ನಲವತ್ತು ಸಾವಿರ ಖರ್ಚು ನಾಲ್ಕು ಲಕ್ಷ ಆದಾಯ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಬೆಳೆಯುವ ಬೆಳೆ - Karnataka's Best News Portal

ನಲವತ್ತು ಸಾವಿರ ಖರ್ಚು ನಾಲ್ಕು ಲಕ್ಷ ಆದಾಯ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಬೆಳೆಯುವ ಬೆಳೆ

MBA ಹುಡುಗನ ಮಾಡ್ರನ್ ವ್ಯವಸಾಯದ ಐಡಿಯಾ ಸಖತ್ ಲಾಭ…!!

ನಾವು ಹೇಳುತ್ತಿರುವಂತಹ ಈ ರೈತರ ಹೆಸರು ಪುನೀತ್ ಎಂದು ಇವರು ಎಂಬಿಎ ಶಿಕ್ಷಣವನ್ನು ಮುಗಿಸಿದ್ದು ಈಗ ಸದ್ಯದಲ್ಲಿ ವ್ಯವಸಾಯ ಮಾಡುವಂತಹ ಕೆಲಸದಲ್ಲಿ ಆಸಕ್ತಿ ತೋರಿ ತಾವು ವಿಭಿನ್ನವಾದ ವ್ಯವಸಾಯವನ್ನು ಮಾಡುವುದರ ಮೂಲಕ ತಮ್ಮ ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ. ಹಾಗೂ ಇವರು ಈ ವ್ಯವಸಾಯವನ್ನು ಮಾಡುವುದರ ಮೂಲಕ ತಿಂಗಳಿಗೆ ಎರಡು ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದೇ ಹೇಳಬಹುದು.

ನಮಗೆಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬರೂ ಕೂಡ ಓದಿ ದೊಡ್ಡ ಕೆಲಸದಲ್ಲಿಯೇ ಇರಬೇಕು ಎಂದರೆ ಸಾಧ್ಯವಾಗುವುದಿಲ್ಲ ಬದಲಿಗೆ ಅವರ ಬುದ್ಧಿಗೆ ತಕ್ಕಂತೆ, ಅವರು ಯಾವ ಕೆಲಸದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೋ, ಅವರಿಗೆ ಯಾವ ಕೆಲಸ ಹೇಗೆ ಮಾಡುವುದು ಎನ್ನುವ ವಿಷಯ ಗೊತ್ತಿರುತ್ತದೆಯೋ.

ಅಂಥವರು ನಿಮಗೆ ಯಾವ ಕೆಲಸದಲ್ಲಿ ಆಸಕ್ತಿ ಇರುತ್ತದೆಯೋ ಆ ಕೆಲಸವನ್ನು ಮಾತ್ರ ಮಾಡಿ ನೀವು ಅಭಿವೃದ್ಧಿಯನ್ನು ಹೊಂದಬಹುದು. ಬದಲಿಗೆ ಬೇರೆಯವರ ಹಿಂಸೆಗೆ ನೀವು ಓದುವುದರ ಮೂಲಕ ನಾನು ದೊಡ್ಡ ಕೆಲಸಕ್ಕೆ ಹೋಗಬೇಕು ಎಂದುಕೊಂಡರೆ ಸಾಧ್ಯವಾಗುವುದಿಲ್ಲ. ಅದೇ ರೀತಿಯಾಗಿ ಮನೆಯಲ್ಲಿರುವಂತಹ ತಂದೆ ತಾಯಿಗಳು ಕೂಡ ತಮ್ಮ ಮಕ್ಕಳಿಗೆ ನೀವು ಅಂದುಕೊಂಡಂತೆ ಅವರಿಗೆ ವಿದ್ಯಾಭ್ಯಾಸವನ್ನು ಕೊಡಿಸುವುದರ ಬದಲು.

ಅವರಿಗೆ ಯಾವ ವಿಷಯದಲ್ಲಿ ಆಸಕ್ತಿ ಇರುತ್ತದೆಯೋ ಆ ಕೆಲಸವನ್ನು ಮಾಡುವುದರ ಮೂಲಕ ನೀವು ನಿಮ್ಮ ಮಕ್ಕಳಿಗೆ ಉತ್ತೇಜನವನ್ನು ಕೊಡಬೇಕು, ಬದಲಿಗೆ ನಿಮ್ಮ ಇಷ್ಟದಂತೆ ಅವರನ್ನು ಓದಿ ಎಂದರೆ ಅದು ಸಾಧ್ಯವಾಗುವುದಿಲ್ಲ. ಹಾಗೂ ಅದರಲ್ಲಿ ಅವರು ಅಭಿವೃದ್ಧಿಯನ್ನು ಕೂಡ ಹೊಂದಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರ ಇಚ್ಛೆಯಂತೆ ಅವರು ಯಾವ ಕೆಲಸವನ್ನು ಮಾಡುವುದಕ್ಕೆ ಇಷ್ಟಪಡುತ್ತಾರೋ

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ಆ ಕೆಲಸವನ್ನು ಮಾಡಲಿ ಎಂದು ನೀವೆಲ್ಲರೂ ಉತ್ತೇಜನ ಕೊಟ್ಟರೆ ಅವರು ತಮ್ಮ ಎಲ್ಲಾ ಕನಸನ್ನು ನನಸಾಗಿಸುತ್ತಾರೆ ಎಂದೇ ಹೇಳಬಹುದು ಅದೇ ರೀತಿಯಾಗಿ ಇಲ್ಲೊಬ್ಬ ರೈತರು MBA ಶಿಕ್ಷಣವನ್ನು ಪಡೆದುಕೊಂಡಿದ್ದರು ಸಹ ತಮಗೆ ವ್ಯವಸಾಯದಲ್ಲಿ ಹೆಚ್ಚು ಆಸಕ್ತಿ ಇದ್ದುದರಿಂದ ಇವರು ತಮ್ಮ 4 ಎಕರೆ ಜಮೀನಿನಲ್ಲಿ ಚಿಯಾ ಸೀಡ್ಸ್ ವ್ಯವಸಾಯವನ್ನು ಮಾಡುವುದರ ಮೂಲಕ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ.

ಹೌದು ಈ ಒಂದು ಚಿಯಾ ಸೀಡ್ಸ್ ವ್ಯವಸಾಯವು ಅತ್ಯಧಿಕ ಲಾಭವನ್ನು ತಂದು ಕೊಡುವಂತಹ ವ್ಯವಸಾಯವಾಗಿದ್ದು. ಇದು ಮೂರು ತಿಂಗಳ ತನಕ ಬೆಳೆಯುವಂತಹ ವ್ಯವಸಾಯವಾಗಿದ್ದು ಮೂರು ತಿಂಗಳಿಗೆ ನೀವು ಒಂದು ಎಕರೆಗೆ 60 ರಿಂದ 70 ಸಾವಿರ ಹಣವನ್ನು ಪಡೆಯಬಹುದು ಇದಕ್ಕೆ ಖರ್ಚು ಒಂದು ಎಕರೆಗೆ 10 ರಿಂದ 15 ಸಾವಿರ ಅಷ್ಟೇ ಇರುತ್ತದೆ. ಆದ್ದರಿಂದ ಇಂತಹ ಬೆಳೆಗಳನ್ನು ತಿಳಿದುಕೊಂಡು ಈ ರೀತಿಯ ವ್ಯವ ಸಾಯ ಮಾಡಿ ಎಲ್ಲರೂ ಕೂಡ ಹೆಚ್ಚಿನ ಲಾಭವನ್ನು ಪಡೆಯಬಹುದು ಎನ್ನುವ ಮಾತನ್ನು ಪುನೀತ್ ಅವರು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]