ಮುಂದಿನ ದೊಡ್ಡ ಹುಣ್ಣಿಮೆ ಒಳಗೆ ಸಿಗಲಿದೆ ಈ 5 ರಾಶಿಗೆ ಸಿಹಿಸುದ್ದಿ ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ ಬಾರಿ ಧನಲಾಭ ನಿಮ್ಮ ರಾಶಿ ಇದೆಯಾ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ :- ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ಸ್ನೇಹಿತರ ಮತ್ತು ಸಂಬಂಧಿಕರಿಂದ ನೀವು ಸಲಹೆಯನ್ನು ಪಡೆಯಬಹುದು ಅದು ನಿಮಗೆ ಪ್ರಯೋಜನಕಾರಿಯಾಗಲಿದೆ ನಿಮ್ಮ ಕೆಲವು ಸಮಸ್ಯೆಗಳನ್ನು ಕೂಡ ಎದುರಿಸಬಹುದು. ಭಾವನಾತ್ಮಕವಾಗಿ ಇಂದು ನೀವು ಒಳ್ಳೆಯದನ್ನು ಕೂಡ ಬಯಸುತ್ತೀರಿ ನಿಮ್ಮ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕೂಡ ಕಳೆಯುತ್ತೀರಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5:30 ರಿಂದ ರಾತ್ರಿ 9:00 ಗಂಟೆಯವರೆಗೆ.

ವೃಷಭ ರಾಶಿ :- ಇಂದು ನಿಮ್ಮ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತದೆ ನಿಮಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ನಿಮ್ಮಿಂದ ವಯಸ್ಸಾಗಿರುವವರ ಕಡೆಗೆ ಆಕರ್ಷಿತರಾಗಿರಬಹುದು ಜೀವನ ಸಂಗಾತಿಯ ಮಂಡಿಸುವ ವತಿಯಿಂದ ಇಂದು ನಿಮ್ಮ ದೊಡ್ಡ ಜಗಳಕ್ಕೆ ಕಾರಣವಾಗಬಹುದು. ನಿಮ್ಮ ಪ್ರಿಯತಮೆಯನ್ನು ಪ್ರೀತಿ ನಮನ ಒದಿಸುವುದು ಉತ್ತಮ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ.

ಮಿಥುನ ರಾಶಿ :- ಇಂದು ನಿಮ್ಮ ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ ಸಂಬಂಧದಲ್ಲಿ ಸಮರಸೆ ಇರುತ್ತದೆ ನಿಮ್ಮ ಸಂಪರ್ಣ ಬೆಂಬಲವನ್ನು ಕೂಡ ಪಡೆಯುತ್ತೀರಿ ಇಂದು ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಕೆಲಸದಲ್ಲಿ ಇಂದು ನಿಮಗೆ ತುಂಬಾ ಕಠಿಣವಾದ ದಿನವಾಗಿರುತ್ತದೆ. ನಿರ್ದಿಷ್ಟ ಕೆಲಸವನ್ನು ಮುಗಿಸಲು ನಿಮ್ಮ ಮೇಲೆ ಒತ್ತಡವಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ 15 ಗಂಟೆಯವರೆಗೆ.

ಕರ್ಕಟಕ ರಾಶಿ :- ನಿಮ್ಮ ಕೋಪವನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಉತ್ತಮ ನಿಮ್ಮ ಪ್ರೀತಿ ಪಾತ್ರರೊಂದಿಗೆ ವರ್ತಿಸಿ ವಾದಿಸದೇ ಇರುವುದು ಒಳ್ಳೆಯದು ಅವರು ನಿಮ್ಮನ್ನು ಒಪ್ಪದೇ ಇದ್ದರೆ ಅವರನ್ನು ಶಾಂತ ಮನಸ್ಸಿನಿಂದ ಒಪ್ಪು ಅಂತ ಮಾಡಿ. ನೀವು ವಿದ್ಯಾರ್ಥಿಯಾಗಿದ್ದರೆ ಸರಿಯಾದ ಫಲಿತಾಂಶವನ್ನು ಪಡೆಯಲು ಅಧ್ಯಯನದ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 1 ಗಂಟೆಯಿಂದ ಸಂಜೆ 4:00 ವರೆಗೆ.

ಸಿಂಹ ರಾಶಿ :- ಇಂದು ನಿಮ್ಮ ಕುಟುಂಬದ ಜವಾಬ್ದಾರಿ ಕಿಚ್ಚ ವುದರಿಂದಂದ ನೀವು ಇಂದು ಚಿಂತೆಯನ್ನು ಮಾಡಬಹುದು ನೀವು ದಿನವನ್ನು ಮುಂಚಿತವಾಗಿ ಯೋಚಿಸುವುದು ಉತ್ತಮ ಆರೋಗ್ಯದ ಸಮಸ್ಯೆಗಳು ಬರುವುದು ಕಾರ್ಯನಿರಂತರ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ ಎಲ್ಲಾ ಕಡೆ ಒಂದಿಷ್ಟು ಕವನವನ್ನು ಹರಿಸಿ. ಸ್ವಲ್ಪ ವಿಶ್ರಾಂತಿಯನ್ನು ಪಡೆಯಿರಿ ಆರ್ಥಿಕ ಅಂಗದಲ್ಲಿ ಇಂದು ವಿಶೇಷ ಏನು ಇರುವುದಿಲ್ಲ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆಯವರೆಗೆ.

ಕನ್ಯಾ ರಾಶಿ :- ಇಂದು ಸಂಗಾತಿಯೊಂದಿಗೆ ಅನಗತ್ಯ ಮನಸ್ತಾಪ ಮಾಡಿಕೊಳ್ಳುವುದು ಬಿಡಬೇಕಾಗುತ್ತದೆ ನಿಮ್ಮ ಹೆಚ್ಚುವರಿ ಒತ್ತಡದಿಂದ ನಿಮ್ಮ ಸಕಾರಾತ್ಮಕ ಒತ್ತಡವನ್ನು ನುಗ್ಗಿಸಬಹುದು ಹಾಗಾಗಿ ನೀವು ಆದಷ್ಟು ತಾಳ್ಮೆಯಿಂದ ಇರಬೇಕಾಗುತ್ತದೆ ಜನರ ಪ್ರಭಾವಕ್ಕೆ ಒಳಗಾಗದೆ ನಿಮ್ಮ ಪ್ರಮುಖ ನಿರ್ಧಾರವನ್ನು ನೀವೇ ತೆಗೆದುಕೊಳ್ಳಲು ಪ್ರಯತ್ನಿಸಿ. ಇಂದು ಅತಿ ಹೆಚ್ಚು ಚಿಂತನಶೀಲವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ.

ತುಲಾ ರಾಶಿ :- ವೈಯಕ್ತಿಕ ಜೀವನದಲ್ಲಿ ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಎಂದು ದೃಢವಾದ ಮತ್ತು ಮಹತ್ವವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಹಾಗೂ ಇಂದು ಮನೆಯಲ್ಲಿ ನಿಮ್ಮ ವಿರುದ್ಧ ಪ್ರತಿಭಟನೆ ಧ್ವನಿಯನ್ನು ಕೇಳಬಹುದು ಹಾಗಾಗಿ ನಿಮ್ಮ ನಿರ್ಧಾರಗಳನ್ನು ಅಷ್ಟೇನೆ ತೆಗೆದುಕೊಳ್ಳಬೇಕಾಗುತ್ತದೆ. ಬುದ್ಧಿವಂತಿಗೆಯಾದ ಹಣಕಾಸುಗಳನ್ನು ವೆಚ್ಚ ಮಾಡಿದರೆ ಉತ್ತಮ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ವೃಶ್ವಿಕ ರಾಶಿ :- ಹಣಕಾಸಿನ ದೃಷ್ಟದಲ್ಲಿ ಇಂದು ನಿಮಗೆ ಅದೃಷ್ಟದ ದಿನವಾಗಲಿದೆ ಆತ್ಮಸ್ನೇಹಿತರ ಸಹಾಯದಿಂದ ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಆರ್ಥಿಕ ನಿರ್ಧಾರಗಳನ್ನು ನೀವು ಹೀಗೆ ತೆಗೆದುಕೊಂಡರೆ ಶೀಘ್ರದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ತಂದೆಯ ವ್ಯಾಪಾರವನ್ನು ನೀವು ನಡೆಸುತ್ತಿದ್ದರೆ ಇಲ್ಲದಿದ್ದರೆ ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮ್ಮ ತಂದೆಯ ಬೆಂಬಲ ನಿಮಗೆ ಸಿಗಲಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗೆ 7.20 ರಿಂದ 11 30 ರವರೆಗೆ.

ಧನಸು ರಾಶಿ :- ಪ್ರಣಯ ಜೀವನದಲ್ಲಿ ಎಂದು ಕೆಲವು ಸಮಸ್ಯೆಗಳು ಬರಬಹುದು ನಿಮ್ಮ ಪ್ರೀತಿಪಾತ್ರರ ಭೇಟಿಯನ್ನು ಮುಂದೂಡಬಹುದು ಕೆಲವು ಸಮಯಗಳ ನಂತರ ಸಂಪರ್ಕಿಸಲು ನಿಮಗೆ ಸಾಧ್ಯವಾಗುವುದಿಲ್ಲ ನನಗೆ ಸ್ವಲ್ಪ ನಿಮಗೆ ದುಃಖವನ್ನುಂಟು ಮಾಡುತ್ತದೆ. ವಿವಾಹಿತ ರವರ ದಿನವೂ ಒತ್ತಡದಿಂದ ಕೂಡಿರುತ್ತದೆ ಹಣದ ಪರಿಸ್ಥಿತಿ ಉತ್ತಮವಾಗಲಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 12 ರಿಂದ ಸಂಜೆ 4.30 ರವರೆಗೆ.

ಮಕರ ರಾಶಿ :- ಹಣದ ವಿಚಾರದಲ್ಲಿ ಅದೃಷ್ಟ ನಿಮ್ಮ ಜೊತೆಯಲ್ಲಿ ಇದೆ ನೀವು ಒಬ್ಬಂಟಿಯಾಗಿದ್ದರು ಯಾರೊಂದಿಗಾದರೂ ನಿಮ್ಮ ಜೀವನವನ್ನು ಹಂಚಿಕೊಳ್ಳಲು ಹೊರಟಿದ್ದಾರೆಂದು ಒಳ್ಳೆಯ ದಿನ ವಾಗಲಿದೆ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ಬಹಿರಂಗವಾಗಿ ಮಾತನಾಡಲು ನೀವು ಇಂದು ಹೆದರಬೇಕಿಲ್ಲ. ವೃತ್ತಿಪರ ಜೀವನದಲ್ಲಿ ಉನ್ನತವಾಗಿರುವ ನಿಮ್ಮ ಮೇಲಾಧಿಕಾರಿಗಳು ಕೂಡ ಸಹಾಯ ಮಾಡುತ್ತಾರೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಹತನೇ 2.30 ರಿಂದ ಸಂಜೆ 5 ರವರೆಗೆ.

ಕುಂಭ ರಾಶಿ :- ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗುತ್ತದೆ ಸಂಗಾತಿಯಲ್ಲಿ ಗೆ ಮನಸ್ತಾಪ ಉಂಟಾಗಬಹುದು ಕುಟುಂಬದ ಕಾದಾಟ ಮತ್ತು ಜಗಳದಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತೀರಿ ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಆತ್ಮ ಸ್ನೇಹಿತರ ಸಹಾಯ ಮೂಲಕ ಪ್ರಮುಖ ಕೆಲಸವನ್ನು ಎಂದು ಪೂರ್ಣಗೊಳಿಸಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3.30 ರಿಂದ ಸಂಜೆ 7 ರವರೆಗೆ.

ಮೀನ ರಾಶಿ :- ಇಂದು ಕೆಲಸದ ಆರಂಭದಲ್ಲಿ ಶುಭದಿನ ವಾಗಲಿದೆ ನಿಮ್ಮ ಕಾರ್ಯದಕ್ಷತೆಯ ಹೆಚ್ಚಾಗಲಿದೆ ನಿಮ್ಮ ಎಲ್ಲಾ ಕಾರ್ಯಗಳು ಸರಿಯಾದ ಸಮಯ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಹಿರಿಯರ ಸಹಾಯದಿಂದ ದೊಡ್ಡ ಲಾಭವನ್ನು ಪಡೆಯುವ ನಿರೀಕ್ಷೆ ಇದೆ. ವ್ಯಾಪಾರಸ್ಥರು ಆರ್ಥಿಕವಾಗಿ ಲಾಭವನ್ನು ಪಡೆಯಬಹುದು ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – 11.30 ರಿಂದ ಮಧ್ಯಾಹ್ನ 3 ರವರೆಗೆ.

By admin

Leave a Reply

Your email address will not be published. Required fields are marked *