ಹೆಂಡತಿಗಿಂತ ಗಂಡ ಮೊದಲೇ ಏಕೆ ಮರಣ ಹೊಂದುತ್ತಾನೆ? ಕೃಷ್ಣ ಹೇಳಿದ ರಹಸ್ಯ....! - Karnataka's Best News Portal

ಹೆಂಡತಿಗಿಂತ ಗಂಡ ಮೊದಲೇ ಏಕೆ ಮರಣ ಹೊಂದುತ್ತಾನೆ? ಕೃಷ್ಣ ಹೇಳಿದ ರಹಸ್ಯ….!

ಹೆಂಡತಿಗಿಂತ ಗಂಡ ಮೊದಲೇ ಏಕೆ ಮರಣ ಹೊಂದುತ್ತಾನೆ? ಕೃಷ್ಣ ಹೇಳಿದ ರಹಸ್ಯ….!!

ಮಹಿಳೆಯರ ನಿಜವಾದ ಆಭರಣ ಎಂದರೆ ಅವರ ಸೌಭಾಗ್ಯ ಅಂದರೆ ಅವರ ಗಂಡಂದಿರು ಆಗಾಗ ಈ ಮಾತನ್ನು ಹಿರಿಯರ ಬಾಯಲ್ಲಿ ಕೇಳು ತ್ತಿರುತ್ತೇವೆ. ಮಹಿಳೆಯರು ಯಾವಾಗಲೂ ಕೂಡ ಚೆನ್ನಾಗಿ ಅಲಂಕಾರ ಮಾಡಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ತಮ್ಮ ಆ ಜಾಗರೂಕತೆಯಿಂದ ಮಹಿಳೆಯರು ತಮ್ಮ ವೈವಾಹಿಕ ಜೀವನದಲ್ಲಿ ಕಹಿಯನ್ನು ಉಂಟು ಮಾಡುವ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ

ಮತ್ತು ಗಂಡನ ಆಯಸ್ಸು ಕಡಿಮೆಯಾಗುವಂತೆ ಮಾಡುತ್ತಾರೆ. ಪತಿಗೆ ಸಂಕಷ್ಟಗಳನ್ನು ತರುವ ಆಯಸ್ಸನ್ನು ಹಾಳು ಮಾಡುವಂತಹ ಮಹಿಳೆ ಯರು ಯಾವ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ನೀವೇನಾದರೂ ಈ ತಪ್ಪುಗಳನ್ನು ಮಾಡುತ್ತಿದ್ದರೆ ಈಗಲೇ ಸರಿ ಮಾಡಿಕೊಳ್ಳಿ ಹಾಗಾದರೆ ಮಹಿಳೆಯರು ಮಾಡುವಂತಹ ತಪ್ಪುಗಳು ಯಾವುದು ಎಂಬುದರ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಮಂಗಳಸೂತ್ರ ಮತ್ತು ಸಿಂಧೂರವೂ ಸುಮಂಗಲಿಯರ ಅಲಂಕಾರದ ಪ್ರಮುಖ ವಿಷಯ ಎಂದು ಪರಿಗಣಿಸಲಾಗುತ್ತದೆ ಎಂಬುವುದನ್ನು ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ. ಎಲ್ಲ ಮಹಿಳೆಯರು ಕೂಡ ಇದನ್ನು ಗೌರವಿಸಬೇಕು. ಕೆಲವು ಮಹಿಳೆಯರು ತಮ್ಮ ಮಂಗಳಸೂತ್ರವನ್ನು ಕಳೆದು ಎಲ್ಲೆಲ್ಲೋ ಇಡುವುದನ್ನು ಹೆಚ್ಚಾಗಿ ನಾವು ಕಾಣಬಹುದು. ಹೀಗೆ ಮಾಡುವುದು ದೊಡ್ಡ ತಪ್ಪು ಎಂದು ಪರಿಗಣಿಸಲಾಗುತ್ತದೆ. ಮಹಿಳೆ ಯರಿಗೆ ಅವರ ಮಂಗಳಸೂತ್ರವನ್ನು.

ಅವರ ಅತ್ಯಮೂಲ್ಯ ಚಿನ್ಹೆ ಎಂದು ಪರಿಗಣಿಸಲಾಗಿದೆ ಎನ್ನುವುದನ್ನು ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ. ನೀವು ಅದನ್ನು ತೆಗೆದಿಟ್ಟರೂ ಸಹ ಎಲ್ಲಿಯಾದರೂ ಸ್ವಚ್ಛವಾದ ಮತ್ತು ಒಳ್ಳೆಯ ಸ್ಥಳದಲ್ಲಿ ಇಡಬೇಕು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಮೇಕಪ್ ಮಾಡಿಕೊಳ್ಳುವಂತಹ ಸಮಯದಲ್ಲಿ ಆಭರಣ ಧರಿಸುವಾಗ ಆಭರಣ ಮುರಿದರೆ ಅದು ಬಹಳ ಕೆಟ್ಟ ಸಂಕೇತ ಎಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ನೀವು ಆ ಆಭರಣವನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟುಕೊಳ್ಳಬೇಕು.

See also  ಕಾರ್ತಿಕ ಮಾಸ ಮುಗಿಯುವಷ್ಟರಲ್ಲಿ ಈ ಒಂದೇ ಒಂದು ವಸ್ತುವನ್ನ ಮಹಾ ಶಿವನಿಗೆ ಅರ್ಪಿಸಿದ್ದೇ ಆದಲ್ಲಿ ನಿಮ್ಮ ಕೋರಿಕೆಗಳು ಈಡೇರುತ್ತೆ.ಸಾಲಗಳು ಕಳೆದು ಶಿವಾನುಗ್ರಹ

ಮತ್ತು ಸಮಯ ಸಿಕ್ಕಾಗ ಅದನ್ನು ಸರಿಪಡಿಸಬೇಕು. ಆಭರಣವು ಮುರಿದ ನಂತರ ಅದನ್ನು ಎಲ್ಲೆಲ್ಲೋ ಇಡಬೇಡಿ ಹೀಗೆ ಮಾಡುವುದ ರಿಂದ ನಿಮ್ಮ ಗಂಡನ ಪ್ರೀತಿ ಕಡಿಮೆಯಾಗುತ್ತದೆ. ಅನೇಕ ಮಹಿಳೆಯರು ಮನೆಯಲ್ಲಿ ಎಲ್ಲರೂ ಸೇರಿ ಮೇಕಪ್ ಮಾಡಿಕೊಳ್ಳುವಂತಹ ಸಂದರ್ಭ ದಲ್ಲಿ ಒಬ್ಬರ ಸಿಂಧೂರವನ್ನು ಇನ್ನೊಬ್ಬರು ಹಚ್ಚಿಕೊಳ್ಳುತ್ತಾರೆ ಅಂದರೆ ಒಬ್ಬರು ಹಚ್ಚಿಕೊಂಡಿರುವಂತಹ ಸಿಂಧೂರವನ್ನು ಮತ್ತೊಬ್ಬರು ಹಚ್ಚಿಕೊಳ್ಳುತ್ತಾರೆ. ಆದರೆ ಹೀಗೆ ಮಾಡುವುದು ಬಹಳ ಕೆಟ್ಟದ್ದು ಎಂದು ಪರಿಗಣಿಸಲಾಗಿದೆ.

ಇದನ್ನು ಮಾಡುವುದರಿಂದ ಆ ಹೆಣ್ಣು ಮಗಳು ತನ್ನ ಗಂಡನಿಂದ ಬೇರಾಗುತ್ತಾಳೆ, ಹಾಗೂ ಪತಿಯ ಆಯಸ್ಸು ಕಡಿಮೆಯಾಗುತ್ತದೆ. ಮತ್ತು ಹಾಗೆ ಮಾಡುವುದು ಗಂಡನನ್ನು ಅವಮಾನಿಸಿದಂತೆ ಎನ್ನುವ ನಂಬಿಕೆ ಇದೆ. ವಿವಾಹಿತ ಮಹಿಳೆಯರು ಅವರ ಬಳೆಗಳನ್ನು ಬೇರೆಯವರಿಗೆ ಯಾವತ್ತಿಗೂ ಕೊಡಬಾರದು ಅಂತ ನಂಬಲಾಗಿದೆ, ಹೀಗೆ ಮಾಡುವುದ ರಿಂದ ನಿಮ್ಮ ವೈವಾಹಿಕ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]