ನೀವು ಗೂಗಲ್ ಪೇ, ಫೋನ್ ಪೇ, ಪೇಟಿಎಂ ಬಳಸುತ್ತಿದ್ದೀರಾ.. ಎಚ್ಚರ...ನಿಮ್ಮ ಅಕೌಂಟಿಗೆ ಬೀಳುತ್ತೆ ಸೈಬರ್ ಕಳ್ಳರ ಕನ್ನ.....!! - Karnataka's Best News Portal

ನೀವು ಗೂಗಲ್ ಪೇ, ಫೋನ್ ಪೇ, ಪೇಟಿಎಂ ಬಳಸುತ್ತಿದ್ದೀರಾ.. ಎಚ್ಚರ…ನಿಮ್ಮ ಅಕೌಂಟಿಗೆ ಬೀಳುತ್ತೆ ಸೈಬರ್ ಕಳ್ಳರ ಕನ್ನ…..!!

ನೀವು ಗೂಗಲ್ ಪೇ, ಫೋನ್ ಪೇ, ಪೇಟಿಎಂ ಬಳಸುತ್ತಿದ್ದೀರಾ….?… ಎಚ್ಚರ….! ನಿಮ್ಮ ಅಕೌಂಟಿಗೆ ಬೀಳುತ್ತೆ ಸೈಬರ್ ಕಳ್ಳರ ಕನ್ನ…..!!

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಜಗತ್ತು ಬೆಳೆಯುತ್ತಾ ಹೋದಂತೆ ಜಗತ್ತನ್ನು ಹಾಳು ಮಾಡುವಂತಹ ಕೆಲವೊಂದಷ್ಟು ಟೆಕ್ನಾಲಜಿಗಳು ಕೂಡ ಹುಟ್ಟಿಕೊಂಡಿರು ತ್ತದೆ ಎಂದು ಹೇಳಬಹುದು. ಅದರಂತೆ ಅವುಗಳನ್ನು ಹೇಗೆ ಉಪ ಯೋಗಿಸಿಕೊಂಡು ಕೆಟ್ಟ ಕೆಲಸವನ್ನು ಮಾಡಬಹುದು ಎನ್ನುವಂತಹ ಟೆಕ್ನಾಲಜಿಗಳು ಕೂಡ ಬೆಳೆಯುತ್ತಾ ಇರುತ್ತದೆ.

ಆದ್ದರಿಂದ ನಾವುಗಳು ಕೂಡ ಈ ರೀತಿಯಾದಂತಹ ವಿಷಯಗಳಲ್ಲಿ ಹೆಚ್ಚು ಜಾಗೃತಿಯಿಂದ ಇರುವುದು ಹಾಗೂ ಇವುಗಳ ಬಗ್ಗೆ ಹೆಚ್ಚು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಪ್ರಪಂಚ ಹೇಗೆ ಬೆಳೆಯುತ್ತಿದೆಯೋ ಅದೇ ರೀತಿಯಾಗಿ ಆ ಸಮಯದಲ್ಲಿ ಹೆಚ್ಚು ಉಪಯೋಗಕ್ಕೆ ಬರುವ ಕೆಲವೊಂದಷ್ಟು ಮಾಹಿತಿಗಳನ್ನು ನಾವು ತಿಳಿದುಕೊಂಡಿರುತ್ತೇವೆ ಹಾಗೂ ಅವುಗಳನ್ನು ನಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಬಳಸುತ್ತಿರುತ್ತೇವೆ ಎಂದೇ ಹೇಳಬಹುದು.

ಬಹಳ ಹಿಂದಿನ ದಿನಗಳಲ್ಲಿ ಯಾವುದೇ ರೀತಿಯಾದಂತಹ ಹಣಕಾಸಿನ ವ್ಯವಹಾರಗಳನ್ನು ನಾವು ಮೊಬೈಲ್ ಫೋನುಗಳಲ್ಲಿ ಮಾಡುವಂತಹ ಅಗತ್ಯ ಇರಲಿಲ್ಲ ಹಾಗೂ ಆ ಸಮಯದಲ್ಲಿ ಹೆಚ್ಚು ಫೋನ್ ಬಳಕೆಯು ಕೂಡ ಇರಲಿಲ್ಲ. ಬದಲಿಗೆ ಬ್ಯಾಂಕ್ ಗಳಿಗೆ ಹೋಗುವುದರ ಮೂಲಕ ಹಣವನ್ನು ಕಟ್ಟುವುದು, ಹಣವನ್ನು ಪಡೆಯುವುದು, ಹೀಗೆ ಕೆಲವೊಂದ ಷ್ಟು ವ್ಯವಹಾರಗಳನ್ನು ನಡೆಸುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕೆಲಸವನ್ನು ಕೂಡ.

See also  ಗಂಡಸರಿಗೂ ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ ಆರಂಭ..ಆಧಾರ್ ಕಾರ್ಡ್ ಇದ್ದವರು ತಪ್ಪದೇ ನೋಡಿ

ನಾವು ನಮ್ಮ ಮೊಬೈಲ್ ಫೋನ್ ಗಳಲ್ಲಿಯೇ ಮಾಡುತ್ತಿರುವುದರಿಂದ ಹೆಚ್ಚಾಗಿ ಯಾರೂ ಕೂಡ ಬ್ಯಾಂಕುಗಳಿಗೆ ಹೋಗುವುದು ಯಾವ ವಿಷಯಗಳನ್ನು ಕೂಡ ತಿಳಿದುಕೊಂಡಿರುವುದಿಲ್ಲ. ಅದೇ ರೀತಿಯಾಗಿ ಈ ದಿನ ಮೊಬೈಲ್ ಫೋನ್ ಗಳಲ್ಲಿ ಉಪಯೋಗಿಸುವಂತಹ ಅಂದರೆ ಹಣವನ್ನು ಕಟ್ಟುವಂತಹ ಹಣವನ್ನು ಬೇರೆಯವರಿಗೆ ಕಳಿಸುವಂತಹ ಬಳಸುತ್ತಿದ್ದೇವೆ.

ಅದೇ ರೀತಿಯಾಗಿ ಈ ದಿನ ಅವುಗಳನ್ನು ಉಪಯೋಗಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಇರುತ್ತದೆ. ಹಾಗೂ ಅವುಗಳು ಎಷ್ಟು ಅಪಾಯಕಾರಿಯಾಗಿರುತ್ತದೆ ಹಾಗೂ ಈ ವಿಷಯವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ಮಾಹಿತಿಗಳು ಎಷ್ಟೋ ಇದೆ. ಆದ್ದರಿಂದ ಈ ದಿನ ಈ ವಿಷಯವಾಗಿ ಅಂದರೆ ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಇವುಗಳಲ್ಲಿ ನಾವು ಹಣವನ್ನು ಕಟ್ಟುವುದು ತೆಗೆದುಕೊಳ್ಳುವುದು ಬೇರೆಯವರಿಗೆ ಕಳಿಸುವುದು ಈ ರೀತಿಯಾಗಿ ಮಾಡುತ್ತಿದ್ದರೆ.

ಅವುಗಳು ಎಷ್ಟು ಅಪಾಯಕಾರಿಯಾಗಿರುತ್ತದೆ ಎನ್ನುವುದರ ಬಗ್ಗೆ ತಿಳಿ ಯೋಣ. ಸೈಬರ್ ಸೆಕ್ಯೂರಿಟಿ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ಜಾಗರೂಕ ತೆಯನ್ನು ತರುತ್ತಿರುವಂತಹ ಕಾರ್ತಿಕ್ ಬೊಪ್ಪನಾಡು ಅವರು ಜನರಿಗೆ ಈ ವಿಷಯವಾಗಿ ಹಲವಾರು ಮಾಹಿತಿಗಳನ್ನು ಹೇಳಿಕೊಡುತ್ತಿದ್ದಾರೆ ಹಾಗೂ ಅವರು ಈ ರೀತಿಯ ಯಾವುದೇ ತೊಂದರೆಗೂ ಹಾಕಿಕೊಳ್ಳಬಾರದು ಎನ್ನುವಂತಹ ಮಾಹಿತಿಯನ್ನು ಇವರು ಜನರಿಗೆ ತಿಳಿಸಿಕೊಡುತ್ತಿದ್ದಾರೆ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">