ್ಲರೊಂದಿಗೂ ಸೋಮವಾಗಿ ವರ್ತಿಸಬೇಕು ವಿಶೇಷವಾಗಿ ಕುಟುಂಬ ಮತ್ತು ನಿಮ್ಮ ಸ್ನೇಹಿತರನ್ನು ಸರಿಯಾಗಿ ನೋಡಿಕೊಳ್ಳಿ ವೈಭವಿಕ ಜೀವನದಲ್ಲಿ ಸ್ಥಿರತೆ ಇರುತ್ತದೆ ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯ ಕಳೆಯಿಲ್ಲ ಅವಕಾಶ ಸಿಗುತ್ತದೆ ಅದಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ.

ಕುಂಭ ರಾಶಿ :- ಕೆಲಸದಲ್ಲಿ ನಿಮ್ಮ ಕೌಶಲ್ಯ ಬಲ ದಕ್ಷತೆ ನಿಮ್ಮ ತಿಳುವಳಿಕೆ ನಿಮ್ಮ ಬಾಸ್ ಸಂತೋಷವಾಗಿ ಇರುತ್ತಾರೆ ಈ ದಿನ ವ್ಯಾಪಾರಿಗಳಿಗೆ ಏರಳಿತದಿಂದ ತುಂಬಿರುತ್ತದೆ ನೀವು ನಿರೀಕ್ಷೆಯ ತಕ್ಕಂತೆ ಫಲಿತಾಂಶ ಪಡೆಯದೆ. ಹಣದ ಬಗ್ಗೆ ಹೇಳುವುದಾದರೆ ದೊಡ್ಡ ಸಾಲವನ್ನು ತೆಗೆದುಕೊಳ್ಳಬಾರದೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 5:30 ರಿಂದ ಮಧ್ಯಾಹ್ನ 1:00 ವರೆಗೆ.

ಮೀನ ರಾಶಿ :- ಮನೆಯಲ್ಲಿ ಶಾಂತದ ವಾತಾವರಣವಿರುತ್ತದೆ ಮನೆ ಸದಸ್ಯರ ಸಂಪೂರ್ಣ ಬೆಂಬಲವು ಸಿಗುತ್ತದೆ ಸ್ನೇಹಿತರೊಂದಿಗೆ ಉತ್ತಮವಾದ ಸಮಯವನ್ನು ಕಳೆಯುವುದರ ಮೂಲಕ ಮನೋರಂಜನೆಯನ್ನು ಅನುಭವಿಸುತ್ತೀರಿ. ನಿಮ್ಮ ಆತ್ಮ ಸ್ನೇಹಿತರಿಂದ ಉತ್ತಮವಾದ ಸಲಹೆಯನ್ನು ಕೂಡ ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆವರೆಗೆ.

[irp]


crossorigin="anonymous">