ಬಿ ಪಿ ಎಷ್ಟೇ ಇರಲಿ ಈ ಮನೆ ಮದ್ದು ಮಾಡಿ, ವ್ಯಾಯಾಮ ಮಾಡಿದರೆ..! ತಿಂಗಳಲ್ಲಿ ಸಂಪೂರ್ಣ ಮಾಯ.....! - Karnataka's Best News Portal

ಬಿ ಪಿ ಎಷ್ಟೇ ಇರಲಿ ಈ ಮನೆ ಮದ್ದು ಮಾಡಿ, ವ್ಯಾಯಾಮ ಮಾಡಿದರೆ..! ತಿಂಗಳಲ್ಲಿ ಸಂಪೂರ್ಣ ಮಾಯ…..!

ಬಿ ಪಿ ಎಷ್ಟೇ ಇರಲಿ ಈ ಮನೆ ಮದ್ದು ಮಾಡಿ, ವ್ಯಾಯಾಮ ಮಾಡಿದರೆ..! ತಿಂಗಳಲ್ಲಿ ಸಂಪೂರ್ಣ ಮಾಯ…..!!

WhatsApp Group Join Now
Telegram Group Join Now

ಪ್ರತಿಯೊಬ್ಬರಿಗೂ ಕೂಡ ಇತ್ತೀಚಿನ ದಿನಗಳಲ್ಲಿ ಬಿಪಿ ಸಮಸ್ಯೆ ಹೆಚ್ಚಾಗು ತ್ತಿದೆ ಎಂದೇ ಹೇಳಬಹುದು. ಇದನ್ನು ಅಧಿಕ ರಕ್ತದ ಒತ್ತಡ ಎಂದು ಕೂಡ ಕರೆಯುತ್ತಾರೆ. ಹಾಗಾದರೆ ಈ ದಿನ ಬಿಪಿ ಸಮಸ್ಯೆ ಬರುವುದಕ್ಕೆ ಕಾರಣಗಳೇನು ಹಾಗೂ ಅದನ್ನು ಹೇಗೆ ಸರಿಪಡಿಸಿಕೊಳ್ಳುವುದು.

ಈ ಸಮಸ್ಯೆಗೆ ಯಾವ ಒಂದು ಮನೆ ಮದ್ದನ್ನು ಮಾಡಿ ಸೇವನೆ ಮಾಡು ವುದರಿಂದ ಇದನ್ನು ಸರಿಪಡಿಸಿಕೊಳ್ಳಬಹುದು, ಜೊತೆಗೆ ಯಾವ ಯೋಗ ಪ್ರಾಣಾಯಾಮಗಳನ್ನು ಮಾಡುವುದರಿಂದ ಇದನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು, ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದು ಕೊಳ್ಳೋಣ. ಅದಕ್ಕೂ ಮೊದಲು ಬಿಪಿ ಸಮಸ್ಯೆ ಬರುವುದಕ್ಕೆ ಪ್ರಮುಖವಾದ ಕಾರಣಗಳೇನು ಎನ್ನುವುದನ್ನು ಈ ದಿನ ತಿಳಿಯೋಣ.

ಮೊದಲನೆಯದಾಗಿ ಈ ಸಮಸ್ಯೆ ಬರುವುದಕ್ಕೆ ಕಾರಣಗಳನ್ನು ನೋಡುವುದಾದರೆ ಅಜೀರ್ಣ ಮಲಬದ್ಧತೆ ಈ ಕಾರಣದಿಂದಲೇ ಬಿಪಿ ಬರುವುದು. ಹೇಗೆ ಎಂದರೆ ನಾವು ತಿಂದಿರುವಂತಹ ಆಹಾರ ಒಂದು ಕೆಟ್ಟ ಭಾಗವಾಗಿ ಮತ್ತು ಒಂದು ಸಾರಭಾಗವಾಗಿ ಪರಿವರ್ತನೆ ಆಗಬೇಕು. ಹಾಗೆಯೇ ಸಂಪೂರ್ಣವಾಗಿ ಇವೆರಡೂ ಸರಿಯಾದ ಕ್ರಮದಲ್ಲಿ ನಡೆದರೆ ಕೆಟ್ಟ ಭಾಗ ಮಲದ ರೂಪದಲ್ಲಿ ಹೊರಗಡೆ ಹೋದರೆ ಸಾರ ಭಾಗವೂ ಶರೀರದಲ್ಲಿ ಸಪ್ತದಾತುಗಳಾಗುತ್ತದೆ. ಹಾಗಾಗಿ ಈ ವ್ಯವಸ್ಥೆಯಲ್ಲಿ ತೊಂದರೆ ಏನಾದರೂ ಉಂಟಾದರೆ.

ಜೀರ್ಣ ಶಕ್ತಿಯಲ್ಲಿ ತೊಂದರೆ ಉಂಟಾದಾಗ ಆಹಾರ ಅರ್ಧ ಜೀರ್ಣವಾಗುತ್ತದೆ, ಹೀಗೆ ಅರ್ಧ ಜೀರ್ಣವಾಗಿರುವಂತಹ ಆಹಾರ ಶರೀರದಲ್ಲಿ ದ್ವಂದ್ವಮಯವಾಗಿರುವಂತಹ ವಾತಾವರಣವನ್ನು ಸೃಷ್ಟಿಮಾಡುತ್ತದೆ. ಇದರಿಂದಾಗಿ ಶರೀರದಲ್ಲಿ, ಕರುಳಿನಲ್ಲಿ ಹೊಲಸು ಹೆಚ್ಚಾಗುತ್ತಾ ಹೋಗುತ್ತದೆ. ಈ ರೀತಿ ಹೆಚ್ಚಾದಂತಹ ಹೊಲಸಿನಿಂದ ಅದರ ಅಂಶ ನಮ್ಮ ರಕ್ತದಲ್ಲಿ ಸೇರಿಕೊಳ್ಳುತ್ತದೆ. ಇದರಿಂದ ರಕ್ತವು ಸಂಚಾರ ಮಾಡುವಂತಹ ಸಮಯದಲ್ಲಿ ಬ್ಲಾಕೇಜ್ ಗಳು ಸೃಷ್ಟಿಯಾಗುತ್ತದೆ.

ಈ ರೀತಿಯಾದಂತಹ ಸಮಯದಲ್ಲಿ ರಕ್ತದ ಒತ್ತಡವು ಜಾಸ್ತಿಯಾಗು ತ್ತದೆ. ಹಾಗಾದರೆ ಈ ಸಮಸ್ಯೆಗೆ ಪ್ರಮುಖವಾದಂತಹ ಮತ್ತೊಂದು ಕಾರಣ ಯಾವುದು ಎಂದರೆ ತಡವಾಗಿ ಮಲಗುವುದು, ತಡವಾಗಿ ಏಳುವುದು, ಎಣ್ಣೆಯಲ್ಲಿ ಕರೆದ ಪದಾರ್ಥಗಳನ್ನು ತಿನ್ನುವುದು, ಬೇಕರಿ ಪದಾರ್ಥ ತಿನ್ನುವುದು, ಇವೆಲ್ಲದರಿಂದ ಈ ಸಮಸ್ಯೆ ಹೆಚ್ಚಾಗುತ್ತದೆ. ಬಿಪಿ ಸಮಸ್ಯೆ ಇರುವವರಿಗೆ ಯಾವ ರೀತಿ ಲಕ್ಷಣ ಕಾಣಿಸಿಕೊಳ್ಳುತ್ತದೆ ಎಂದರೆ ತಲೆ ಸುತ್ತು, ಹೆಚ್ಚು ಸುಸ್ತಾಗುವುದು, ಎದೆ ಬಡಿತ ಹೆಚ್ಚಾಗುವುದು.

ಹೀಗೆ ಹಲವಾರು ಲಕ್ಷಣ ಕಾಣಿಸಿಕೊಳ್ಳುತ್ತದೆ. ಇನ್ನು ಇದಕ್ಕೆ ಪರಿಹಾರ ಏನು ಎಂದರೆ ಒಳ್ಳೆಯ ಸಾಧ್ವಿಕ ಆಹಾರಗಳನ್ನು ಸೊಪ್ಪು ತರಕಾರಿ ಹಣ್ಣುಗಳನ್ನು ತಿನ್ನುವುದು, ಜೊತೆಗೆ ಎಳನೀರನ್ನು ಕೂಡ ಸೇವನೆ ಮಾಡುತ್ತಾ ಬಂದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಕ್ರಿಯಾಶೀಲ ವಾಗುತ್ತಾ ಬರುತ್ತದೆ ಇದರಿಂದ ಬಿಪಿ ಸಮಸ್ಯೆ ಕಾಣಿಸಿಕೊಳ್ಳುವುದೇ ಇಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">