ಕುಡಿತದ ಚಟ ಬಿಡಿಸಬೇಕೇ…? ಇದನ್ನು ಅನುಸರಿಸಿದರೆ 33 ದಿನದಲ್ಲಿ ಕುಡಿದ ಜಟ ಬಿಡಿಸಬಹುದು…!!
ಇತ್ತೀಚಿನ ದಿನಗಳಲ್ಲಿ ಯಾವುದೇ ಒಂದು ಹವ್ಯಾಸವು ಕೆಟ್ಟ ಚಟವಾಗಿ ಪರಿಣಮಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದು ಕೇವಲ ಕಾಫಿ, ಟೀ, ಕುಡಿಯುವ ಚಟ ವಾಗಿರಬಹುದು ಅಥವಾ ಮತ್ಯಾವುದೇ ಕೆಲಸವನ್ನು ಮಾಡುವಂತಹ ಚಟವಾಗಿರಬಹುದು ಅದರಲ್ಲೂ ಬಹಳ ಮುಖ್ಯವಾಗಿ ಕುಡಿತದ ಚಟವಾಗಿರಬಹುದು ಇವೆಲ್ಲವೂ ಕೂಡ ಒಬ್ಬ ವ್ಯಕ್ತಿಗೆ ಕೆಲವೊಂದು ಸಮಯದಲ್ಲಿ ತೊಂದರೆಯನ್ನು ಉಂಟುಮಾಡುತ್ತದೆ.
ಅದರಲ್ಲೂ ಕುಡಿದ ಜಟವನ್ನು ಒಬ್ಬ ವ್ಯಕ್ತಿಯಿಂದ ತಪ್ಪಿಸಬೇಕು ಎಂದರೆ ಅವರು ಹರ ಸಾಹಸವನ್ನೇ ಪಡೆಬೇಕಾಗಿರುತ್ತದೆ ಹಾಗೂ ಅದನ್ನು ತಪ್ಪಿಸಲು ಕೆಲವೊಮ್ಮೆ ಯಾವುದೇ ರೀತಿಯ ವಿಧಾನವನ್ನು ಅನುಸರಿಸಿ ದರೂ ಕೂಡ ಅದು ಪ್ರತಿಫಲವನ್ನು ಕೊಡುವುದಿಲ್ಲ ಹಾಗೂ ಕುಡಿತದ ಚಟವನ್ನು ಕೆಲವರು ತಮ್ಮ ಜೀವನಪೂರ್ತಿ ಬಿಡುವುದೇ ಇಲ್ಲ.
ಅದಕ್ಕಾಗಿ ಮನೆಯಲ್ಲಿರುವಂತಹ ತಮ್ಮ ಹೆಂಡತಿಯರು, ತಾಯಂದಿರು ತಮ್ಮ ಮಕ್ಕಳಿಗೆ ತಮ್ಮ ಗಂಡಂದಿರಿಗೆ ಕುಡಿದ ಚಟವನ್ನು ಬಿಡಿಸುವುದಕ್ಕೆ ಹಲವಾರು ವಿಧಾನಗಳನ್ನು ಅನುಸರಿಸಿ ಆಸ್ಪತ್ರೆಗಳಿಗೆ ಹೋಗಿ ಮಾತ್ರೆಯನ್ನು ಕೊಡಿಸುವುದರ ಮೂಲಕ ಅಥವಾ ಇನ್ಯಾವುದೋ ವಿಧಾನಗಳನ್ನು ಅನುಸರಿಸಿ ಅವರಿಗೆ ಕುಡಿದ ಚಟವನ್ನು ಬಿಡಿಸಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ. ಆದರೂ ಕೂಡ ಗಂಡಂದಿರು ಈ ವಿಧವಾಗಿ ಯಾವುದೇ ರೀತಿಯ ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡು.
ತಮ್ಮ ಚಟವನ್ನು ಬಿಡುವುದಿಲ್ಲ. ಅದಕ್ಕಾಗಿ ಮನೆಯಲ್ಲಿರುವವರೆಲ್ಲರೂ ಕೂಡ ಹೆಚ್ಚು ಶ್ರಮ ಪಡುತ್ತಾರೆ ಹಾಗೂ ಅವರಿಂದ ಹಲವಾರು ಸಮಸ್ಯೆ ಗಳಿಗೂ ಕೂಡ ಕಾರಣಕರ್ತರಾಗಿರುತ್ತಾರೆ ಎಂದೇ ಹೇಳಬಹುದು. ಇದರಿಂದ ಅವರ ಮನೆಯವರೆಲ್ಲರೂ ಕೂಡ ಹಲವಾರು ನೋವು ನಿರಾಸೆಯನ್ನು ಅನುಭವಿಸುತ್ತಿರುತ್ತಾರೆ. ಅವರು ಮಾಡುವಂತಹ ಕೆಲವೊಂದಷ್ಟು ತಪ್ಪುಗಳಿಗೆ ಮನೆಯಲ್ಲಿರುವ ಸದಸ್ಯರು ತಲೆತಗ್ಗಿಸುವಂಥಾಗಿರುತ್ತದೆ.
ಹಾಗಾದರೆ ಈ ದಿನ ಕುಡಿತದ ಚಟವನ್ನು ಬಿಡಿಸುವುದಕ್ಕೆ ಯಾವ ಒಂದು ವಿಧಾನವನ್ನು ಅನುಸರಿಸಿದರೆ ಅವರಿಗೆ ಕುಡಿದ ಚಟವನ್ನು ಬಿಡಿಸ ಬಹುದು ಹಾಗೂ ಇದನ್ನು ಹೇಗೆ ಅನುಸರಿಸುವುದು ಎನ್ನುವ ಮಾಹಿತಿ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯೋಣ. ಪ್ರತಿಯೊಬ್ಬರಿಗೂ ಗೊತ್ತಿರುವ ಹಾಗೆ ನೀರು ನಮ್ಮ ದೇಹದಲ್ಲಿರುವ ಎಲ್ಲಾ ಕಲುಷಿತವನ್ನು ತೆಗೆದುಹಾಕುವ ಅಂಶ ಎಂದೇ ಹೇಳಬಹುದು. ಅಂತ ನೀರಿನಿಂದ ಈ ದಿನ ಒಂದು ಉಪಾಯವನ್ನು ಮಾಡಬಹುದು.
ಅದು ಹೇಗೆ ಎಂದರೆ ಒಂದು ಶುದ್ಧವಾದಂಥ ಗಾಜಿನ ಲೋಟವನ್ನು ತೆಗೆದುಕೊಂಡು ಮನೆಯಲ್ಲಿರುವಂತಹ ಪತ್ನಿ ಆ ಲೋಟಕ್ಕೆ ನೀರನ್ನು ತುಂಬಿಸಿ ರಾತ್ರಿ ಮಲಗುವ ಮುಂಚೆ ನೀವು ಆ ಲೋಟವನ್ನು ನಿಮ್ಮ ಮುಂದೆ ಹಿಡಿದು. ಆ ನೀರಿನಲ್ಲಿ ನಿಮ್ಮ ಮುಖವನ್ನು ನೋಡುತ್ತಾ ನನ್ನ ಗಂಡ ಕುಡಿತದ ಚಟವನ್ನು ಬಿಟ್ಟಿದ್ದಾರೆ ಇದರಿಂದ ನಾನು ತುಂಬಾ ಸಂತೋಷವಾಗಿ ನೆಮ್ಮದಿಯಾಗಿ ಇದ್ದೇನೆ ಎಂದು 33 ಬಾರಿ, 33 ದಿನ ನೀವು ಮಾಡಿದ್ದೆ ಆದರೆ ನೀವು ಅಂದುಕೊಂಡಂತಹ ಕೋರಿಕೆ ನೆರವೇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.