ಪಲಾವ್ ಎಲೆ ಮೇಲೆ ನಿಮ್ಮ ಕೋರಿಕೆ ಬರೆದು ನಾಲ್ಕರಿಂದ ಐದು ದಿನ ಈ ವಿಧವಾಗಿ ಮಾಡಿ ಯಾವ ಪ್ರೀತಿಯ ಕೋರಿಕೆ ಆದರೂ ನೆರವೇರುತ್ತೆ…

ಪಲಾವ್ ಎಲೆ ಮೇಲೆ ನಿಮ್ಮ ಕೋರಿಕೆ ಬರೆದು ನಾಲ್ಕರಿಂದ ಐದು ದಿನ ಈ ವಿಧವಾಗಿ ಮಾಡಿ ಯಾವ ಪ್ರೀತಿಯ ಕೋರಿಕೆ ಆದರೂ ನೆರವೇರುತ್ತೆ…..!

WhatsApp Group Join Now
Telegram Group Join Now

ಎಷ್ಟೋ ಜನ ತಮ್ಮ ಜೀವನದಲ್ಲಿ ಕೆಲವೊಂದಷ್ಟು ಬದಲಾವಣೆಗಳು ಆಗಬೇಕು ಎಂದು ದೇವರಲ್ಲಿ ಹಲವಾರು ಕೋರಿಕೆಗಳನ್ನು ಹೇಳಿ ಕೊಂಡಿ ರುತ್ತಾರೆ. ಆದರೂ ಕೂಡ ಅವರು ಎಷ್ಟೇ ವಿಧವಾದ ಪೂಜೆಯನ್ನು ಮಾಡಿದರು ಅವರ ಕೋರಿಕೆಗಳು ಮಾತ್ರ ಈಡೇರುತ್ತಿರುವುದಿಲ್ಲ.

ಅದಕ್ಕಾಗಿ ಅವರು ತಮ್ಮ ಜೀವನದಲ್ಲಿ ಹಲವಾರು ನೋವನ್ನು ಅನುಭವಿಸುತ್ತಿರುತ್ತಾರೆ ಹಾಗಾದರೆ ಈ ದಿನ ಯಾರು ತಮ್ಮ ಜೀವನದಲ್ಲಿ ತಾವು ಅಂದುಕೊಂಡಂತೆ ಯಾವುದೇ ರೀತಿಯಾದಂತಹ ಕೆಲಸಗಳು ನಡೆಯುತ್ತಿಲ್ಲ ನಾವು ಯಾವುದೇ ಕೆಲಸಕ್ಕೆ ಕೈ ಹಾಕಿದರು ಅದು ನಮಗೆ ಯಶಸ್ಸನ್ನು ತಂದು ಕೊಡುತ್ತಿಲ್ಲ ಎನ್ನುವವರು ಈ ದಿನ ನಾವು ಹೇಳುವ ವಿಧಾನವನ್ನು ಮಾಡಿ ಇದರಿಂದ ನೀವು ಉತ್ತಮವಾದಂತಹ ಪ್ರತಿಫಲವನ್ನು ಪಡೆಯಬಹುದು.

ಮೇಲೆ ಹೇಳಿದಂತೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಒಂದಲ್ಲ ಒಂದು ವಿಷಯವಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಿರುತ್ತಾರೆ ಹಾಗೂ ಕೋರಿಕೆಗಳನ್ನು ಹೇಳಿಕೊಳ್ಳುತ್ತಿರುತ್ತಾರೆ. ಆದರೆ ಎಲ್ಲರೂ ಕೂಡ ಒಂದೇ ವಿಧದ ಕೋರಿಕೆಯನ್ನು ಕೇಳಿಕೊಳ್ಳುವುದಿಲ್ಲ. ಬದಲಿಗೆ ಅವರ ಸಮಯಕ್ಕೆ ಸರಿಯಾಗಿ ಯಾವ ವಿಷಯವಾಗಿ ಅವರಿಗೆ ತೊಂದರೆ ಇರುತ್ತದೆಯೊ ಅವೆಲ್ಲ ಸರಿ ಹೋಗುವಂತೆ ತಮ್ಮ ಜೀವನದಲ್ಲಿ ಒಂದು ಉತ್ತಮವಾದಂತಹ ಹಂತಕ್ಕೆ ಬರುವಂತೆ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ಕೆಲವೊಮ್ಮೆ ದೇವರಲ್ಲಿ ಕೋರಿಕೆಯನ್ನು ಹೇಳಿಕೊಳ್ಳುತ್ತಿರುತ್ತಾರೆ. ಎಷ್ಟೇ ವಿಧದ ಪೂಜೆಗಳನ್ನು ಮಾಡಿದರು ಅವರಿಗೆ ಯಾವುದೇ ವಿಧದ ತಮ್ಮ ಕೋರಿಕೆ ಈಡೇರುವುದಿಲ್ಲ ಅಂತವರು ಈ ದಿನ ನಾವು ಹೇಳುವಂತಹ ಈ ಒಂದು ಸರಳ ಉಪಾಯವನ್ನು ಮಾಡಿದ್ದೆ ಆದಲ್ಲಿ ನಿಮಗೆ ಉತ್ತಮ ವಾದಂತಹ ಪ್ರತಿಫಲ ಸಿಗುತ್ತದೆ ಹಾಗೂ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಕೂಡ ಈಡೇರುತ್ತದೆ.

ಹಾಗಾದರೆ ಇದನ್ನು ಮಾಡುವುದಕ್ಕೆ ಯಾವ ನಿಯಮವನ್ನು ಅನುಸರಿಸಬೇಕು. ಇದಕ್ಕೆ ಬೇಕಾಗುವ ಪದಾರ್ಥಗಳು ಯಾವುವು ಎನ್ನುವುದರ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಒಂದು ಪಲಾವ್ ಎಲೆಯನ್ನು ತೆಗೆದುಕೊಂಡು ನಿಮಗೆ ಯಾವ ಕೆಲಸ ಆಗಬೇಕಾಗಿರುತ್ತದೆಯೋ ಅದನ್ನು ಮನಸ್ಸಿನಲ್ಲಿ ಹೇಳುತ್ತಾ ಚಿಕ್ಕದಾಗಿ ಅದರ ಮೇಲೆ ಬರೆಯಬೇಕು. ಉದಾಹರಣೆಗೆ ನಿಮಗೆ ಯಾರಾದರೂ ಹಣಕಾಸು ಕೊಡಬೇಕಾದರೆ ಹಣ ಬಂದಿದೆ ಎಂದು ಬರೆದು ಅಥವಾ ಮಕ್ಕಳಾಗಬೇಕು ಎನ್ನುವವರು ಮಗು ಆಗಿದೆ ಎಂದು ಈ ರೀತಿಯಾಗಿ ಬರೆದು.

ಆ ಎಲೆಯನ್ನು ಒಂದು ಮೇಣದ ಬತ್ತಿಯ ಸಹಾಯದಿಂದ ಸುಟ್ಟು ಬಿಡಬೇಕು ನಂತರ ಅದರ ಬೂದಿಯನ್ನು ಸಂಗ್ರಹಣೆ ಮಾಡಿಟ್ಟುಕೊಂಡು ಅದನ್ನು ಪ್ರತಿನಿತ್ಯ ನೀವು ಹಣೆಗೆ ಹಚ್ಚಿಕೊಳ್ಳಬೇಕು. ಅದರಲ್ಲೂ ಈ ವಿಧಾನವನ್ನು ನೀವು ಸಮಯ ಸಿಕ್ಕಾಗೆಲ್ಲ ಅದರಲ್ಲೂ ಸೋಮವಾರ ಶುಕ್ರವಾರ ಮುಖ್ಯವಾದ ದಿನಗಳಲ್ಲಿ ಮಾಡುವುದರಿಂದ ನಿಮ್ಮ ಕೋರಿಕೆಗಳು ಈಡೇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

[irp]