ಶಕ್ತಿಶಾಲಿ ಶನಿದೇವರ ಕೃಪೆಯಿಂದ ಈ 8 ರಾಶಿಗೆ ಹುಣ್ಣಿಮೆ ನಂತರ ಬಾರಿ ಧನಲಾಭ ಭೂಮಿ ವಿಷಯದಲ್ಲಿ ಸಿಹಿ..ಗೌರವ ಪ್ರಾಪ್ತಿ. - Karnataka's Best News Portal

ಮೇಷ ರಾಶಿ :- ಇಂದು ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗೃತಿಯನ್ನು ವಹಿಸಬೇಕು ಮುಂಬರುವ ಹಣ ಲಾಭದ ಬಗ್ಗೆ ವಿಚಾರಿಸಿ ಆತುರದಿಂದ ಯಾವುದೇ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಲಾಭದ ಬದಲು ನಷ್ಟವಾಗಬಹುದು ಉದ್ಯೋಗಸ್ಥರಿಗೆ ಇಲ್ಲಿ ಉತ್ತಮವಾದ ದಿನವಾಗಲಿದೆ. ನೀವು ಗುರಿಯಾಧಾರಿತ ಕೆಲಸ ಮಾಡಿದರೆ ನಿಮ್ಮ ಕೆಲಸವು ಸುಲಭವಾಗಿ ಕೊಳ್ಳುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 12 ರಿಂದ ಸಂಜೆ 5:15 ರವರೆಗೆ.

ವೃಷಭ ರಾಶಿ :- ನೀವು ವ್ಯಾಪಾರ ಮಾಡುತ್ತಿದ್ದರೆ ನೀವು ಅಗತ್ಯ ತಕ್ಕಂತೆ ಲಾಭವನ್ನು ಪಡೆಯದಿದ್ದರೆ ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ ನಿಮ್ಮ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ವ್ಯವಹಾರವನ್ನು ನಿರ್ಧರಿಸಿದರೆ ಉತ್ತಮ. ಉದ್ಯೋಗಸ್ಥರು ಆತುರದಿಂದ ನಿರ್ಧಾರವನ್ನು ತೆಗೆದುಕೊಳ್ಳಲು ಹೋಗಬಾರದೆಂದು ಸೂಚಿಸಲಾಗಿದೆ ನಿಮ್ಮ ಆದಾಯವು ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ.

ಮಿಥುನ ರಾಶಿ :- ಉದ್ಯೋಗಸ್ಥರಿಗೆ ಇಂದು ಬಹಳ ಮುಖ್ಯವಾದ ದಿನವಾಗಲಿದೆ ನೀವು ಪ್ರಗತಿಯನ್ನು ಬಯಸಲು ಹೊಂದಿದ್ದರೆ ಹೆಚ್ಚುವರಿದಾಗ್ಬಾರಿಯನ್ನು ತೆಗೆದುಕೊಳ್ಳಲು ಸಿದ್ದರಾಗಿರಬೇಕು ವ್ಯಾಪಾರಸ್ಥರು ವಿಶೇಷವಾಗಿ ಜಾಗೃತೆಯನ್ನು ವಹಿಸಬೇಕು ಹಣಕಾಸಿನ ವಿಚಾರದಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 7ರವರೆಗೆ.

ಕರ್ಕಾಟಕ ರಾಶಿ :- ಸಣ್ಣ ವಿಚಾರಗಳಲ್ಲಿ ಒತ್ತಡವನ್ನು ತೆಗೆದುಕೊಳ್ಳುವುದು ತಪ್ಪಿಸಿ ನಿಮ್ಮ ಮಾನಸಿಕ ಶಾಂತಿಗೆ ಭಂಗ ತರುತ್ತದೆ ನಿಮ್ಮ ದೈಹಿಕ ಆರೋಗ್ಯದ ಮೇಲೂ ಕೂಡ ಪರಿಣಾಮ ಬೀಳುತ್ತದೆ ಕಚೇರಿಯಲ್ಲಿ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ ನೀವು ಇದಿಯಾ ಅಧಿಕಾರಿಗಳೊಂದಿಗೆ ಸಮನ್ವಯ ಬಯಸಲು ಪ್ರಯತ್ನಿಸ ಬೇಕಾಗುತ್ತದೆ. ನಿಮ್ಮ ಕೆಲಸವು ಸಾರಿಗೆ ಸಂಬಂಧಿಸಿದಂತೆ ಇದ್ದರೆ ನಿಮ್ಮ ಕುಟುಂಬದ ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2:30 ವರೆಗೆ.

ಸಿಂಹ ರಾಶಿ :- ಉದ್ಯೋಗಸ್ಥರಿಗೆ ಇಂದು ಉತ್ತಮವಾದ ದಿನವೆಲ್ಲ ನಿಮ್ಮ ಕೆಲಸದಲ್ಲಿ ಹೆಚ್ಚು ಶ್ರಮವನ್ನು ವಹಿಸಬೇಕಾಗಬಹುದು ನಿಮ್ಮ ಕಾರ್ಯಕ್ಷಮತೆಯಿಂದ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಅತೃಪ್ತಿಯನ್ನು ಹೊಂದಿರುತ್ತಾರೆ ನಿಮಗೆ ನಿಮ್ಮ ಸಮಸ್ಯೆಯನ್ನು ದೂರು ನೀಡಲು ಇಂದು ಉತ್ತಮವಾದ ಅವಕಾಶ ಸಿಗಲಿದೆ. ವ್ಯಾಪಾರಸ್ಥರು ಕಾನೂನು ಬೆಟ್ಟಿನಿಂದ ದೂರವಿರಬೇಕು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 9:40 ರಿಂದ ಮಧ್ಯಾಹ್ನ 12:30 ವರೆಗೆ .

ಕನ್ಯಾ ರಾಶಿ :- ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸದೃಢವಾಗಿ ಇಡಲು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗುತ್ತದೆ ರಿಯ ತಮಯ ಸಹಾಯದಿಂದ ನೀವು ಪ್ರಮುಖ ಕಾರ್ಯವನ್ನು ನಿಭಾಯಿಸಬಹುದು ಮನೆಯ ಸದಸ್ಯರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಉದ್ಯೋಗಸ್ಥರು ಮೇಲಾಧಿಕಾರಿಗಳ ಸಲಹೆಯಂತೆ ಕಚೇರಿಯಲ್ಲಿ ನಡೆಯಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5 ರಿಂದ ರಾತ್ರಿ 9 ರವರೆಗೆ.

ತುಲಾ ರಾಶಿ :- ನೀವು ಉದ್ಯೋಗತರಾಗಿದ್ದರೆ ಗ್ರಾಹಕರೊಂದಿಗೆ ನಿಮ್ಮ ಪದ ಬಳಕೆಯನ್ನು ಯೋಚಿಸಿ ಮಾತನಾಡಿ ನಿಮ್ಮ ಒಂದು ತಪ್ಪು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು ಉದ್ಯೋಗಸ್ಥರಿಗೆ ಇಂದು ಸಾಮಾನ್ಯ ದಿನವಾಗಲಿದೆ ನಿಮ್ಮ ಎಲ್ಲಾ ಕಾರ್ಯಗಳು ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತದೆ. ನೀವು ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಕೂಡ ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:30ರ ವರೆಗೆ.

ವೃಶ್ಚಿಕ ರಾಶಿ :- ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಅಷ್ಟು ಒಳ್ಳೆಯ ದಿನವಲ್ಲ ಹವಾಮಾನದ ಬದಲಾವಣೆಯಿಂದಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಣಕಾಸಿನ ವಿಚಾರದಲ್ಲಿ ಇಂದು ನಿಮಗೆ ಮಿಶ್ರ ಫಲಿತಾಂಶ ಹೊಂದಿರುತ್ತೀರಿ. ಕಚೇರಿಯಲ್ಲಿ ಹಿರಿಯಾ ಅಧಿಕಾರಿಗಳ ಕೋಪವನ್ನು ನೀವು ಎದರಿಸಬೇಕಾಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 1:55 ರಿಂದ ಸಂಜೆ ಐದರವರೆಗೆ.

ಧನಸು ರಾಶಿ :- ಕೆಲವು ಸಮಯಗಳಿಂದ ನೀವು ನಿರೀಕ್ಷೆಯ ತಕ್ಕಂತೆ ಫಲಿತಾಂಶ ಹೊಂದದಿದ್ದರೆ ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿ ಉಳಿಸಿಕೊಳ್ಳಿ ನೀವು ಪೂರ್ಣ ಶಕ್ತಿಯಿಂದ ಮತ್ತು ಉತ್ಸಾಹದಿಂದ ಮುಂದುವರೆಯಿರಿ ಶೀಘ್ರದಲ್ಲೇ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಯಾವುದೇ ಒಂದು ಕಷ್ಟದ ಕೆಲಸವನ್ನು ನಿಯೋಜಿಸಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8.55 ರಿಂದ ಮಧ್ಯಾಹ್ನ 12 ರವರೆಗೆ.

ಮಕರ ರಾಶಿ :- ಕೆಲಸದಲ್ಲಿ ನೀವು ಮಿಶ್ರ ಫಲಿತಾಂಶವನ್ನು ಪಡೆಯಬಹುದು ಕಚೇರಿಯಲ್ಲಿ ಯಾವುದೇ ತಪ್ಪು ಮಾಡದಂತೆ ಸಲಹೆ ನೀಡಲಾಗುತ್ತದೆ ನಿಮ್ಮ ಬಾಸ್ ನಿಮ್ಮ ಮೇಲೆ ನಿಗಾ ಹೇಳುತ್ತಾರೆ ಕೆಲಸ ಮಾಡುತ್ತಿರುವ ಜನರು ತರಾತುರಿಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲಾಗಿದೆ. ಕುಟುಂಬ ಜೀವನದ ಪರಿಸ್ಥಿತಿಯು ಅನುಕೂಲಕರವಾಗಿರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 5.10 ರಿಂದ ರಾತ್ರಿ 9 ರವರೆಗೆ.

ಕುಂಭ ರಾಶಿ :- ಕಾರ್ಯಕ್ಷೇತ್ರದಲ್ಲಿ ಪರಿಸ್ಥಿತಿಯು ಅನುಕೂಲಕರವಾಗಿರುತ್ತದೆ ಸಂಭಾವನೆಯಲ್ಲಿ ನಿಮ್ಮ ಕೌಶಲ್ಯ ಮತ್ತು ತಿಳುವಳಿಕೆಯಿಂದ ಹೆಚ್ಚಿನ ಸಂಭಾವನೆಯನ್ನು ಪಡೆಯಬಹುದು ದಿನ ಮುಂದುವರೆದಂತೆ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಜಾಗೃತಿಯನ್ನು ವಹಿಸಬೇಕು ಇಲ್ಲದಿದ್ದರೆ ಹಣವು ಕೈಜಾರಿ ಹೋಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4:00 15 ರಿಂದ 7.30 ರವರೆಗೆ.

ಮೀನ ರಾಶಿ :- ಆರ್ಥಿಕ ರಂಗದಲ್ಲಿ ಇಂದು ಉತ್ತಮವಾಗಿದೆ ವೃತ್ತಿಪರ ಮತ್ತು ಕುಟುಂಬ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಕೆಲಸದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಇರುತ್ತದೆ ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಯಿಂದ ಹೆಚ್ಚು ಪ್ರಭಾವಿತರಾಗುತ್ತಾರೆ ಇದರಿಂದ ನೀವು ದೊಡ್ಡ ಹಣ ಸಂಪಾದನೆ ಮಾಡುವ ಸಾಧ್ಯತೆಯೂ ಇದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ.

By admin

Leave a Reply

Your email address will not be published. Required fields are marked *