ಮೇಘ ಶೆಟ್ಟಿ ವಿರುದ್ದ ದರ್ಶನ್ ಪತ್ನಿ ಗರಂ ಆಗಿದ್ಯಾಕೆ ಮೊನ್ನೆ ದರ್ಶನ್ ಬರ್ತಡೇ ಪಾರ್ಟಿಯಲ್ಲಿ ನಿಜಕ್ಕೂ ಆಗಿದ್ದೇನು..! - Karnataka's Best News Portal

ಮೇಘ ಶೆಟ್ಟಿ ವಿರುದ್ದ ದರ್ಶನ್ ಪತ್ನಿ ಗರಂ ಆಗಿದ್ಯಾಕೆ ಮೊನ್ನೆ ದರ್ಶನ್ ಬರ್ತಡೇ ಪಾರ್ಟಿಯಲ್ಲಿ ನಿಜಕ್ಕೂ ಆಗಿದ್ದೇನು..!

ನನಗೆ ನನ್ನ ಮಗನಿಗೆ ತುಂಬಾ ನೋವಾಗಿದೆ….! ದಯವಿಟ್ಟು ಡಿಲೀಟ್ ಮಾಡಿ ದರ್ಶನ್ ಪತ್ನಿ ಮನವಿ….||

ನಮ್ಮ ಕನ್ನಡ ಚಲನಚಿತ್ರ ರಂಗದ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಹೆಸರನ್ನು ಪಡೆದಿರುವ ನಟ ಡಿ ಬಾಸ್ ದರ್ಶನ್ ಅವರ ಹುಟ್ಟುಹಬ್ಬ ಮೊನ್ನೆಯಷ್ಟೇ ನೆರವೇರಿದೆ. ಇವರ ಹುಟ್ಟು ಹಬ್ಬಕ್ಕೆ ಕನ್ನಡ ಚಲನಚಿತ್ರ ರಂಗದ ಪ್ರತಿಯೊಬ್ಬ ಗಣ್ಯರು ಕೂಡ ಹರಸಿದ್ದು ಹಲವಾರು ಕಲಾವಿದರು ಕೂಡ ಇವರಿಗೆ ಶುಭಾಶಯವನ್ನು ಹೇಳಿದ್ದಾರೆ.

ಅದರಲ್ಲೂ ಪ್ರತಿ ಬಾರಿ ಹೇಳುವಂತೆ ದರ್ಶನ್ ಅವರು ನನಗಾಗಿ ಯಾವುದೇ ರೀತಿಯ ಉಡುಗೊರೆಯನ್ನು ತರಬೇಡಿ, ಬದಲಿಗೆ ನನ್ನ ಹುಟ್ಟು ಹಬ್ಬದ ದಿನ ನಿಮಗೆ ಎಷ್ಟು ಸಹಾಯವಾಗುತ್ತದೆ. ಅಷ್ಟು ಅಕ್ಕಿ ಹೀಗೆ ಕೆಲವೊಂದು ಪದಾರ್ಥಗಳನ್ನು ತನ್ನಿ, ಇದನ್ನು ಅನಾತಾಶ್ರಮಗಳಿಗೆ ಕೊಡುತ್ತೇನೆ ಆದರೆ ನೀವು ಬೇರೆ ವಸ್ತುಗಳನ್ನು ತಂದರೆ.

ಅದು ಯಾವುದಕ್ಕೂ ಪ್ರಯೋಜನವಾಗುವುದಿಲ್ಲ. ಆದ್ದರಿಂದ ದಯ ವಿಟ್ಟು ನನ್ನ ಈ ಒಂದು ಮಾತಿಗೆ ಬೆಲೆಯನ್ನು ಕೊಡಿ ಎಂದು ಹೇಳುವಂತೆ ಪ್ರತಿ ವರ್ಷ ದರ್ಶನ ಅವರು ಈ ಒಂದು ವಿಷಯವಾಗಿಯೇ ಹೇಳುತ್ತಾರೆ ಹಾಗೂ ಅವರು ಈ ಸಂದರ್ಭದಲ್ಲಿ ಯಾವುದೇ ರೀತಿಯ ಆಚರಣೆ ಗಳನ್ನು ಮಾಡಿಕೊಳ್ಳದೆ ಅಭಿಮಾನಿಗಳು ಅವರಿಗೆ ಯಾವುದೇ ರೀತಿಯ ಆಚರಣೆಯನ್ನು ಮಾಡದಂತೆ ಸೂಚಿಸಿದ್ದಾರೆ. ಆದರೆ ಅವರ ಹುಟ್ಟು ಹಬ್ಬದ ದಿನ ಅವರನ್ನು ನೋಡುವುದಕ್ಕಾಗಿ ಹಲವಾರು ಜನ ಬರುತ್ತಾರೆ.

ಅದೇ ರೀತಿಯಾಗಿ ಈ ಬಾರಿಯೂ ಕೂಡ ದರ್ಶನ್ ಅವರ ಹುಟ್ಟು ಹಬ್ಬದ ದಿನದಂದು ಸಾವಿರಾರು ಅಭಿಮಾನಿಗಳು ಅವರ ಮನೆಯ ಮುಂದೆ ಹಾಜರಿದ್ದರು. ಅದೇ ರೀತಿ ದರ್ಶನ್ ಅವರು ಕೂಡ ಅಭಿಮಾನಿ ಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅವರಿಂದ ಹುಟ್ಟು ಹಬ್ಬದ ಶುಭಾಶಯಗಳು ಪಡೆದುಕೊಂಡಿದ್ದಾರೆ ಎಂದೇ ಹೇಳಬಹುದು.

ಅದೇ ರೀತಿಯಾಗಿ ಈ ಒಂದು ಸಂದರ್ಭದಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಜಾಲತಾಣದಲ್ಲಿ ಈ ಒಂದು ವಿಷಯವನ್ನು ಹಂಚಿಕೊಂಡಿದ್ದು. ನನ್ನ ಕುಟುಂಬಕ್ಕೆ ಹಾನಿ ಉಂಟು ಮಾಡುವ ವಿಡಿಯೋಗಳನ್ನು ಮತ್ತು ಇತರ ವಿಷಯಗಳನ್ನು ಪೋಸ್ಟ್ ಮಾಡುವ ಜನರಿಗೆ ಅದನ್ನು ತಕ್ಷಣವೇ ನಿಲ್ಲಿಸಲು ನನ್ನ ಪ್ರಾಮಾಣಿಕ ವಿನಂತಿ ಎಂದಿದ್ದಾರೆ. ಅಂದರೆ ಇದರಿಂದ ನನಗೆ ಮತ್ತು ನನ್ನ ಮಗನಿಗೆ ತುಂಬಾ ನೋವು ಉಂಟಾಗಿದೆ.

ಆದ್ದರಿಂದ ನಮಗೆ ಬೇಸರವಾಗದಂತೆ ಪ್ರತಿಯೊಬ್ಬರೂ ಕೂಡ ಯಾವುದೇ ರೀತಿಯ ನಮ್ಮ ವಿಷಯಕ್ಕೆ ಸಂಬಂಧಿಸಿದ, ಯಾವುದೇ ವಿಚಾರವನ್ನು ಹಾಕಬೇಡಿ. ಎಂಬ ವಿಷಯವನ್ನು ಹೇಳುತ್ತಾ ಪ್ರತಿಯೊಬ್ಬ ರಲ್ಲಿಯೂ ಕೂಡ ವಿನಂತಿಯನ್ನು ಮಾಡಿಕೊಂಡಿದ್ದಾರೆ. ಆದ್ದರಿಂದ ಯಾರೂ ಕೂಡ ಬೇರೆಯವರಿಗೆ ನೋವುಂಟು ಮಾಡುವ ವಿಷಯವನ್ನು ಚರ್ಚಿಸುವುದರ ಬದಲು ಬೇರೆ ವಿಷಯವಾಗಿ ಮಾತನಾಡುವುದು ಉತ್ತಮ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]