ಹೋಳಿ ಹುಣ್ಣಿಮೆ ಮುಗಿಯುತ್ತಿದ್ದಂತೆ ಈ 4 ರಾಶಿಗೆ ಅದೃಷ್ಟದ ಮಳೆ,ಹಣದ ಲಾಭದಿಂದ ವಿಶೇಷ ಏಳಿಗೆ ಮಂಜುನಾಥನ ಕೃಪೆ - Karnataka's Best News Portal

ಮೇಷ ರಾಶಿ :- ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧವು ಕೆಟ್ಟಿದ್ದರೆ ನಿಮ್ಮ ಪ್ರೀತಿ ನಡವಳಿಕೆಯಿಂದ ಸಂಬಂಧವನ್ನು ಸರಿ ಮಾಡಿಕೊಳ್ಳಿ ನೀವು ಅವರೊಂದಿಗೆ ಬಹಿರಂಗವಾಗಿ ಮಾತನಾಡಿ ನಿಮ್ಮ ತಪ್ಪು ತಿಳುವಳಿಕೆಯನ್ನು ಅವರಿಗೆ ಬಹಿರಂಗಗೊಳಿಸಿ ಸಣ್ಣ ವಿಚಾರದ ಮೇಲಿನ ವಾದವು ನಿಮ್ಮ ಸಂಬಂಧವನ್ನು ಹಾಳು ಮಾಡಬಹುದು. ಯಾವುದೇ ವಿಚಾರ ಮಾತನಾಡಬೇಕಾದರೆ ಅವರ ಮನಸ್ಸಿಗೆ ನೋವಾಗದಂತೆ ಮಾತನಾಡಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12:30 ರವರೆಗೆ.

ವೃಷಭ ರಾಶಿ :- ಇಂದು ಮನೆಯ ಅಲಂಕಾರದಲ್ಲಿ ಕೆಲವು ಬದಲಾವಣೆ ಮಾಡಲು ನಿರ್ಧರಿಸಬಹುದು ಮನೆಯ ಕೆಲವು ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ ಕಚೇರಿಯಲ್ಲಿ ಕೆಲಸದ ಬಗ್ಗೆ ಹೆಚ್ಚು ಗಮನವನ್ನು ಹರಿಸಬೇಕಾಗುತ್ತದೆ ಸಹಉದ್ಯೋಗಿಗಳೊಂದಿಗೆ ಅನೇಕ ಮಾತು ಕಥೆಗಳಿಂದ ನೀವು ದೂರವಿದ್ದರೆ ಒಳ್ಳೆಯದು. ವ್ಯಾಪಾರಸ್ಥರು ಉತ್ತಮ ಆರ್ಥಿಕ ಲಾಭ ಪಡೆಯುವ ನಿರೀಕ್ಷೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 7:30 ರಿಂದ 11:30 ವರೆಗೆ

ಮಿಥುನ ರಾಶಿ :- ಮನೆಯ ಸದಸ್ಯರ ಬೇಸರವನ್ನು ತೆಗೆದು ಹಾಕಲು ಇಂದು ಉತ್ತಮವಾದ ಅವಕಾಶವನ್ನು ಪಡೆಯಬಹುದು ನೀವು ಸಂಪೂರ್ಣ ಅವಕಾಶದ ಲಾಭವನ್ನು ಪಡೆದುಕೊಳ್ಳುವುದು ಉತ್ತಮ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಹಣಕಾಸಿನ ಚಿಂತೆ ಇಂದು ಗಾಢವಾಗಬಹುದು. ನೀವು ಹೆಚ್ಚು ಉಳಿದಾಯದ ಕಡೆ ಗಮನ ಹರಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:30 ವರೆಗೆ.

ಕರ್ಕಾಟಕ ರಾಶಿ :- ಹಣಕಾಸಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿ ಇರುವುದಿಲ್ಲ ಹಣಕಾಸನ ಸಂಪಾದಿಸಲು ನೀವು ಸಾಕಷ್ಟು ತೊಂದರೆಯನ್ನು ಎದುರಿಸಬೇಕಾಗುತ್ತದೆ ಹಣದ ಕೊರತೆಯಿಂದಾಗಿ ಕೆಲವು ಸಮಸ್ಯೆಗಳು ಎದುರಾಗಬಹುದು ಹಣಕಾಸಿನ ಸಂಬಂಧಿಸಿದಂತೆ ನೀವು ವ್ಯವಹಾರ ಮಾಡಬೇಕಾದರೆ ಮನೆಯದೇವರ ಆರಾಧನೆಯನ್ನು ಮಾಡಿ. ಉದ್ಯೋಗ ಅಥವಾ ಕೆಲಸ ಮಾಡುತ್ತಿದ್ದಾರೆ ನೀವು ಮನೆದೇವರ ಆರಾಧನೆ ಮಾಡಿ ಮುಂದುವರೆದರೆ ಉತ್ತಮ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ.

ಸಿಂಹ ರಾಶಿ :- ನೀವು ಇಂದು ಹಣಕಾಸಿನ ವಿಚಾರದಲ್ಲಿ ಅದೃಷ್ಟ ಶಾಲೆಯಾಗಿರುತ್ತೀರಿ ಕಡಿಮೆ ಪ್ರಯತ್ನದಲ್ಲಿ ಉತ್ತಮವಾದ ಹಣ ಗಳಿಸುವ ಸಾಧ್ಯತೆ ಇದೆ ವಿಶೇಷವಾಗಿ ನೀವು ಷೇರು ಮಾರುಕಟ್ಟೆ ಹೂಡಿಕೆಯನ್ನು ಮಾಡಿದರೆ ನೀವು ಉತ್ತಮವಾದ ಲಾಭ ಪಡೆಯುವ ಸಾಧ್ಯತೆ ಇದೆ. ಉದ್ಯೋಗಸ್ಥರಿಗೆ ಪ್ರಗತಿಯ ಮಾರ್ಗವು ಕೂಡ ತೆರೆದುಕೊಳ್ಳುತ್ತದೆ ಉದ್ಯೋಗಸ್ಥರಿಗೆ ಯಾವುದಾದರೂ ಕೆಲಸದಲ್ಲಿ ಅಡಚಣೆ ಇದ್ದರೆ ಅದು ಮೇಲಾಧಿಕಾರಿಯ ಬೆಂಬಲದಿಂದ ನಿವಾರಣೆಯಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4:00 ರಿಂದ ರಾತ್ರಿ 8 ರವರೆಗೆ.

ಕನ್ಯಾ ರಾಶಿ :- ನೀವು ಇಂದು ಪ್ರತಿ ಕೆಲಸದಲ್ಲೂ ಕೂಡ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ದಿನದ ಆರಂಭದಲ್ಲಿ ನೀವು ಒಳ್ಳೆ ಸುದ್ದಿ ಕೇಳುವುದರ ಮೂಲಕ ನಿಮ್ಮ ಉತ್ಸಾಹವು ಕೂಡ ಹೆಚ್ಚಾಗುತ್ತದೆ ದೈನಂದಿನ ಕಾರ್ಯಗಳು ಇತರ ದಿನಗಳಂತೆ ಪೂರ್ಣಗೊಳ್ಳುತ್ತದೆ. ವ್ಯವಹಾರದಲ್ಲಿ ಪ್ರಗತಿ ಸಾಧ್ಯತೆ ಇರುತ್ತದೆ ಹಣಕ್ಕಿಂತ ಹೆಚ್ಚು ವರ್ತನೆಯ ಪ್ರಾಮುಖ್ಯತೆಯನ್ನು ನೀಡುತ್ತೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 12 ಗಂಟೆಯಿಂದ 3 ಗಂಟೆವರೆಗೆ.

ತುಲಾ ರಾಶಿ :- ವೈವಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು ಜೀವನ ಸಂಗಾತಿಯು ಹೆಚ್ಚು ಕಷ್ಟವನ್ನು ಅನುಭವಿಸಬಹುದು ವಾದ ವಿವಾದಗಳಿಂದಾಗಿ ನಿಮ್ಮ ಮನ ಶಾಂತಿಯನ್ನು ಹಾಳು ಮಾಡಿಕೊಳ್ಳಬೇಡಿ ಇಲ್ಲದಿದ್ದರೆ ನಿಮ್ಮ ಕೆಲಸದ ಬಗ್ಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆಯ ಬಗ್ಗೆ ನಿಮ್ಮ ಬಾಸ್ ಅತೃಪ್ತಿಯನ್ನು ಹೊಂದಿರುತ್ತಾರೆ, ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 ರಿಂದ 9:30 ವರೆಗೆ.

ವೃಶ್ಚಿಕ ರಾಶಿ :- ಮಕ್ಕಳೊಂದಿಗೆ ಹೆಚ್ಚು ಕಟ್ಟುನಿಟ್ಟಾಗಿ ವರ್ತಿಸಬೇಡಿ ಅವರಿಗೆ ಯಾವುದೇ ಕಾರಣಕ್ಕೂ ಒತ್ತಡವನ್ನು ಹೇರಬೇಡಿ ಈ ಸಂದರ್ಭದಲ್ಲಿ ನೀವು ನಿಮ್ಮ ಮಾರ್ಗದರ್ಶನ ಅವರಿಗೆ ಬೇಕಾಗಿರುತ್ತದೆ ಕಚೇರಿಯಲ್ಲಿ ನೀವೇನಾದರೂ ಕೆಲಸ ಮಾಡುತ್ತಿದ್ದಾರೆ, ನಿಧಾನ ಗತಿಯಲ್ಲಿ ಸಾಗುತ್ತದೆ. ಕೆಲವು ಕೆಲಸಗಳು ಅಪೂರ್ಣವಾಗಿಯೇ ಉಳಿಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 3 ಯಿಂದ ರಾತ್ರಿ 7:00 ವರೆಗೆ.

ಧನುಷ ರಾಶಿ :- ಇಂದು ನಿಮ್ಮ ಆರೋಗ್ಯದ ಬಗ್ಗೆ ಚಿಂತನೆ ಮಾಡುತ್ತೀರಿ ತಂಪು ಪಾನೀಯ ಮತ್ತು ತಣ್ಣೀರನ್ನು ಸೇವಿಸುವುದನ್ನು ತಪ್ಪಿಸಿ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸವಿದ್ದರೆ ಆದಷ್ಟು ಬಿಸಿ ನೀರನ್ನು ಕುಡಿಯಿರಿ ಹಾಗೂ ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ. ಈ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ ಏಳರಿಂದ 11:30 ರವರೆಗೆ.

 

ಮಕರ ರಾಶಿ :- ನೀವು ಇಂದು ಮನಸ್ಸನ್ನು ಆದಷ್ಟು ಶಾಂತವಾಗಿ ಇಟ್ಟುಕೊಳ್ಳಬೇಕು ಹಾಗೂ ಎಲ್ಲರೊಂದಿಗೂ ಸೋಮವಾಗಿ ವರ್ತಿಸಬೇಕು ವಿಶೇಷವಾಗಿ ಕುಟುಂಬ ಮತ್ತು ನಿಮ್ಮ ಸ್ನೇಹಿತರನ್ನು ಸರಿಯಾಗಿ ನೋಡಿಕೊಳ್ಳಿ ವೈಭವಿಕ ಜೀವನದಲ್ಲಿ ಸ್ಥಿರತೆ ಇರುತ್ತದೆ ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯ ಕಳೆಯಿಲ್ಲ ಅವಕಾಶ ಸಿಗುತ್ತದೆ ಅದಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ.

ಕುಂಭ ರಾಶಿ :- ಕೆಲಸದಲ್ಲಿ ನಿಮ್ಮ ಕೌಶಲ್ಯ ಬಲ ದಕ್ಷತೆ ನಿಮ್ಮ ತಿಳುವಳಿಕೆ ನಿಮ್ಮ ಬಾಸ್ ಸಂತೋಷವಾಗಿ ಇರುತ್ತಾರೆ ಈ ದಿನ ವ್ಯಾಪಾರಿಗಳಿಗೆ ಏರಳಿತದಿಂದ ತುಂಬಿರುತ್ತದೆ ನೀವು ನಿರೀಕ್ಷೆಯ ತಕ್ಕಂತೆ ಫಲಿತಾಂಶ ಪಡೆಯದೆ. ಹಣದ ಬಗ್ಗೆ ಹೇಳುವುದಾದರೆ ದೊಡ್ಡ ಸಾಲವನ್ನು ತೆಗೆದುಕೊಳ್ಳಬಾರದೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 5:30 ರಿಂದ ಮಧ್ಯಾಹ್ನ 1:00 ವರೆಗೆ.

ಮೀನ ರಾಶಿ :- ಮನೆಯಲ್ಲಿ ಶಾಂತದ ವಾತಾವರಣವಿರುತ್ತದೆ ಮನೆ ಸದಸ್ಯರ ಸಂಪೂರ್ಣ ಬೆಂಬಲವು ಸಿಗುತ್ತದೆ ಸ್ನೇಹಿತರೊಂದಿಗೆ ಉತ್ತಮವಾದ ಸಮಯವನ್ನು ಕಳೆಯುವುದರ ಮೂಲಕ ಮನೋರಂಜನೆಯನ್ನು ಅನುಭವಿಸುತ್ತೀರಿ. ನಿಮ್ಮ ಆತ್ಮ ಸ್ನೇಹಿತರಿಂದ ಉತ್ತಮವಾದ ಸಲಹೆಯನ್ನು ಕೂಡ ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆವರೆಗೆ.

By admin

Leave a Reply

Your email address will not be published. Required fields are marked *