ನಿಮ್ಮ ರಾಶಿಚಕ್ರದ ಪ್ರಕಾರ ಕೈಗೆ ಈ ರೀತಿ ಕಡಗ ಧರಿಸಿದರೆ ಅದೃಷ್ಟ ಸದಾ ನಿಮ್ಮ ಜೊತೆಗೆ ಇರುತ್ತೆ..ಹಣದ ಲಾಭ ಖಚಿತ - Karnataka's Best News Portal

ನಿಮ್ಮ ರಾಶಿಚಕ್ರದ ಪ್ರಕಾರ ಕೈಗೆ ಈ ರೀತಿ ಕಡಗ ಧರಿಸಿದರೆ ಅದೃಷ್ಟ ಸದಾ ನಿಮ್ಮ ಜೊತೆಗೆ ಇರುತ್ತೆ..ಹಣದ ಲಾಭ ಖಚಿತ

ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಕಡಗವನ್ನು ಧರಿಸಿ….||

WhatsApp Group Join Now
Telegram Group Join Now

ನಮ್ಮಲ್ಲಿ ಹೆಚ್ಚು ಜನರು ಕೈಯಲ್ಲಿ ಗಂಡು ಮಕ್ಕಳು ಬಳೆಗಳನ್ನು ಧರಿಸುವುದನ್ನು ನಾವು ನೋಡಿಯೇ ಇರುತ್ತೇವೆ. ಹಾಗೂ ಅದನ್ನು ಹಾಕಲೇಬೇಕು ಎನ್ನುವಂತಹ ನಿಯಮವೇನು ನಮ್ಮಲ್ಲಿ ಇಲ್ಲ. ಆದರೆ ಸಿಖ್ ಸಮುದಾಯದಲ್ಲಿ ಅವರು ಕೈಗೆ ಕಾಡಾವನ್ನು ಕಡ್ಡಾಯವಾಗಿ ಹಾಕಲೇಬೇಕು ಎನ್ನುವಂತಹ ನಿಯಮ ಇದೆ ಹಾಗಾದರೆ ಈ ದಿನ ಸಿಖ್ ಸಮುದಾಯಕ್ಕೆ ಸಂಬಂಧಿಸಿದಂತೆ ಅವರು ಕೈಗೆ ಕಾಡಾವನ್ನು ಯಾವ ಕಾರಣಕ್ಕಾಗಿ ಹಾಕಿಕೊಳ್ಳುತ್ತಾರೆ.

ಇದರ ವಿಶೇಷತೆ ಏನು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಿಖ್ ಧರ್ಮವು ಪ್ರಪಂಚದ 9ನೇ ದೊಡ್ಡ ಧರ್ಮವಾಗಿದೆ ಎಂದು ಹೇಳಬಹುದು. ಪರ್ಷಿಯನ್ ಭಾಷೆಯು ಮಾತನಾಡುವ ಮತ್ತು ಬರೆಯುವ ಭಾಷೆಯಾಗಿದೆ. ಸಿಖ್ ಧರ್ಮವು ಜಾತಿ ಪದ್ಧತಿಯ ಕ್ರಿಯಾವಿಧಿಗಳನ್ನು ಮತ್ತು ವೈರಾಗ್ಯವನ್ನು ತಿರಸ್ಕರಿಸುತ್ತದೆ.

ಇದು ಲಿಂಗಗಳ ಮತ್ತು ಎಲ್ಲಾ ಧರ್ಮಗಳ ನಡುವೆ ಸಮಾನತೆ ಗುರುತಿಸು ತ್ತದೆ, ಹಾಗೂ ಯಾವುದೇ ಅಮಲೇರಿಸುವಂತಹ ಪದಾರ್ಥಗಳ ಸೇವನೆ ಯನ್ನು ನಿಷೇಧಿಸಿದೆ. ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಹಿಂದೂ ಧರ್ಮದಲ್ಲಿ ಯಾವುದೇ ರೀತಿಯಾದಂತಹ ಹೋರಾಟ ಗಳು ಯಾವುದೇ ಏನೇ ನಡೆದರೂ ಅದರಲ್ಲಿ ಕೆಲವೊಂದಷ್ಟು ಜನ ಭಾಗಿಯಾಗುತ್ತಾರೆ ಕೆಲವೊಂದಷ್ಟು ಜನ ಭಾಗಿಯಾಗುವುದಿಲ್ಲ. ಅದರಲ್ಲೂ ಇನ್ನೂ ಕೆಲವರು ನನಗೂ ಅದಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎನ್ನುವಂತೆ ಇರುತ್ತಾರೆ.

See also  ಮಹಾಲಕ್ಷ್ಮಿ ಮನೆ ಬಿಟ್ಟು ಹೋಗುವುದಕ್ಕಿಂತ ಮುಂಚೆ ಕೆಲವು ಸೂಚನೆಗಳು ಕೊಡುತ್ತಾಳೆ ನಂತರವೇ ಮನೆಗೆ ಕಷ್ಟ ದಾರಿದ್ರ್ಯ ಬರುತ್ತೆ

ಆದರೆ ಸಿಖ್ ಧರ್ಮದಲ್ಲಿ ಈ ರೀತಿಯಾದಂತಹ ನಿಯಮ ಇಲ್ಲ ಬದಲಿಗೆ ಅವರೆಲ್ಲರೂ ಕೂಡ ನಾವೆಲ್ಲರೂ ಒಂದಾಗಿ ಒಟ್ಟಿಗೆ ಇದ್ದೇವೆ, ನಮ್ಮ ನಡುವೆ ಯಾವುದೇ ಸಮಸ್ಯೆ ಬಂದರೂ ನಾವೆಲ್ಲರೂ ಒಗ್ಗಟ್ಟಿನಿಂದ ಮುಂದೆ ಬರುತ್ತೇವೆ, ನಾವು ಎಲ್ಲಾ ಸಂದರ್ಭದಲ್ಲಿ ನಾವೆಲ್ಲ ಮುಂದೆ ನಡೆಯುತ್ತೇವೆ, ಎನ್ನುವಂತಹ ತತ್ವವನ್ನು ಪಾಲಿಸಿಕೊಂಡು ಬಂದವರು ಹಾಗೂ ಪಾಲಿಸುತ್ತಿರುವವರು ಎಂದೇ ಹೇಳಬಹುದು.

ಅದಕ್ಕಾಗಿಯೇ ಇವರು ಕೈಗೆ ಚಿಹ್ನೆಯಾಗಿ ಕಾಡಾವನ್ನು ಧರಿಸುತ್ತಾರೆ. ಪ್ರತಿಯೊಬ್ಬರೂ ಕೂಡ ಇದನ್ನು ಧರಿಸಲೇಬೇಕು ಎನ್ನುವಂತಹ ಪದ್ಧತಿಯು ಕೂಡ ಅವರಲ್ಲಿ ಇದೆ ಹೀಗೆ ಧರಿಸಿರುವುದನ್ನು ಕೂಡ ನೀವು ಗಮನಿಸಬಹುದು. ಹಾಗಾದರೆ ಕೈಗೆ ಕಾಡಾವನ್ನು ಹಾಕುವುದರಿಂದ ಏನೆಲ್ಲಾ ಪ್ರಯೋಜನಗಳು ಇದೆ, ಹಾಗೂ ಇದನ್ನು ಹಾಕುವುದರಿಂದ ಏನೆಲ್ಲಾ ನಮ್ಮ ಜೀವನದಲ್ಲಿ ಬದಲಾವಣೆಗಳು ಆಗುತ್ತದೆ ಎಂದು ನೋಡುವುದಾದರೆ. ಇದಕ್ಕೆ ವೈಜ್ಞಾನಿಕ ಕಾರಣವೂ ಕೂಡ ಇದೆ ಎಂದೇ ಹೇಳಬಹುದು.

ಅದು ಏನೆಂದರೆ ಕೈಗೆ ಕಾಡಾ ಹಾಕಿಕೊಂಡುವನು ತನ್ನ ಜೀವನದಲ್ಲಿ ಎಲ್ಲಾ ಕೆಲಸವನ್ನು ಕೂಡ ಕಷ್ಟಪಟ್ಟು ಕೆಲಸ ಮಾಡುವುದಕ್ಕೆ ಪ್ರಾರಂಭಿಸು ತ್ತಾನೆ ಎಂದೇ ಹೇಳಬಹುದು. ಇದನ್ನು ಧರಿಸುವಂತಹ ಪುರುಷರ ವರ್ತನೆ ಕೆಲವೊಮ್ಮೆ ಕೆಲವು ಸಂದರ್ಭಗಳಲ್ಲಿ ವಿಭಿನ್ನವಾಗಿರುತ್ತದೆ ಎಂದು ವಿಜ್ಞಾನಿಗಳು ಕೂಡ ನಂಬುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">