ಇದನ್ನು ಕುಡಿದರೆ ಗಂಟೆಯೊಳಗೆ ಪೀರಿಯಡ್ ಆಗುತ್ತೆ..ಪರಿಣಾಮಕಾರಿ ಮನೆಮದ್ದು

ಇದನ್ನು ಕುಡಿದರೆ ತಕ್ಷಣ ಪಿರಿಯಡ್ ಆಗುತ್ತದೆ…..!!

WhatsApp Group Join Now
Telegram Group Join Now

ಹೆಣ್ಣು ಮಕ್ಕಳಲ್ಲಿ ತಮ್ಮ ತಿಂಗಳ ಸಮಯದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಅದೇ ರೀತಿಯಾಗಿ ಕೆಲವೊಬ್ಬರು ತಮ್ಮ ತಿಂಗಳಿನ ಸಮಯದಲ್ಲಿ ಪಿರಿಯಡ್ ಆದರೆ, ಹಲವಾರು ರೀತಿಯ ಹೊಟ್ಟೆ ನೋವು, ಸೊಂಟ ನೋವು, ಬೆನ್ನು ನೋವು, ಹೇಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಹಾಗೂ ಕೆಲವೊಬ್ಬರು ತಿಂಗಳಿಗೆ ಸರಿಯಾದ ದಿನಾಂಕದಂದು ಆಗುವುದಿಲ್ಲ.

ಇದರಿಂದಲೂ ಕೂಡ ಅವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಇನ್ನು ಕೆಲವೊಬ್ಬರು ಎರಡು ತಿಂಗಳಿಗೆ ಮೂರು ತಿಂಗಳಿಗೆ ಹೀಗೆ ಸಮಯವಲ್ಲದ ಸಮಯದಲ್ಲಿ ಪಿರಿಯಡ್ ಆಗುತ್ತಿರು ತ್ತಾರೆ. ಇದರಿಂದ ಅವರಿಗೆ ಸರಿಯಾದ ದಿನಾಂಕದಂದು ಅವರು ಪಿರಿಯಡ್ ಆಗಿಲ್ಲ ಎಂದರೆ ಆ ಸಮಯದಲ್ಲಿ ಅವರು ಹಲವಾರು ತೊಂದರೆಗಳನ್ನು ಕೂಡ ಅನುಭವಿಸುತ್ತಿರುತ್ತಾರೆ. ಅದಕ್ಕಾಗಿ ಅವರು ಹಲವಾರು ಮಾತ್ರೆಗಳನ್ನು ತೆಗೆದುಕೊಳ್ಳುವುದರ ಮೂಲಕ ಆಸ್ಪತ್ರೆಗಳಿಗೆ ಹೋಗಿ ತೋರಿಸಿಕೊಳ್ಳುವುದರ ಮೂಲಕ.

ಪಿರಿಯಡ್ ಆಗುವಂತೆ ಔಷಧಿಗಳನ್ನು ಉಪಯೋಗಿಸುತ್ತಿರುತ್ತಾರೆ. ಆದರೆ ಯಾವುದೇ ರೀತಿಯಾದಂತಹ ಈ ರೀತಿಯ ಔಷಧಿಗಳನ್ನು ತೆಗೆದುಕೊಳ್ಳುವುದು ನಮ್ಮ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಯಾವುದೇ ಒಂದು ಪ್ರಕ್ರಿಯೆ ಅದು ಸರಿಯಾದ ಸಮಯದಲ್ಲಿ ಪ್ರಕೃತಿದತ್ತವಾಗಿ ಆಗಿರುವಂತದ್ದು ಆದ್ದರಿಂದ ಅದು ಸರಿಯಾಗಿ ನಡೆಯಬೇಕು. ಇಲ್ಲವಾದಲ್ಲಿ ನಾವು ಅದನ್ನು ನಮಗೆ ತಕ್ಕಂತೆ ಸರಿಪಡಿಸಿ ಕೊಳ್ಳುವುದಕ್ಕೆ ಹೋದರೆ ಅದರಿಂದ ಹಲವಾರು ತೊಂದರೆಗಳು ಕಾಣಿಸಿಕೊಳ್ಳುತ್ತದೆ.

See also  ಪ್ರತಿದಿನ ಬೆಳಿಗ್ಗೆ ಈ 9 ಅಭ್ಯಾಸಗಳು ನಿಮ್ಮ ಬದಕನ್ನೇ ಬದಲಾಯಿಸುತ್ತೆ‌...ಈ ವಿಡಿಯೋ ಒಮ್ಮೆ ನೋಡಿ

ಜೊತೆಗೆ ಒಂದರಿಂದ ಮತ್ತೊಂದು ಸಮಸ್ಯೆಯನ್ನು ನಾವೇ ತಂದು ಕೊಂಡಂತೆ ಆಗುತ್ತದೆ. ಆದ್ದರಿಂದ ಯಾವುದೇ ರೀತಿಯಾದಂತಹ ಪದಾರ್ಥಗಳನ್ನು ಉಪಯೋಗಿಸಿ ನಂತರ ನೀವು ಸಮಸ್ಯೆ ತಂದು ಕೊಳ್ಳುವುದರ ಬದಲು ಈ ದಿನ ನಾವು ಹೇಳುವಂತಹ ಈ ಒಂದು ವಿಧಾನದಲ್ಲಿ ನೀವು ಇದನ್ನು ಉಪಯೋಗಿಸಿದ್ದೆ ಆದಲ್ಲಿ ಸರಿಯಾದ ಸಮಯಕ್ಕೆ ಪೀರಿಯಡ್ ಆಗುತ್ತೀರಾ ಹಾಗಾದರೆ ಅದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕು, ಅದನ್ನು ಯಾವ ಸಮಯದಲ್ಲಿ ಉಪಯೋಗಿಸಬೇಕು.

ಹೀಗೆ ಈ ವಿಷಯವಾಗಿ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಅದಕ್ಕೂ ಮೊದಲು ಈ ಸಮಸ್ಯೆಗೆ ಕಾರಣ ಏನು ಎಂದರೆ ನಮ್ಮ ದೇಹದಲ್ಲಿ ಹಲವಾರು ರೀತಿಯ ಹಾರ್ಮೋನ್ ಗಳ ಬದಲಾವಣೆಯಿಂದ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇನ್ನು ಇದಕ್ಕೆ ಯಾವ ಮನೆ ಮದ್ದನ್ನು ಉಪಯೋಗಿಸಿ ಒಂದು ದಿನದೊಳಗೆ.

ಪಿರಿಯಡ್ ಆಗಬಹುದು ಎಂದರೆ ಮೊದಲು ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಒಂದು ಚಮಚ ಜೀರಿಗೆ, ಧನಿಯಾ ಎರಡನ್ನು ಹಾಕಿ ಐದರಿಂದ ಹತ್ತು ನಿಮಿಷ ಕುದಿಸಿ ನಂತರ ಆ ನೀರನ್ನು ಶೋಧಿಸಿಕೊಳ್ಳಬೇಕು ಅದಕ್ಕೆ ಬೆಲ್ಲವನ್ನು ಹಾಕಿ ಕರಗಿಸಿ ಆ ನೀರನ್ನು ರಾತ್ರಿ ಸಮಯ ಕುಡಿಯುವುದರಿಂದ ಒಂದು ಗಂಟೆಯ ಒಳಗೆ ಅಥವಾ ಮಾರನೇ ದಿನದೊಳಗೆ ನೀವು ಪಿರಿಯಡ್ ಆಗಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಕೂದಲು ಕಲರ್ ಮಾಡಲು ನೈಸರ್ಗಿಕ ವಿಧಾನ ತಿಂಗಳಿಗೆ ಒಮ್ಮೆ ಇದನ್ನು ಹಚ್ಚಿ...ನಂತರ ಬದಲಾವಣೆ ನೋಡಿ