ಮೇಷ ರಾಶಿ ಮಾಸ ಭವಿಷ್ಯ ಈ 5 ತಪ್ಪುಗಳನ್ನು ಮಾಡಬೇಡಿ‌ ಗೊತ್ತಿಲ್ಲದೆ ಮಾಡಿದರೆ ನಿಮಗೆ ಕಷ್ಟ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿಯವರ ಮಾರ್ಚ್ 2023 ಮಾಸ ಭವಿಷ್ಯ…||ಈ ತಿಂಗಳು ಈ ಐದು ತಪ್ಪುಗಳನ್ನು ಮಾಡಬೇಡಿ….!! ಎಚ್ಚರಿಕೆಗಳು…!!

ಮೊದಲನೆಯದಾಗಿ ಮಾರ್ಚ್ ತಿಂಗಳಲ್ಲಿ ಗ್ರಹ ಸ್ಥಿತಿ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ. ಮಾರ್ಚ್ 12ನೇ ತಾರೀಖು ಮಿಥುನ ರಾಶಿಗೆ ಕುಜ ಗ್ರಹ ಬರಲಿದ್ದಾನೆ, ಹಾಗೆಯೇ ಅವತ್ತೇ ನಿಮ್ಮ ರಾಶಿಗೆ ಶುಕ್ರ ಗ್ರಹ ಕೂಡ ಬರುತ್ತಾನೆ. ಹಾಗೂ ಮಾರ್ಚ್ 14ನೇ ತಾರೀಖು ಮೀನ ರಾಶಿಗೆ ರವಿ ಗ್ರಹ ಬರಲಿದ್ದಾನೆ.

ಅಂದರೆ ಆರನೇ ಮನೆ ಅಧಿಪತಿ 12ನೇ ಮನೆಗೆ ಬರುತ್ತಾನೆ, ಹಾಗೂ ಮಾರ್ಚ್ 16ನೇ ತಾರೀಖು ಮೀನ ರಾಶಿಗೆ ಬುಧ ಗ್ರಹ ಬರಲಿದ್ದಾನೆ. ನಿಮ್ಮ 3 ಮತ್ತು 6ನೇ ಮನೆಯ ಅಧಿಪತಿ ನಿಮ್ಮ 12ನೇ ಮನೆಗೆ ಪ್ರವೇಶ ಮಾಡಲಿದ್ದಾನೆ. ಇವೆಲ್ಲವೂ ಕೂಡ ವಿಶೇಷವಾಗಿರುವಂತಹ ಗ್ರಹ ಸಂಚಾರ ಎಂದೇ ಹೇಳಬಹುದು.

ಹೀಗಿರುವಾಗ ಮೇಷ ರಾಶಿಯವರಿಗೆ ಯಾವ ರೀತಿಯಾದಂತಹ ಎಚ್ಚರಿಕೆ ಕ್ರಮಗಳನ್ನು ವಹಿಸಬೇಕಾಗುತ್ತದೆ ಎಂದು ನೋಡುವುದಾದರೆ. ನಿಮ್ಮ ಹತ್ತಿರದ ಜನ, ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ನೀವು ಹೆಚ್ಚು ಮನಸ್ತಾಪಗಳನ್ನು ತಂದುಕೊಳ್ಳುತ್ತೀರ ಎನ್ನುವಂತಹ ಸೂಚನೆ ಹೇಳುತ್ತಿದೆ. ಇದರಿಂದ ನೀವು ನಿಮ್ಮ ಎಲ್ಲಾ ಕೆಲಸಗಳಲ್ಲಿ ಕೂಡ ಹೆಚ್ಚು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಅಂದರೆ ನಿಮ್ಮ ನಿಷ್ಟೂರವಾದ ಮಾತಿನಿಂದ ನೀವೇ ಹೆಚ್ಚು ನಷ್ಟವನ್ನು ಅನುಭವಿಸ ಬೇಕಾಗುತ್ತದೆ.

ಆದ್ದರಿಂದ ನೀವು ನಿಮ್ಮ ಸುತ್ತಮುತ್ತ ಇರುವಂತಹ ಜನರೊಂದಿಗೆ ಹೆಚ್ಚು ಸಮಾಧಾನವಾಗಿ ಇರುವುದು ನೆಮ್ಮದಿಯಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ. ಆದಷ್ಟು ನೀವು ಹೆಚ್ಚು ತಾಳ್ಮೆಯನ್ನು ಹೊಂದಿರ ಬೇಕಾಗುತ್ತದೆ ಇಲ್ಲವಾದರೆ ನೀವೇ ತೊಂದರೆಯನ್ನು ಅನುಭವಿಸ ಬೇಕಾಗುತ್ತದೆ. ಮತ್ತೊಂದು ಮೇಷ ರಾಶಿಯವರಿಗೆ ಎಚ್ಚರಿಕೆಯ ವಿಷಯ ಯಾವುದು ಎಂದರೆ ನೀವು ಹಣದ ಆಸೆಗಾಗಿ ಬೇರೆಯವರ ಹಿಂದೆ ಹೋಗಿ ಅವರಿಂದ ಮೋಸವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ.

ಅಂದರೆ ಬೇರೆಯವರಿಗೆ ಹಣ ಕೊಡುವುದರ ಮೂಲಕ ನೀವು ಆ ಸಮಯದಲ್ಲಿ ನಿಮ್ಮ ಹಣವನ್ನು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗೂ ಬೇರೆಯವರಿಂದ ತೊಂದರೆಗಳನ್ನು ಕೂಡ ಅನುಭ ವಿಸಬೇಕಾಗ ಬರುತ್ತದೆ. ಇದರಿಂದ ನೀವು ಆರ್ಥಿಕವಾಗಿ ಹಿನ್ನಡೆಯನ್ನು ಅನುಭವಿಸುತ್ತೀರಿ ಅಂದರೆ ಹಣವನ್ನು ಕಳೆದುಕೊಳ್ಳುತ್ತೀರಿ. ಆದ್ದರಿಂದ ಈ ವಿಷಯವಾಗಿ ಹೆಚ್ಚು ಜಾಗರೂಕತೆಯಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ.

ಹಾಗೆಯೇ ಸಹೋದರರು ನಿಮ್ಮ ಮಾತುಗಳಿಂದ ಮನಸ್ತಾಪವನ್ನು ಉಂಟು ಮಾಡಿಕೊಳ್ಳುತ್ತೀರಿ. ಅದರಲ್ಲೂ ನೀವು ಮಾತನಾಡುವಂತಹ ಮಾತಿನಿಂದ ನಿಮ್ಮ ಸಂಬಂಧದಲ್ಲಿ ಕೆಲವೊಂದಷ್ಟು ಅಡಚಣೆಗಳು ಬರಬಹುದು. ಆದ್ದರಿಂದ ನಿಮ್ಮ ಮಾತಿನ ಮೇಲೆ ಹೆಚ್ಚು ಗಮನವನ್ನು ವಹಿಸುವುದು ಉತ್ತಮ ಇಲ್ಲಸಲ್ಲದ ಮಾತುಗಳನ್ನು ಮಾತನಾಡದೆ ಸುಮ್ಮನಿರುವುದು ಉತ್ತಮ. ಇಲ್ಲವಾದಲ್ಲಿ ಇದರಿಂದ ನೀವೇ ತೊಂದರೆ ಯನ್ನು ಅನುಭವಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *