ಹೆಬ್ಬೆರಳಿನ ಮೇಲೆ ಬರೆದಿರುತ್ತೆ ಸಂಗಾತಿಯ ಹೆಸರಿನ ಮೊದಲ ಅಕ್ಷರ ..ನೀವು ಚೆಕ್ ಮಾಡಿಕೊಳ್ಳಿ.. - Karnataka's Best News Portal

ಹೆಬ್ಬೆರಳಿನ ಮೇಲೆ ಬರೆದಿರುತ್ತೆ ಜೀವನ ಸಂಗಾತಿ ಹೆಸರಿನ ಮೊದಲ ಅಕ್ಷರ….||

ನಮ್ಮ ಅಂಗೈಯಲ್ಲಿ ಅನೇಕ ರೇಖೆಗಳನ್ನು ಕಾಣಬಹುದು ಅದು ವೃತ್ತಿ ಜೀವನದ ಯಶಸ್ಸಿನ ಜೊತೆಗೆ ಅಪಾರ ಸಂಪತ್ತಿನ ಗಳಿಕೆ ಹಾಗೂ ಶ್ರೀಮಂತಿಕೆಯನ್ನು ಸಹ ಸೂಚಿಸುತ್ತದೆ. ಅದರಲ್ಲೂ ಕೆಲವೊಂದು ಗುರುತುಗಳು ಹಣದ ನಷ್ಟವನ್ನು ಸೂಚಿಸುತ್ತದೆ. ಎಷ್ಟೇ ಶ್ರಮಪಟ್ಟರು ಯಶಸ್ಸನ್ನು ಗಳಿಸುವುದು ಸಾಧ್ಯವಾಗದ ಮಾತಾಗಿರುತ್ತದೆ.

ವಿಶೇಷವಾಗಿ ಅಂಗೈಯಲ್ಲಿರುವಂತಹ ಕೆಲವೊಂದು ಗುರುತುಗಳು ಅಪಾರ ಸಂಪತ್ತಿನ ಗಳಿಕೆಯ ಬಗ್ಗೆ ಹಾಗೂ ಜೀವನ ಸಂಗಾತಿಯ ಬಗ್ಗೆ ಸೂಚನೆ ನೀಡುತ್ತವೆ. ಹಾಗಾದರೆ ಆ ರೇಖೆಗಳು ಯಾವುವು ಎನ್ನುವು ದನ್ನು ಈ ದಿನ ತಿಳಿದುಕೊಳ್ಳೋಣ. ಹಸ್ತ ರೇಖಾ ಶಾಸ್ತ್ರದ ಪ್ರಕಾರ ಅಂಗೈನ ಹೆಬ್ಬೆರಳಿನಲ್ಲಿರುವಂತಹ ಕೆಲವೊಂದು ಭಾಗವನ್ನು ಶುಕ್ರ ಪರ್ವತ ಎಂದು ಕರೆಯಲಾಗುತ್ತದೆ. ಈ ಶುಕ್ರ ಪರ್ವತವೂ ಎತ್ತರಕ್ಕೆ ಏರಿದರೆ ಆ ವ್ಯಕ್ತಿ ಶ್ರೀಮಂತನಾಗುತ್ತಾನೆ.

ಹಾಗೂ ಜೀವನದಲ್ಲಿ ಎಲ್ಲಾ ಸೌಕರ್ಯಗಳನ್ನು ಕೂಡ ಪಡೆಯುತ್ತಾನೆ ಇಂತಹ ವ್ಯಕ್ತಿಗಳು ತಮ್ಮ ವೈವಾಹಿಕ ಜೀವನದಲ್ಲೂ ಸಂತೋಷವಾಗಿರು ತ್ತಾರೆ ಮತ್ತು ಸಮಾಜದಲ್ಲೂ ಕೂಡ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿರುತ್ತಾರೆ. ಯಾರಾದರೂ ಕೈಯ ಮೇಲೆ ಶುಕ್ರ ಪರ್ವತದ ಮೇಲೆ ಒಂದು ಚೌಕಾಕಾರದ ಗುರುತು ಇದ್ದರೆ ಆ ವ್ಯಕ್ತಿಯ ಅಳಿಯಂದಿರಲಿ ಸಾಕಷ್ಟು ಸಂಪತ್ತು ಇರುತ್ತದೆ. ಮತ್ತು ಆ ಸಂಪತ್ತಿನಿಂದ ಅವರು ಸಾಕಷ್ಟು ಲಾಭವನ್ನು ಪಡೆಯುತ್ತಾರೆ.

ಅದೇ ರೀತಿ ಗುರು ಪರ್ವತದ ಮೇಲೆ ಶಿಲುಬೆಯಂತಹ ರಚನೆ ಇದ್ದರೆ ಅಂತಹ ವ್ಯಕ್ತಿಗಳು ವಿವಾಹದ ನಂತರ ಸಾಕಷ್ಟು ಹೆಸರು ಮತ್ತು ಹಣವನ್ನು ಸಂಪಾದಿಸುತ್ತಾರೆ. ಮದುವೆಯ ನಂತರ ಇವರ ಅದೃಷ್ಟ ಹೆಚ್ಚಾಗುತ್ತದೆ ಹಾಗೂ ಹಣದ ಸಂಪಾದನೆಯೂ ಕೂಡ ಹೆಚ್ಚಾಗುತ್ತದೆ. ಕೈಯಲ್ಲಿ ಉಂಗುರದ ಬೆರಳಿನ ಕೆಳಗೆ ನೇರವಾದ ಲಂಬ ರೇಖೆಯನ್ನು ಧನ ರೇಖೆ ಎಂದು ಕರೆಯಲಾಗುತ್ತದೆ.

ಕೈಯಲ್ಲಿ ಈ ರೇಖೆ ಹೊಂದಿರುವಂತಹ ಜನರು ಹಣದ ವಿಷಯದಲ್ಲಿ ಅದೃಷ್ಟವಂತರು ಈ ಜನರು ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುವುದರ ಮೂಲಕ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ತಮ್ಮ ಕೈಯಲ್ಲಿ ಸ್ಪಷ್ಟ ಮತ್ತು ಒಡೆಯದ ಮುಖ್ಯ ಸಾಲುಗಳನ್ನು ಹೊಂದಿರು ವಂತಹ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಹೆಸರು ಮತ್ತು ಹಣವನ್ನು ಗಳಿಸುತ್ತಾರೆ. ಈಗಾಗಲೇ ಹೇಳಿದಂತೆ ಸೂರ್ಯನ ರೇಖೆಯು ಸ್ಪಷ್ಟವಾಗಿ ಆಳವಾಗಿ ಮತ್ತು ಒಡೆಯದೆ ಇದ್ದರೆ.

ಹಣದ ಜೊತೆಗೆ ಹೆಚ್ಚಿನ ಗೌರವ ಮತ್ತು ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಹಣದ ರೇಖೆಯು ವಕ್ರವಾಗಿ ಇದ್ದರೆ ವ್ಯಕ್ತಿಗೆ ಹಣ ಬರುತ್ತದೆ ಆದರೆ ವೆಚ್ಚಗಳು ಕೂಡ ಹೆಚ್ಚಾಗಿ ಬರುತ್ತದೆ. ಈ ಜನರ ಆದಾಯದಲ್ಲಿ ಏರಿಳಿತಗಳು ಇರುತ್ತದೆ. ಯಾರ ಕೈಯಲ್ಲಿ ಸೂರ್ಯನ ರೇಖೆಯಿಂದ ಹೊರಹೊಮ್ಮುವಂತಹ ರೇಖೆಗಳು ಹಣದ ರೇಖೆಯನ್ನು ದಾಟುತ್ತದೆಯೋ ಅಂತಹ ಜನರು ತಮ್ಮ ಜೀವನದಲ್ಲಿ ಒಂದು ಹಂತದಲ್ಲಿ ಶ್ರೀಮಂತರಾಗುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *