ಜಗತ್ತಿನ ನಂಬರ್ - 1 ಚಿಕಿತ್ಸೆ ಎಲ್ಲರೂ ಮಾಡಿ...ಮೂಗಿಗೆ ಎರಡು ಹನಿ ಎಣ್ಣೆ..ನಂತರ ಆಗುವ ಚಮತ್ಕಾರ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಜಗತ್ತಿನ ನಂಬರ್ – 1 ಚಿಕಿತ್ಸೆ ಎಲ್ಲರೂ ಮಾಡಿ….!ಮೂಗಿಗೆ ಎರಡು ಹನಿ ಎಣ್ಣೆ…!!

ಈ ದಿನ ಮೂಗಿಗೆ ಎಣ್ಣೆಯನ್ನು ಹಾಕುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ. ಮೂಗು, ನಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ, ಆದ್ದರಿಂದ ಮೂಗಿಗೆ ಚಿಕಿತ್ಸೆಯನ್ನು ಮಾಡುವುದು ಬಹಳ ಮುಖ್ಯ ಅದು ಯಾವ ಚಿಕಿತ್ಸೆ ಎಂದರೆ ಮೂಗಿಗೆ ಎಣ್ಣೆ ಹಾಕುವುದು. ಹಾಗೂ ಮೂಗಿನ ಚಿಕಿತ್ಸೆ ನಮ್ಮ ಕಫಜ ವ್ಯಾದಿಗಳನ್ನು ನಿರ್ಮೂಲನ ಮಾಡುತ್ತದೆ.

ಮೂಗಿನ ಚಿಕಿತ್ಸೆಯಿಂದ ಕಣ್ಣಿನ ಆರೋಗ್ಯ, ಕಿವಿಯ ಆರೋಗ್ಯ, ಅದ ರಲ್ಲೂ ಬಹಳ ಮುಖ್ಯವಾಗಿ ಮೇಲೆ ಹೇಳಿದಂತೆ ಮೆದುಳಿನ ಆರೋಗ್ಯ ವನ್ನು ಕಾಪಾಡುವಲ್ಲಿ ಬಹಳ ಪ್ರಮುಖವಾದಂತಹ ಪಾತ್ರ ವಹಿಸುತ್ತದೆ ಎಂದೇ ಹೇಳಬಹುದು. ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಮೆದುಳಿನಲ್ಲಿ ಏನಾದರೂ ಸಣ್ಣ ವ್ಯತ್ಯಾಸ ಉಂಟಾದರೆ ನಮ್ಮ ಇಡೀ ದೇಹದಲ್ಲಿ ಹಲವಾರು ದೊಡ್ಡ ತೊಂದರೆಗಳು ಎದುರಾಗುತ್ತದೆ ಎಂದು ಹೇಳಬಹುದು.

ಅದರಲ್ಲೂ ಬಲ ಭಾಗದ ಮೆದುಳಿನಲ್ಲಿ ಏನಾದರೂ ರಕ್ತ ಹೆಪ್ಪುಗಟ್ಟಿದರೆ ನಮ್ಮ ಶರೀರದ ಎಡಭಾಗ ಸಂಪೂರ್ಣವಾದಂತಹ ಶಕ್ತಿಯನ್ನು ಕಳೆದು ಕೊಂಡು ಲಕ್ವಾ ಬರುತ್ತದೆ. ಅದೇ ರೀತಿ ಎಡ ಭಾಗದ ಮೆದುಳಿನಲ್ಲಿ ಏನಾದರೂ ರಕ್ತ ಹೆಪ್ಪುಗಟ್ಟಿದರೆ ನಮ್ಮ ಬಲ ಭಾಗದ ಇಡೀ ದೇಹ ಲಕ್ವಾ ಬರುತ್ತದೆ. ಆದ್ದರಿಂದ ಬಹಳ ಮುಖ್ಯವಾಗಿ ನಮ್ಮ ಮೆದುಳಿನ ಆರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ.

ಹೀಗೆ ಮೆದುಳಿನಲ್ಲಿ ಸಣ್ಣಪುಟ್ಟ ತೊಂದರೆ ಉಂಟಾದರೂ ಕೂಡ ನಮ್ಮಲ್ಲಿ ಆಟೋ ಇಮ್ಯೂನ್ ಡಿಸೀಸ್ ಗಳಿಗೆ ಕಾರಣವಾಗುತ್ತದೆ ಎಂದೇ ಹೇಳಬಹುದು. ಗುಣವೇ ಆಗದೆ ಇರುವಂತಹ ಪಿಡ್ಸ್ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ಹಾಗೂ ಮಾನಸಿಕ ಒತ್ತಡ ಪ್ರತಿಯೊಂದಕ್ಕು ಕೂಡ ಹೆಚ್ಚು ಕೋಪಗೊಳ್ಳುವುದು ಇವೆಲ್ಲವೂ ಕೂಡ ಮೆದುಳಿನ ನಿಷ್ಕ್ರಿಯತೆ ಯಿಂದಲೇ ಕಾಣಿಸಿಕೊಳ್ಳುತ್ತದೆ. ಮೆದುಳಿನಲ್ಲಿ ಕ್ಷಣಕ್ಕೆ ಲಕ್ಷಾಂತರ ಹಾರ್ಮೋನ್ ಗಳ ರಿಯಾಕ್ಷನ್ಸ್ ಗಳು ನಡೆಯುತ್ತಿರುತ್ತದೆ.

ಮೂಗಿಗೆ ಎರಡು ಹನಿ ತುಪ್ಪವನ್ನು ಹಾಕುವುದರಿಂದ ಮೆದುಳಿಗೆ ನೈಸರ್ಗಿಕವಾಗಿರುವಂತಹ ಶಕ್ತಿ ವೃದ್ಧಿಯಾಗುತ್ತದೆ. ಮೆದುಳಿನ ಎಲ್ಲಾ ಅಸಮತೋಲನಗಳನ್ನು, ಮೆದುಳಿನ ಎಲ್ಲಾ ವಿಕಾರಗಳನ್ನು ದೂರ ಮಾಡುವಂತಹ ಶಕ್ತಿ ಮೂಗಿಗೆ ಎಣ್ಣೆ ಹಾಕುವುದರ ಚಿಕಿತ್ಸೆಯಲ್ಲಿ ನಮಗೆ ಸಿಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನವನ್ನು ಅನುಸರಿಸುವುದು ಬಹಳ ಉತ್ತಮ ಅದರಲ್ಲೂ ಆಯುರ್ವೇದದಲ್ಲಿ ಇದನ್ನು ಒಂದು ಚಿಕಿತ್ಸೆಯಾಗಿಯೇ ಮಾಡುತ್ತಾರೆ.

ಒಟ್ಟಾರೆಯಾಗಿ ಈ ಒಂದು ಚಿಕಿತ್ಸೆ ಹೆಚ್ಚು ಆರೋಗ್ಯಕಾರಿ ಅಂಶವನ್ನು ಒಳಗೊಂಡಿದ್ದು ಇದನ್ನು ಮಾಡುವುದರಿಂದ ನಿಮ್ಮ ಮೆದುಳಿಗೆ ಯಾವುದೇ ರೀತಿಯಾದಂತಹ ಹಾನಿ ಉಂಟಾಗುವುದಿಲ್ಲ. ಬದಲಿಗೆ ಮೆದುಳಿನಲ್ಲಿರುವಂತಹ ಎಲ್ಲಾ ಹಾರ್ಮೋನ್ ಗಳು ಕ್ರಿಯಾಶೀಲವಾ ಗಿರುತ್ತದೆ ಹಾಗೂ ಉತ್ತಮವಾದ ಆರೋಗ್ಯವನ್ನು ಹೊಂದಿರುತ್ತದೆ. ಜೊತೆಗೆ ಮೆದುಳಿನಲ್ಲಿ ಯಾವುದೇ ರೀತಿಯಾದಂತಹ ಬ್ಲಾಕೆಜ್ ಆಗುವುದನ್ನು ಇದು ತಡೆಗಟ್ಟುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *