ಈ ಒಂದು ಜಪ ನಿಮ್ಮ ಮನಸ್ಸಿನಲ್ಲಿ ಯಾವಾಗ್ಲೂ ಹೇಳುತ್ತೀರಿ ಹಣ ಆಸ್ತಿ ಐಶ್ವರ್ಯ ಯಾವಾಗಲೂ ನಿಮ್ಮ ಜೊತೆ ಇರುತ್ತೆ.....! - Karnataka's Best News Portal

ಈ ಒಂದು ಜಪ ನಿಮ್ಮ ಮನಸ್ಸಿನಲ್ಲಿ ಯಾವಾಗ್ಲೂ ಹೇಳುತ್ತೀರಿ ಹಣ ಆಸ್ತಿ ಐಶ್ವರ್ಯ ಯಾವಾಗಲೂ ನಿಮ್ಮ ಜೊತೆ ಇರುತ್ತೆ…..!!

ಈಗಿನ ಪ್ರಪಂಚದಲ್ಲಿ ಹಣದ ಅವಶ್ಯಕತೆ ಯಾವ ರೀತಿ ಇದೆ ಎಂದರೆ. ಪ್ರತಿಯೊಂದು ಪದಾರ್ಥಗಳಿಗೂ ಕೂಡ ಹಣ ಬೇಕೇ ಬೇಕು ಅದರಲ್ಲೂ ಕುಡಿಯುವ ನೀರನ್ನು ಕೂಡ ದುಡ್ಡನ್ನು ಕೊಟ್ಟು ಕೊಂಡುಕೊಳ್ಳುವಂತಹ ಪರಿಸ್ಥಿತಿಗೆ ಬಂದಿದ್ದೇವೆ. ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದುದ್ದಕ್ಕೂ ಹಣದ ಅವಶ್ಯಕತೆ ಇದ್ದೇ ಇರುತ್ತದೆ.

ಅದಕ್ಕಾಗಿ ಎಲ್ಲರೂ ಕೂಡ ತಮ್ಮ ಜೀವನದಲ್ಲಿ ಹಲವಾರು ಕೆಲಸಗಳನ್ನು ಮಾಡುವುದರ ಮೂಲಕ, ಹಾಗೂ ಇನ್ನೂ ಕೆಲವರು ಬೇರೆಯವರಿಗೆ ಮೋಸ ಮಾಡುವುದರ ಮೂಲಕವೂ ಕೂಡ ಹಣವನ್ನು ಸಂಪಾದನೆ ಮಾಡುತ್ತಿರುತ್ತಾರೆ. ಒಟ್ಟಾರೆಯಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನವನ್ನು ಸುಲಭವಾಗಿ ಸುಂದರವಾಗಿ ನೋಡುವುದಕ್ಕೆ ಹಣವನ್ನು ಸಂಪಾದನೆ ಮಾಡುವುದರ ಮೂಲಕ ಜೀವನ ಸಾಗಿಸುತ್ತಿರುತ್ತಾರೆ.

ಆದರೆ ಕೆಲವೊಬ್ಬರು ಬಡತನದಲ್ಲಿ ಇರುತ್ತಾರೆ. ಅಂದರೆ ಅವರು ಸಾಧಾರಣ ಕುಟುಂಬದಲ್ಲಿ ಇರುತ್ತಾರೆ, ಅಂತವರು ನನಗೆ ಇಷ್ಟೆಲ್ಲ ಕಷ್ಟ ಇದೆ ದೇವರು ನನಗೊಬ್ಬನಿಗೆ ಇಷ್ಟು ಕಷ್ಟ ಕೊಟ್ಟಿದ್ದಾನೆ, ನನ್ನ ಮುಂದೆ ಇರುವ ಜನರೆಲ್ಲರೂ ಕೂಡ ಆಗರ್ಭ ಶ್ರೀಮಂತರು ನಾನು ಮಾತ್ರ ಎಷ್ಟೇ ಹಣ ಸಂಪಾದನೆ ಮಾಡಿದರು ಕೂಡ ಅದರಿಂದ ನನಗೆ ಯಾವುದೇ ರೀತಿಯ ಅನುಕೂಲವಾಗುತ್ತಿಲ್ಲ. ಬದಲಿಗೆ ಹೆಚ್ಚು ಕಷ್ಟವನ್ನು ಅನುಭವಿಸುತ್ತಿದ್ದೇನೆ ಎಂದು ಹೇಳುತ್ತಿರುತ್ತಾರೆ.

ಆದರೆ ಯಾವುದೇ ಕಾರಣಕ್ಕೂ ಕೂಡ ಆ ರೀತಿ ಹೇಳಬಾರದು, ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ಸಂಕಷ್ಟಗಳು ಬಂದಾಗ ಮಾತ್ರ ಅವನಿಗೆ ಮುಂದಿನ ದಿನದಲ್ಲಿ ನಾನು ಕಷ್ಟಪಟ್ಟು ಮೇಲೆ ಬಂದಿದ್ದೇನೆ. ಯಾರು ಕೂಡ ನನಗೆ ಸಹಾಯ ಮಾಡಲಿಲ್ಲ ನನ್ನ ಸ್ವಂತ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆದಿದ್ದೇನೆ ಎಂದು ಹೇಳುವುದರ ಮೂಲಕ ನೀವು ಎಲ್ಲರಿಗಿಂತ ಉನ್ನತ ಸ್ಥಾನದಲ್ಲಿ ಹೋಗಬಹುದು.

ಅದೇ ನೀವು ಹುಟ್ಟಿದಾಗಿನಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು, ತೊಂದರೆಗಳು, ಹಣಕಾಸಿನ ಸಮಸ್ಯೆ, ಬರಲಿಲ್ಲ ಎಂದರೆ ನಿಮಗೆ ನಿಮ್ಮ ಜೀವನದಲ್ಲಿ ನಾನು ಏನು ಮಾಡಬೇಕು? ಯಾವ ಸಾಧನೆ ಮಾಡಬೇಕು? ಹಾಗೂ ನಾನು ಯಾವ ರೀತಿ ಬದುಕಬೇಕು? ಯಾವುದು ಕೂಡ ನಿಮ್ಮ ಮನಸ್ಸಿನಲ್ಲಿ ಬರುವುದಿಲ್ಲ ಅದೇ ನಿಮಗೆ ಕಷ್ಟ ಇದ್ದಂತಹ ಸಮಯದಲ್ಲಿ ಯಾವ ಕೆಲಸವನ್ನು ಮಾಡುವುದರ ಮೂಲಕ ನಾನು ಅಭಿವೃದ್ಧಿಯಾಗಬಹುದು.

ನಾನು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯುವುದರ ಮೂಲಕ ನಾನು ನನ್ನ ಗುರಿಯನ್ನು ಸಾಧಿಸಬಹುದು ಎಂದು ಆ ವ್ಯಕ್ತಿ ತನ್ನ ಗುರಿಯತ್ತ ನೋಡುತ್ತಿರುತ್ತಾನೆ. ಆದರೆ ಹಣ ಐಶ್ವರ್ಯ ಎಲ್ಲ ಇರುವವನು ಯಾವುದೇ ರೀತಿಯ ವಿಷಯವನ್ನು ಆಲೋಚನೆ ಮಾಡುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಕಷ್ಟ ಇರಲೇಬೇಕು ಆಗ ಮಾತ್ರ ಆ ಮನುಷ್ಯ ಮುಂದಿನ ದಿನದಲ್ಲಿ ಬಹಳ ಎತ್ತರದ ಸ್ಥಾನಕ್ಕೆ ಹೋಗಲು ಸಾಧ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *