ಸಾಲ‌ ಲಕ್ಷ ಇರಲಿ ಕೋಟಿ ಇರಲಿ ಲವಂಗ ಹಾಗೂ ಎಲೆಯ ಈ ಪ್ರಯೋಗ ಖಂಡಿತ ಕೆಲಸ ಮಾಡುತ್ತೆ - Karnataka's Best News Portal

ಸಾಲ ಲಕ್ಷ ಇರಲಿ ಕೋಟಿ ಇರಲಿ ಎಲೆ ಲವಂಗ ಈ ಪ್ರಯೋಗದಿಂದ ತೀರುತ್ತದೆ….||

ಒಮ್ಮೆ ಸಾಲ ಸೋಲ ಮಾಡಿಕೊಂಡರೆ ಸಾಕು ಅದು ನಮ್ಮ ಇಡೀ ಜೀವನವನ್ನು ಭಯಾನಕವಾಗಿಸುತ್ತದೆ. ನಾವು ಏನನ್ನು ಗಳಿಸಿದರು ಕೂಡ ಸಾಲದ ಮರುಪಾವತಿಯಲ್ಲಿ ಕಂತುಗಳ ರೂಪದಲ್ಲಿ ಹಣವನ್ನು ತೀರಿಸಬೇಕಾಗುತ್ತದೆ. ಹೀಗಾದಾಗ ಆ ವ್ಯಕ್ತಿಯು ತನ್ನ ಶಾಂತಿಯನ್ನು ಕಳೆದುಕೊಳ್ಳುತ್ತಾನೆ. ಮತ್ತು ನಿದ್ರೆ ಇಲ್ಲದ ರಾತ್ರಿಗಳನ್ನು ನೋಡಬೇಕಾಗುತ್ತದೆ.

ಇನ್ನು ನೀವು ನಂಬಿಕೆಯಿಂದ ಯಾರಿಗಾದರೂ ಸಾಲವನ್ನು ಕೊಟ್ಟಿರು ತ್ತೀರಿ ಆದರೆ ನೀವು ಅವರನ್ನು ಎಷ್ಟೇ ಕೇಳಿದರೂ ಕೂಡ ಅವರು ಹಣವನ್ನು ಹಿಂದಿರುಗಿಸಿ ಕೊಡುತ್ತಿರುವುದಿಲ್ಲ. ಅವರ ಮನೆ ಕಡೆ ನೀವು ಏನಾದರೂ ಹೋದರೆ ಅಲ್ಲಿಯೂ ಕೂಡ ಅವರು ಇರುವುದಿಲ್ಲ. ನೀವು ಪೊಲೀಸ್ ಬಳಿ ಕಂಪ್ಲೇಂಟ್ ಕೊಟ್ಟರೂ ಕೂಡ ಅದನ್ನು ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದು ರೀತಿ ನಿಮ್ಮಿಂದ ಅವರು ತಲೆ ಮರೆಸಿಕೊಂಡು ಓಡಾಡುತ್ತಿರುತ್ತಾರೆ.

ಇಂತಹ ಸಮಯದಲ್ಲಿ ನೀವು ಹೆಚ್ಚು ತಲೆಬಿಸಿ ಮಾಡಿಕೊಳ್ಳಬೇಡಿ ಈಗ ನಾವು ಹೇಳುವ ಈ ಒಂದು ಪರಿಹಾರವನ್ನು ಮಾಡಿ. ಅದನ್ನು ಹೇಗೆ ಮಾಡುವುದು ಎಂದು ಈ ಕೆಳಗಿನಂತೆ ತಿಳಿಯೋಣ. ಒಂದು ಗಾಜಿನ ಬೌಲ್ ಒಳಗೆ ಕಲ್ಲುಪ್ಪನ್ನು ಹಾಕಿ, ನಂತರ ಅದರ ಒಳಗೆ ಐದಕ್ಕಿಂತ ಹೆಚ್ಚು ಲವಂಗವನ್ನು ಹಾಕಿ ಇಡಿ. ಕಲ್ಲುಪ್ಪನ್ನೇ ಏಕೆ ಹಾಕಬೇಕು ಎಂದರೆ.

ಇದು ಪ್ಯುರಿ ಫಿಕೇಷನ್ ಅನ್ನು ಸೂಚಿಸುತ್ತದೆ. ಅಂದರೆ ನಮ್ಮ ಮನಸ್ಸು ವಿಚಲಿತವಾಗಿದ್ದರೆ ಈ ಉಪ್ಪು ಶುದ್ಧಗೊಳಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಲವಂಗ ಯಾಕೆ ಎಂದರೆ ಒಂದು ಕಾಲದಲ್ಲಿ ಶ್ರೀಮಂತ ಮನೆಯವರು ಮಾತ್ರ ಲವಂಗವನ್ನು ಕೊಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತಿತ್ತು. ಅಂದರೆ ಲವಂಗ ಅಷ್ಟು ಬೆಲೆಯನ್ನು ಹೊಂದಿತ್ತು. ಹಾಗಾಗಿ ಲವಂಗವನ್ನು ಹಣದ ಸಮಸ್ಯೆ ಬಗೆಹರಿಸುವುದಕ್ಕೆ ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.

ಕಲ್ಲುಪ್ಪು ಮತ್ತು ಲವಂಗವನ್ನು ಗಾಜಿನ ಬಟ್ಟಲಿನಲ್ಲಿ ಹಾಕಿ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಇಡಬೇಕು ಅದರಲ್ಲೂ ಶುಭ ಶುಕ್ರವಾರದಂದು ಈ ರೀತಿಯಾಗಿ ಇಟ್ಟು ಎಷ್ಟು ದಿವಸದ ತನಕ ನಿಮಗೆ ದುಡ್ಡು ಬರುವುದಕ್ಕೆ ಬಾಕಿ ಇದೆಯೋ, ಅಷ್ಟು ದಿನಗಳ ಕಾಲ ಈ ರೀತಿ ಇಡಬೇಕು. ಸಾಲದ ಸಮಸ್ಯೆ ದೂರವಾಗಿ ಜೀವನದಲ್ಲಿ ಹಣಕಾಸಿನ ವ್ಯವಸ್ಥೆ.

ಚೆನ್ನಾಗಿರಬೇಕು ಎಂದರೆ ಈ ಒಂದು ಕೆಲಸವನ್ನು ಅಥವಾ ಈ ಉಪಾಯ ವನ್ನು ಮಾಡಿ. ಇದಕ್ಕೆ ಬೇಕಾಗುವ ವಸ್ತುಗಳು ಎಂದರೆ ಒಂದು ಚೆನ್ನಾಗಿ ರೋ ವೀಳ್ಯದೆಲೆ, ಒಂದು ರೂಪಾಯಿ ನಾಣ್ಯ, 5 ಏಲಕ್ಕಿ ಕಾಯಿ, ಒಂದು ಪಚ್ಚ ಕರ್ಪೂರ, ಒಂದು ಕೆಂಪು ಅಥವಾ ಹಸಿರು ಬಟ್ಟೆ, ಹಾಗೂ ಐದು ಹೂವಿರುವ ಲವಂಗ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *