ಎರಡು ವರ್ಷ ನಾವು ಸಾಕಿದ್ದು ಹತ್ತು ವರ್ಷ ನಮ್ಮನ್ನ ಸಾಕುತ್ತೆ..50 ಲಕ್ಷ ಬರುತ್ತೆ ಮಾರಿದರೆ » Karnataka's Best News Portal

ಎರಡು ವರ್ಷ ನಾವು ಸಾಕಿದ್ದು ಹತ್ತು ವರ್ಷ ನಮ್ಮನ್ನ ಸಾಕುತ್ತೆ..50 ಲಕ್ಷ ಬರುತ್ತೆ ಮಾರಿದರೆ

ನಾವು ಸಾಕಿದ್ದು ಎರಡೇ ವರ್ಷ ಮಾರಿದಾಗ 50 ಲಕ್ಷ ಬರುತ್ತೆ..||

WhatsApp Group Join Now
Telegram Group Join Now

ಪ್ರತಿಯೊಬ್ಬರೂ ಕೂಡ ತಮ್ಮ ಜಮೀನುಗಳಲ್ಲಿ ಕೇವಲ ಬೆಳೆಯನ್ನು ಬೆಳೆಯುವುದು ಅಷ್ಟೇ ಅಲ್ಲದೆ ಈ ರೀತಿಯಾದಂತಹ ಅಂದರೆ ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೀಗೆ ಹಲವಾರು ವಿಧದ ಕೆಲಸಗಳನ್ನು ಕೂಡ ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಬಹು ದಾಗಿದೆ. ಅದೇ ರೀತಿ ಈಗ ನಾವು ಹೇಳುತ್ತಿರುವಂತಹ ಈ ರೈತರು.

ಮೊದಲು ತಮ್ಮ ಜಮೀನಿನಲ್ಲಿ ಬೆಳೆಯನ್ನು ಬೆಳೆಯಬೇಕು ಎನ್ನುವ ಉದ್ದೇಶದಿಂದ ಬೋರನ್ನು ಮಾಡಿಸುತ್ತಾರೆ. ಆದರೆ ಅದರಲ್ಲಿ ಯಾವುದೇ ರೀತಿಯಾದ ನೀರು ಸಿಗುವುದಿಲ್ಲ, ಅಂತಹ ಸಮಯದಲ್ಲಿ ಯಾರೇ ಆದರೂ ಕುಗ್ಗಬಾರದು ಬದಲಿಗೆ ಅದು ಇಲ್ಲದೆ ಇದ್ದರೆ ಯಾವ ರೀತಿ ನಾವು ಈ ಕೆಲಸವನ್ನು ಮಾಡಬಹುದು ಅದಕ್ಕೆ ಬೇರೆ ಪರಿಹಾರ ಏನು ಎಂಬುದನ್ನು ತಿಳಿದುಕೊಂಡು. ಪ್ರತಿಯೊಬ್ಬರೂ ಆ ವಿಷಯವಾಗಿ ಆಲೋಚನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಅದೇ ರೀತಿಯಾಗಿ ಈ ರೈತರು ಕೂಡ ತಮ್ಮ ಎರಡು ಎಕರೆ ಜಮೀನಿನಲ್ಲಿ ಯಾವುದೇ ರೀತಿಯಾದಂತಹ ನೀರಿನ ಅವಶ್ಯಕತೆ ಸಿಗದೇ ಇದ್ದಂತಹ ಸಮಯದಲ್ಲಿ ತಮ್ಮ ಜಮೀನಿನಲ್ಲಿ ಸ್ವಲ್ಪ ಭಾಗದಷ್ಟು ಜಾಗವನ್ನು ಕುರಿ ಸಾಕಾಣಿಕೆ ಮಾಡುವುದರ ಮೂಲಕ ಕೆಲಸವನ್ನು ಪ್ರಾರಂಭಿಸುತ್ತಾರೆ. ಆನಂತರ ಬೇರೆ ಕಡೆಯಿಂದ ನೀರನ್ನು ತರಿಸಿಕೊಂಡು ಅಂದರೆ ಟ್ಯಾಂಕರ್ ಮೂಲಕ ನೀರನ್ನು ತರಿಸಿಕೊಂಡು.

ಒಂದು ನೀರನ್ನು ಶೇಖರಿಸುವಂತಹ ಸಂಪ್ ಮಾಡಿ ಅಲ್ಲಿ ನೀರನ್ನು ಶೇಖರಿಸಿ ಕುರಿ ಸಾಕಾಣಿಕೆಯನ್ನು ಮಾಡುತ್ತಿದ್ದರು. ನಂತರ ಅದರ ಜೊತೆ ಉಳಿದ ಜಾಗದಲ್ಲಿ ಕೆಲವೊಂದಷ್ಟು ಮುಂದಿನ ದಿನಗಳಲ್ಲಿ ಮಾರಿದರು ಅದರಿಂದ ಹಣ ಬರುತ್ತದೆ ಎನ್ನುವಂತಹ ಗಿಡಗಳನ್ನು ನೆಟ್ಟು ಅವುಗಳನ್ನು ಮಾರಾಟ ಮಾಡುವುದರಿಂದ ಹಣ ಬರುತ್ತದೆ ಎನ್ನುವ ಉದ್ದೇಶದಿಂದ ಹಲವಾರು ಬೆಲೆ ಬಾಳುವಂತಹ ಮರಗಳನ್ನು ಕೂಡ ಬೆಳೆಸುತ್ತಿದ್ದಾರೆ. ಅದರಲ್ಲೂ ಬಹಳ ಮುಖ್ಯವಾಗಿ.

ಶ್ರೀಗಂಧದ ಮರ, ಅಗಸೆ ಮರ, ಮಹಾಗನಿ, ಹೀಗೆ ಇವುಗಳನ್ನು ಬೆಳೆಯುವುದರ ಮೂಲಕ ಮುಂದಿನ ಹತ್ತರಿಂದ ಹದಿನೈದು ವರ್ಷಗಳ ತನಕ ಇವುಗಳನ್ನು ಬೆಳೆಸುವುದರಿಂದ ಅದು ಮುಂದಿನ ದಿನದಲ್ಲಿ ನಮಗೆ ಹೆಚ್ಚಿನ ಲಾಭವನ್ನು ತಂದು ಕೊಡುತ್ತದೆ ಎನ್ನುವ ಉದ್ದೇಶದಿಂದ ಇವರು ಈ ರೀತಿಯ ಕೆಲಸವನ್ನು ಮಾಡಿದ್ದಾರೆ. ಆದ್ದರಿಂದ ಪ್ರತಿ ಯೊಬ್ಬರೂ ಕೂಡ ಇಂತಹ ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಹಾಗೂ ಯಾರೇ ಆಗಲಿ ಯಾವುದೇ ಕೆಲಸದಲ್ಲಿ ಅದರಲ್ಲಿ ನೀವು ಸೋತ ತಕ್ಷಣ ಕುಗ್ಗಿ ಹೋಗಬಾರದು, ಬದಲಿಗೆ ಮುಂದಿನ ದಾರಿ ಏನು ಎನ್ನುವುದನ್ನು ಆಲೋಚನೆ ಮಾಡಿ ಆ ದಾರಿಯತ್ತ ಮುಂದೆ ಸಾಗುವುದು ಮುಖ್ಯವಾಗಿರುತ್ತದೆ. ನೀರು ಇಲ್ಲ ಎಂದರೆ ನೀರು ಇಲ್ಲದೆ ಯಾವ ಕೆಲಸವನ್ನು ಮಾಡಿ ಹೇಗೆ ಹಣ ಸಂಪಾದನೆ ಮಾಡಬಹುದು ಎನ್ನುವ ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">