ಸದಾ ಪುಷ್ಪ ಇದು ಸಾಧಾರಣ ಗಿಡ ಅಲ್ಲ ಸಂಜೀವಿನಿಗೆ ಸಮಾನ..ಮೊಡವೆಯಿಂದ ಇಡಿದು ಕ್ಯಾನ್ಸರ್ ಸಮಸ್ಯೆ ಗುಣಪಡಿಸುತ್ತದೆ.. - Karnataka's Best News Portal

ಸದಾ ಪುಷ್ಪ ಇದು ಸಾಧಾರಣ ಗಿಡ ಅಲ್ಲ ಸಂಜೀವಿನಿಗೆ ಸಮಾನ..ಮೊಡವೆಯಿಂದ ಇಡಿದು ಕ್ಯಾನ್ಸರ್ ಸಮಸ್ಯೆ ಗುಣಪಡಿಸುತ್ತದೆ..

ನಿತ್ಯ ಗಣಗಿಲೆ ಎಷ್ಟು ಉಪಯೋಗಕಾರಿ ಗೊತ್ತಾ…!!

WhatsApp Group Join Now
Telegram Group Join Now

ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಹೂವಿನ ಆರೋಗ್ಯ ಕಾರಿ ಪ್ರಯೋಜನವನ್ನು ನೀವು ತಿಳಿದುಕೊಂಡರೆ ಪ್ರತಿಯೊಬ್ಬರೂ ಕೂಡ ಇದನ್ನು ನೀವು ಕೂಡ ಮನೆಯಲ್ಲಿ ತಂದು ನೀಡುತ್ತೀರಾ, ಹಾಗೂ ಅದನ್ನು ಬಳಸಲು ಕೂಡ ಪ್ರಾರಂಭ ಮಾಡುತ್ತೀರಾ, ಹಾಗಾದರೆ ಅದರ ಹೆಸರು ಯಾವುದು ಎಂದರೆ ನಿತ್ಯ ಗಣಗಿಲೆ, ಸದಾ ಪುಷ್ಪ ಹೀಗೆ ನಾನಾ ಹೆಸರುಗಳಿಂದ ಇದನ್ನು ಕರೆಯುತ್ತಾರೆ.

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಅಂಗಳದಲ್ಲಿ ಹಾಗೂ ಖಾಲಿ ಇರುವ ಜಾಗಗಳಲ್ಲಿ ಬೆಳೆಯುವಂತಹ ಈ ಒಂದು ಸಸ್ಯ, ನೋಡುವುದಕ್ಕೆ ಬಹಳ ಸುಂದರವಾಗಿದ್ದು ಇದನ್ನು ನಿಮ್ಮ ಮನೆಯಲ್ಲಿ ತಂದು ನೆಟ್ಟರೆ ನಿಮ್ಮ ಮನೆಯ ಅಂದವನ್ನು ಕೂಡ ಹೆಚ್ಚಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದು ಕೇವಲ ಮನೆಯ ಅಂದವನ್ನು ಹೆಚ್ಚಿಸುವದಷ್ಟೇ ಅಲ್ಲದೆ ನಿಮ್ಮ ಹಲವಾರು ಸಮಸ್ಯೆಗಳಿಗೆ ಔಷಧಿಯಾಗಿಯೂ ಕೂಡ ಉಪಯೋಗಕ್ಕೆ ಬರುತ್ತದೆ.

ಹಾಗಾದರೆ ಈ ಒಂದು ಗಿಡದ ಪ್ರಯೋಜನಗಳೇನು? ಇದನ್ನು ಯಾವ ರೀತಿ ಉಪಯೋಗಿಸಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ಸಸ್ಯದ ಎಲೆಗಳು ಹೂವು ಬೇರು ಪ್ರತಿಯೊಂದು ಕೂಡ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ. ಹಾಗೂ ಇದನ್ನು ನಿತ್ಯ ಮಲ್ಲಿಗೆ ಎಂದು ಕೂಡ ಕರೆಯುತ್ತಾರೆ.

ಆಯುರ್ವೇದದ ಔಷಧಿಯನ್ನು ತಯಾರಿಸುವುದರಲ್ಲಿ ಹೆಚ್ಚಾಗಿ ಇದನ್ನು ಉಪಯೋಗ ಮಾಡಿಕೊಳ್ಳುತ್ತಾರೆ ಎಂದೇ ಹೇಳಬಹುದು. ಈ ಗಿಡವು ಎರಡು ಜಾತಿಯನ್ನು ಹೊಂದಿದ್ದು ಒಂದು ಗಿಡವೂ ಬಿಳಿ ಹೂವನ್ನು ಬಿಟ್ಟರೆ, ಮತ್ತೊಂದು ಗಿಡವು ನಸು ಕೆಂಪಿನ ಬಣ್ಣದ ಹೂವನ್ನು ಬಿಡುತ್ತದೆ ಹಲವಾರು ಜನ ಇದನ್ನು ಪೂಜೆಗೂ ಕೂಡ ಬಳಸುತ್ತಾರೆ, ಆದರೆ ಕೆಲವೊಬ್ಬರು ಇದನ್ನು ಬಳಸುವುದಿಲ್ಲ.

ಹಾಗಾದರೆ ಇವೆರಡರಲ್ಲಿ ಯಾವುದು ಔಷಧಿಯ ಗುಣವನ್ನು ಹೊಂದಿರುತ್ತದೆ ಎಂದು ನೀವು ಕೇಳಿದರೆ? ಇವೆರಡೂ ಕೂಡ ಅದರದೇ ಆದಂತಹ ವಿಶಿಷ್ಟ ಗುಣಗಳನ್ನು ಹೊಂದಿರುತ್ತದೆ. ಯಾವುದು ಹೆಚ್ಚು ಯಾವುದು ಕಡಿಮೆ ಎನ್ನುವಂತೆ ಇಲ್ಲ ಎರಡು ಕೂಡ ಒಂದೇ ರೀತಿಯ ಗುಣ ಧರ್ಮವನ್ನು ಹೊಂದಿರುತ್ತದೆ. ಯಾರು ಅಧಿಕ ರಕ್ತದ ಒತ್ತಡದ ಸಮಸ್ಯೆ ಅನುಭವಿಸುತ್ತಿರುತ್ತಾರೋ ಅಂಥವರು ಸದಾ ಪುಷ್ಪ ಗಿಡದ ಎಲೆಯನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು ತೆಗೆದುಕೊಳ್ಳಬೇಕು.

ಈ ರಸವನ್ನು ಬೆಳಿಗ್ಗೆ ಹಾಗೂ ರಾತ್ರಿ ಸಮಯ ಕುಡಿಯುತ್ತಾ ಬರುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆಯಾಗುತ್ತದೆ. ಯಾರಿಗಾದರೂ ಸುಟ್ಟ ಗಾಯ ಆದರೆ ಅಂಥವರು ಈ ಗಿಡದ ಎಲೆಯ ರಸಕ್ಕೆ ಸ್ವಲ್ಪ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಪೇಸ್ಟ್ ತಯಾರಿಸಿ ಸುಟ್ಟ ಗಾಯದ ಜಾಗಕ್ಕೆ ಹಚ್ಚುತ್ತ ಬರುವುದರಿಂದ ಬೇಗ ಗುಣವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">