ಹಾಸಿಗೆಯನ್ನು ಹೊಸದರಂತೆ ಮಾಡಬೇಕಾ…? ಹಾಸಿಗೆಯನ್ನು ಕ್ಲೀನ್ ಮಾಡುವ ಸೂಪರ್ ಟಿಪ್ಸ್….!!
ಮನೆಯಲ್ಲಿರುವ ಮಹಿಳೆಯರಿಗೆ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಶುದ್ಧವಾಗಿ ಇಟ್ಟುಕೊಳ್ಳುವಂತೆ ಅವುಗಳನ್ನು ಪ್ರತಿ ಸಲ ಕ್ಲೀನ್ ಮಾಡುತ್ತಲೇ ಇರುತ್ತಾರೆ ಆದರೆ ಕೆಲವೊಂದು ಕೆಲಸಗಳನ್ನು ಹೇಗೆ ಕ್ಲೀನ್ ಮಾಡುವುದು ಇದನ್ನು ಹೇಗೆ ಸರಿಪಡಿಸುವುದು ಎಂಬ ದೊಡ್ಡ ತಲೆನೋವು ಎಲ್ಲರಲ್ಲೂ ಕಾಡುತ್ತಿರುತ್ತದೆ ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಹಾಸಿಗೆಯನ್ನು ಕ್ಲೀನ್ ಮಾಡುವುದು ಹೇಗೆ ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ಕೆಲವೊಂದಷ್ಟು ಟಿಪ್ಸ್ ಗಳನ್ನು ತಿಳಿದುಕೊಳ್ಳೋಣ. ಮನೆಯಲ್ಲಿರುವ ಕೆಲವೊಂದಷ್ಟು ಚಿಕ್ಕ ಪುಟ್ಟ ವಸ್ತುಗಳನ್ನು ಹೇಗಾದರೂ ಕ್ಲೀನ್ ಮಾಡಿಕೊಳ್ಳಬಹುದು. ಬದಲಿಗೆ ಅವುಗಳನ್ನು ಆಚೆ ತೆಗೆದುಕೊಂಡು ಹೋಗಿ ಕ್ಲೀನ್ ಮಾಡಿ ಮತ್ತೆ ಅವುಗಳನ್ನು ನಾವೇ ತರಬಹುದು.
ಆದರೆ ಮನೆಯಲ್ಲಿರುವಂತಹ ಹಾಸಿಗೆಯನ್ನು ಹೇಗೆ ಕ್ಲೀನ್ ಮಾಡುವುದು ಎಂಬುದೇ ಎಲ್ಲರಿಗೂ ದೊಡ್ಡ ಯೋಚನೆಯಾಗಿರುತ್ತದೆ ಏಕೆಂದರೆ ಹಾಸಿಗೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆಯಲು ಕೂಡ ಕಷ್ಟ ಇರುತ್ತದೆ ಅದನ್ನು ಕ್ಲೀನ್ ಮಾಡಲು ಮೂರರಿಂದ ನಾಲ್ಕು ಜನ ಬೇಕಾಗುತ್ತದೆ ಏಕೆಂದರೆ ಅದನ್ನು ಎತ್ತುವುದಕ್ಕೆ ಮೂರು ಜನ ಬೇಕಾಗುತ್ತದೆ ಇನ್ನು ಇದನ್ನು ಕ್ಲೀನ್ ಮಾಡುವಷ್ಟರಲ್ಲಿ ನಮ್ಮ ಆಯಸ್ಸು ಕಡಿಮೆ ಆಯಿತು ಎನ್ನುವಂತಹ ಮಾತನ್ನು ಕೆಲವೊಬ್ಬರು ಹೇಳುತ್ತಾರೆ.ಇಷ್ಟೆಲ್ಲಾ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿರುವ ಪ್ರತಿಯೊಬ್ಬರಿಗೂ ಕೂಡ ಈ ದಿನ ನಾವು ಹೇಳುವಂತಹ ಟಿಪ್ಸ್ ಬಹಳ ಉಪಯುಕ್ತವಾಗುತ್ತದೆ ಜೊತೆಗೆ ಪ್ರತಿಯೊಬ್ಬರೂ ಕೂಡ ಇನ್ನು ಮುಂದೆ ಈ ವಿಧಾನವನ್ನೇ ಅನುಸರಿಸುತ್ತಾರೆ ಎಂದೇ ಹೇಳಬಹುದು.
ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲಿಯೂ ಕೂಡ ವಾರಕ್ಕೆ ಒಮ್ಮೆ ಹಾಸಿಗೆ ಮೇಲೆ ಹಾಕಿರುವ ಬೆಡ್ ಶೀಟ್ ದಿಂಬಿನ ಕವರ್ ಎಲ್ಲವನ್ನು ಕೂಡ ಸ್ವಚ್ಛ ಮಾಡುತ್ತೇವೆ ಆದರೆ ಹಾಸಿಗೆಯನ್ನು ಮಾತ್ರ ಯಾರು ಕ್ಲೀನ್ ಮಾಡುವುದಿಲ್ಲ. ಬದಲಿಗೆ ಅದರಲ್ಲಿ ಹಲವಾರು ದಿನಗಳಿಂದ ಧೂಳು ಕೂತಿರುವುದರಿಂದ ಅದರಲ್ಲಿ ಹೆಚ್ಚು ಕ್ರಿಮಿಕೀಟಗಳು ಇರುತ್ತದೆ ಇದರಿಂದ ನಮಗೆ ಇನ್ಫೆಕ್ಷನ್ ಆಗುವ ಸಾಧ್ಯತೆಗಳು ಕೂಡ ಇರುತ್ತದೆ ಆದರೆ ಯಾರು ಕೂಡ ಇನ್ನು ಮುಂದೆ ಈ ರೀತಿಯಾದಂತಹ ತಪ್ಪು ಗಳನ್ನು ಮಾಡಬೇಡಿ ಬದಲಿಗೆ ಈ ದಿನ ನಾವು ಹೇಳುವ ವಿಧಾನವನ್ನು ಅನುಸರಿಸಿ ನಿಮ್ಮ ಹಾಸಿಗೆಯನ್ನು ಕೂಡ ಸ್ವಚ್ಛ ಮಾಡಿಕೊಳ್ಳಬಹುದು ಹಾಗಾದರೆ ಇದನ್ನು ಸ್ವಚ್ಛ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಹಾಗೂ ಇದನ್ನು ಹೇಗೆ ಸ್ವಚ್ಛ ಮಾಡುವುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ.
ಮೊದಲನೆಯದಾಗಿ ಅಡಿಗೆ ಸೋಡಾ ಅಡಿಗೆ ಸೋಡವನ್ನು ನಿಮ್ಮ ಇಡೀ ಹಾಸಿಗೆಯ ಮೇಲೆ ಹಾಕಿ ನಂತರ ಎರಡರಿಂದ ಮೂರು ಗಂಟೆಗಳ ಕಾಲ ಹಾಗೆಯೇ ಬಿಡಬೇಕು ನಂತರ ಒಂದು ಬಟ್ಟೆಯ ಸಹಾಯದಿಂದ ಅವೆಲ್ಲ ವನ್ನು ಕೂಡ ಕ್ಲೀನ್ ಮಾಡಿ ನಂತರ ಸ್ವಲ್ಪ ನೀರನ್ನು ತೆಗೆದು ಕೊಂಡು ಅದಕ್ಕೆ ಯಾವುದಾದರೂ ಸೋಪ್ ಪೌಡರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ನಂತರ ನಿಮ್ಮ ಮನೆಯಲ್ಲಿರುವ ಯಾವುದಾದರೂ ಕಾಟನ್ ಟೀ ಶರ್ಟ್ ಗೆ ಅಜ್ಜಿ ಅದರಿಂದ ಅರ್ಧ ಪ್ರಮಾಣದ ನೀರನ್ನು ಹಿಂಡಿ ತೆಗೆದು ಆ ಬಟ್ಟೆಯಿಂದ ಹಾಸಿಗೆಯನ್ನು ಒಂದು ಕಡೆಯಿಂದ ವರೆಸುತ್ತಾ ಬನ್ನಿ ಈ ರೀತಿ 15 ದಿನಗಳಿಗೊಮ್ಮೆ ಮಾಡುತ್ತಾ ಬಂದರೆ ನಿಮ್ಮ ಹಾಸಿಗೆಯ ಮೇಲೆ ಯಾವುದೇ ರೀತಿಯಾದಂತಹ ಧೂಳಾಗಲಿ ವಾಸನೆಯಾಗಲಿ ಬರುವುದಿಲ್ಲ ಜೊತೆಗೆ ಹಾಸಿಗೆ ಸ್ವಚ್ಛವಾಗಿ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.