ಮೈದುನನಿಂದ ಮಕ್ಕಳು ಬಯಸಿದ್ದ ಸರೋಜಮ್ಮನ ಭಾನಾಮತಿ ಭೇಧಿಸಿದ ರಹಸ್ಯ….!!
ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಹುಲಿಕಲ್ ನಟರಾಜ್ ಅವರು ಹಲವಾರು ವಿಷಯಗಳ ಬಗ್ಗೆ ಪರಿಹಾರವನ್ನು ಮಾಡುವುದರ ಮೂಲಕ ಅವರು ಎಲ್ಲಾ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯುತ್ತಿದ್ದಾರೆ. ಹಾಗೂ ಈ ವಿಚಾರವಾಗಿ ಈ ರೀತಿಯಾದಂತಹ ಸಮಸ್ಯೆ ಅನುಭವಿಸು ತ್ತಿರುವವರಿಗೆ ಒಂದು ರೀತಿಯ ಉತ್ತರವನ್ನು ಕೂಡ ಕೊಡುತ್ತಿದ್ದಾರೆ ಎಂದು ಹೇಳಬಹುದು.
ನಮ್ಮ ಭೂಮಿಯ ಮೇಲೆ ಹಲವಾರು ಜನರು ಇದ್ದು ಒಬ್ಬೊಬ್ಬರೂ ಕೂಡ ಒಂದೊಂದು ರೀತಿಯ ವಿಚಿತ್ರ ಸ್ವಭಾವವನ್ನು ಹೊಂದಿದವರಾಗಿ ರುತ್ತಾರೆ. ಹಾಗೂ ಇನ್ನೂ ಕೆಲವೊಬ್ಬರು ಕೆಲವೊಂದು ಸಮಸ್ಯೆಗಳನ್ನು ತಾವಾಗಿ ಮಾಡಿಕೊಳ್ಳದೆ ಹೋದರು ಬೇರೆಯವರಿಂದ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವ ಈ ಒಂದು ವಿಷಯವಾಗಿ ಹುಲಿಕಲ್ ನಟರಾಜ್ ಅವರು ಈ ಹುಡುಗಿಗೆ ಅವರು ಮಾಡುತ್ತಿರುವಂತಹ ತಪ್ಪನ್ನು ತಿಳಿಸಿ ಹೇಳಿದ್ದಾರೆ.
ಈ ಹುಡುಗಿ ಮನೆಯಲ್ಲಿ ವಿಚಿತ್ರವಾದಂತ ನಡವಳಿಕೆಯನ್ನು ತೋರಿಸು ತ್ತಿದ್ದಳು. ಹಾಗೂ ಇವಳಿಗೆ ಮದುವೆಯಾಗಿ ಹಲವಾರು ವರ್ಷಗಳಾದರೂ ಕೂಡ ಇವಳಿಗೆ ಮಕ್ಕಳಾಗುವ ಯಾವುದೇ ರೀತಿಯ ಲಕ್ಷಣಗಳು ಕೂಡ ಇರುತ್ತಿರಲಿಲ್ಲ. ಅದಕ್ಕಾಗಿ ಅವಳು ಹಲವಾರು ಜನರು ಮಾತನಾಡುವ ಮಾತಿಗೆ ಬೇಸರಗೊಂಡು ತಾನು ಬದುಕಿರಲೇಬಾರದು ನಾನು ಸಾಯ ಬೇಕು ಎನ್ನುವಂತಹ ನಿರ್ಧಾರವನ್ನು ಮಾಡುತ್ತಾಳೆ ಆದರೆ ಅವಳು ಒಂದು ಬಾರಿ ಯೋಚನೆ ಮಾಡಿ ನಾನು ಸತ್ತರೆ ಯಾವುದೇ ರೀತಿಯ ಪ್ರಯೋಜನವಿಲ್ಲ.
ಎಂದು ತನ್ನ ಮಾತಿಗೆ ತಾನೇ ನಿರ್ಧಾರವನ್ನು ತೆಗೆದುಕೊಂಡು ತನ್ನ ಗಂಡನಿಂದ ನನಗೆ ಮಕ್ಕಳಾಗುತ್ತಿಲ್ಲ ಆದರೆ ನಾನು ನನ್ನ ಮೈದುನನಿಂದ ಮಕ್ಕಳನ್ನು ಪಡೆಯಬೇಕು ಎನ್ನುವ ಹಂಬಲ ಅವಳಲ್ಲಿ ಹೆಚ್ಚಾಗುತ್ತದೆ ಹಾಗೂ ಅದಕ್ಕಾಗಿ ಆಕೆ ಮನೆಯಲ್ಲಿ ವಿಚಿತ್ರವಾದಂತ ನಡವಳಿಕೆಯನ್ನು ತೋರಿಸುವುದರ ಮೂಲಕ ತನ್ನ ಗಂಡನಿಗೆ ಮನೆಯವರಿಗೆ ಎಲ್ಲರಿಗೂ ಭಯ ಹುಟ್ಟಿಸುವುದರ ಮೂಲಕ.
ಮನೆಯಲ್ಲಿ ಯಾವುದು ದೆವ್ವ ಸೇರಿಕೊಂಡಿದೆ ಅದು ನನಗೆ ತೊಂದರೆ ಕೊಡುತ್ತಿದೆ ಎನ್ನುವುದರ ಮೂಲಕ ತನ್ನ ಕೈಯಾರೆ ತಾನೇ ಬಟ್ಟೆ ಯನ್ನು ಹರಿದುಕೊಳ್ಳುವ ಹಾಗೆ ಈ ರೀತಿಯಾದಂತಹ ನಡವಳಿಕೆಯನ್ನು ತೋರಿಸುತ್ತಿರುತ್ತಾಳೆ ಆ ಸಂದರ್ಭದಲ್ಲಿ ಮನೆಯವರೆಲ್ಲ ಹೆದರಿಕೊಂಡು ಅವಳನ್ನು ಅವಳ ಗಂಡನ ಹಳ್ಳಿಗೆ ಕರೆದುಕೊಂಡು ಹೋಗುತ್ತಿದ್ದರು ಅಲ್ಲಿ ತನ್ನ ಮೈದುನ ಇದ್ದ ಆ ಕಾರಣಕ್ಕಾಗಿ ಅವಳು ಮನೆಯಲ್ಲಿ ಈ ರೀತಿಯಾದ ನಡವಳಿಕೆ ತೋರಿಸುತ್ತಿದ್ದಳು.
ಆದರೆ ಕೊನೆಯದಾಗಿ ಹುಲಿಕಲ್ ನಟರಾಜ್ ಅವರು ಈ ವಿಷಯವಾಗಿ ತಿಳಿದುಕೊಂಡು ಅವಳು ತನ್ನ ಬೆರಳುಗಳ ಮಧ್ಯೆ ಬ್ಲೇಡ್ ಅನ್ನು ಹಾಕಿ ತಾನೇ ಈ ರೀತಿಯಾಗಿ ಮಾಡುತ್ತಿದ್ದಾಳೆ ಎನ್ನುವುದನ್ನು ಕಂಡುಹಿಡಿಯು ವುದರ ಮೂಲಕ ಅವಳ ಬಾಯಲ್ಲಿಯೇ ನಿಜವನ್ನು ಹೊರ ತೆಗೆಯುವ ಮೂಲಕ ಅವಳಿಗೆ ಉತ್ತರವನ್ನು ಕೊಟ್ಟಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.