ಧನಸ್ಸು ರಾಶಿಯವರು ಜೀವನದಲ್ಲಿ ತಿಳಿದುಕೊಳ್ಳಬೇಕಾದ 22 ಮುಖ್ಯ ವಿಷಯಗಳು....ಇಲ್ಲಿವೆ ನೋಡಿ.|| - Karnataka's Best News Portal

ಧನಸ್ಸು ರಾಶಿಯವರು ಜೀವನದಲ್ಲಿ ತಿಳಿದುಕೊಳ್ಳಬೇಕಾದ 22 ಮುಖ್ಯ ವಿಷಯಗಳು…..||

ಧನಸ್ಸು ರಾಶಿಯನ್ನು ಪುರುಷ ರಾಶಿ ಎಂದು ಕರೆಯುತ್ತೇವೆ. ಹಾಗೆಯೇ ಧನಸ್ಸು ರಾಶಿಯ ಅಧಿಪತಿ ಯಾರು ಎಂದರೆ ಗುರು ಗ್ರಹ. ಹಾಗೆಯೇ ಗುರುವಿಗೆ ಧನಸ್ಸು ರಾಶಿಯೇ ಸ್ವಂತ ಮನೆಯು ಕೂಡ ಹೌದು. ಹಾಗೆಯೇ ಧನಸ್ಸು ರಾಶಿಗೆ ಮಿತ್ರರು ಯಾರು ಎಂದರೆ ಒಂದು ಸೂರ್ಯ ಮತ್ತು ಚಂದ್ರ.

ಪ್ರತಿಯೊಂದುಕ್ಕೂ ಕೂಡ ಮಿತ್ರ ಗ್ರಹಗಳು ಇರುವಂತೆ ಶತ್ರು ಗ್ರಹಗಳು ಕೂಡ ಇದ್ದಾರೆ ಹಾಗಾದರೆ ಧನಸ್ಸು ರಾಶಿಗೆ ಶತ್ರು ಗ್ರಹಗಳು ಯಾವುದು ಎಂದರೆ ಶನಿ ಬುಧ ಮತ್ತು ರಾಹು. ಈ ಮೂರು ಗ್ರಹಗಳು ಕೂಡ ಧನಸ್ಸು ರಾಶಿಯವರಿಗೆ ಶತ್ರು ಗ್ರಹಗಳು. ಪರಮ ಶತ್ರುಗಳು ಎಂದೇ ಹೇಳ ಬಹುದು, ಅಂದರೆ ನಿಮ್ಮ ರಾಶಿಯಲ್ಲಿ ಏನಾದರೂ ರಾಹು ಇದ್ದರೆ ಅಥವಾ ಶನಿ ಇದ್ದರೆ ನಿಮಗೆ ತೊಂದರೆಗಳು ಪ್ರಾರಂಭವಾಯಿತು ಎಂದೇ ಹೇಳಬಹುದು.

ಅದೇ ರೀತಿಯಾಗಿ ಧನಸ್ಸು ರಾಶಿಯವರು ಯಾವುದೇ ಒಂದು ಕೆಲಸವನ್ನು ಮಾಡಬೇಕು ಎಂದರೆ ಅಥವಾ ಶಾಸ್ತ್ರದ ಪ್ರಕಾರ ಇಂತಹ ರಾಶಿಯವರಿಗೆ ಈ ದಿಕ್ಕು ಚೆನ್ನಾಗಿ ಹೊಂದಿಕೊಳ್ಳುತ್ತದೆ ಆದ್ದರಿಂದ ನೀವು ಯಾವುದೇ ಒಂದು ಶುಭ ಕಾರ್ಯವನ್ನು ಮಾಡುವುದಿದ್ದರೆ ಈ ಒಂದು ದಿಕ್ಕಿನಲ್ಲಿ ಪ್ರಾರಂಭ ಮಾಡಿ ಹಾಗೂ ಈ ದಿಕ್ಕಿನಲ್ಲಿ ಮನೆಯನ್ನು ಕಟ್ಟಿ ಎಂದು ಹೇಳುತ್ತಿರುತ್ತಾರೆ. ಅದೇ ರೀತಿಯಾಗಿ ಧನಸ್ಸು ರಾಶಿಯವರಿಗೆ ಯಾವ ದಿಕ್ಕು ಸರಿಯಾಗಿ ಹೊಂದಿಕೊಳ್ಳುತ್ತದೆ ಎಂದು ನೋಡುವು ದಾದರೆ.

ಪೂರ್ವದ ದಿಕ್ಕು ಇವರಿಗೆ ಚೆನ್ನಾಗಿ ಇರುತ್ತವೆ. ಹಾಗೆಯೇ ಧನಸ್ಸು ರಾಶಿಯವರ ಸ್ವಭಾವ ಯಾವ ರೀತಿ ಇರುತ್ತದೆ ಎಂದರೆ ದ್ವಿ ಸ್ವಭಾವ ಇರುತ್ತದೆ ಅಂದರೆ ಒಂದು ಸ್ಥಿರದ ಸ್ವಭಾವ, ಒಂದು ಚರದ ಸ್ವಭಾವ ಸ್ಥಿರ ಅಂದರೆ ತಟಸ್ತ, ಚರ ಸ್ವಭಾವ ಅಂದರೆ ಎಲ್ಲಾ ಕಡೆ ಮನಸ್ಸು ವಾಲುವುದು ಎಂದರ್ಥ.

ಅಂದರೆ ಇವರು ಯಾವುದೇ ಒಂದು ಕೆಲಸವನ್ನು ಕುಳಿತುಕೊಂಡು ಕೆಲಸ ಮಾಡುವ ಕೆಲಸಗಳನ್ನು ಮಾಡುತ್ತಾರೆ ಹಾಗೂ ಬೇರೆ ಕಡೆ ಹೋಗುವು ದರ ಮೂಲಕವೂ ಕೂಡ ಕೆಲಸ ಮಾಡುತ್ತಾರೆ. ಎರಡರಲ್ಲಿಯೂ ಕೂಡ ಇವರಿಗೆ ಆಸಕ್ತಿ ಇರುತ್ತದೆ. ಇನ್ನು ಧನಸ್ಸು ರಾಶಿಯವರ ಶರೀರದ ಭಾಗ ಯಾವುದು ಎಂದರೆ ತುಟಿಗಳು, ಮತ್ತು ತೊಡೆಗಳು, ಈ ಭಾಗದಲ್ಲಿ ಧನಸ್ಸು ರಾಶಿಯ ಸ್ಥಾನವಿರುತ್ತದೆ.

ಇನ್ನು ಯಾವ ರಾಶಿ ಕಲ್ಲು ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂದರೆ ಕನಕ ಪುಷ್ಯ ರಾಗ. ಧನಸ್ಸು ರಾಶಿಯವರು ಹೆಚ್ಚಾಗಿ ಯಾವ ದೇವರನ್ನು ಆರಾಧನೆ ಮಾಡಬೇಕು ಎಂದರೆ ಗುರುವನ್ನು, ಹಾಗೂ ದಕ್ಷಿಣಾ ಮೂರ್ತಿ ಯನ್ನು, ಜೊತೆಗೆ ಬ್ರಹ್ಮ ದೇವರನ್ನು ಕೂಡ ಆರಾಧನೆ ಮಾಡಬೇಕು. ಬ್ರಹ್ಮ ದೇವರನ್ನು ಆರಾಧನೆ ಮಾಡುವುದರಿಂದ ನಿಮ್ಮ ಹಣೆಬರಹಗಳೆ ಬದಲಾಗುವಂತೆ ಗೋಚರ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *